ZILLA Panchayath Davangere

ZILLA Panchayath Davangere Shri.Gitte Madhav Vitthal Rao,I.A.S
Chief Executive Officer,
Zilla Panchayath davangere.

ದಿನಾಂಕ:22-12-2020ರಂದು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಗ್ರಾಮ ಪಂಚಾಯಿತಿ ಚುನಾವಣೆ ಮತಗಟ್ಟೆಗಳಿಗೆ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ...
22/12/2020

ದಿನಾಂಕ:22-12-2020ರಂದು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಗ್ರಾಮ ಪಂಚಾಯಿತಿ ಚುನಾವಣೆ ಮತಗಟ್ಟೆಗಳಿಗೆ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಾನ್ಯ CEO ZP ದಾವಣಗೆರೆ ಇವರು ದಿನಾಂಕ:20-06-2020ರಂದು ಚನ್ನಗಿರಿ  ತಾಲ್ಲೂಕು ಕರಿಕಟ್ಟೆ PHC, ಕೆರೆಬಿಳಚಿ CHC, ಚನ್ನಗಿರಿ ತಾಲ್ಲೂಕು  ಅರೋಗ...
20/06/2020

ಮಾನ್ಯ CEO ZP ದಾವಣಗೆರೆ ಇವರು ದಿನಾಂಕ:20-06-2020ರಂದು ಚನ್ನಗಿರಿ ತಾಲ್ಲೂಕು ಕರಿಕಟ್ಟೆ PHC, ಕೆರೆಬಿಳಚಿ CHC, ಚನ್ನಗಿರಿ ತಾಲ್ಲೂಕು ಅರೋಗ್ಯ ಕೇಂದ್ರಗಳಿಗೆ ಅನಿರೀಕ್ಷಿತ ಬೇಟಿ ನೀಡಿ ಅರೋಗ್ಯ ಕೇಂದ್ರಗಳಿಗೆ ಬರುವ ರೋಗಿಗಳಿಗೆ ನೀಡುವ ಚಿಕಿತ್ಸೆ ಹಾಗೂ ILI ಮತ್ತು SARI ಪ್ರಕರಣಗಳನ್ನು THO ರವರಿಗೆ ಮಾಹಿತಿ ನೀಡುವ ಬಗ್ಗೆ ಪರಿಶೀಲಿಸಿದರು ಹಾಗೂ ಚನ್ನಗಿರಿ ತಾಲ್ಲೂಕು SSLC ಪರೀಕ್ಷಾ ಕೇಂದ್ರಗಳ ಪೂರ್ವ ಸಿದ್ಧತೆಗಳಾದ ಕೊಠಡಿಗಳ ಸ್ವಚ್ಛತೆ,ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕೊಠಡಿಗಳಲ್ಲಿನ ಪೀಠೋಪಕರಣಗಳ ವ್ಯವಸ್ಥೆ, ಹಾಗೂ ಕೊಠಡಿಗಳ ಸ್ಯಾನಿಟೈಸ್ ಮಾಡುವ ಬಗ್ಗೆ ಶಾಲೆಯ HM ಮತ್ತು PDO ಗಳಿಗೆ ಸೂಚನೆ ನೀಡಿರುತ್ತಾರೆ.

ದಿನಾಂಕ:10-02-2020ರಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಕಾಡಜ್ಜಿ ಇಲ್ಲಿ ಜಿಲ್ಲಾ ಪಂಚಾಯತ್ ದಾವಣಗೆರೆ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜ...
10/02/2020

ದಿನಾಂಕ:10-02-2020ರಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಕಾಡಜ್ಜಿ ಇಲ್ಲಿ ಜಿಲ್ಲಾ ಪಂಚಾಯತ್ ದಾವಣಗೆರೆ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಜಿಲ್ಲಾ ಅಭಿಯಾನ ನಿರ್ವಾಹಣಾ ಘಟಕ ದಾವಣಗೆರೆ ಇವರ ವತಿಯಿಂದ ಆಯೋಜಿಸಿದ್ದ ತಾಲ್ಲೂಕು ಸಂಪನ್ಮೂಲ ವ್ಯಕ್ತಿಗಳಿಗೆ/ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಿಗೆ ತರಬೇತಿ ಕಾರ್ಯಕ್ರಮವನ್ನು ಉದ್ಗಾಟನೆ ಮಾಡಿ ಅಭ್ಯರ್ಥಿಗಳಿಗೆ NRLM ಯೋಜನೆಯ ಕುರಿತು ಮಾರ್ಗದರ್ಶನವನ್ನು ನೀಡಲಾಯಿತು.

ದಿನಾಂಕ:07-02-2020ರಂದು ಹರಿಹರ ತಾಲ್ಲೂಕು ಕೊಂಡಜ್ಜಿ ಗ್ರಾಮ ಪಂಚಾಯ್ತಿಯ ಕೆಂಚನಹಳ್ಳಿ ಗ್ರಾಮದ ಅಂಗನವಾಡಿ 'B' ಕೇಂದ್ರಕ್ಕೆ ಭೇಟಿ ನೀಡಿ ಸ್ಥಳ ಪ...
10/02/2020

ದಿನಾಂಕ:07-02-2020ರಂದು ಹರಿಹರ ತಾಲ್ಲೂಕು ಕೊಂಡಜ್ಜಿ ಗ್ರಾಮ ಪಂಚಾಯ್ತಿಯ ಕೆಂಚನಹಳ್ಳಿ ಗ್ರಾಮದ ಅಂಗನವಾಡಿ 'B' ಕೇಂದ್ರಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಲಾಯಿತು. ನಂತರ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವಂತೆ ಸೂಚಿಸಲಾಯಿತು.

ದಿನಾಂಕ:07-02-2020ರಂದು ಹರಿಹರ ತಾಲ್ಲೂಕು ಕೊಂಡಜ್ಜಿ ಗ್ರಾಮ ಪಂಚಾಯ್ತಿಯ ಕೆಂಚನಹಳ್ಳಿ ಗ್ರಾಮದ ಅಂಗನವಾಡಿ 'A' ಕೇಂದ್ರಕ್ಕೆ ಭೇಟಿ ನೀಡಿ ಸ್ಥಳ ಪ...
10/02/2020

ದಿನಾಂಕ:07-02-2020ರಂದು ಹರಿಹರ ತಾಲ್ಲೂಕು ಕೊಂಡಜ್ಜಿ ಗ್ರಾಮ ಪಂಚಾಯ್ತಿಯ ಕೆಂಚನಹಳ್ಳಿ ಗ್ರಾಮದ ಅಂಗನವಾಡಿ 'A' ಕೇಂದ್ರಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಲಾಯಿತು. ನಂತರ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವಂತೆ ಸೂಚಿಸಲಾಯಿತು.

ದಿನಾಂಕ:07-02-2020ರಂದು ದಾವಣಗೆರೆ ತಾಲ್ಲೂಕು ದೊಡ್ಡಬಾತಿ,ಹಳೇಬಾತಿ, ಕಕ್ಕರಗೊಳ್ಳ ಹರಿಹರ ತಾಲ್ಲೂಕು ಗುತ್ತೂರು, ದೀಟೂರು, ಸಾರಥಿ ಹಾಗೂ ಕೊಂಡಜ್...
10/02/2020

ದಿನಾಂಕ:07-02-2020ರಂದು ದಾವಣಗೆರೆ ತಾಲ್ಲೂಕು ದೊಡ್ಡಬಾತಿ,ಹಳೇಬಾತಿ, ಕಕ್ಕರಗೊಳ್ಳ ಹರಿಹರ ತಾಲ್ಲೂಕು ಗುತ್ತೂರು, ದೀಟೂರು, ಸಾರಥಿ ಹಾಗೂ ಕೊಂಡಜ್ಜಿ ಗ್ರಾಮ ಪಂಚಾಯ್ತಿಗಳಿಗೆ ಭೇಟಿ ನೀಡಿ ಬೇಸ್‍ಲೈನ್ ಸರ್ವೆಯಿಂದ ಹೊರಗುಳಿದ ಕುಟುಂಬಗಳ (LOB) ಮನೆ ಮನೆಗಳಿಗೆ ಭೇಟಿ ನೀಡಿ ವೈಯಕ್ತಿಕ ಶೌಚಾಲಯಗಳ ನಿರ್ಮಾಣದ ಕುರಿತು ಸ್ಥಳ ಪರಿಶೀಲನೆ ಮಾಡಲಾಯಿತು.

ದಿನಾಂಕ:21-01-2020ರಂದು ಜಗಳೂರು ತಾಲ್ಲೂಕಿನ ಬಸವಕೋಟೆ ಗ್ರಾಮ ಪಂಚಾಯ್ತಿಯಲ್ಲಿ ಅಂಬಿಗರ ಚೌಡಯ್ಯ ಜಯಂತಿ ಹಾಗೂ ಕಂದಾಯ ವಸೂಲಿ ಅಂದೋಲನ ಕಾರ್ಯಕ್ರಮ...
21/01/2020

ದಿನಾಂಕ:21-01-2020ರಂದು ಜಗಳೂರು ತಾಲ್ಲೂಕಿನ ಬಸವಕೋಟೆ ಗ್ರಾಮ ಪಂಚಾಯ್ತಿಯಲ್ಲಿ ಅಂಬಿಗರ ಚೌಡಯ್ಯ ಜಯಂತಿ ಹಾಗೂ ಕಂದಾಯ ವಸೂಲಿ ಅಂದೋಲನ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.

ದಿನಾಂಕ:21-01-2020ರಂದು ದಾವಣಗೆರೆ ತಾಲ್ಲೂಕು ಅಣಜಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಭ...
21/01/2020

ದಿನಾಂಕ:21-01-2020ರಂದು ದಾವಣಗೆರೆ ತಾಲ್ಲೂಕು ಅಣಜಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ, ಅಂಗನವಾಡಿ ಕೇಂದ್ರಗಳ ಆವರಣದಲ್ಲಿ ಬಿಸಿ ಊಟಕ್ಕೆ ಬೇಕಾಗುವ ಸೊಪ್ಪು ತರಕಾರಿಗಳ ಶಾಲಾ ಕೈ ತೋಟ ಬೆಳೆಸಲು ಸಲಹೆ ನೀಡಲಾಯಿತು.

ದಿನಾಂಕ:10-01-2020ರಂದು ಹರಿಹರ ನಗರದಲ್ಲಿರುವ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡ...
13/01/2020

ದಿನಾಂಕ:10-01-2020ರಂದು ಹರಿಹರ ನಗರದಲ್ಲಿರುವ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಲಾಯಿತು.

ದಿನಾಂಕ:10-01-2020ರಂದು ಹರಿಹರ ನಗರದಲ್ಲಿರುವ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲೆ ವಿಭಾಗ) ಕ್ಕೆ ...
13/01/2020

ದಿನಾಂಕ:10-01-2020ರಂದು ಹರಿಹರ ನಗರದಲ್ಲಿರುವ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲೆ ವಿಭಾಗ) ಕ್ಕೆ ಭೇಟಿ ನೀಡಿ ಶಿಕ್ಷಕರ ಹಾಗೂ ಮಕ್ಕಳೊಂದಿಗೆ ಚರ್ಚಿಸಿ, 10 ನೇ ತರಗತಿ ಮಕ್ಕಳಿಗೆ ಎಸ್.ಎಸ್. ಎಲ್.ಸಿ. ಮಹತ್ವದ ಬಗ್ಗೆ ತಿಳುವಳಿಕೆ ನೀಡಲಾಯಿತು.

Address

Zilla Panchayath Davangere
Davangere
577004

Opening Hours

Monday 10am - 5:30pm
Tuesday 10am - 5:30pm
Wednesday 10am - 5:30pm
Thursday 10am - 5:30pm
Friday 10am - 5:30pm
Saturday 10am - 5:30pm

Telephone

+918192261485

Website

Alerts

Be the first to know and let us send you an email when ZILLA Panchayath Davangere posts news and promotions. Your email address will not be used for any other purpose, and you can unsubscribe at any time.

Contact The Organization

Send a message to ZILLA Panchayath Davangere:

Share