R,T,Prashant Duggattimath, ಅರ ಟಿ ಪ್ರಶಾಂತ್ ದುಗ್ಗತ್ತಿಮಠ

  • Home
  • India
  • Davangere
  • R,T,Prashant Duggattimath, ಅರ ಟಿ ಪ್ರಶಾಂತ್ ದುಗ್ಗತ್ತಿಮಠ

R,T,Prashant Duggattimath, ಅರ ಟಿ ಪ್ರಶಾಂತ್ ದುಗ್ಗತ್ತಿಮಠ Contact information, map and directions, contact form, opening hours, services, ratings, photos, videos and announcements from R,T,Prashant Duggattimath, ಅರ ಟಿ ಪ್ರಶಾಂತ್ ದುಗ್ಗತ್ತಿಮಠ, Social service, Davangere.

08/05/2025

May 07 2025
ವಸಂತ ಮಾಸ ವೈಶಾಖ ಶುದ್ದ ದಶಮಿ ಸಾಯಂಕಾಲ 7 ಘಂಟೆಗೆ ಮುಕ್ತಿಮಂದಿರದಲ್ಲಿ ಪಂಚಾಚಾರ್ಯ ಜಗದ್ಗುರುಗಳ ಸಭೆ

08/05/2025

Dr shamanur shivshankarapajiDr Prabha Mallikarjun SSS S Mallikarjun

08/05/2025
ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ..ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಮುಕ್ತಿ ಮಂದಿರ ಕ್ಷೇತ್ರದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಸಮಾವೇಶ ಹಾ...
08/05/2025

ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ..ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಮುಕ್ತಿ ಮಂದಿರ ಕ್ಷೇತ್ರದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಸಮಾವೇಶ ಹಾಗೂ ಜನಗಣತಿ ಜಾತಿ ಗಣತಿ ಚಿಂತನ ಮಂಥನ ಸಮಾರಂಭ

ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಮುಕ್ತಿ ಮಂದಿರ ಕ್ಷೇತ್ರದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಸಮಾವೇಶ ಹಾಗೂ ಜನಗಣತಿ ಜಾತಿ  ಗಣತಿ ಚಿಂತನ ಮಂಥ...
08/05/2025

ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಮುಕ್ತಿ ಮಂದಿರ ಕ್ಷೇತ್ರದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಸಮಾವೇಶ ಹಾಗೂ ಜನಗಣತಿ ಜಾತಿ ಗಣತಿ ಚಿಂತನ ಮಂಥನ ಸಮಾರಂಭ

ನಾಡಿನ ಸಮಸ್ತರಿಗೂ ಅದಿ ಜಗದ್ಗುರು ಶ್ರೀ ಏಕೋರಾಮಾರಾಧ್ಯರ ಜಯಂತ್ಯೋತ್ಸವದ ಹಾಗೂ ಬಸವ ಜಯಂತಿ ಮತ್ತು ಅಕ್ಷಯ ತೃತೀಯ ಶುಭಾಶಯಗಳೊಂದಿಗೆ ಮಂಗಲಾಶೀರ್ವಾ...
30/04/2025

ನಾಡಿನ ಸಮಸ್ತರಿಗೂ ಅದಿ ಜಗದ್ಗುರು ಶ್ರೀ ಏಕೋರಾಮಾರಾಧ್ಯರ ಜಯಂತ್ಯೋತ್ಸವದ ಹಾಗೂ ಬಸವ ಜಯಂತಿ ಮತ್ತು ಅಕ್ಷಯ ತೃತೀಯ ಶುಭಾಶಯಗಳೊಂದಿಗೆ ಮಂಗಲಾಶೀರ್ವಾದಗಳು.

30/04/2025

ಶ್ರೀ ಜಗಜ್ಯೋತಿ ಬಸವಣ್ಣನವರು. ಜಯಂತೋತ್ಸವದ ಶುಭಾಶಯಗಳು.
ಸಮಾನತೆಯ ತತ್ವ ಸಹೋದರತ್ವದ ಆಶಯ ನಮ್ಮೆಲ್ಲರೋಳಗೂ ಮೂಡಲಿ ...
ನಾಡಿನ ಸಮಸ್ತ ಜನರಿಗೇ ಬಸವ ಜಯಂತಿ ಹಬ್ಬದ ಶುಭಾಶಯಗಳು .
ನಮಸ್ಕಾರ
ಜಯಂತೋತ್ಸವದ ಶುಭಾಶಯಗಳು

ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಆತ್ಮೀಯರು, ಯುವ ನೇತಾರ, ಸನ್ಮಾನ್ಯ ಶ್ರೀ ರವಿ ಬಿರಾದಾರ ಅಣ್ಣಾ ಅವರಿಗೆ ಹೃತ್ಪ...
18/04/2025

ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಆತ್ಮೀಯರು, ಯುವ ನೇತಾರ, ಸನ್ಮಾನ್ಯ ಶ್ರೀ ರವಿ ಬಿರಾದಾರ ಅಣ್ಣಾ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.💐🙏

01/02/2025

ಶ್ರೀ ರಾಮ ಸೇನೆ ರಾಷ್ಟ್ರೀಯ ಗೌರವ ಅದ್ಯಕ್ಷರು ಕರ್ನಾಟಕದ ಯೋಗಿ ಹಾಗೂ ಕರುಣೇಶ್ವರ ಮಠದ ಪೀಠಾಧಿಪತಿಗಳು ಆಂದೋಲಾ ಶ್ರೀ ಗಳು ಪರಮ ಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿಗಳವರಿಗೆ ಜನ್ಮದಿನದ ಹಾರ್ಧಿಕ ಶುಭಾಷಯಗಳು 💐🎂🚩🚩

ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳ ಸಾನಿಧ್ಯದಲ್ಲಿ ವಿಜಯನಗರ ಜಿಲ್ಲೆ ಹರಪನಹಳ್ಳಿ ಸಂಸ್ಥಾನ ತೆಗ್ಗಿನ ಮಠದ ಲಿಂ ಡಾ ಚಂದ್ರಮೌಳೇಶ್ವರ ಶ್ರ...
15/12/2024

ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳ ಸಾನಿಧ್ಯದಲ್ಲಿ ವಿಜಯನಗರ ಜಿಲ್ಲೆ ಹರಪನಹಳ್ಳಿ ಸಂಸ್ಥಾನ ತೆಗ್ಗಿನ ಮಠದ ಲಿಂ ಡಾ ಚಂದ್ರಮೌಳೇಶ್ವರ ಶ್ರೀಗಳ 10ನೇ ವರ್ಷದ ಪುಣ್ಯ ಸ್ಮರಣೋತ್ಸವ ಹಾಗೂ ವರ ಸದ್ಯೋಜಾತ ಶ್ರೀಗಳ ಪಟ್ಟಾಧಿಕಾರದ 9ನೇ ವರ್ಷದ ವರ್ಧಂತಿ ಮಹೋತ್ಸವ ಧರ್ಮ ಸಮಾರಂಭ

ಬಾಪೂಜಿ ಶೈಕ್ಷಣಿಕ ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ಆರ್.ರಮಾನಂದ ಅವರು ಅನಾರೋಗ್ಯದಿಂದ ನಿಧನರಾದ ಸುದ್ದಿ ತಿಳಿದು ಮನಸ್ಸಿಗೆ ಅಪಾರ ನೋವುಂಟಾಯಿತು....
28/11/2024

ಬಾಪೂಜಿ ಶೈಕ್ಷಣಿಕ ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ಆರ್.ರಮಾನಂದ ಅವರು ಅನಾರೋಗ್ಯದಿಂದ ನಿಧನರಾದ ಸುದ್ದಿ ತಿಳಿದು ಮನಸ್ಸಿಗೆ ಅಪಾರ ನೋವುಂಟಾಯಿತು.ಸಂಸ್ಥೆಯ ಅಭಿವೃದ್ದಿಗೆ ಅವಿರತವಾಗಿ ಶ್ರಮಿಸಿದ ಶ್ರೀಯುತ ಆರ್.ರಮಾನಂದ
ಅವರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬದವರು ಹಾಗೂ ಹಿತೈಷಿಗಳಿಗೆ ಅವರ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ.

Address

Davangere

Website

Alerts

Be the first to know and let us send you an email when R,T,Prashant Duggattimath, ಅರ ಟಿ ಪ್ರಶಾಂತ್ ದುಗ್ಗತ್ತಿಮಠ posts news and promotions. Your email address will not be used for any other purpose, and you can unsubscribe at any time.

Share

Category