Namma Devanuru - ನಮ್ಮ ದೇವನೂರು

Namma Devanuru - ನಮ್ಮ ದೇವನೂರು ಜೈಮಿನಿ ಭಾರತದ ಕರ್ತೃ ಕವಿಚೂತವನಚೈತ್ರ ಲಕ್ಷ್ಮೀಶನ ಜನ್ಮಸ್ಥಳ, ದೇವಾಲಯಗಳ ಬೀಡು, ಮಲೆನಾಡ ಹಳ್ಳಿ ಸೊಗಡಿನ ಊರು "ಜೈಮಿನಿ ಭಾರತ" ಕರ್ತೃ ಲಕ್ಷ್ಮೀಶ ಕವಿಯ ಊರು,ಚಿಕ್ಕಮಗಳೂರು ಜಿಲ್ಲೆಯ ದೇವನೂರು.

09/04/2026
02/04/2026

ಜಾತ್ರಾ ಮಹೋತ್ಸವದ ಪ್ರಯುಕ್ತ ಗ್ರಾಮಾಯಣ ಚಿತ್ರದ ನಾಯಕನಟ ಶ್ರೀ Vinay Rajkumar ರವರು ದೇವನೂರಿಗೆ ಆಗಮಿಸುತ್ತಿದ್ದಾರೆ 💞

ಗ್ರಾಮಾಯಣ ಚಿತ್ರತಂಡ ಭೇಟಿ ದಿನಾಂಕ: 04-04-2026 ಶನಿವಾರ ಸಂಜೆ 7.00 ಗಂಟೆಗೆಸ್ಥಳ: ಶ್ರೀ ಲಕ್ಷ್ಮೀಕಾಂತಸ್ವಾಮಿ ದೇವಸ್ಥಾನದ ಮುಂಭಾಗ Megha She...
02/04/2026

ಗ್ರಾಮಾಯಣ ಚಿತ್ರತಂಡ ಭೇಟಿ

ದಿನಾಂಕ: 04-04-2026 ಶನಿವಾರ ಸಂಜೆ 7.00 ಗಂಟೆಗೆ

ಸ್ಥಳ: ಶ್ರೀ ಲಕ್ಷ್ಮೀಕಾಂತಸ್ವಾಮಿ ದೇವಸ್ಥಾನದ ಮುಂಭಾಗ
Megha Shetty Vinay Rajkumar

ಶ್ರೀ ಚಂದ್ರಮೌಳೇಶ್ವರಿ ಅಮ್ಮನವರು, ಶ್ರೀ ಅಂತರಘಟ್ಟಮ್ಮನವರು, ಶ್ರೀ ದುರ್ಗಮ್ಮನವರ ಜಾತ್ರಾ ಮಹೋತ್ಸವಕ್ಕೆ ಆತ್ಮೀಯ ಸ್ವಾಗತ 🙏🏻🚩
02/04/2026

ಶ್ರೀ ಚಂದ್ರಮೌಳೇಶ್ವರಿ ಅಮ್ಮನವರು, ಶ್ರೀ ಅಂತರಘಟ್ಟಮ್ಮನವರು, ಶ್ರೀ ದುರ್ಗಮ್ಮನವರ ಜಾತ್ರಾ ಮಹೋತ್ಸವಕ್ಕೆ ಆತ್ಮೀಯ ಸ್ವಾಗತ 🙏🏻🚩

02/04/2026

✨ ದೇವನೂರು ಜಾತ್ರೆ 2026 🎬 ಗ್ರಾಮಾಯಣ ತಂಡದೊಂದಿಗೆ

📍 ಏಪ್ರಿಲ್ 4 | ಸಂಜೆ 7:30 ರಿಂದ




ಎಲ್ಲರಿಗೂ ಯುಗಾದಿ ಹಬ್ಬ ಹಾಗೂ ನವ ಸಂವತ್ಸರದ ಶುಭಾಶಯಗಳು 🙏🏻
19/03/2026

ಎಲ್ಲರಿಗೂ ಯುಗಾದಿ ಹಬ್ಬ ಹಾಗೂ ನವ ಸಂವತ್ಸರದ ಶುಭಾಶಯಗಳು 🙏🏻

26/02/2026

ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ PDO; NOC ನೀಡಲು ಹಣಕ್ಕೆ ಡಿಮ್ಯಾಂಡ್!,

ಇತ್ತೀಚೆಗೆ ಆಸ್ಪತ್ರೆಗಳಲ್ಲಿ ಇನ್ಶೂರೆನ್ಸ್ ಇರುವ ರೋಗಿಗಳಿಂದ ಹೆಚ್ಚು ಬಿಲ್ ಹಾಕಲಾಗುತ್ತಿದೆ ಎಂಬ ಆರೋಪಗಳ ಬಗ್ಗೆ ರಾಜ್ಯ ಸಭಾ ಸಂಸದೆ ಸ್ವಾತಿ ಮಲ...
22/02/2026

ಇತ್ತೀಚೆಗೆ ಆಸ್ಪತ್ರೆಗಳಲ್ಲಿ ಇನ್ಶೂರೆನ್ಸ್ ಇರುವ ರೋಗಿಗಳಿಂದ ಹೆಚ್ಚು ಬಿಲ್ ಹಾಕಲಾಗುತ್ತಿದೆ ಎಂಬ ಆರೋಪಗಳ ಬಗ್ಗೆ ರಾಜ್ಯ ಸಭಾ ಸಂಸದೆ ಸ್ವಾತಿ ಮಲಿವಾಲ್ ಗಂಭೀರವಾಗಿ ಮಾತನಾಡಿದ್ದಾರೆ. ಅವರ ಮಾತಿನಲ್ಲಿ, ಸಾಮಾನ್ಯ ರೋಗಿಗೆ ಒಂದು ರೀತಿಯ ಚಾರ್ಜ್ ಆದರೆ, ಇನ್ಶೂರೆನ್ಸ್ ಕಾರ್ಡ್ ತೋರಿಸಿದ ಕ್ಷಣದಿಂದಲೇ ಬಿಲ್ ಮೊತ್ತ ಏರಿಕೆಯಾಗುತ್ತದೆ ಎಂಬ ದೂರುಗಳು ಹೆಚ್ಚಾಗಿವೆ. ಹಲವಾರು ಕುಟುಂಬಗಳು ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಿ, ಇನ್ಶೂರೆನ್ಸ್ ಇದೆ ಎಂದು ಹೇಳಿದ ಬಳಿಕ ಅನಗತ್ಯ ಟೆಸ್ಟ್, ಹೆಚ್ಚುವರಿ ಚಾರ್ಜ್ ಮತ್ತು ಉದ್ದನೆಯ ಬಿಲ್‌ಗಳನ್ನು ಎದುರಿಸುತ್ತಿದ್ದಾರೆ ಎನ್ನಲಾಗಿದೆ. ಸ್ವಾತಿ ಮಲಿವಾಲ್ ಅವರು ಈ ವಿಷಯವನ್ನು ಸಾರ್ವಜನಿಕವಾಗಿ ಎತ್ತಿ ಹಿಡಿದು, ಆರೋಗ್ಯ ಕ್ಷೇತ್ರದಲ್ಲಿ ಪಾರದರ್ಶಕತೆ ಅಗತ್ಯ ಎಂದು ಹೇಳಿದ್ದಾರೆ. ರೋಗಿಯ ಆರೋಗ್ಯವೇ ಮುಖ್ಯ, ಲಾಭವಲ್ಲ ಎಂದು ಅವರು ಒತ್ತಿ ಹೇಳಿದ್ದಾರೆ. ಇನ್ಶೂರೆನ್ಸ್ ಕಂಪನಿಗಳಿಂದ ಹಣ ಬರುತ್ತದೆ ಎಂಬ ಕಾರಣಕ್ಕೆ ಕೆಲವು ಆಸ್ಪತ್ರೆಗಳು ಅನಾವಶ್ಯಕ ವೆಚ್ಚ ಸೇರಿಸುತ್ತಿದ್ದರೆ, ಅದು ತಕ್ಷಣ ನಿಲ್ಲಬೇಕು ಎಂದು ಅವರು ಎಚ್ಚರಿಸಿದ್ದಾರೆ. ಸಾಮಾನ್ಯ ಮಧ್ಯಮ ವರ್ಗದ ಜನರು ಇನ್ಶೂರೆನ್ಸ್ ಮಾಡಿಕೊಂಡಿರುವುದು ಸುರಕ್ಷತೆಗಾಗಿ, ಆದರೆ ಅದೇ ಭಾರವಾಗಬಾರದು ಎಂಬುದು ಅವರ ಸಂದೇಶ. ಈ ವಿಚಾರ ಈಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಹಲವರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆರೋಗ್ಯ ಸೇವೆ ವಿಶ್ವಾಸದ ಮೇಲೆ ನಿಂತಿದೆ, ಅದರಲ್ಲಿ ಸಂಶಯ ಮೂಡಿದರೆ ಜನರಿಗೆ ಭಯವಾಗುವುದು ಸಹಜ. ಈ ಹಿನ್ನೆಲೆ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯವೂ ಹೆಚ್ಚಾಗಿದೆ. ಜನರ ಆರೋಗ್ಯ ಮತ್ತು ಹಣ ಎರಡನ್ನೂ ರಕ್ಷಿಸುವ ವ್ಯವಸ್ಥೆ ಅಗತ್ಯ ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ.

ಸಾರ್ವಜನಿಕರ ಗಮನಕ್ಕೆ 👈ದಿನಾಂಕ :20-02-2026 (ಶುಕ್ರವಾರ) & 21-02-2026 (ಶನಿವಾರ) ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರ ಇದರ ಸದುಪಯೋಗ ಪಡ...
17/02/2026

ಸಾರ್ವಜನಿಕರ ಗಮನಕ್ಕೆ 👈

ದಿನಾಂಕ :20-02-2026 (ಶುಕ್ರವಾರ) & 21-02-2026 (ಶನಿವಾರ)

ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರ
ಇದರ ಸದುಪಯೋಗ ಪಡಿಸಿಕೊಳ್ಳಿ.

ಸ್ಥಳ : ಲಯನ್ಸ್ ಕ್ಲಬ್ ಕಡೂರು ( ತಾಲ್ಲೂಕು ಕಚೇರಿ ಹಿಂಭಾಗ)

ವಿ.ಸೂ : ಸೂಚಿಸಿರುವ ಮೂಲ ದಾಖಲೆಗಳೊಂದಿಗೆ
ಬರತಕ್ಕದ್ದು

03/01/2026

Address

Devanur

Website

Alerts

Be the first to know and let us send you an email when Namma Devanuru - ನಮ್ಮ ದೇವನೂರು posts news and promotions. Your email address will not be used for any other purpose, and you can unsubscribe at any time.

Share