District AYUSH Office Dharwad

District AYUSH Office Dharwad GOVT OF AYUSH KARNATAKA HEALTH CARE SECTORS IN INDIAN MEDICINES, YOGA & NATUROPATHY

8TH INTERNATIONAL YOGA DAY -2022
15/06/2022

8TH INTERNATIONAL YOGA DAY -2022

15/06/2022
15/06/2022

ಜೂ.21 ರಂದು ಅಂತರಾಷ್ಟ್ರೀಯ ಯೋಗ ದಿನ ಅಣ್ಣಿಗೇರಿಯಲ್ಲಿ ಜಿಲ್ಲಾ ಮಟ್ಟದ ಕಾರ್ಯಕ್ರಮ

ಧಾರವಾಡ (ಕರ್ನಾಟಕ ವಾರ್ತೆ) ಜೂ.10: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆಯುμï ಇಲಾಖೆ ಸಹಯೋಗದಲ್ಲಿ 8 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂನ್ 21 ರಂದು ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಅಣ್ಣಿಗೇರಿಯಲ್ಲಿ ಆಯೋಜಿಸಲಾಗಿದೆ.

ಅಣ್ಣಿಗೇರಿಯ ಶ್ರೀ ಅಮೃತೇಶ್ವರ ದೇವಸ್ಥಾನದ ಆವರಣದಲ್ಲಿ 8 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಸಾಮೂಹಿಕ ಯೋಗಾಭ್ಯಾಸವನ್ನು ಅಂದು ಬೆಳಿಗ್ಗೆ 6.45 ಕ್ಕೆ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಎಲ್ಲ ಯೋಗಾಸಕ್ತರು, ವಯೋಭೇದವಿಲ್ಲದೇ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ.

ಸ್ಕೌಟ್ಸ್ ಮತ್ತು ಗೈಡ್ಸ್ ಸ್ವಯಂ ಸೇವಕರು, ಶಾಲೆ ಕಾಲೇಜು, ಹಾಸ್ಟೇಲ್ ವಿದ್ಯಾರ್ಥಿಗಳು ಪೆÇೀಲೀಸ್ ಸಿಬ್ಬಂದಿ, ಜಿಲ್ಲೆಯ ತಾಲೂಕು ಮಟ್ಟದ ಎಲ್ಲ ಅಧಿಕಾರಿ, ಸಿಬ್ಬಂದಿಯವರು, ಜಿಲ್ಲೆಯ ವಿವಿಧ ಸರ್ಕಾರೇತರ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಎನ್.ಎಸ್.ಎಸ್. ಘಟಕ, ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಎನ್. ಸಿ. ಸಿ ಘಟಕ ಹಾಗೂ ಯೋಗ ಸಂಸ್ಥೆಗಳ ಸಹಯೋಗದೊಂದಿಗೆ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಗುವುದು.ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾ ಆಯುμï ಅಧಿಕಾರಿ ಡಾ.ಮೀನಾಕ್ಷಿ ಅವಲೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
**

15/06/2022

ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ
ಜೂ.15 ರಿಂದ 20 ರವರೆಗೆ ಉಚಿತ ಯೋಗ ಶಿಬಿರ

ಧಾರವಾಡ (ಕರ್ನಾಟಕ ವಾರ್ತೆ) ಜೂ.14: ಜಿಲ್ಲಾ ಆಯುಷ್ ಇಲಾಖೆ, ಹಮ್ ಫೌಂಡೇಶನ್ ಭಾರತ್ ಇವರ ಸಹಯೋಗದೊಂದಿಗೆ 8ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಜೂನ್ 15 ರಿಂದ 20 ರವರೆಗೆ ಬೆಳಿಗ್ಗೆ 7 ರಿಂದ 8 ಗಂಟೆಯವರೆಗೆ ಕೆ.ಪಿ.ಇ.ಎಸ್ ಕಲಾ ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಉಚಿತ ಯೋಗ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ.

ಜಿಲ್ಲೆಯ ಎಲ್ಲಾ ಯೋಗಾಸಕ್ತರು, ವಯೋಭೇದವಿಲ್ಲದೆ ಶಿಬಿರದಲ್ಲಿ ಭಾಗವಹಿಸಿ ಯೋಗಾಭ್ಯಾಸದ ಪ್ರಯೋಜನೆಯನ್ನು ಪಡೆಯಬಹುದು ಎಂದು ಜಿಲ್ಲಾ ಆಯುಷ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*****

14/01/2022

ಜಿಲ್ಲಾ ಆಯುಷ್ ಇಲಾಖೆ ಧಾರವಾಡ ಹಾಗೂ ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯ ಧಾರವಾಡ ಇವರ ಸಹಯೋಗದಲ್ಲಿ 75 ವರ್ಷದ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ನೇರವೇರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾ.ಆರ್.ಜಿ.ಮೇತ್ರಿ ಹಾಗೂ ಶುಶ್ರೂಷಾಧಿಕಾರಿಗಳಾದ ಮಹಾಂತೇಶ ಕುಂಬಾರ ಇವರು ಭಾಗವಹಿಸಿದ್ದರು.



Central Council for Research in Yoga & Naturopathy Ministry of AYUSH, Government of India Ayush Dept Karnataka MDNIY, Ne...
23/06/2021

Central Council for Research in Yoga & Naturopathy Ministry of AYUSH, Government of India Ayush Dept Karnataka MDNIY, New Delhi






7 TH INTERNATIONAL YOGA DAY CELEBRATION DHARWAD DISTRICT

Ministry of AYUSH, Government of India Ayush Dept Karnataka MDNIY, New Delhi Morarji Desai National Institute of Yoga Ce...
23/06/2021

Ministry of AYUSH, Government of India Ayush Dept Karnataka MDNIY, New Delhi Morarji Desai National Institute of Yoga Central Council for Research in Yoga & Naturopathy




19/06/2021




Yoga Protocol for Primary Prevention of Covid-19Objectives:1. To improve respiratory and cardiac efficiency.2. To reduce stress and anxiety.3. To enhance imm...

19/06/2021

Ministry of AYUSH, Government of India Ayush Dept Karnataka MDNIY, New Delhi Central Council for Research in Yoga & Naturopathy




Address

DIST GOVT AYURVEDA HOSPITAL NEAR CIVIL HOSPITAL, DHARWAD
Dharwad
580008

Telephone

+918362434479

Website

Alerts

Be the first to know and let us send you an email when District AYUSH Office Dharwad posts news and promotions. Your email address will not be used for any other purpose, and you can unsubscribe at any time.

Share