ಮೋದಿ 3.0 ಕೇಸರಿ ಪಡೆ

ಮೋದಿ 3.0 ಕೇಸರಿ ಪಡೆ BJP is a major political party in India, founded in 1980.

The party is associated with ideology of Nation First and advocates conservative social policies, self reliance, free markets, foreign policy driven by a nationalist agenda and strong defense.

13/09/2024
13/09/2024

ಭಾಷೆ, ಜಾತಿ ಬಿಟ್ಟು ಒಗ್ಗಟ್ಟಾಗಲಿಲ್ಲಂದ್ರ ಮುಂದೊಂದು ದಿನ ಸಾವು ಮನೆ ಬಾಗಲಕ ಬರತೈತಿ!

#ಎಚ್ಚರ_ಹಿಂದೂ_ಎಚ್ಚರ

13/09/2024

ಸ್ಕ್ಯಾಂ ಸಿ.ಎಂ ಸಿದ್ದರಾಮಯ್ಯ 5 ಸಾವಿರ ಕೋಟಿ ಮುಡಾ ಹಗರಣವನ್ನು ಸಾರಿಸಿ ಗುಡಿಸಿ ಹಾಕಲು ಸಾಕ್ಷ್ಯಗಳನ್ನು ನಾಶ ಪಡಿಸುತ್ತಿದ್ದಾರೆ.

ಮುಡಾ ಆಯುಕ್ತರ ಅಧಿಕೃತ ನಿವಾಸದಲ್ಲಿದ್ದ ಅಷ್ಟೂ ಸಿಸಿಟಿವಿಗಳು ನಾಪತ್ತೆಯಾಗಿವೆ. ಮುಡಾ ಚಲನವಲನಗಳನ್ನು ರೆಕಾರ್ಡ್ ಮಾಡಿದ್ದ ಡಿವಿಆರ್ ಕಾಣೆಯಾಗಿರುವುದರ ಹಿಂದಿನ ‘ಕೈ’ ಕೆಲಸ ಯಾರದು ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ.

ಹಗರಣ ಹೊರಬೀಳುತ್ತಿದ್ದಂತೆ, ಮುಖ್ಯಮಂತ್ರಿಗಳ ಆಪ್ತರಕ್ಷಕ ಭೈರತಿ ಸುರೇಶ ಅವರು ವಿಶೇಷ ವಿಮಾನದಲ್ಲಿ ಬಂದು ಮುಡಾ ಫೈಲುಗಳನ್ನು ಎಗರಿಸಿದ್ದರು.

ಪ್ರಸ್ತುತ ಮುಡಾ ಹಗರಣದಿಂದ ಹೊರಬರಲು ಎಲ್ಲ ವಾಮ ಮಾರ್ಗಗಳನ್ನೂ ತುಳಿದಿರುವ ಸಿಎಂ ಅವರ ಪ್ರಯತ್ನದ ಮುಂದಿನ ಭಾಗವೇ ಈ ಸಿಸಿಟಿವಿ ಕಣ್ಮರೆ ಎನ್ನುವುದು ನಾಡಿನ ಜನತೆಗೆ ತಿಳಿದಿದೆ.

13/09/2024

Address

Gadag
582101

Alerts

Be the first to know and let us send you an email when ಮೋದಿ 3.0 ಕೇಸರಿ ಪಡೆ posts news and promotions. Your email address will not be used for any other purpose, and you can unsubscribe at any time.

Contact The Organization

Send a message to ಮೋದಿ 3.0 ಕೇಸರಿ ಪಡೆ:

Share