Sri Dheeraj Muniraj Brigade 13th ward Bhuvaneshwari Nagar

Sri Dheeraj Muniraj Brigade 13th ward Bhuvaneshwari Nagar 13th ward bhuvaneshwari nagar

Permanently closed.
03/04/2023
17/02/2022

ಬಡವರ ಕಷ್ಟಕ್ಕೆ ಕರಗುವ ಹೃದಯವಂತ ಯುವನಾಯಕ ಧೀರಜ್‌ ಮುನಿರಾಜು
# ಸಧೃಡ ಸೂರಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದ ವೃದ್ಧೆ ನೆರವಿಗೆ ಹೆಗಲಾದ ನಮ್ಮಣ್ಣ ಧೀರಜ್
# ವಡ್ಡರಹಳ್ಳಿಗೆ ಭೇಟಿ ನೀಡಿದ್ದ ಧೀರಜ್ ಮುನಿರಾಜು ಅವರು, ಈ ಹಿಂದೆ ಸುರಿದಿದ್ದ ಭಾರೀ ‌ಮಳೆಗೆ ಮನೆಯ ಮೇಲ್ಛಾವಣಿ ಹಾಳಾಗಿ ಮನೆ ಸೋರುತ್ತಿತ್ತು.‌ಆದ್ರೆ, ಲಕ್ಷ್ಮಮ್ಮ ಅವರಿಗೆ ಅದನ್ನು ಸರಿಪಡಿಸಿಕೊಳ್ಳುವ ಆರ್ಥಿಕ ಶಕ್ತಿ ಇರಲಿಲ್ಲ.‌ಅವರ ನೋವು ಕೇಳಿದ ಧೀರಜ್ ಮುನಿರಾಜು ಅವರು ಇಂದು ಅವರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜೊತೆಗೆ, ಮನೆಯ ಮೇಲ್ಛಾವಣಿ ಮಾಡಿಸಿಕೊಡುವ ಭರವಸೆ ನೀಡಿದರು. ಅವರ, ಈ ಔದಾರ್ಯ ಗುಣಕ್ಕೆ ಲಕ್ಷ್ಮಮ್ಮ ಹಾಗೂ ಗ್ರಾಮಸ್ಥರು ಧನ್ಯವಾದ ಸಲ್ಲಿಸಿದರು.

01/02/2022

ಕಷ್ಟದ ಕರೆಗೆ ಓಡಿ ಬರುವ ನಾಯಕ...!

ಸಹಾಯ ಮಾಡಿ ಜೊತೆ ಧೈರ್ಯ ತುಂಬುವ ಮನೆ ಮಗ..!

ಸೂರು ಕಳೆದುಕೊಂಡವರಿಗೆ ಆಸರೆಯಾದ ಆಶ್ರಯದಾತ...!

ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೆಗಲು ನೀಡುವ ಸಹೋದರ..!

ಹಸಿದವರಿಗೆ ಅನ್ನ ನೀಡುವ ದಾಸೋಹದ ನಾವಿಕ..!

ದೊಡ್ಡಬಳ್ಳಾಪುರ ಜನರ ಸೇವೆಗೆ ನಿಂತಿಹನು ಈ ಸೇವಕ ಧೀರಜ್ ಮುನಿರಾಜು...!

ನಿಮ್ಮ ಸೇವೆಗೆ ಎಂದಿಗೂ ಬದ್ಧ ನಾಯಕ

ಕನ್ನಡಿಗರ ಪ್ರೀತಿಯ ಬೇಂದ್ರೆ ಅಜ್ಜ, ವರಕವಿ,  ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಪದ್ಮಶ್ರೀ ದ.ರಾ ಬೇಂದ್ರೆ ಅವರ ಜನ್ಮಜಯಂತಿಯಂದು ನನ್ನ ಗೌರವಪೂ...
31/01/2022

ಕನ್ನಡಿಗರ ಪ್ರೀತಿಯ ಬೇಂದ್ರೆ ಅಜ್ಜ, ವರಕವಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಪದ್ಮಶ್ರೀ ದ.ರಾ ಬೇಂದ್ರೆ ಅವರ ಜನ್ಮಜಯಂತಿಯಂದು ನನ್ನ ಗೌರವಪೂರ್ವಕ ನಮನಗಳು. ಅವರ ಸಾಹಿತ್ಯದಿಂದ ನಾವೆಲ್ಲರೂ ಸ್ಫೂರ್ತಿ ಪಡೆಯೋಣ.

30/01/2022

ನಮ್ಮ ವಾರ್ಡ್ ನಮ್ಮ ಸೇವೆ.....
13th ward Bhuvaneshwari Nagar

29/01/2022

ಸಾಸಲು ಹೋಬಳಿ,ಸೂಲುಕುಂಟೆ ಹಾಲು ಒಕ್ಕೂಟದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನೆಡೆದಿದ್ದು ನೂತನವಾಗಿ ಅಧ್ಯಕ್ಷರಾಗಿ ಶ್ರೀಯುತ ನಾಗರಾಜು (ಸೂಲುಕುಂಟೆ ) ಆಯ್ಕೆಯಾಗಿದ್ದು
ಉಪಾಧ್ಯಕ್ಷರಾಗಿ ಚಂದ್ರಶೇಖರ್ ರವರು ಆಯ್ಕೆಯಾಗಿದ್ದು ಎಲ್ಲಾ ನಿರ್ದೇಶಕರ ಜೊತೆಯಲ್ಲಿ ಇಂದು ದೊಡ್ಡಬಳ್ಳಾಪುರ ತಾಲ್ಲೂಕಿನ ಯುವ ನಾಯಕರಾದ ಶ್ರೀಯುತ ಧೀರಜ್ ಮುನಿರಾಜ್ ರವರನ್ನು ಭೇಟಿ ಮಾಡಿದರು ಈ ಸಂಧರ್ಭದಲ್ಲಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಶುಭಕೋರಲಾಯಿತು.
ಈ ಸಮಯದಲ್ಲಿ ಸಾಸಲು ಹೋಬಳಿಯ ಅಧ್ಯಕ್ಷರಾದ ಸೂಲುಕುಂಟೆ ಕದಿರೇಗೌಡ ಮತ್ತು ಮಾಜಿ ಪಂಚಾಯತಿ ಅಧ್ಯಕ್ಷರು ಹಲವು ಗ್ರಾಮದ ಮುಖಂಡರು ಭಾಗಿಯಾಗಿದ್ದರು.

ರಾಜ್ಯದ ಮುಖ್ಯಮಂತ್ರಿ, ಶ್ರೀ ಬಸವರಾಜ್ ಬೊಮ್ಮಾಯಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.ದೇವರು ನಿಮಗೆ ಉತ್ತಮ ಆಯುರಾರೋಗ್ಯ, ದೀರ್ಘಾಯುಷ್ಯ...
28/01/2022

ರಾಜ್ಯದ ಮುಖ್ಯಮಂತ್ರಿ, ಶ್ರೀ ಬಸವರಾಜ್ ಬೊಮ್ಮಾಯಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
ದೇವರು ನಿಮಗೆ ಉತ್ತಮ ಆಯುರಾರೋಗ್ಯ, ದೀರ್ಘಾಯುಷ್ಯ ಕರುಣಿಸಿ, ಜನಸೇವೆಗೆ ಹೆಚ್ಚಿನ ಶಕ್ತಿ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ..

28/01/2022

13th ward bhuvaneshwari nagar

Address

Doddaballapur

Website

Alerts

Be the first to know and let us send you an email when Sri Dheeraj Muniraj Brigade 13th ward Bhuvaneshwari Nagar posts news and promotions. Your email address will not be used for any other purpose, and you can unsubscribe at any time.

Share