BJYM Doddaballapura

BJYM Doddaballapura official page of BJYM DODDABALLAPUR

13/08/2024
ನಾಳೆ ದಿನಾಂಕ 14/8/2024 ಬೆಳಿಗ್ಗೆ  7.00 ಗಂಟೆಗೆ   ದೊಡ್ಡಬಳ್ಳಾಪುರ  ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲಿ , ಹರ್ ಘರ್ ತಿರಂಗಾ ಅಭಿಯಾನದ ಅಂಗ...
13/08/2024

ನಾಳೆ ದಿನಾಂಕ 14/8/2024 ಬೆಳಿಗ್ಗೆ 7.00 ಗಂಟೆಗೆ ದೊಡ್ಡಬಳ್ಳಾಪುರ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲಿ , ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮವನ್ನು ಯುವ ಮೋರ್ಚ ವತಿಯಿಂದ ಹಮ್ಮಿಕೊಳ್ಳಲಾಗಿದ್ದು,ಪಕ್ಷದ ಎಲ್ಲಾ ಪದಾಧಿಕಾರಿಗಳು,ಮುಖಂಡರು, ಕಾರ್ಯಕರ್ತರು ತಪ್ಪದೆ ಆಗಮಿಸಿ ಸ್ವಚ್ಚತಾ ಕಾರ್ಯಕ್ರಮವನ್ನು ಯಶ್ವಿಗೊಳಿಸಬೇಕಾಗಿ ವಿನಂತಿ

"ಮೈಸೂರು ಚಲೋ"ಭ್ರಷ್ಟ ಕಾಂಗ್ರೆಸ್ ಸರ್ಕಾರದ ಹಗರಣಗಳ ವಿರುದ್ಧ ಪಾದಯಾತ್ರೆಯು ಆಗಸ್ಟ್ 3 ಶನಿವಾರದಿಂದ ಆರಂಭವಾಗಲಿದ್ದು ಸಹಸ್ರಾರು ಸಂಖ್ಯೆಯಲ್ಲಿ ಭ...
03/08/2024

"ಮೈಸೂರು ಚಲೋ"
ಭ್ರಷ್ಟ ಕಾಂಗ್ರೆಸ್ ಸರ್ಕಾರದ ಹಗರಣಗಳ ವಿರುದ್ಧ ಪಾದಯಾತ್ರೆಯು ಆಗಸ್ಟ್ 3 ಶನಿವಾರದಿಂದ ಆರಂಭವಾಗಲಿದ್ದು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧದ ಬಿಜೆಪಿ ಹಾಗೂ ಜೆಡಿಎಸ್ ಸಂಘಟಿತ ಹೋರಾಟವನ್ನು ಯಶಸ್ವಿಗೊಳಿಸೋಣ.
ಸ್ಥಳ:- ಜೆಕೆ ಗ್ರ್ಯಾಂಡ್‌ ಅರೆನಾ ಸೆಂಟರ್‌, ನೈಸ್‌ ರಿಂಗ್‌ ರಸ್ತೆ ಹತ್ತಿರ, ಕೆಂಗೇರಿ ಸ್ಯಾಟಲೈಟ್‌ ಟೌನ್‌, ಬೆಂಗಳೂರು.

"ಮೈಸೂರು ಚಲೋ"ಭ್ರಷ್ಟ ಕಾಂಗ್ರೆಸ್ ಸರ್ಕಾರದ ಹಗರಣಗಳ ವಿರುದ್ಧ ಪಾದಯಾತ್ರೆಯು ಆಗಸ್ಟ್ 3 ಶನಿವಾರದಿಂದ ಆರಂಭವಾಗಲಿದ್ದು ಸಹಸ್ರಾರು ಸಂಖ್ಯೆಯಲ್ಲಿ ಭ...
01/08/2024

"ಮೈಸೂರು ಚಲೋ"
ಭ್ರಷ್ಟ ಕಾಂಗ್ರೆಸ್ ಸರ್ಕಾರದ ಹಗರಣಗಳ ವಿರುದ್ಧ ಪಾದಯಾತ್ರೆಯು ಆಗಸ್ಟ್ 3 ಶನಿವಾರದಿಂದ ಆರಂಭವಾಗಲಿದ್ದು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧದ ಬಿಜೆಪಿ ಹಾಗೂ ಜೆಡಿಎಸ್ ಸಂಘಟಿತ ಹೋರಾಟವನ್ನು ಯಶಸ್ವಿಗೊಳಿಸೋಣ.

ಸಮಯ:- ಬೆಳಿಗ್ಗೆ 08.00 ಗಂಟೆಗೆ
ಸ್ಥಳ:- ಜೆಕೆ ಗ್ರ್ಯಾಂಡ್‌ ಅರೆನಾ ಸೆಂಟರ್‌, ನೈಸ್‌ ರಿಂಗ್‌ ರಸ್ತೆ ಹತ್ತಿರ, ಕೆಂಗೇರಿ ಸ್ಯಾಟಲೈಟ್‌ ಟೌನ್‌, ಬೆಂಗಳೂರು.

Address

Doddaballapur
561203

Alerts

Be the first to know and let us send you an email when BJYM Doddaballapura posts news and promotions. Your email address will not be used for any other purpose, and you can unsubscribe at any time.

Share