ಯುವ ಕಾಂಗ್ರೆಸ್

ಯುವ ಕಾಂಗ್ರೆಸ್ ಯುವಕರ ಶಕ್ತಿ ದೇಶದ ಶಕ್ತಿ

ಹುಟ್ಟುಹಬ್ಬದ ಶುಭಾಶಯಗಳು 💐🎂 #ಲಕ್ಷ್ಮೀನಾರಾಯಣ  #
17/09/2025

ಹುಟ್ಟುಹಬ್ಬದ ಶುಭಾಶಯಗಳು 💐🎂
#ಲಕ್ಷ್ಮೀನಾರಾಯಣ #

ಕರ್ನಾಟಕ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷರಾಗಿ ಆಯ್ಕೆಯಾದ ಮಾಜಿ ಸಂಸದರಾದ ಶ್ರೀ ಸಿ.ಎನ್.ನಾರಾಯಣಸ್ವಾಮಿರವರಿಗೆ ಅಭಿನಂದನೆಗಳು C Narayanaswamy
14/10/2023

ಕರ್ನಾಟಕ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷರಾಗಿ ಆಯ್ಕೆಯಾದ ಮಾಜಿ ಸಂಸದರಾದ ಶ್ರೀ ಸಿ.ಎನ್.ನಾರಾಯಣಸ್ವಾಮಿರವರಿಗೆ ಅಭಿನಂದನೆಗಳು C Narayanaswamy

ಹುಟ್ಟುಹಬ್ಬದ ಶುಭಶಯಗಳು Boss ದೇವರು ನಿಮಗೆ ಆಯುರಾರೋಗ್ಯ, ಸುಖ, ಸಂತೋಷ, ನೆಮ್ಮದಿ, ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.ಜಿ ಲಕ್ಷ್ಮಿನಾರಾ...
17/09/2023

ಹುಟ್ಟುಹಬ್ಬದ ಶುಭಶಯಗಳು Boss ದೇವರು ನಿಮಗೆ ಆಯುರಾರೋಗ್ಯ, ಸುಖ, ಸಂತೋಷ, ನೆಮ್ಮದಿ, ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.ಜಿ ಲಕ್ಷ್ಮಿನಾರಾಯಣ್ ಬಾಲೇಪುರ Byre Gowda .H Muniyappa

07/08/2023

ಗೃಹ ಜ್ಯೋತಿ ಯೋಜನೆಗೆ ಚಾಲನೆ DK Shivakumar

29/10/2022
ನಾಡಿನ ಸಮಸ್ತ ರೈತ ಬಾಂಧವರಿಗೆ   ರೈತ ದಿನಾಚರಣೆಯ ಶುಭಾಶಯಗಳು 💐💐💚💚ಇಂತಿ ನಿಮ್ಮಜಿ.ಲಕ್ಷ್ಮೀನಾರಾಯಣ್ಅಧ್ಯಕ್ಷರು, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ...
23/12/2020

ನಾಡಿನ ಸಮಸ್ತ ರೈತ ಬಾಂಧವರಿಗೆ ರೈತ ದಿನಾಚರಣೆಯ ಶುಭಾಶಯಗಳು 💐💐💚💚
ಇಂತಿ ನಿಮ್ಮ
ಜಿ.ಲಕ್ಷ್ಮೀನಾರಾಯಣ್
ಅಧ್ಯಕ್ಷರು, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಜಿಲ್ಲಾ ಪಂಚಾಯಿತಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ.

11/12/2020
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತ್ ಮಾಜಿ ಅಧ್ಯಕ್ಷರಾದ ಚನ್ನಹಳ್ಳಿ ಬಿ ರಾಜಣ್ಣನವರು ಇಂದು ಬಿಜೆಪಿ ಪಕ್ಷವನ್ನು ತೊರೆದು ಮತ್ತೆ ಕಾಂಗ್ರೆಸ್ ...
07/12/2020

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತ್ ಮಾಜಿ ಅಧ್ಯಕ್ಷರಾದ ಚನ್ನಹಳ್ಳಿ ಬಿ ರಾಜಣ್ಣನವರು ಇಂದು ಬಿಜೆಪಿ ಪಕ್ಷವನ್ನು ತೊರೆದು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುತ್ತಿರುವುದಕ್ಕೆ ತುಂಬು ಹೃದಯದ ಆತ್ಮೀಯ ಸ್ವಾಗತ.

ನಾಡಿನ ಹಾಗೂ ಸಮಸ್ತ ದೇವನಹಳ್ಳಿ ಜನತೆಗೆ ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು.ತಾಯಿ ಚಾಮುಂಡೇಶ್ವರಿಯ ಆಶೀರ್ವಾದದಿಂದ ನಾಡು ಸ...
25/10/2020

ನಾಡಿನ ಹಾಗೂ ಸಮಸ್ತ ದೇವನಹಳ್ಳಿ ಜನತೆಗೆ ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು.

ತಾಯಿ ಚಾಮುಂಡೇಶ್ವರಿಯ ಆಶೀರ್ವಾದದಿಂದ ನಾಡು ಸಮೃದ್ದಿಯತ್ತ ಸಾಗಲಿ. ತಾಯಿ ಎಲ್ಲರಿಗೂ ಸುಖ, ಶಾಂತಿ, ಆರೋಗ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.

ಇಂತಿ ನಿಮ್ಮ
ಶ್ರೀ.ಜಿ.ಲಕ್ಷ್ಮೀನಾರಾಯಣ್
ಅಧ್ಯಕ್ಷರು
ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ, ಬೆಂಗಳೂರು ಗ್ರಾಮಾಂತರ
ಜಿಲ್ಲಾ ಪಂಚಾಯಿತಿ

ಭಾರತೀಯ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ ನ  ಕರ್ನಾಟಕ ರಾಜ್ಯ ಯುವ ಘಟಕಕ್ಕೆ   ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ನನ್ನ ಆತ್ಮೀಯ ಗೆಳಯ  ಸುನ...
30/09/2020

ಭಾರತೀಯ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ ನ ಕರ್ನಾಟಕ ರಾಜ್ಯ ಯುವ ಘಟಕಕ್ಕೆ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ನನ್ನ ಆತ್ಮೀಯ ಗೆಳಯ ಸುನಿಲ್ ಯಲಿಯೂರು ರವರಿಗೆ ಅಭಿನಂದನೆಗಳು.

Address

Devanhalli

Website

Alerts

Be the first to know and let us send you an email when ಯುವ ಕಾಂಗ್ರೆಸ್ posts news and promotions. Your email address will not be used for any other purpose, and you can unsubscribe at any time.

Contact The Organization

Send a message to ಯುವ ಕಾಂಗ್ರೆಸ್:

Share

Category