AIDSO Davanagere

AIDSO Davanagere Contact information, map and directions, contact form, opening hours, services, ratings, photos, videos and announcements from AIDSO Davanagere, Political organisation, #684/2, 8th Main, PJ extension, Davangere.

19/01/2026
08/12/2025

# ಸರ್ಕಾರಿ ಶಾಲೆಗಳನ್ನು ರಕ್ಷಿಸಿ ಮತ್ತು ಬಲಪಡಿಸಿ

Davanager (Tq): ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ಖಂಡಿಸಿ ಕೆ ಕೋಡಿಹಳ್ಳಿ ಗ್ರಾಮಸ್ಥರು ಪ್ರತಿಭಟನೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ...
08/12/2025

Davanager (Tq):
ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ಖಂಡಿಸಿ ಕೆ ಕೋಡಿಹಳ್ಳಿ ಗ್ರಾಮಸ್ಥರು ಪ್ರತಿಭಟನೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಎಸ್ ಡಿ ಎಂ ಸಿ ಸದಸ್ಯರಾದ ಅಂಜಿನಪ್ಪ ಮಾತನಾಡಿ, ಸುಮಾರು ಮೂರು ತಲೆಮಾರು ಓದಿರುವಂತಹ ಈ ಶಾಲೆಯು ಇಂದಿಗೂ ಬಹುತೇಕ ಬಡ ಮಕ್ಕಳಿಗೆ ಹಾಗೂ ದಲಿತ ಮಕ್ಕಳಿಗೆ ಆಶ್ರಯವಾಗಿದೆ. ಈ ಶಾಲೆ ಮುಚ್ಚಿದರೆ ಪಕ್ಕದ ಹಳ್ಳಿಗೆ ಮಕ್ಕಳನ್ನು ಕಳುಹಿಸುವುದು ಕಷ್ಟಕರ. ನಮ್ಮೂರ ಶಾಲೆ ನಮ್ಮ ಹಕ್ಕು ಯಾವುದೇ ಕಾರಣಕ್ಕೂ ನಮ್ಮೂರ ಶಾಲೆಯನ್ನು ಪಕ್ಕದ ಊರಿಗೆ ವಿಲೀನಗೊಳಿಸಲು ನಾವು ಬಿಡುವುದಿಲ್ಲ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದರು. ಕೆ ಕೋಡಿಹಳ್ಳಿಯಿಂದ ಕಕ್ಕರಗೊಳ್ಳ 3ಕಿಮಿ ಅಂತರದಲ್ಲಿದ್ದು ದಿನನಿತ್ಯ ಗ್ರಾಮಸ್ಥರೇ ಓಡಾಡುವುದು ಕಷ್ಟ ಅಂತಹದರಲ್ಲಿ 40ವರ್ಷ ಬಾರದ ಬಸ್ಸು ಈಗ ಹೇಗೆ ಬರಲು ಸಾಧ್ಯ. ನಮಗೆ ಸುಳ್ಳು ಹೇಳಿಕೆಗಳು ಬೇಕಿಲ್ಲ ಎಂದು ಸರ್ಕಾರದ ಈ ನಡೆಯನ್ನು ಟೀಕೆ ಮಾಡಿದರು.

ಊರಿನ ಹಿರಿಯರು ಜಯಣ್ಣ ಅವರು ಮಾತನಾಡಿ ಖಾಸಗೀಕರಣ ಮಾಡಲು ಬಂದವರಿಗೆ ಸರಿಯಾದ ಪಾಠ ಕಲಿಸುತ್ತೇವೆ ಕೆಪಿಎಸ್ ಮ್ಯಾಗ್ನೆಟ್ ಶಾಲೆ ಯೋಜನೆಯನ್ನು ಗಂಟಾಗೋಷವಾಗಿ ವಿರೋಧಿಸುತ್ತೇವೆ ಎಂದು ಅಭಿಪ್ರಾಯ ಪಟ್ಟರು.


23/11/2025
ಪ್ರತಿಭಟನಾ ನಂತರ, ದಾವಣಗೆರೆ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು!
22/11/2025

ಪ್ರತಿಭಟನಾ ನಂತರ, ದಾವಣಗೆರೆ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು!

AIDSO ನೇತೃತ್ವದಲ್ಲಿ ಕೆಪಿಎಸ್ -ಮ್ಯಾಗ್ನೆಟ್ ಶಾಲೆ ಹೆಸರಲ್ಲಿ 40,000ಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವ ಕರ್ನಾಟಕ ರಾಜ್ಯ ಸರ್ಕ...
22/11/2025

AIDSO ನೇತೃತ್ವದಲ್ಲಿ ಕೆಪಿಎಸ್ -ಮ್ಯಾಗ್ನೆಟ್ ಶಾಲೆ ಹೆಸರಲ್ಲಿ 40,000ಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವ ಕರ್ನಾಟಕ ರಾಜ್ಯ ಸರ್ಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ದಾವಣಗೆರೆಯ ಜಯದೇವ ವೃತ್ತದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು!

Save Government schools Signature campaign among farmers of Shivapura,Pavadarangavanahalli,Siddanuru lambanihatti villag...
23/05/2025

Save Government schools Signature campaign among farmers of Shivapura,Pavadarangavanahalli,Siddanuru lambanihatti villages.

23/05/2025

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಪವಾಡರಂಗನಹಳ್ಳಿ, ದಾವಣಗೆರೆ ಪರಿಸ್ಥಿತಿ👆🏻

ಸಾರ್ವಜನಿಕ ಶಿಕ್ಷಣ ಉಳಿಸಿ!

23/05/2025

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಹುಳುಪನಕಟ್ಟೆ, ದಾವಣಗೆರೆ, ಪರಿಸ್ಥಿತಿ..👆🏻

ಸಾರ್ವಜನಿಕ ಶಿಕ್ಷಣ ಉಳಿಸಿ!!

07/10/2024


Address

#684/2, 8th Main, PJ Extension
Davangere
577003

Telephone

09591406615

Website

Alerts

Be the first to know and let us send you an email when AIDSO Davanagere posts news and promotions. Your email address will not be used for any other purpose, and you can unsubscribe at any time.

Contact The Organization

Send a message to AIDSO Davanagere:

Share