Shashank N./ ಶಶಾಂಕ್ ಏನ್.

Shashank N./ ಶಶಾಂಕ್ ಏನ್. President, youth congress,legal cell ,
ex-president NSUI
chitradurga. Love the earth like your mother �
Be kind to all kind.!! Do good �

ವಾಣಿವಿಲಾಸ ಸಾಗರ ಜಲಾಶಯ ಪ್ರವಾಹ ಮುನ್ನೆಚ್ಚರಿಕೆ ಜಾಗೃತಿ ಪ್ರಕಟಣೆ. 🚨
20/10/2025

ವಾಣಿವಿಲಾಸ ಸಾಗರ ಜಲಾಶಯ ಪ್ರವಾಹ ಮುನ್ನೆಚ್ಚರಿಕೆ ಜಾಗೃತಿ ಪ್ರಕಟಣೆ. 🚨


On 7-9-25 had a state executive meeting of youthCongress legal cell at KPCC with Our National president Adv.RoopeshSingh...
08/09/2025

On 7-9-25 had a state executive meeting of youthCongress legal cell at KPCC with Our National president Adv.RoopeshSingh sir ,state President Adv.ShridharJadhav sir vice-president Adv.samrudhHegde sir with the presence of our IYC president Shri BanuChibbi sir state President HS ManjunathGowda sir & state legal Team.

ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದರಾದ,ಸಮುದಾಯದ ಯುವ ನಾಯಕರು ಸುನಿಲ್ ಬೋಸ್ Sunil Bose ಅವರಿಗೆ ಜನ್ಮದಿನದ ಶುಭಾಶಯಗಳು. ದೇವರಲ್ಲಿ ಅವರಿಗೆ ಆ...
31/08/2025

ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದರಾದ,ಸಮುದಾಯದ ಯುವ ನಾಯಕರು ಸುನಿಲ್ ಬೋಸ್ Sunil Bose ಅವರಿಗೆ ಜನ್ಮದಿನದ ಶುಭಾಶಯಗಳು. ದೇವರಲ್ಲಿ ಅವರಿಗೆ ಆರೋಗ್ಯ, ಯಶಸ್ಸು ಮತ್ತು ಧೀರ್ಘಾಯುಷ್ಯವನ್ನು ಕೋರುತೇನೆ. 💐

Sunil Bose
Shashank Niranjan Murthy

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್, ಕಾನೂನು ಘಟಕ‘ದ ರಾಜ್ಯ ಕಾರ್ಯದರ್ಶಿಯಾಗಿ ನೇಮಕವಾಗಿರುವುದು ಅತ್ಯಂತ ಗೌರವದ ವಿಷಯವಾಗಿದೆ.ಕರ್ನಾಟಕ ಪ್ರದೇಶ ಯು...
27/08/2025

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್, ಕಾನೂನು ಘಟಕ‘ದ
ರಾಜ್ಯ ಕಾರ್ಯದರ್ಶಿಯಾಗಿ ನೇಮಕವಾಗಿರುವುದು ಅತ್ಯಂತ ಗೌರವದ ವಿಷಯವಾಗಿದೆ.

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಹೆಚ್.ಎಸ್. ಮಂಜುನಾಥ್‌ ಸರ್ ಹಾಗೂ ರಾಜ್ಯ ಕಾನೂನು ಘಟಕದ ಅಧ್ಯಕ್ಷರಾದ ಶ್ರೀ ಶ್ರೀಧರ್ ಜಾಧವ್‌ ಸರ್ ಅವರಿಗೆ ನನ್ನ ಮೇಲೆ ವಿಶ್ವಾಸ ತೋರಿದಕ್ಕಾಗಿ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ನಾನು ಈ ಜವಾಬ್ದಾರಿಯನ್ನು ಅತ್ಯಂತ ಬದ್ಧತೆ ಮತ್ತು ನಿಷ್ಠೆಯಿಂದ ಸ್ವೀಕರಿಸುತ್ತಿದ್ದು, ಕಾಂಗ್ರೆಸ್ ಪಕ್ಷಕ್ಕಾಗಿ, ಸಾಮಾಜಿಕ ನ್ಯಾಯಕ್ಕಾಗಿ, ಹಾಗು ಪ್ರಜಾಸತ್ತಾತ್ಮಕ ವ್ಯವಸ್ಥೆಗಾಗಿ ನಿರಂತರವಾಗಿ ಶ್ರಮಿಸುತ್ತೇನೆ ಎಂಬುದಾಗಿ ಭರವಸೆ ನೀಡುತ್ತೇನೆ.

ನಮ್ಮ ಭಾರತೀಯ ಯುವ ಕಾಂಗ್ರೆಸ್ ಸಂಘಟನೆಯ ದೃಷ್ಟಿಕೋನವನ್ನು ಸದಾ ಉಳಿಸಿಕೊಂಡು ಹೋಗುತ್ತೇನೆ.💐

ವಂದನೆಗಳೊಂದಿಗೆ,

ಶಶಾಂಕ್ ನಿರಂಜನ್
(Shashank.N)🙏
ರಾಜ್ಯ ಕಾರ್ಯದರ್ಶಿ KPYCC,ಕಾನೂನು ಘಟಕ.

ಇಂದು ಲೋಕಸಭಾ ವಿರೋಧ ಪಕ್ಷದ ನಾಯಕರು ಹಾಗು ಕಾಂಗ್ರೆಸ್ ಪಕ್ಷದ ನಾಯಕರು ಶ್ರೀ ರಾಹುಲ್ ಗಾಂಧಿ ರವರ ಜನ್ಮದಿನದ ಪ್ರಯುಕ್ತ ಚಿತ್ರದುರ್ಗ ನಗರದ ಐ.ಯು....
19/06/2025

ಇಂದು ಲೋಕಸಭಾ ವಿರೋಧ ಪಕ್ಷದ ನಾಯಕರು ಹಾಗು ಕಾಂಗ್ರೆಸ್ ಪಕ್ಷದ ನಾಯಕರು ಶ್ರೀ ರಾಹುಲ್ ಗಾಂಧಿ ರವರ ಜನ್ಮದಿನದ ಪ್ರಯುಕ್ತ ಚಿತ್ರದುರ್ಗ ನಗರದ ಐ.ಯು.ಡಿ .ಪಿ ಸರ್ಕಾರಿ ಶಾಲೆಯ ಮಕ್ಕಳಿಗೆ ಶಾಲಾ ಪರಿಕರಗಳನ್ನು ಚಿತ್ರದುರ್ಗ ಯುವ ಕಾಂಗ್ರೆಸ್ ಮಿತ್ರರೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು.💐

Congratulations on being appointed as chairmanw of KPYCC-LegalCell.Regards-chitradurga district youth congress Legal Cel...
14/06/2025

Congratulations on being appointed as chairmanw of KPYCC-LegalCell.
Regards-chitradurga district youth congress Legal Cell.

   #ಯುಗಾದಿ
30/03/2025

#ಯುಗಾದಿ

seenanna Srinivas BV 💐
12/03/2025

seenanna Srinivas BV 💐

ಪುಲ್ವಾಮದಲ್ಲಿ ನಮ್ಮ ವೀರಯೋಧರ ಮೇಲೆ ಉಗ್ರ ದಾಳಿ ನಡೆದ ಕರಾಳ ದಿನ.ನಮ್ಮ ಯೋಧರ ತ್ಯಾಗ ಮತ್ತು ಬಲಿದಾನವನ್ನು ದೇಶ ಎಂದಿಗೂ ಮರೆಯುವುದಿಲ್ಲ.The dar...
14/02/2025

ಪುಲ್ವಾಮದಲ್ಲಿ ನಮ್ಮ ವೀರಯೋಧರ ಮೇಲೆ ಉಗ್ರ ದಾಳಿ ನಡೆದ ಕರಾಳ ದಿನ.
ನಮ್ಮ ಯೋಧರ ತ್ಯಾಗ ಮತ್ತು ಬಲಿದಾನವನ್ನು ದೇಶ ಎಂದಿಗೂ ಮರೆಯುವುದಿಲ್ಲ.
The dark day on which our brave soldiers were attacked in Pulwama.
Nation will never forget the sacrifice.

ಇಂದು ರಾಷ್ಟ್ರೀಯ ಕಾಂಗ್ರೆಸ್ ನ ಕಾರ್ಯದರ್ಶಿಗಳಾದ ಶ್ರೀಯುತ ಮಯೂರ್ ಜಯಕುಮಾರ್ ರವರು ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಮುಂಬ...
05/02/2025

ಇಂದು ರಾಷ್ಟ್ರೀಯ ಕಾಂಗ್ರೆಸ್ ನ ಕಾರ್ಯದರ್ಶಿಗಳಾದ ಶ್ರೀಯುತ ಮಯೂರ್ ಜಯಕುಮಾರ್ ರವರು ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಮುಂಬರುವ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆ ಬಗ್ಗೆ ಚರ್ಚಿಸಿದರು...



Happy 76th Indian Republic Day 💐ಇವತ್ತು ನಮ್ಮ ದೇಶದಲ್ಲಿ ಒಂದು ಜಾತ್ಯತೀತ ಸಂವಿಧಾನವಿದೆ. ಆ ಸಂವಿಧಾನ ನಮ್ಮ ಹೊಸ ಧರ್ಮವಾಗಬೇಕು. ಅದರಲ್ಲಿನ...
26/01/2025

Happy 76th Indian Republic Day 💐
ಇವತ್ತು ನಮ್ಮ ದೇಶದಲ್ಲಿ ಒಂದು ಜಾತ್ಯತೀತ ಸಂವಿಧಾನವಿದೆ. ಆ ಸಂವಿಧಾನ ನಮ್ಮ ಹೊಸ ಧರ್ಮವಾಗಬೇಕು. ಅದರಲ್ಲಿನ ಜಾತ್ಯಾತೀತ ತತ್ವಗಳನ್ನು ನಾವು ಅವಲಂಬಿಸಿದರೆ, ಅದು ಜಾತಿ ವಿನಾಶಕ್ಕೆ ಮತ್ತು ಕೋಮುದಳ್ಳುರಿಗೆ ಉತ್ತಮ ಪರಿಹಾರವಾಗುತ್ತದೆ.

ಹೊಸ ಗುರಿಗಳನ್ನು ಸಾಧಿಸಲು ಹೊಸ ವರ್ಷ ಹೊಸ ಶಕ್ತಿಯೊಂದಿಗೆ ಪ್ರಾರಂಭವಾಗಲಿ.ಈ ವರ್ಷ ನಾವು ಮಾಡುವ ಪ್ರತಿಯೊಂದು ಕೆಲಸ ಸಮಾಜದ ಅಭಿವೃದ್ಧಿಗೆ ಹಾಗೂ ಹ...
01/01/2025

ಹೊಸ ಗುರಿಗಳನ್ನು ಸಾಧಿಸಲು ಹೊಸ ವರ್ಷ ಹೊಸ ಶಕ್ತಿಯೊಂದಿಗೆ ಪ್ರಾರಂಭವಾಗಲಿ.
ಈ ವರ್ಷ ನಾವು ಮಾಡುವ ಪ್ರತಿಯೊಂದು ಕೆಲಸ ಸಮಾಜದ ಅಭಿವೃದ್ಧಿಗೆ ಹಾಗೂ ಹಿತಕ್ಕಾಗಿ ಮಾಡೋಣ,ಪ್ರಕೃತಿಯ ವೈಭವವನ್ನು ಕಾಪಾಡೋಣ, ಪ್ರಸ್ತುತ ಪರಿಸರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕೂ ನಾವು ಮುಂದಾಗೋಣ.

ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ “ಭೀಮಾ ಕೋರೇಗಾಂವ್ ಯುದ್ಧ“ದ ವಿಜಯ ದಿವಸದ ಹಾಗು ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

- ಶಶಾಂಕ್ ಎನ್.

#ಕೋರೇಗಾಂವ್

Address

Chitradurg
577520

Website

Alerts

Be the first to know and let us send you an email when Shashank N./ ಶಶಾಂಕ್ ಏನ್. posts news and promotions. Your email address will not be used for any other purpose, and you can unsubscribe at any time.

Share

Category