Uttama Prajaakeeya Paksha - UPP Davanagere District

Uttama Prajaakeeya Paksha - UPP Davanagere District ಉತ್ತಮ ಸಮಾಜಕ್ಕಾಗಿ ಪ್ರಜಾಕೀಯ ಬೆಂಬಲಿಸಿ
(1)

06/05/2026

ಕರ್ನಾಟಕದ ಯುವಕರು ಬದಲಾವಣೆ ಬಯಸುತ್ತಿದ್ದಾರೆ

06/05/2026

ರಾಜಕೀಯ ಪಕ್ಷಗಳಲ್ಲಿ ಬದಲಾವಣೆ ಬೇಕಾ? ಪ್ರಜಾಕೀಯ
ವ್ಯವಸ್ಥೆ ಬೇಕಾ? ನೀವೇ ನಿರ್ಧಾರ ಮಾಡಬೇಕು

06/05/2026

ರಾಜಕೀಯದಲ್ಲಿನ ದುಷ್ಟಪರಿಣಾಮಗಳು ತಿಳಿಯುವುದು ಮುಖ್ಯ

05/05/2026

ಕೃಪೆ - infactguru ಕನ್ಫ್ಯೂಸ್ ಆದೋರ್ಗೆ ಕ್ಲಾರಿಟಿ ಇರಲ್ಲ, ಕ್ಲಾರಿಟಿ
ಇರೋರು ಯಾರು ಕನ್ಫ್ಯೂಸ್ ಆಗಿರಲ್ಲ, ಮತ್ತೊಮ್ಮೆ ಓದಿ

05/05/2026

ವ್ಯಕ್ತಿ ಪೂಜೆ ನಿಲ್ಲಿಸಿ, ವಿಚಾರಗಳ ಆಚರಣೆ
ಯಾವಾಗ ಬರುತ್ತೆ ಕಾಡು ನೋಡಬೇಕಿದೆ

05/05/2026

ಸುಮ್ನೆ ಕುತ್ಕೊಳೋದು ಅಂದರೆ ಈ ದೇಶ ಉಪೇಂದ್ರ
ಒಬ್ಬರ ಜವಾಬ್ದಾರಿನಾ? ಅಥವಾ ಎಲ್ಲಾ ಪ್ರಜೆಗಳದ್ದಾ?

05/05/2026

ರಿಯಲ್ ಸ್ಟಾರ್ ನಾ ಮುಂದಿನ ನಡೆ ಏನು?
ಜನರ ಮುಂದಿನ ನಡೆ ಏನಾಗಬಹುದು?

04/05/2026

ನಾಯಕನ ಅಥವಾ ಕಾರ್ಮಿಕನಾ ಆಯ್ಕೆ ಮಾಡ್ಕೊಂಡಿದ್ದೀರಾ ಗೊತ್ತಿಲ್ಲ ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ ನೋಡಿ ನೀವು ಗೆಲ್ಲೋಕೆ ಪ್ರಜಾಕೀಯ ಇನ್ ಅನ್ನೋ ಒಂದು ಆಪ್ ಇದೆ ಒಮ್ಮೆ ನೋಡಿ ನಿಮಗೆ ಸರಿ ಅನಿಸಿದರೆ ನಿಮ್ಮೊರಿಗೆ ಹೇಳಿ

04/05/2026

ಯಾರಿಗೂ ಅರ್ಥ ಆಗ್ತಿಲ್ವ ಅಥವಾ ಅರ್ಥ
ಆದ್ರೂ ಬದಲಾಗೋ ಮನಸ್ಸು ಇಲ್ವಾ?

01/05/2026

ಇವರು ಯಾರೋ ಚಾಲೆಂಜ್ ಅಂತಿದಾರೆ?

ಹೇಗೆ ಸಾಧ್ಯ ಕಾಮೆಂಟ್ ಮಾಡಿ?
29/04/2026

ಹೇಗೆ ಸಾಧ್ಯ ಕಾಮೆಂಟ್ ಮಾಡಿ?

Address

Davangere, Davanagere
Davangere
577003

Alerts

Be the first to know and let us send you an email when Uttama Prajaakeeya Paksha - UPP Davanagere District posts news and promotions. Your email address will not be used for any other purpose, and you can unsubscribe at any time.

Share