Garag Police Station

Garag Police Station ಗರಗ ಪೊಲೀಸ್ ಠಾಣೆಯ ಅಧಿಕೃತ ಪೇಜ್
Any Emergency Call 112

ಇಂದು ಗರಗ ಪೊಲೀಸ್ ಠಾಣೆಯ ಪಿಎಸ್ಐ ಪ್ರವೀಣ್ ಗಂಗೋಳ್ ರವರು ಸರಕಾರಿ ಪ್ರೌಢ ಶಾಲೆ ತಡಕೋಡಕ್ಕೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಸಂಚಾರಿ ನಿಯಮಗಳು ಹ...
14/07/2026

ಇಂದು ಗರಗ ಪೊಲೀಸ್ ಠಾಣೆಯ ಪಿಎಸ್ಐ ಪ್ರವೀಣ್ ಗಂಗೋಳ್ ರವರು ಸರಕಾರಿ ಪ್ರೌಢ ಶಾಲೆ ತಡಕೋಡಕ್ಕೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಸಂಚಾರಿ ನಿಯಮಗಳು ಹಾಗೂ ಪೋಕ್ಸೋ ಕಾನೂನುಗಳ ಬಗ್ಗೆ ತಿಳಿಹೇಳಿದರು.
Dharwad District Police Garag Police Station

10/07/2026
ಬಾಲಕಾರ್ಮಿಕ ಮುಕ್ತ ಸಮಾಜ ನಿರ್ಮಿಸೋಣ ಸಹಾಯವಾಣಿ ಸಂಖ್ಯೆ 1908 or call 112   Dharwad District Police Garag Police Station
10/07/2026

ಬಾಲಕಾರ್ಮಿಕ ಮುಕ್ತ ಸಮಾಜ ನಿರ್ಮಿಸೋಣ
ಸಹಾಯವಾಣಿ ಸಂಖ್ಯೆ 1908 or call 112

Dharwad District Police
Garag Police Station

ದಿನಾಂಕ:20-06-2026 ರಂದು ಗರಗ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ(ಡ್ರಗ್ಸ್) ಬಳಕೆಯ ನಿಷೇಧದ ಕುರಿತು ‌,ಮುಂಜಾಗ್ರತ ಕ್ರಮಗಳ ಬಗ್ಗೆ ಜಾಗೃತಿ ...
20/06/2026

ದಿನಾಂಕ:20-06-2026 ರಂದು ಗರಗ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ(ಡ್ರಗ್ಸ್) ಬಳಕೆಯ ನಿಷೇಧದ ಕುರಿತು ‌,ಮುಂಜಾಗ್ರತ ಕ್ರಮಗಳ ಬಗ್ಗೆ ಜಾಗೃತಿ ಕಾರ್ಯಕ್ರಮದ ಮೂಲಕ ಅರಿವು ಮೂಡಿಸಲಾಯಿತು.

ದಿನಾಂಕ:17-06-2026 ರಂದು ಗರಗ  ಠಾಣಾ ವ್ಯಾಪ್ತಿಯಲ್ಲಿ ಬರುವಂತಹ ಗ್ರಾಮಗಳಲ್ಲಿ  ಮೋಹರಂ ಹಬ್ಬದ ಪ್ರಯುಕ್ತ ಪೂರ್ವಭಾವಿ ಸಭೆಯನ್ನು ಹಿಂದೂ-ಮುಸ್ಲಿ...
18/06/2026

ದಿನಾಂಕ:17-06-2026 ರಂದು ಗರಗ ಠಾಣಾ ವ್ಯಾಪ್ತಿಯಲ್ಲಿ ಬರುವಂತಹ ಗ್ರಾಮಗಳಲ್ಲಿ ಮೋಹರಂ ಹಬ್ಬದ ಪ್ರಯುಕ್ತ ಪೂರ್ವಭಾವಿ ಸಭೆಯನ್ನು ಹಿಂದೂ-ಮುಸ್ಲಿಂ ಮುಖಂಡರೊಡನೆ ಹಮ್ಮಿಕೊಳಲಾಗಿತ್ತು.

Garag Police Station

15/06/2026

10/06/2026

ಧಾರವಾಡ ಜಿಲ್ಲೆಯ ಗರಗ ಠಾಣಾ ವ್ಯಾಪ್ತಿಯಲ್ಲಿ ಮೇ 08 ನೇ ರಂದು 17 ವರ್ಷದ ಬಾಲಕಿಯೊರ್ವಳ ಆತ್ಮಹತ್ಯೆ ಪ್ರಕರಣವೊಂದು ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಗೆ ದುಶ್ಪ್ರೇರಣೆ ನೀಡಿದ ಯುವಕ ನಹೀಂಬೇಗ್ ಜೋರಮ್ಮನವರನ್ನು ನಿನ್ನೆಯೇ ಗರಗ ಠಾಣೆಯ ಪೊಲೀಸ್ ಬಂಧಿಸಿದ್ದು , ಇನ್ನೂ ಹೆಚ್ಚಿನ ಮಾಹಿತಿ ಸಿಕ್ಕಿದ್ದು ಮುಂದಿನ ಕ್ರಮಕ್ಕಾಗಿ ತನಿಖೆ ಮುಂದುವರೆದಿದೆ.

ಸಾರ್ವಜನಿಕರ ಗಮನಕ್ಕೆ,,,,,,,,
07/06/2026

ಸಾರ್ವಜನಿಕರ ಗಮನಕ್ಕೆ,,,,,,,,

07/06/2026

Address

Garag
Dharwad

Website

Alerts

Be the first to know and let us send you an email when Garag Police Station posts news and promotions. Your email address will not be used for any other purpose, and you can unsubscribe at any time.

Share