Suprit Gonsalves official - Aam aadmi party

Suprit Gonsalves official - Aam aadmi party To join CYSS - student union comment us or send us a message

Today in Bangalore I met CYSS Karnataka state coordinator Aap Abdul Razak Mardala and discussed several future things to...
03/07/2022

Today in Bangalore I met CYSS Karnataka state coordinator Aap Abdul Razak Mardala and discussed several future things to bring up students to fight for their rights and improving students life and education........

  ಇಂದು CYSS INDIA  ರಾಷ್ಟ್ರೀಯ ದೆಹಲಿ ತಂಡದ ಜೊತೆ ಹಾಗೂ ಹಲವು ರಾಜ್ಯದ ಪದಾಧಿಕಾರಿಗಳೊಂದಿಗೆ zoom meet ನಲ್ಲಿ ಮುಂದೆ ಮಾಡುವಂತ ಎಲ್ಲಾ ಕಾರ್...
30/06/2022


ಇಂದು CYSS INDIA ರಾಷ್ಟ್ರೀಯ ದೆಹಲಿ ತಂಡದ ಜೊತೆ ಹಾಗೂ ಹಲವು ರಾಜ್ಯದ ಪದಾಧಿಕಾರಿಗಳೊಂದಿಗೆ zoom meet ನಲ್ಲಿ ಮುಂದೆ ಮಾಡುವಂತ ಎಲ್ಲಾ ಕಾರ್ಯ ಚಟುವಟಿಕೆಗಳ ಬಗ್ಗೆ, ಕರ್ನಾಟಕದ ವಿದ್ಯಾರ್ಥಿಗಳ ಮುಂದಿನ ಚಟುವಟಿಕೆಗಳ ಬಗ್ಗೆ ಹಾಗೂ ದೆಹಲಿಯಲ್ಲಿ ಮುಂದಿನ ತಿಂಗಳು ಅಂದರೆ ಆಗಸ್ಟ್ 16ನೇ ತಾರೀಕು ನಡೆಯುತ್ತಿರುವ ಆಂದೋಲನದ ಬಗ್ಗೆ ಚರ್ಚಿಸಲಾಯಿತು. ಹಾಗೂ ದೆಹಲಿಯ ರಾಷ್ಟ್ರೀಯ ತಂಡ ಎಲ್ಲಾ ವಿದ್ಯಾರ್ಥಿಗಳ ಜೊತೆ ಹಾಗೂ ಸಿ ವೈ ಎಸ್ ಎಸ್ ಸಂಘಟನೆಯ ಎಲ್ಲಾ ಪದಾಧಿಕಾರಿಗಳ ಜೊತೆ ಇದೆಯೆಂದು ಭರವಸೆ ನೀಡಲಾಯಿತು.
Abdul Razak Mardala

  CYSS ವಿದ್ಯಾರ್ಥಿ ಸಂಘಟನೆಯ ಧಾರವಾಡ ಜಿಲ್ಲಾ ಘಟಕದ ಎಲ್ಲಾ ಪದಾಧಿಕಾರಿಗಳು ಜೆ 4 ಅಭಿಯಾನದಲ್ಲಿ ಪಾಲ್ಗೊಂಡ ಸಮಯ
26/06/2022


CYSS ವಿದ್ಯಾರ್ಥಿ ಸಂಘಟನೆಯ ಧಾರವಾಡ ಜಿಲ್ಲಾ ಘಟಕದ ಎಲ್ಲಾ ಪದಾಧಿಕಾರಿಗಳು ಜೆ 4 ಅಭಿಯಾನದಲ್ಲಿ ಪಾಲ್ಗೊಂಡ ಸಮಯ

Address

Dharwad

Website

Alerts

Be the first to know and let us send you an email when Suprit Gonsalves official - Aam aadmi party posts news and promotions. Your email address will not be used for any other purpose, and you can unsubscribe at any time.

Contact The Organization

Send a message to Suprit Gonsalves official - Aam aadmi party:

Share