24/10/2022
ನಾಡಿನ ಸಮಸ್ತ ಜನತೆಗೆ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು.
ಈ ದೀಪಾವಳಿಯು ಎಲ್ಲರ ಬಾಳಿನಲ್ಲಿ ಸಂತಸ, ಸಡಗರ, ಸಂಭ್ರಮ ತರಲಿ. ದೇವರು ನಾಡಿನ ಜನರ ಆರೋಗ್ಯ ಕಾಪಾಡಲಿ...
ಆರೋಗ್ಯಪೂರ್ಣ ಹೊಂಬೆಳಕು ಎಲ್ಲರ ಬಾಳಲ್ಲಿ ಮೂಡಲಿಯೆಂದು ಪ್ರಾರ್ಥಿಸುತ್ತೇನೆ.