GADAG City

GADAG City Contact information, map and directions, contact form, opening hours, services, ratings, photos, videos and announcements from GADAG City, Landmark & historical place, Gadag.

ಎಪ್ಪತ್ತು ಗಿರಿಗಿಂತ ಕಪ್ಪತಗಿರಿ ಮೇಲು ಎಂದು ಹಿಂದಿನಿಂದಲೂ ಹೇಳುತ್ತಾರೆ  ನಮ್ಮ ಗದಗ ಜಿಲ್ಲೆಯ ಹೆಮ್ಮೆ ಇದಾಗಿದೆ ಸಸ್ಯ ಕಾಶಿ ಎಂದೇ ಕಪ್ಪತಗುಡ್ಡವ...
27/07/2021

ಎಪ್ಪತ್ತು ಗಿರಿಗಿಂತ ಕಪ್ಪತಗಿರಿ ಮೇಲು
ಎಂದು ಹಿಂದಿನಿಂದಲೂ ಹೇಳುತ್ತಾರೆ ನಮ್ಮ ಗದಗ ಜಿಲ್ಲೆಯ ಹೆಮ್ಮೆ ಇದಾಗಿದೆ ಸಸ್ಯ ಕಾಶಿ ಎಂದೇ ಕಪ್ಪತಗುಡ್ಡವನ್ನು ಕರೆಯುತ್ತಾರೆ

ಇಲ್ಲಿರುವ ವೈವಿಧ್ಯಮಯ ಔಷಧಿ ಸಸ್ಯಗಳು ಕಪ್ಪತಗುಡ್ಡಕ್ಕೆ ಹಸಿರು ಸೀರೆ ಉಡಿಸಿದಂತೆ ಕಾಣುತ್ತದೆ ಇಲ್ಲಿರುವ ಕಪ್ಪತ ಮಲ್ಲೇಶ್ವರ ನೋಡುಗರನ್ನು ನಿಬ್ಬೆರಗಾಗಿ ನಿಲ್ಲುವಂತೆ ಮಾಡುತ್ತದೆ ದೇವಸ್ಥಾನದಿಂದ ಶಿಂಗಟಾಲುರು ದೇವಸ್ತಾನದ ವರೆಗೂ ಗುಹೆಯ ಮೂಲಕ ಮಾರ್ಗವಿದೆ

ಇಲ್ಲಿ ಸುಮಾರು ಖನಿಜ ಸಂಪನ್ಮೂಲ ದೊರೆಯುತ್ತಿದೆ,
ಸುಮಾರು ವರ್ಷಗಳಿಂದ ಇಲ್ಲಿ ಪವನ ವಿಧ್ಯುತ್ (wind energy) ಉತ್ಪಾದನೆ ಕೂಡಾ ಮಾಡುತ್ತಾರೆ ಇತ್ತೀಚಿಗೆ ವನ ಕೂಡ ಪ್ರಾರಂಭ ಮಾಡಿದ್ದಾರೆ ಸುಮಾರು ವಿಷಯಗಳು ಇಲ್ಲಿವೆ

Address

Gadag
582101

Alerts

Be the first to know and let us send you an email when GADAG City posts news and promotions. Your email address will not be used for any other purpose, and you can unsubscribe at any time.

Share