Davangere District Police ದಾವಣಗೆರೆ ಜಿಲ್ಲಾ ಪೊಲೀಸ್

  • Home
  • India
  • Davangere
  • Davangere District Police ದಾವಣಗೆರೆ ಜಿಲ್ಲಾ ಪೊಲೀಸ್

Davangere District Police ದಾವಣಗೆರೆ ಜಿಲ್ಲಾ ಪೊಲೀಸ್ ದಾವಣಗೆರೆ ಜಿಲ್ಲಾ ಪೊಲೀಸ್ ಅಧಿಕೃತ ಫೇಸ್ಬುಕ್ ಪೇಜ್ . Official page of Davanagere District Police.
(3)

 #ದಾವಣಗೆರೆಜಿಲ್ಲಾಪೊಲೀಸ್ದಾವಣಗೆರೆ ಜಿಲ್ಲಾಡಳಿತ, ಆಯುಷ್ ಇಲಾಖೆ  ಹಾಗೂ ಜಿಲ್ಲಾ ಪೊಲೀಸ್  ಮತ್ತು ಇತರೆ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ...
21/06/2026

#ದಾವಣಗೆರೆಜಿಲ್ಲಾಪೊಲೀಸ್
ದಾವಣಗೆರೆ ಜಿಲ್ಲಾಡಳಿತ, ಆಯುಷ್ ಇಲಾಖೆ ಹಾಗೂ ಜಿಲ್ಲಾ ಪೊಲೀಸ್ ಮತ್ತು ಇತರೆ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಮಾನ್ಯ ಜಿಲ್ಲಾಧಿಕಾರಿಗಳು, ಪೊಲೀಸ್ ಅಧೀಕ್ಷಕರು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.


Karnataka State Police

 #ದಾವಣಗೆರೆಜಿಲ್ಲಾಪೊಲೀಸ್ ಜಿಲ್ಲಾ ಪೊಲೀಸ್ ವತಿಯಿಂದ ನಾಡಿನ ಸಮಸ್ತ ಜನತೆಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಶುಭಾಶಯಗಳು.Happy Internationa...
21/06/2026

#ದಾವಣಗೆರೆಜಿಲ್ಲಾಪೊಲೀಸ್
ಜಿಲ್ಲಾ ಪೊಲೀಸ್ ವತಿಯಿಂದ ನಾಡಿನ ಸಮಸ್ತ ಜನತೆಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಶುಭಾಶಯಗಳು.
Happy International Yoga Day to all

Karnataka State Police Davanagere Smart City Limited

 Karnataka State Police 112davanagere Davanagere Smart City Limited
20/06/2026

Karnataka State Police 112davanagere Davanagere Smart City Limited

 112davanagere
20/06/2026

112davanagere

 #ದಾವಣಗೆರೆಜಿಲ್ಲಾಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಳೆದುಹೋದ ಮೊಬೈಲ್ ಫೋನ್ಗಳನ್ನು CEIR ಪೋರ್ಟಲ್ ಮೂಲಕ ಪತ್ತೆಹಚ್ಚಿ, ಮೊಬೈಲ್ ವಾ...
20/06/2026

#ದಾವಣಗೆರೆಜಿಲ್ಲಾಪೊಲೀಸ್
ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಳೆದುಹೋದ ಮೊಬೈಲ್ ಫೋನ್ಗಳನ್ನು CEIR ಪೋರ್ಟಲ್ ಮೂಲಕ ಪತ್ತೆಹಚ್ಚಿ, ಮೊಬೈಲ್ ವಾರಸುದಾರರಿಗೆ ಹಸ್ತಾಂತರಿಸಿರುತ್ತಾರೆ.
ಮೊಬೈಲ್ ಕಳೆದುಹೋದರೆ?
1. KSP App ಮೂಲಕ ದೂರು ನೀಡಿ.
2. http://ceir.gov.in
Portal ಲ್ಲಿ ವಿವರ ದಾಖಲಿಸಿ.
3. ನಿಮ್ಮ ಫೋನ್ ಬ್ಲಾಕ್ ಮಾಡಿ, ದುರುಪಯೋಗ ತಡೆಯಿರಿ.

Karnataka State Police

ಇಲ್ಲಿ ನೀಡಲಾಗಿರುವ ಕ್ಯೂಆರ್ ಕೋಡ್ / ಲಿಂಕ್ ಬಳಸಿ ಸಂಚಾರ ನಿಯಮ ಉಲ್ಲಂಘನೆಯ  FTVR e-challan ನಂಬರ್ ಅನ್ನು ಪರಿಶೀಲಿಸಿ ಟ್ರಾಫಿಕ್ ಇ-ಚಲನ್ ದಂ...
20/06/2026

ಇಲ್ಲಿ ನೀಡಲಾಗಿರುವ ಕ್ಯೂಆರ್ ಕೋಡ್ / ಲಿಂಕ್ ಬಳಸಿ ಸಂಚಾರ ನಿಯಮ ಉಲ್ಲಂಘನೆಯ FTVR e-challan ನಂಬರ್ ಅನ್ನು ಪರಿಶೀಲಿಸಿ ಟ್ರಾಫಿಕ್ ಇ-ಚಲನ್ ದಂಡವನ್ನು ಆನ್ಲೈನ್ ಮೂಲಕ ನಾಗರಿಕರು ತಮ್ಮ ಯುಪಿಐ, ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡಗಳನ್ನು ಬಳಸಿ ಟ್ರಾಫಿಕ್ ದಂಡವನ್ನು ಪಾವತಿಸಬಹುದಾಗಿದೆ.
Link: https://103.195.218.159/challan
ಸಾರ್ವಜನಿಕರ ಗಮನಕ್ಕೆ:
ಸಂಚಾರ ಇ-ಚಲನ್ ಗಳನ್ನು ಆನ್ ಲೈನ್ ಮೂಲಕ ಪಾವತಿಸುವ ಸಂದರ್ಭದಲ್ಲಿ ಎಚ್ಚರವಹಿಸುವುದು. ಇತ್ತೀಚಿಗೆ ಕೆಲವು ಆನ್ ಲೈನ್ ವಂಚಕರು ಟ್ರಾಫಿಕ್ ಇ-ಚಲನ್ಗಳನ್ನು ಪಾವತಿಸಲು ನಕಲಿ ಅನಾಮಧೇಯ ಲಿಂಕ್ ಗಳನ್ನು ನಿಮಗೆ ಕಳಿಸಿ ವಂಚಿಸುವ ಸಾಧ್ಯತೆ ಇರುತ್ತದೆ ಆದ್ದರಿಂದ ಇಲಾಖೆಯಿಂದ ನೀಡಲಾಗಿರುವ ಮೇಲ್ಕಂಡ ಅಧಿಕೃತ ವೆಬ್ ಜಾಲತಾಣಕ್ಕೆ ಭೇಟಿ ನೀಡಿ ಪಾವತಿಸುವುದು. ಸೈಬರ್ ವಂಚನೆಗಳಿಂದ ಸುರಕ್ಷಿತವಾಗಿರಿ.

ಇಲ್ಲಿ ನೀಡಲಾಗಿರುವ ಕ್ಯೂಆರ್ ಕೋಡ್ / ಲಿಂಕ್ ಬಳಸಿ ಸಂಚಾರ ನಿಯಮ ಉಲ್ಲಂಘನೆಯ ಈಖಿಗಿಖ FTVR e-challan ನಂಬರ್ ಅನ್ನು ಪರಿಶೀಲಿಸಿ ಟ್ರಾಫಿಕ್ ಇ-ಚ...
20/06/2026

ಇಲ್ಲಿ ನೀಡಲಾಗಿರುವ ಕ್ಯೂಆರ್ ಕೋಡ್ / ಲಿಂಕ್ ಬಳಸಿ ಸಂಚಾರ ನಿಯಮ ಉಲ್ಲಂಘನೆಯ ಈಖಿಗಿಖ FTVR e-challan ನಂಬರ್ ಅನ್ನು ಪರಿಶೀಲಿಸಿ ಟ್ರಾಫಿಕ್ ಇ-ಚಲನ್ ದಂಡವನ್ನು ಆನ್ಲೈನ್ ಮೂಲಕ ನಾಗರಿಕರು ತಮ್ಮ ಯುಪಿಐ, ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡಗಳನ್ನು ಬಳಸಿ ಟ್ರಾಫಿಕ್ ದಂಡವನ್ನು ಪಾವತಿಸಬಹುದಾಗಿದೆ.
Link: https://103.195.218.159/challan
ಸಾರ್ವಜನಿಕರ ಗಮನಕ್ಕೆ:
ಸಂಚಾರ ಇ-ಚಲನ್ ಗಳನ್ನು ಆನ್ ಲೈನ್ ಮೂಲಕ ಪಾವತಿಸುವ ಸಂದರ್ಭದಲ್ಲಿ ಎಚ್ಚರವಹಿಸುವುದು. ಇತ್ತೀಚಿಗೆ ಕೆಲವು ಆನ್ ಲೈನ್ ವಂಚಕರು ಟ್ರಾಫಿಕ್ ಇ-ಚಲನ್ಗಳನ್ನು ಪಾವತಿಸಲು ನಕಲಿ ಅನಾಮಧೇಯ ಲಿಂಕ್ ಗಳನ್ನು ನಿಮಗೆ ಕಳಿಸಿ ವಂಚಿಸುವ ಸಾಧ್ಯತೆ ಇರುತ್ತದೆ ಆದ್ದರಿಂದ ಇಲಾಖೆಯಿಂದ ನೀಡಲಾಗಿರುವ ಮೇಲ್ಕಂಡ ಅಧಿಕೃತ ವೆಬ್ ಜಾಲತಾಣಕ್ಕೆ ಭೇಟಿ ನೀಡಿ ಪಾವತಿಸುವುದು. ಸೈಬರ್ ವಂಚನೆಗಳಿಂದ ಸುರಕ್ಷಿತವಾಗಿರಿ.
112davanagere Karnataka State Police

 #ದಾವಣಗೆರೆಜಿಲ್ಲಾಪೊಲೀಸ್ಪೊಲೀಸ್ ಅಧೀಕ್ಷಕರವರಾದ ಶ್ರೀ ಶೇಖರ್ ಹೆಚ್ ಟಿ ಐಪಿಎಸ್ ರವರು ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅಪರಾಧ ಘ...
19/06/2026

#ದಾವಣಗೆರೆಜಿಲ್ಲಾಪೊಲೀಸ್
ಪೊಲೀಸ್ ಅಧೀಕ್ಷಕರವರಾದ ಶ್ರೀ ಶೇಖರ್ ಹೆಚ್ ಟಿ ಐಪಿಎಸ್ ರವರು ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅಪರಾಧ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅಪರಾಧ ಕೃತ್ಯದ ಬಗ್ಗೆ ಮಾಹಿತಿ ಪಡೆದು, ತನಿಖಾಧಿಕಾರಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಿದರು.


Karnataka State Police

 #ದಾವಣಗೆರೆಜಿಲ್ಲಾಪೊಲೀಸ್ದಾವಣಗೆರೆ ಜಿಲ್ಲಾ ಪೊಲೀಸ್ ವತಿಯಿಂದ ದಾವಣಗೆರೆ ಜಿಲ್ಲೆಯ ನಾಗರೀಕರಿಗಾಗಿ 34 ನೇ “ನಾಗರಿಕ ಬಂದೂಕು ತರಬೇತಿ ಶಿಬಿರ” ವನ...
19/06/2026

#ದಾವಣಗೆರೆಜಿಲ್ಲಾಪೊಲೀಸ್
ದಾವಣಗೆರೆ ಜಿಲ್ಲಾ ಪೊಲೀಸ್ ವತಿಯಿಂದ ದಾವಣಗೆರೆ ಜಿಲ್ಲೆಯ ನಾಗರೀಕರಿಗಾಗಿ 34 ನೇ “ನಾಗರಿಕ ಬಂದೂಕು ತರಬೇತಿ ಶಿಬಿರ” ವನ್ನು ಹಮ್ಮಿಕೊಂಡಿದ್ದು, ತರಬೇತಿಯ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಪೊಲೀಸ್ ಅಧೀಕ್ಷಕರವರಾದ ಶ್ರೀ ಶೇಖರ್ ಹೆಚ್ ಟಿ ಐಪಿಎಸ್ ರವರು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿದರು.


Karnataka State Police

ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ವಾರದ ಕವಾಯತು
19/06/2026

ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ವಾರದ ಕವಾಯತು

Address

Behind RTO Office
Davangere
577006

Alerts

Be the first to know and let us send you an email when Davangere District Police ದಾವಣಗೆರೆ ಜಿಲ್ಲಾ ಪೊಲೀಸ್ posts news and promotions. Your email address will not be used for any other purpose, and you can unsubscribe at any time.

Contact The Organization

Send a message to Davangere District Police ದಾವಣಗೆರೆ ಜಿಲ್ಲಾ ಪೊಲೀಸ್:

Share