Davanagere District Police ದಾವಣಗೆರೆ ಜಿಲ್ಲಾ ಪೊಲೀಸ್

  • Home
  • India
  • Davangere
  • Davanagere District Police ದಾವಣಗೆರೆ ಜಿಲ್ಲಾ ಪೊಲೀಸ್

Davanagere District Police ದಾವಣಗೆರೆ ಜಿಲ್ಲಾ ಪೊಲೀಸ್ Contact information, map and directions, contact form, opening hours, services, ratings, photos, videos and announcements from Davanagere District Police ದಾವಣಗೆರೆ ಜಿಲ್ಲಾ ಪೊಲೀಸ್, Government Organization, Davangere.

 #ದಾವಣಗೆರೆ_ಜಿಲ್ಲಾ_ಪೊಲೀಸ್ ದಾವಣಗೆರೆ ಜಿಲ್ಲಾ ಪೊಲೀಸ್ ಆಯೋಜಿಸಿರುವ ಸೃಜನಾತ್ಮಕ ಕಿರು ಜಾಗೃತಿ ವೀಡಿಯೋ ತುಣುಕು ಸ್ಪರ್ದೆಯಲ್ಲಿ ಭಾಗವಹಿಸಿ, ಸೈ...
16/04/2025

#ದಾವಣಗೆರೆ_ಜಿಲ್ಲಾ_ಪೊಲೀಸ್
ದಾವಣಗೆರೆ ಜಿಲ್ಲಾ ಪೊಲೀಸ್ ಆಯೋಜಿಸಿರುವ ಸೃಜನಾತ್ಮಕ ಕಿರು ಜಾಗೃತಿ ವೀಡಿಯೋ ತುಣುಕು ಸ್ಪರ್ದೆಯಲ್ಲಿ ಭಾಗವಹಿಸಿ, ಸೈಬರ್ ಕ್ರೈಂ ಜಾಗೃತಿ, 112 ಸಹಾಯವಾಣಿ ಜಾಗೃತಿ, ಮಾದಕ ವ್ಯಸನದಿಂದಾಗುವ ದುಷ್ಪರಿಣಾಮಗಳು ಹಾಗೂ ಮಾದಕ ವಸ್ತುಗಳ ಸಾಗಟಕ್ಕೆ ಇರುವ ಕಾನೂನು ಕ್ರಮಗಳ ಬಗ್ಗೆ ಜಾಗೃತಿ, ಸಂಚಾರ ನಿಯಮಗಳ ಪಾಲನೆ ಮಾಡುವ ಬಗ್ಗೆ ಜಾಗೃತಿ, ಪೊಲೀಸ್ ಠಾಣೆಗಳಲ್ಲಿ ಸಾರ್ವಜನಿಕರಿಗೆ ಇರುವ ಸೌಲಭ್ಯಗಳು ಹಾಗೂ ದೂರು ಸಲ್ಲಿಸುವ ಬಗ್ಗೆ ಜಾಗೃತಿ ಮೂಡಿಸುವ ಕಿರು ಜಾಗೃತಿ ವೀಡಿಯೋ ಗಳನ್ನು ಮಾಡಿ ಆಯ್ದ 03 ಕಿರು ಜಾಗೃತಿ ವೀಡಿಯೋಗಳಿಗೆ ಬಹುಮಾನವಿರುತ್ತದೆ. *(ಆಸಕ್ತ ಜಿಲ್ಲೆಯ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಈ ಸ್ಪರ್ದೆಯಲ್ಲಿ ಮುಕ್ತವಾಗಿ ಭಾಗವಹಿಸಬಹುದು)*



Karnataka State Police 112davanagere Native Davangerians Deputy Commissioner Davanagere

 #ದಾವಣಗೆರೆ_ಜಿಲ್ಲಾ_ಪೊಲೀಸ್ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು :  ದಾವಣಗೆರೆ ನಗರದಲ್ಲಿ ಅಪ್ರಾಪ್ತ ಬಾಲಕ ವಾಹನ ಚಾಲನೆ, ವಾಹನ ಮ...
16/04/2025

#ದಾವಣಗೆರೆ_ಜಿಲ್ಲಾ_ಪೊಲೀಸ್
ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು : ದಾವಣಗೆರೆ ನಗರದಲ್ಲಿ ಅಪ್ರಾಪ್ತ ಬಾಲಕ ವಾಹನ ಚಾಲನೆ, ವಾಹನ ಮಾಲೀಕರಿಗೆ 25,000/- ದಂಡ ವಿಧಿಸಿದ ಘನ ನ್ಯಾಯಾಲಯ



Karnataka State Police 112davanagere

 #ದಾವಣಗೆರೆ_ಜಿಲ್ಲಾ_ಪೊಲೀಸ್ಚನ್ನಗಿರಿ ತಾ. ತಾವರಕೆರೆಯಲ್ಲಿ ಮಹಿಳೆಗೆ ಆಮಾನುಷವಾಗಿ ಹಲ್ಲೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಚನ್ನಗಿರಿ ಪೊಲೀಸ್ ಠಾ...
15/04/2025

#ದಾವಣಗೆರೆ_ಜಿಲ್ಲಾ_ಪೊಲೀಸ್
ಚನ್ನಗಿರಿ ತಾ. ತಾವರಕೆರೆಯಲ್ಲಿ ಮಹಿಳೆಗೆ ಆಮಾನುಷವಾಗಿ ಹಲ್ಲೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 06 ಜನರನ್ನು ಬಂಧಿಸಲಾಗಿರುತ್ತದೆ



Karnataka State Police 112davanagere Native Davangerians Deputy Commissioner Davanagere

 #ದಾವಣಗೆರೆ_ಜಿಲ್ಲಾ_ಪೊಲೀಸ್ದಾವಣಗರೆ ನಗರದಲ್ಲಿ  ಹಾಗೂ ಮಹಾ ನಗರ ಪಾಲಿಕೆ ಆವರಣದಲ್ಲಿಂದು ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ  ಸಂವಿಧಾನ ಶಿಲ...
14/04/2025

#ದಾವಣಗೆರೆ_ಜಿಲ್ಲಾ_ಪೊಲೀಸ್
ದಾವಣಗರೆ ನಗರದಲ್ಲಿ ಹಾಗೂ ಮಹಾ ನಗರ ಪಾಲಿಕೆ ಆವರಣದಲ್ಲಿಂದು ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ ಆರ್ ಅಂಬೇಡ್ಕರ್ ರವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾನ್ಯ ಸಂಸದರು, ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರು ಭಾಗವಹಿಸಿದರು


Karnataka State Police 112davanagere Native Davangerians Deputy Commissioner Davanagere

 #ದಾವಣಗೆರೆ_ಜಿಲ್ಲಾ_ಪೊಲೀಸ್ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದ ಸಂವಿಧಾನಶಿಲ್ಪಿ, ಭಾರತರತ್ನ ಡಾ. ಬಿ.ಆರ್.ಅಂಬೇಡ್ಕರ್ ರವರ 134...
14/04/2025

#ದಾವಣಗೆರೆ_ಜಿಲ್ಲಾ_ಪೊಲೀಸ್

ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದ ಸಂವಿಧಾನಶಿಲ್ಪಿ, ಭಾರತರತ್ನ ಡಾ. ಬಿ.ಆರ್.ಅಂಬೇಡ್ಕರ್ ರವರ 134ನೇ ಜನ್ಮದಿನದ ಶುಭಾಶಯಗಳು.💐🙏🏻

Karnataka State Police 112davanagere Native Davangerians Deputy Commissioner Davanagere

 #ದಾವಣಗೆರೆ_ಜಿಲ್ಲಾ_ಪೊಲೀಸ್ಜಿಲ್ಲಾ ಪೊಲೀಸ್ ಕಛೇರಿಯಲ್ಲಿಂದು ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ ಆರ್ ಅಂಬೇಡ್ಕರ್ ರವರ ಜಯಂತಿ ಆಚರಣೆ ಮಾಡಲಾಯ...
14/04/2025

#ದಾವಣಗೆರೆ_ಜಿಲ್ಲಾ_ಪೊಲೀಸ್
ಜಿಲ್ಲಾ ಪೊಲೀಸ್ ಕಛೇರಿಯಲ್ಲಿಂದು ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ ಆರ್ ಅಂಬೇಡ್ಕರ್ ರವರ ಜಯಂತಿ ಆಚರಣೆ ಮಾಡಲಾಯಿತು. ಡಾ.ಬಿ.ಆರ್. ರವಿಕಾಂತೇಗೌಡ ಐಪಿಎಸ್, ಮಾನ್ಯ ಐಜಿಪಿ, ಪೂರ್ವ ವಲಯ ರವರು, ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರು & ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ವಿಜಯಕುಮಾರ ಎಂ ಸಂತೋಷ್ ರವರು ಹಾಗೂ ಕಛೇರಿಯ ಎಲ್ಲಾ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.



Karnataka State Police 112davanagere Native Davangerians Deputy Commissioner Davanagere

12/04/2025

ಅಪ್ರಾಪ್ತ ಬಾಲಕ ವಾಹನ ಚಾಲನೆ, ವಾಹನ ಮಾಲೀಕನಿಗೆ 30,000/- ದಂಡ ವಿಧಿಸಿದ ಮಾನ್ಯ ಘನ ನ್ಯಾಯಾಲಯ*
ವಾಹನ ಮಾಲೀಕರು ಅಪ್ರಾಪ್ತ ವಯಸ್ಸಿನ ಮಕ್ಕಳ ಕೈಗೆ ವಾಹನ ಚಾಲನೆ ಮಾಡಲು ಅವಕಾಶ ಮಾಡಿಕೊಡಬಾರದು.


Karnataka State Police 112davanagere Deputy Commissioner Davanagere Native Davangerians

11/04/2025

#ದಾವಣಗೆರೆ_ಜಿಲ್ಲಾ_ಪೊಲೀಸ್
🚨🚨🚨🏊🏻‍♂️🏊🏻‍♂️🏄‍♀️
ಪೋಷಕರುಗಳು ತುಂಬಾ ಎಚ್ಚರಿಕೆ ವಹಿಸಬೇಕಾದ ವಿಷಯ-
ಬೇಸಿಗೆ ಇದ್ದು, ಶಾಲಾ ಕಾಲೇಜುಗಳು ರಜಾ ಇದ್ದು ಮಕ್ಕಳು ಈಜಾಡಲು ಕೆರೆ, ಬಾವಿ, ಹಳ್ಳ , ಹೊಳೆ, ಕೃಷಿ ಹೊಂಡ ಹಾಗೂ ಇತರೆ ಗುಂಡಿಗಳಲ್ಲಿ ಹೋಗಿ ನೀರಿನ ಆಳ ಹಾಗು ಅಪಾಯದ ಅರಿವಿಲ್ಲದೆ, ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವ ಪ್ರಕರಣಗಳು ಪ್ರತಿ ದಿನ ನೋಡುತ್ತಿದ್ದೇವೆ. ಆದ್ದರಿಂದ ಪೋಷಕರುಗಳು ತಮ್ಮ ತಮ್ಮ ಮಕ್ಕಳಿಗೆ ಸುರಕ್ಷತೆಯ ಬಗ್ಗೆ ಎಚ್ಚರಿಕೆ ನೀಡಬೇಕು ಹಾಗೂ ನಿಗಾವಹಿಸಬೇಕು ಎಂದು ಈ ಮೂಲಕ ಜಿಲ್ಲಾ ಪೊಲೀಸ್ ವತಿಯಿಂದ ತಿಳಿಸಲಾಗಿದೆ.

Karnataka State Police 112davanagere Native Davangerians

 #ದಾವಣಗೆರೆ_ಜಿಲ್ಲಾ_ಪೊಲೀಸ್ಸಾರ್ವಜನಿಕರ ಗಮನಕ್ಕೆ:ಶಾಲಾ ಕಾಲೇಜುಗಳು ರಜೆ ಇದ್ದು ಹಾಗೂ ಬೇಸಿಗೆ ಆಗಿದ್ದರಿಂದ ಮಕ್ಕಳು , ಯುವಕರು, ಸಾರ್ವಜನಿಕರು ...
10/04/2025

#ದಾವಣಗೆರೆ_ಜಿಲ್ಲಾ_ಪೊಲೀಸ್
ಸಾರ್ವಜನಿಕರ ಗಮನಕ್ಕೆ:

ಶಾಲಾ ಕಾಲೇಜುಗಳು ರಜೆ ಇದ್ದು ಹಾಗೂ ಬೇಸಿಗೆ ಆಗಿದ್ದರಿಂದ ಮಕ್ಕಳು , ಯುವಕರು, ಸಾರ್ವಜನಿಕರು ಈಜಾಡಲು ಹೋಗಿ ಸಾವಿಗೀಡಾದ ಪ್ರಕರಣಗಳು ಕಂಡು ಬಂದಿದ್ದು, ಮಕ್ಕಳ ಪೋಷಕರು ಹೆಚ್ಚು ಗಮನಹರಿಸಿ ತಮ್ಮ ಮಕ್ಕಳು ಅಪಾಯದ ಸ್ಥಳಗಳಲ್ಲಿ ಈಜಾಡಲು ಹೋಗದಂತೆ ಸೂಚನೆ ನೀಡುವುದು ಹಾಗೂ ಸಾರ್ವಜನಿಕರು ಈ ಬಗ್ಗೆ ಹೆಚ್ಚಿನ ಗಮನ ಹರಿಸಿ ಸುರಕ್ಷಿತವಲ್ಲದ ನೀರಿರುವ ಸ್ಥಳಗಳಲ್ಲಿ ಈಜಾಡಲು, ಬಟ್ಟೆ ತೊಳೆಯಲು, ದನಕರುಗಳನ್ನು ತೊಳೆಯಲು ಹೋಗಬಾರದು ಆದಷ್ಟು ನೀರಿರುವ ಚಾನಲ್, ಕೆರೆ, ಬಾವಿ, ಹಳ್ಳ, ನದಿ ಪಾತ್ರಗಳಲ್ಲಿ ಈಜಾಡಲು, ಬಟ್ಟೆ ತೊಳೆಯಲು, ದನಕರುಗಳನ್ನು ತೊಳೆಯಲು ಹೋಗುವಾಗ ಹೆಚ್ಚು ಜಾಗೃತಿ ವಹಿಸಬೇಕು. ಅಪಾಯದ ಸ್ಥಳಗಳಲ್ಲಿ ಹೋಗದೇ ಸುರಕ್ಷಿತವಾಗಿರಲು ಈ ಮೂಲಕ ಜಿಲ್ಲಾ ಪೊಲೀಸ್ ವತಿಯಿಂದ ತಿಳಿಸಲಾಗಿದೆ


Karnataka State Police 112davanagere Native Davangerians Deputy Commissioner Davanagere

 #ದಾವಣಗೆರೆ_ಜಿಲ್ಲಾ_ಪೊಲೀಸ್ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರಿಂದು ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣೆಯ  #ಪರಿವೀಕ್ಷಣೆ...
10/04/2025

#ದಾವಣಗೆರೆ_ಜಿಲ್ಲಾ_ಪೊಲೀಸ್

ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರಿಂದು ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣೆಯ #ಪರಿವೀಕ್ಷಣೆ ನಡೆಸಿ, ಕಡತಗಳನ್ನು ಪರಿಶೀಲಿಸಿದರು. ಅಧಿಕಾರಿ ಸಿಬ್ಬಂದಿಗಳ ಕುಂದುಕೊರತೆ ಆಲಿಸಿ, ಸೂಕ್ತ ಕರ್ತವ್ಯ ಸೂಚನೆಗಳನ್ನು ನೀಡಿದರು.



Karnataka State Police 112davanagere

Address

Davangere
577006

Website

Alerts

Be the first to know and let us send you an email when Davanagere District Police ದಾವಣಗೆರೆ ಜಿಲ್ಲಾ ಪೊಲೀಸ್ posts news and promotions. Your email address will not be used for any other purpose, and you can unsubscribe at any time.

Share