Nregatpgdg

Nregatpgdg Contact information, map and directions, contact form, opening hours, services, ratings, photos, videos and announcements from Nregatpgdg, Government Organization, Gadag.

The Karnataka Panchayat Raj Act, 1993, specifies the constitution of Taluk Panchayat, functions, duties and powers of taluk panchayat adhyaksha and upadhyaksha and administrative structure headed by the Executive Officer (EO).

ಮಹಿಳೆಯರೇ ಮೇಲುಗೈಸ್ವ ಸಹಾಯ ಸಂಘದ ಮಹಿಳೆಯರೆಲ್ಲರೂ ಹಳ್ಳ ಹೂಳೆತ್ತುವ ಕಾಮಗಾರಿಯಲ್ಲಿ  ಸಕ್ರಿಯವಾಗಿ ಪಾಲ್ಗೊಂಡು ಮಾನವ ಸರಪಳಿ ನಿರ್ಮಿಸಿ ಜಾಬ್ ಕಾ...
19/11/2022

ಮಹಿಳೆಯರೇ ಮೇಲುಗೈ

ಸ್ವ ಸಹಾಯ ಸಂಘದ ಮಹಿಳೆಯರೆಲ್ಲರೂ ಹಳ್ಳ ಹೂಳೆತ್ತುವ ಕಾಮಗಾರಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಮಾನವ ಸರಪಳಿ ನಿರ್ಮಿಸಿ ಜಾಬ್ ಕಾರ್ಡ್ ಮೇಲೆತ್ತುವ ಮೂಲಕ ತಮ್ಮ ಉತ್ಸಾಹ ವ್ಯಕ್ತಪಡಿಸಿದರು.

ಸ್ಥಳ : ಗದಗ ಜಿಲ್ಲೆ/ತಾಲೂಕು
ಹುಯಿಲಗೋಳ ಗ್ರಾ. ಪಂ.

A Playground is being developed at rural government school under   to cater to the needs of rural talents. Gadag Dist/Ta...
05/09/2022

A Playground is being developed at rural government school under to cater to the needs of rural talents.
Gadag Dist/Taluk, Soratur GP.

06/08/2022
“ಬದುವೊಂದು, ಉಪಯೋಗ ಹಲವು”ಗದಗ ಜಿಲ್ಲೆ ಗದಗ ತಾಲೂಕಿನ ಲಕ್ಕುಂಡಿ ಗ್ರಾ.ಪಂ. ವ್ಯಾಪ್ತಿಯ ರೈತರ ಜಮೀನುಗಳಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಲಾದ ಕಂದಕ...
06/08/2022

“ಬದುವೊಂದು, ಉಪಯೋಗ ಹಲವು”
ಗದಗ ಜಿಲ್ಲೆ ಗದಗ ತಾಲೂಕಿನ ಲಕ್ಕುಂಡಿ ಗ್ರಾ.ಪಂ. ವ್ಯಾಪ್ತಿಯ ರೈತರ ಜಮೀನುಗಳಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಲಾದ ಕಂದಕ ಬದು ಕಾಮಗಾರಿಯ ಕಂದಕಗಳಲ್ಲಿ ಮಳೆನೀರು ತುಂಬಿರುವುದು.

ಭೂಮಿಯು ನಮ್ಮ ಮನೆಯಂತಿದೆ, ಅದನ್ನು ಸ್ವಚ್ಛವಾಗಿ ಮತ್ತು ಹಸಿರಾಗಿಡಲು ನಾವು ಪ್ರಯತ್ನಗಳನ್ನು ಮಾಡೋಣ ಎನ್ನುತ್ತಾ ಸರ್ವರಿಗೂ ವಿಶ್ವ ಪರಿಸರ ದಿನಾಚರ...
05/06/2022

ಭೂಮಿಯು ನಮ್ಮ ಮನೆಯಂತಿದೆ, ಅದನ್ನು ಸ್ವಚ್ಛವಾಗಿ ಮತ್ತು ಹಸಿರಾಗಿಡಲು ನಾವು ಪ್ರಯತ್ನಗಳನ್ನು ಮಾಡೋಣ ಎನ್ನುತ್ತಾ ಸರ್ವರಿಗೂ ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು
* ಮನೆಗೊಂದು ಮರ, ಊರಿಗೊಂದು ವನ

*ಕೂಲಿಕಾರರ ಸ್ನೇಹಿ ಮಾನ್ಯ ಸಿಇಓ*ಐಎಎಸ್ ಅಧಿಕಾರಿಗಳೆಂದರೆ ಜಿಲ್ಲಾ ಕಚೇರಿಗಳಲ್ಲಿ ಕುಳಿತು ಅಧಿಕಾರ ನಡೆಸುವುದು ಮಾತ್ರವಲ್ಲ, ಎಲ್ಲರೋಳಗೊಬ್ಬರು ಎನ...
26/05/2022

*ಕೂಲಿಕಾರರ ಸ್ನೇಹಿ ಮಾನ್ಯ ಸಿಇಓ*
ಐಎಎಸ್ ಅಧಿಕಾರಿಗಳೆಂದರೆ ಜಿಲ್ಲಾ ಕಚೇರಿಗಳಲ್ಲಿ ಕುಳಿತು ಅಧಿಕಾರ ನಡೆಸುವುದು ಮಾತ್ರವಲ್ಲ, ಎಲ್ಲರೋಳಗೊಬ್ಬರು ಎನ್ನುವಂತೆ ಮಾನ್ಯ ಸಿಇಒ ರವರು ಕೂಲಿಕಾರ ಅಜ್ಜಿಯ ಜತೆ ಕೈಹಿಡಿದು ನರೇಗಾ ಕಾಮಗಾರಿ ಸ್ಥಳದವರೆಗೂ ಯೋಜನೆಯಡಿ ಪಡೆದ ಅನುಕೂಲತೆಯ ಬಗ್ಗೆ ಚರ್ಚಿಸಿ ತಮ್ಮ ಅವಿನಾಭಾವ ಸಂಬಂಧ ಹಂಚಿಕೊಂಡಿರುವುದು ವಿಶೇಷ.

ಗದಗ ಜಿಲ್ಲೆಯ ಗದಗ ತಾಲೂಕಿನ ಚಿಕ್ಕಹಂದಿಗೋಳ ಗ್ರಾಪಂ ದುಂದೂರ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನಿಮಾ೯ಣವಾಗಿರುವ  #ಕೃಷಿಹೊಂಡ ಕಾಮಗಾ...
21/05/2022

ಗದಗ ಜಿಲ್ಲೆಯ ಗದಗ ತಾಲೂಕಿನ ಚಿಕ್ಕಹಂದಿಗೋಳ ಗ್ರಾಪಂ ದುಂದೂರ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನಿಮಾ೯ಣವಾಗಿರುವ #ಕೃಷಿಹೊಂಡ ಕಾಮಗಾರಿ. ಮಳೆ ನೀರಿನಿಂದ ತುಂಬಿರುವ ಕಂಗೊಳಿಸುತ್ತಿರುವ ದೃಶ್ಯ.

ಕಳೆದ ಒಂದು ವಾರದಿಂದ ಗದಗ ತಾಲೂಕು ಲಕ್ಕುಂಡಿ ಗ್ರಾಮದಲ್ಲಿ ಕಂದಕ ಬದು ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು ಇಂದು ಹಾಜರಾತಿ ಮುಕ್ತಾಯ ಹಂತದಲ್ಲಿ ...
18/05/2022

ಕಳೆದ ಒಂದು ವಾರದಿಂದ ಗದಗ ತಾಲೂಕು ಲಕ್ಕುಂಡಿ ಗ್ರಾಮದಲ್ಲಿ ಕಂದಕ ಬದು ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು ಇಂದು ಹಾಜರಾತಿ ಮುಕ್ತಾಯ ಹಂತದಲ್ಲಿ ಸ್ಥಳದಲ್ಲಿಯೇ ಗ್ರಾಮ ಕಾಯಕ ಮಿತ್ರರಿಂದ ಹಾಜರಾತಿ ಪಟ್ಟಿಗೆೆ ಕೂಲಿಕಾರರ ಸಹಿ ಹಾಗೂ ಉದ್ಯೋಗ ಚೀಟಿಗಳಲ್ಲಿ ಕೂಲಿ ವಿವರಗಳನ್ನು ದಾಖಲಿಸಲಾಯಿತು.

Gadag District ZP Team inspects Gadag Taluk Lakkundi GP Trench cm Bund work sites in order to collect imagery using dro...
17/05/2022

Gadag District ZP Team inspects Gadag Taluk Lakkundi GP Trench cm Bund work sites in order to collect imagery using drones, and Gram Kayaka Mitra is taking attendance and measurements with NMMS.

ಪ್ರತಿ ಹೊಲದಲ್ಲಿ ಬದು, ರೈತರ ಮೊಗದಲ್ಲಿ ನಗುರೈತರ ಜಮೀನುಗಳಲ್ಲಿ ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ಕಂದಕ ಬದುಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿ...
12/05/2022

ಪ್ರತಿ ಹೊಲದಲ್ಲಿ ಬದು, ರೈತರ ಮೊಗದಲ್ಲಿ ನಗು
ರೈತರ ಜಮೀನುಗಳಲ್ಲಿ ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ಕಂದಕ ಬದುಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು ಇದು ಕೃಷಿ ಚಟುವಟಿಕೆಗೆ ವರದಾನವಾಗಿದೆ.

     Providing water conservation for rural farmers through Trench Bund Formation work under the Dudiyon Baa campaign an...
11/05/2022


Providing water conservation for rural farmers through Trench Bund Formation work under the Dudiyon Baa campaign and working with rural farmers at Lakkundi GP Gadag Dist

ನರೇಗಾ ನಡೆ ಜಲಸಂರಕ್ಷಣೆ ಕಡೆ #ನರೇಗಾ ಯೋಜನೆಯಡಿ  #ದುಡಿಯೋಣ_ಭಾ ಅಭಿಯಾನ ಮೂಲಕ ಗ್ರಾಮೀಣ ಕೂಲಿಕಾರರಿಗೆ ಕೆಲಸ ನೀಡುವದರ ಜೊತೆಗೆ ಗ್ರಾಮೀಣ ರೈತರ ಹ...
10/05/2022

ನರೇಗಾ ನಡೆ ಜಲಸಂರಕ್ಷಣೆ ಕಡೆ
#ನರೇಗಾ ಯೋಜನೆಯಡಿ #ದುಡಿಯೋಣ_ಭಾ ಅಭಿಯಾನ ಮೂಲಕ ಗ್ರಾಮೀಣ ಕೂಲಿಕಾರರಿಗೆ ಕೆಲಸ ನೀಡುವದರ ಜೊತೆಗೆ ಗ್ರಾಮೀಣ ರೈತರ ಹೊಲಗಳಿಗೆ #ಬದು_ನಿರ್ಮಾಣ ಕಾಮಗಾರಿ ಕೈಗೊಂಡು ಜಲಸಂರಕ್ಷಣೆ ಮಾಡುತ್ತಿರುವುದು.
ಹರ್ತಿ ಗ್ರಾ.ಪಂ, ಗದಗ ಜಿ/ತಾ.

Address

Gadag
582101

Website

Alerts

Be the first to know and let us send you an email when Nregatpgdg posts news and promotions. Your email address will not be used for any other purpose, and you can unsubscribe at any time.

Contact The Organization

Send a message to Nregatpgdg:

Share