16/02/2022
-2022
BNHS - Bombay Natural History Society ಸಹಯೋಗದಲ್ಲಿ...
ಧಾರವಾಡದ NatureFirst Dharwad & ನೇಚರ್ ರಿಸರ್ಚ್ ಸೆಂಟರ್ ಧಾರವಾಡ ಜೊತೆಗೂಡಿ..
ಬರುವ ಭಾನುವಾರ (ಫೆ.೨೦, ೨೦೨೨) ಬೆಳಗ್ಗೆ ೫.೪೫ ಕ್ಕೆ ( Sunday, 20th February, 2022 @ 5.45 AM) ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಸ್ಯೋದ್ಯಾನ (KUD's Botanical Garden) ನಲ್ಲಿ ಪಕ್ಷಿ ವೀಕ್ಷಣೆ ಮತ್ತು ದಾಖಲೀಕರಣ ಆಯೋಜಿಸಿದೆ.
Great Back yard Bird Counting -2022 (February 18th to 21st)
ಆಸಕ್ತರು ಪಾಲ್ಗೊಳ್ಳಬಹುದು. ದಯವಿಟ್ಟು ಇತರರಿಗೂ ತಿಳಿಸಿ.
ಗಮನಿಸಿ:
೧. ಬೆನ್ನುಗೊಂದು ಚೀಲವಿರಲಿ.
೨. ಪೆನ್ ಹಾಗೂ ನೋಟ್ ಪ್ಯಾಡ್
೩. ಪಕ್ಷಿಗಳಿಗೆ ಸಂಬಂಧಿಸಿದ ಗೈಡ್ ಅಥವಾ ಪುಸ್ತಕ ಇದ್ದರೆ ತನ್ನಿ.
೪. ನಿಸರ್ಗದಲ್ಲಿ ಬೆರೆತು ಹೋಗುವ ಬಣ್ಣದ ಉಡುಪಿರಲಿ.
೫. ಬೈನಾಕ್ಯುಲರ್ / ಕ್ಯಾಮೆರಾ ಇದ್ದರೂ ತನ್ನಿ.
೬. ಕುಡಿಯುವ ನೀರಿನ ಬಾಟಲಿ, ಒಂದು ಬಿಸ್ಕಿಟ್ ಪೊಟ್ಟಣ.
೭. ಶೂಸ್
೮. ಸ್ಮಾರ್ಟ್ ಫೋನ್..
ಹೆಚ್ಚಿನ ಮಾಹಿತಿ ಹಾಗೂ ಹೆಸರು ನೊಂದಾಯಿಸಲು...
ಹರ್ಷವರ್ಧನ ವಿ. ಶೀಲವಂತ
98865 21664
ಧೀರಜ್ ವೀರನಗೌಡರ / Dheeraj K Veeranagoudar
9986052748
ಪಿ.ವಿ. ಹಿರೇಮಠ / Panchayya Virupaxayya Hiremath
8095815000
https://www.facebook.com/531211730373042/posts/1958587747635426/
We are just four days away from the Great Backyard Bird Count. If you are planning a bird walk/ talk or any birding activity for the public then please remember to register your event by filling GBBC form. For more details, visit: birdcount.in