22/05/2026
ಉತ್ತರ ಕರ್ನಾಟಕದ ಗಂಡು ಮೆಟ್ಟಿದ ನಾಡು ಹುಬ್ಬಳ್ಳಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ.
ಕೇಂದ್ರದ ಮಾಜಿ ಸಚಿವರು ಹಿಂದೂ ಪೈರ ಬ್ರಾಂಡ್.
ವಿಜಯಪುರದ ಹಾಲಿ ಶಾಸಕರಾದ ಸನ್ಮಾನ್ಯ
#ಶ್ರೀ_ಬಸನಗೌಡ_ಪಾಟೀಲ_ಯತ್ನಾಳ_ಜಿ_ಯವರು.
ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಧಕ್ಕೆ ಬರಲು ಬಿಡೋದಿಲ್ಲ. ವಿವಾದ ಬಗೆಹರಿಸೋ ಕೆಲಸ ಮಾಡಿದ್ದೇವೆ.
ಈ ಸಂದರ್ಭದಲ್ಲಿ ಶ್ರೀ ಸಿ.ಸಿ. ಪಾಟೀಲ. ಶ್ರೀ ಅರವಿಂದ ಬೆಲ್ಲದ. ಶ್ರೀ ಮುರುಗೇಶ್ ನಿರಾಣಿ. ಶ್ರೀ ಈರಣ್ಣ ಕಡಾಡಿ.
ಶ್ರೀ H.S. ಶಿವಶಂಕರ್. ಶ್ರೀ ಸೋಮಣ್ಣ ಬೇವಿನಮರದ. ಸಮಾಜದ ಇನ್ನೂ ಅನೇಕ ಮುಖಂಡರುಗಳು
ಗಣ್ಯಮಾನ್ಯರು ಉಪಸ್ಥಿತರಿದ್ದರು.
Basava Jaya Mruthyunjaya Swamiji page Basava Jaya Mruthyunjaya Swamiji C C Patil Arvind Bellad
Yatnal Brigade - ಯತ್ನಾಳ ಬ್ರಿಗೇಡ್ V Somanna
ಬಿ ಡಿ ಪಲ್ಲೇದ ಗದಗ Gadag - ಗದಗ