112 Gadag

112 Gadag Official account of Emergency Response Support System 112 - Gadag

ಸಾರ್ವಜನಿಕರ ಗಮನಕ್ಕೆ ತುರ್ತು ಸೇವೆಗಳ ಅವಶ್ಯಕತೆ ಬೇಕಾದಲ್ಲಿ 112 ದೂರವಾಣಿ ಸಂಖ್ಯೆಗೆ ಕರೆಮಾಡಿ ಅಥವಾ 112 ಇಂಡಿಯಾ ಆಪ್ ಮುಖಾಂತರ ಸೇವೆ ಕೋರಿದಲ್ಲಿ ನೀವಿದ್ದಲ್ಲಿಯೇ ತಲುಪಿ ಸೇವೆ ಒದಗಿಸುತ್ತೇವೆ. ಕೊಲೆ , ದರೋಡೆ , ಸುಲಿಗೆ , ಸರಗಳ್ಳತನ , ಜಗಳ, ಅಪಘಾತ, ಬೆಂಕಿ ಅವಘಡ , ಮಹಿಳೆ ಮತ್ತು ಮಕ್ಕಳ ಮೇಲೆ ದೌರ್ಜನ್ಯ ಹಾಗೂ ಇನ್ನಿತರ ಸೇವೆಗಳಿಗೆ 112 ದೂರವಾಣಿ ಸಂಖ್ಯೆಗೆ ಕರೆ ಮಾಡುವ ಮೂಲಕ ತುರ್ತು ಸೇವೆಯನ್ನು ಪೊಲೀಸ್ ಇಲಾಖೆಯಿಂದ ಸಾರ್ವಜನಿಕರು ಪಡೆದುಕೊಳ್ಳಬಹುದಾಗಿದೆ .

Address

ERSS 112 GADAG CONTROL ROOM
Gadag
582101

Alerts

Be the first to know and let us send you an email when 112 Gadag posts news and promotions. Your email address will not be used for any other purpose, and you can unsubscribe at any time.

Contact The Organization

Send a message to 112 Gadag:

Share