SMIT 74

SMIT 74 social service

ಯಾ ದೇವಿ ಸರ್ವಭೂತೇಷು ಶಕ್ತಿ ರೂಪೇಣ ಸಂಸ್ಥಿತಾನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ...! ಸರ್ವರಿಗೂ ದಸರಾ ಹಬ್ಬದ ಶುಭಾಶಯಗಳು...🙏🔱🚩
12/10/2024

ಯಾ ದೇವಿ ಸರ್ವಭೂತೇಷು ಶಕ್ತಿ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ...!

ಸರ್ವರಿಗೂ ದಸರಾ ಹಬ್ಬದ ಶುಭಾಶಯಗಳು...🙏🔱🚩

01/10/2024

ಭಾರತೀಯ ಜನತಾ ಪಾರ್ಟಿ
ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲೆ

ಅತ್ಮೀಯರೇ ಇದು ಬಿಜೆಪಿ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲೆಯ ಅಧಿಕೃತ ಫೇಸ್‌ಬುಕ್‌ & ಟ್ವಿಟರ್ (ಎಕ್ಸ ) ಪೇಜ್ ಗಳಾಗಿದ್ದು ಈ ಕೆಳಗಿನ ಲಿಂಕ್ ಮೂಲಕ ನಮ್ಮ ಹು-ಧಾ ಮಹಾನಗರ ಜಿಲ್ಲಾ ಬಿಜೆಪಿಯೊಂದಿಗೆ ಜೋಡಿಸಿಕೊಳ್ಳಿ.

*Facebook Link*
https://www.facebook.com/profile.php?id=61558109349020&mibextid=ZbWKwL

*Twitter* (X) Link*
(): https://x.com/BJPHDMAHANAGAR?t=KURpyTH1wAM-oq01BKZJTQ&s=08

ಹೆಚ್ಚಿನ ಸಂಖ್ಯೆಯಲ್ಲಿ ಈ ಪೇಜ್ ಲೈಕ್ ಮಾಡಿ ಮತ್ತು ಶೇರ್ ಮಾಡಿರಿ.

ಧನ್ಯವಾದಗಳು,

ಶ್ರೀ...
ಸಾಮಾಜಿಕ ಜಾಲತಾಣ ಪ್ರಕೋಷ್ಠ, ಬಿಜೆಪಿ ಹು-ಧಾ ಮಹಾನಗರ ಜಿಲ್ಲೆ

This is the Official Page of BJP Hubballi-Dharwad East -72 Mandal.

ದಲಿತರ ನಿವೇಶನವನ್ನು ಅಕ್ರಮವಾಗಿ ಕಬಳಿಸಿ, ಬಡವರ ಪಾಲಿಗೆ ಸೇರಬೇಕಾಗಿದ್ದ ಜಾಗವನ್ನು ತಮ್ಮ ಕುಟುಂಬಸ್ಥರ ಹೆಸರಿಗೆ ಮಾಡಿಕೊಂಡಿದ್ದ ಸಿದ್ದರಾಮಯ್ಯ ಅ...
25/09/2024

ದಲಿತರ ನಿವೇಶನವನ್ನು ಅಕ್ರಮವಾಗಿ ಕಬಳಿಸಿ, ಬಡವರ ಪಾಲಿಗೆ ಸೇರಬೇಕಾಗಿದ್ದ ಜಾಗವನ್ನು ತಮ್ಮ ಕುಟುಂಬಸ್ಥರ ಹೆಸರಿಗೆ ಮಾಡಿಕೊಂಡಿದ್ದ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಹೈಕೋರ್ಟ್‌ ಕ್ರಮವು ಸತ್ಯಕ್ಕೆ ಸಂದ ಜಯ.

ಶೋಷಿತರಿಗೆ ಅನ್ಯಾಸವೆಸಗಿ ರಾಜಕೀಯ ಮಾಡುತ್ತಿರುವ ಭ್ರಷ್ಟ ಸಿಎಂ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್‌ ಸಂಘಟಿತವಾಗಿ ಬೆಂಗಳೂರಿನಿಂದ ಮೈಸೂರಿನವರೆಗೆ ನಡೆಸಿದ ಮೈಸೂರು ಚಲೋ ಪಾದಯಾತ್ರೆಗೆ, ಯಾತ್ರೆಯಲ್ಲಿ ಪಾಲ್ಗೊಂಡ ಎಲ್ಲಾ ಕಾರ್ಯಕರ್ತರ ಶ್ರಮಕ್ಕೆ ಮತ್ತು ನಿವೇಶನ ಕಳೆದುಕೊಂಡವರಿಗೆ ಇಂದು ಜಯ ಸಿಕ್ಕಿದೆ.

ಉಚಿತ ಯೋಜನೆಯನ್ನು ಮೆಚ್ಚಿದ ಜನತೆಯಿಂದಚಿದ್ದನ್ನ ಅವರ ಬಜೆಟ್ ಗೇ ಖಚಿತ ಬಹುಪರಾಕ್ಹೇಳಿದ..!!? 😌😌ಉಚಿತ ಖಚಿತ ನಿಶ್ಚಿತ ಕೊಡುಗೆಯ ಪ್ರಭಾವ್..🤐🤐
07/07/2023

ಉಚಿತ ಯೋಜನೆಯನ್ನು ಮೆಚ್ಚಿದ ಜನತೆಯಿಂದ
ಚಿದ್ದನ್ನ ಅವರ ಬಜೆಟ್ ಗೇ ಖಚಿತ ಬಹುಪರಾಕ್
ಹೇಳಿದ..!!? 😌😌

ಉಚಿತ ಖಚಿತ ನಿಶ್ಚಿತ ಕೊಡುಗೆಯ ಪ್ರಭಾವ್..🤐🤐

ಗ್ಯಾರಂಟಿಗಳನ್ನು ಯೋಜನೆಯನ್ನು ನಂಬಿ ಮೋಸ ಹೋದ ಜನತೆ ಈಗ ಅನುಭವಿಸಿ..?? #ಹಿಂದೂವಿರೋಧಿಸರ್ಕಾರ
07/07/2023

ಗ್ಯಾರಂಟಿಗಳನ್ನು ಯೋಜನೆಯನ್ನು ನಂಬಿ ಮೋಸ ಹೋದ ಜನತೆ ಈಗ ಅನುಭವಿಸಿ..??

#ಹಿಂದೂವಿರೋಧಿಸರ್ಕಾರ

ಹುಬ್ಬಳ್ಳಿ-ಧಾರವಾಡದ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಧಾರವಾಡ ಶಹರದ ಲಕ್ಕಮ್ಮನಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿನ ಸ್ಕೈಟೆಕ್ ಕಾರ...
28/04/2023

ಹುಬ್ಬಳ್ಳಿ-ಧಾರವಾಡದ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಧಾರವಾಡ ಶಹರದ ಲಕ್ಕಮ್ಮನಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿನ ಸ್ಕೈಟೆಕ್ ಕಾರ್ಮಿಕರೊಂದಿಗೆ ಸಂವಾದ ನಡೆಸಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಾರ್ಮಿಕರಿಗಾಗಿ ಮಾಡಿರುವ ಅನುಕೂಲಗಳು ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿಗಳ ಬಗ್ಗೆ ಹಾಗೂ ನಮ್ಮ ಕ್ಷೇತ್ರದಲ್ಲಿ ನಡೆಯುತ್ತಿರುವ ಕೈಗಾರಿಕಾ ಕ್ಷೇತ್ರದಲ್ಲಿನ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮುಕ್ತವಾಗಿ ಚರ್ಚೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಮಾಲೀಕರಾದ ಶ್ರೀ ಪ್ರಿಯ ಕಣ್ವಿ, ಶ್ರೀ ನಾಗರಾಜ್ ಎಲಿಗಾರ್, ಶ್ರೀ ಕಠಾರಿ, ಶ್ರೀ ಪಿ ಜಿ ಶೆಟ್ಟಿ, ಶ್ರೀ ಭಟ್ ರವರು ಮತ್ತು ಅನೇಕ ಕಾರ್ಮಿಕರು ಪಾಲ್ಗೊಂಡಿದ್ದರು..

ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಧಾರವಾಡ ಶಹರದ ಶಹರದ ಲಕ್ಕಮ್ಮನಹಳ್ಳಿ ವ್ಯಾಪ್ತಿಯ  ವಾರ್ಡ ನಂ 25 ರ ಶಾಕಂಬರ...
28/04/2023

ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಧಾರವಾಡ ಶಹರದ ಶಹರದ ಲಕ್ಕಮ್ಮನಹಳ್ಳಿ ವ್ಯಾಪ್ತಿಯ ವಾರ್ಡ ನಂ 25 ರ ಶಾಕಂಬರಿ ನಗರ, ಬಸವೇಶ್ವರ ನಗರ, ಗುರುದೇವ ನಗರದ ಪ್ರಮುಖರನ್ನು ಹಾಗೂ ಕಾರ್ಯಕರ್ತರನ್ನು ಭೇಟಿ ಮಾಡಿ ಬೂತ್ ಮಟ್ಟದಲ್ಲಿ ನಡೆಯುತ್ತಿರುವ ಪಕ್ಷದ ಕೆಲಸ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು..

ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಆರು ತಿಂಗಳೊಳಗೆ ಹುಬ್ಬಳ್ಳಿ-ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಘೋಷಣೆ ಮಾಡುವುದು ಶತಸಿದ್ಧ. ವಿರೋಧ ಪಕ್ಷ...
28/04/2023

ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಆರು ತಿಂಗಳೊಳಗೆ ಹುಬ್ಬಳ್ಳಿ-ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಘೋಷಣೆ ಮಾಡುವುದು ಶತಸಿದ್ಧ.

ವಿರೋಧ ಪಕ್ಷಗಳು ಹುಬ್ಬಳ್ಳಿ ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಮಾಡುವುದರ ಕುರಿತಾಗಿ ಸಾಮಾನ್ಯ ಜನರಲ್ಲಿ ತಪ್ಪು ಕಲ್ಪನೆಯನ್ನು ಮೂಡಿಸುತ್ತಿರುವುದನ್ನು ಕಂಡು ಇಂದು ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಲಾಯಿತು.

ಈ ಸಂದರ್ಭದಲ್ಲಿ, ಮುಖಂಡರಾದ ಟಿ.ಎಸ್.ಪಾಟೀಲ, ಶಿವಣ್ಣ ಬಡವಣ್ಣವರ, ಶಂಕರ ಶೇಳಕೆ, ಬಸವರಾಜ ಮುತ್ತಳ್ಳಿ, ಉದಯ ಲಾಡ್ ಉಪಸ್ಥಿತರಿದ್ದರು..

ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಧಾರವಾಡದ ಮಾಳಮಡ್ಡಿಯ ಕೆ.ಇ.ಬೋರ್ಡ್ ಶಾಲೆಯಲ್ಲಿ‌ ನನ್ನ ನೆಚ್ಚಿನ ಗುರು ವೃಂ...
28/04/2023

ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಧಾರವಾಡದ ಮಾಳಮಡ್ಡಿಯ ಕೆ.ಇ.ಬೋರ್ಡ್ ಶಾಲೆಯಲ್ಲಿ‌ ನನ್ನ ನೆಚ್ಚಿನ ಗುರು ವೃಂದದವರ ಆಶೀರ್ವಾದ ಪಡೆದು ಭಾರತೀಯ ಜನತಾ ಪಕ್ಷಕ್ಕೆ ಬೆಂಬಲಿಸಿ, ಆಶೀರ್ವಾದ ಮಾಡಲು ಮತಯಾಚನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಶ್ರೀ ಶ್ರೀಕಾಂತ ಪಾಟೀಲ, ಶ್ರೀ ಮೋಹನ ಸಿದ್ಧಾಂತಿ, ಶ್ರೀ ಜಿ .ಆರ್.ಭಟ್, ಶ್ರೀ
ಡಿ,ಎಸ್ ರಾಜ್ ಪುರೋಹಿತ್,
ಮಹಾ ನಗರ ಪಾಲಿಕೆ ಸದಸ್ಯರಾದ ಶ್ರೀ ವಿಷ್ಣು ಕೊರ್ಲಹಳ್ಳಿ ಸೇರಿದಂತೆ ಅನೇಕ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

28/04/2023

ಹುಬ್ಬಳ್ಳಿ-ಧಾರವಾಡ ವಿಧಾನಸಭಾ ಕ್ಷೇತ್ರದಲ್ಲಿ ನಾನು ಶಾಸಕನಾದ ಮೇಲೆ ಕ್ಷೇತ್ರದ ಅಭಿವೃದ್ಧಿ, ಯುವಕರ ಉದ್ಯೋಗ, ರಸ್ತೆ, ಕುಡಿಯುವ ನೀರು, ಉದ್ಯಾನವನಗಳ ಅಭಿವೃದ್ಧಿಗೆ ನೀಡಿದ ಕೊಡುಗೆಯ ಕುರಿತು ನನ್ನ ಕ್ಷೇತ್ರದ ಯುವಕರು ಅಭಿಮಾನದಿಂದ ನಿರ್ಮಿಸಿರುವ ವಿಡಿಯೋ..

ನಿಮ್ಮ ಈ ಪ್ರೀತಿ ಅಭಿಮಾನಗಳೇ ನನಗೆ ಸ್ಫೂರ್ತಿ, ಸದಾ ನಿಮ್ಮ ಬೆಂಬಲ ನನ್ನೊಂದಿಗಿರಲಿ.

Arvind Bellad
BJP

ಇಂದು ಧಾರವಾಡದ ಜನತಾ ಶಿಕ್ಷಣ ಸಂಸ್ಥೆಯ ಕಾಲೇಜಿನಲ್ಲಿ ಕೇಂದ್ರ ಸಚಿವರಾದ ಸನ್ಮಾನ್ಯ ಶ್ರೀ ಪ್ರಹ್ಲಾದ ಜೋಶಿ ಅವರೊಂದಿಗೆ ವಿದ್ಯಾರ್ಥಿ ಸಮೂಹ ಹಾಗೂ ಬ...
27/04/2023

ಇಂದು ಧಾರವಾಡದ ಜನತಾ ಶಿಕ್ಷಣ ಸಂಸ್ಥೆಯ ಕಾಲೇಜಿನಲ್ಲಿ ಕೇಂದ್ರ ಸಚಿವರಾದ ಸನ್ಮಾನ್ಯ ಶ್ರೀ ಪ್ರಹ್ಲಾದ ಜೋಶಿ ಅವರೊಂದಿಗೆ ವಿದ್ಯಾರ್ಥಿ ಸಮೂಹ ಹಾಗೂ ಬೋಧಕ ಸಮೂಹದ ಸಿಬ್ಬಂದಿಗಳೊಡನೆ ಭಾರತೀಯ ಜನತಾ ಪಕ್ಷಕ್ಕೆ ಬೆಂಬಲಿಸಿ ಆಶೀರ್ವಾದ ಮಾಡುವಂತೆ ಮತಯಾಚನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಜೆ ಎಸ್ ಎಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಅಜಿತ್ ಪ್ರಸಾದ, ಶ್ರೀ ಉಪಾಧ್ಯಾಯ, ಮಹಾನಗರ ಜಿಲ್ಲಾ ಅಧ್ಯಕ್ಷರಾದ ಶ್ರೀ ಸಂಜಯ ಕಪಟಕರ ಉಪಸ್ಥಿತರಿದ್ದರು..

ಸನ್ಮಾನ್ಯ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿಜೀಯವರು ರಾಜ್ಯದ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿ...
27/04/2023

ಸನ್ಮಾನ್ಯ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿಜೀಯವರು ರಾಜ್ಯದ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.

ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಧಾರವಾಡ ಶಹರದ ಸಿಲ್ವರ್ ಆರ್ಚಿಡ್ʼನಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಜೊತೆಗೂಡಿ ಮೋದಿಜೀಯವರ ಭಾಷಣವನ್ನು ವೀಕ್ಷಿಸಲಾಯಿತು.



Address

Dharwad
580001

Website

Alerts

Be the first to know and let us send you an email when SMIT 74 posts news and promotions. Your email address will not be used for any other purpose, and you can unsubscribe at any time.

Share

Category