INC YOUTH Chintamani

INC YOUTH Chintamani INDIAN NATIONAL CONGRESS - YOUTH WING, Chintamani

11/11/2025
23/09/2025
Dr MC Sudhakar
08/03/2025

Dr MC Sudhakar

ಕರ್ನಾಟಕದ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಮತ್ತಷ್ಟು ಉತ್ತೇಜನ ನೀಡುವ ಪ್ರಗತಿಪರ ಬಜೆಟ್!

ದೇಶದಲ್ಲಿಯೇ ಅತ್ಯುತ್ತಮ ಶಿಕ್ಷಣ ವ್ಯವಸ್ಥೆ ಹೊಂದಿರುವ ಕರ್ನಾಟಕ ರಾಜ್ಯದಲ್ಲಿ, ಕೌಶಲ್ಯಾಭಿವೃದ್ಧಿ, ಸಂಶೋಧನಾ ಉತ್ತೇಜನ, ಮಹಿಳಾ ಶಿಕ್ಷಣ ಬಲವರ್ಧನೆ, ಗುಣಮಟ್ಟದ ಪ್ರಾಯೋಗಿಕ ಶಿಕ್ಷಣ, ಕೈಗಾರಿಕಾ ಸಿದ್ದ ಕೌಶಲ್ಯ, ಇಂಟರ್ನ್ಶಿಪ್ ಹಾಗು ಹಲವಾರು ಯೋಜನೆಗಳ ಮೂಲಕ ಉನ್ನತ ಶಿಕ್ಷಣಕ್ಕೆ ಮತ್ತಷ್ಟು ಬಲ ನೀಡಲಾಗಿದೆ.

ಶಿಕ್ಷಣ ಪೂರಕ ಬಜೆಟ್ ಘೋಷಣೆ ಮಾಡಿದ ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯ ರವರಿಗೆ ಹೃತ್ಪೂರ್ವಕ ಧನ್ಯವಾದಗಳು.

A progressive budget to strengthen Karnataka’s higher education sector, known for having one of the best education systems in the country!

With initiatives focusing on skill development, research promotion, women's education, quality practical training, industry-ready skills, internships, and more, this budget takes higher education to new heights.

I extend my heartfelt gratitude to Hon'ble Chief Minister Shri Siddaramaiah for announcing this education-centric budget.

Dr MC Sudhakar
02/03/2025

Dr MC Sudhakar

26/02/2025

ಮಹಾಶಿವರಾತ್ರಿಯ ಈ ಶುಭದಿನದಂದು ಪರಮೇಶ್ವರ ನಿಮ್ಮೆಲ್ಲಾ ಇಷ್ಟಾರ್ಥಗಳನ್ನು ಈಡೇರಿಸಲಿ.
ಎಲ್ಲರಿಗೂ ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು!

On this auspicious occasion of Maha Shivaratri, may Lord Shiva fulfill all your wishes.
Wishing everyone a blessed Maha Shivaratri!



10/10/2024

ಭಾರತದ ಕೈಗಾರಿಕಾ ಕ್ಷೇತ್ರದ ಕ್ರಾಂತಿಗೆ ಮುನ್ನುಡಿ ಬರೆದ ಹಿರಿಯ ಮುತ್ಸದ್ದಿ ಟಾಟಾ ಸಮೂಹ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಭಾರತ ಕಂಡ ಹೆಮ್ಮೆಯ ಉದ್ಯಮಿ ರತನ್ ಟಾಟಾ ರವರು ನಮ್ಮನ್ನೆಲ್ಲ ಅಗಲಿದ್ದು,
ಶ್ರೀಯುತರ ಆತ್ಮಕ್ಕೆ ಶಾಂತಿ ಕೋರುತ್ತಾ
ಕುಟುಂಬದವರು ಹಾಗೂ ಅಪಾರವಾದ ಅಭಿಮಾನಿ ಬಳಗಕ್ಕೆ ದುಃಖವನ್ನು ಬರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.

03/07/2023

ಅಜ್ಞಾನವೆಂಬ ಕತ್ತಲೆಯಿಂದ ಸುಜ್ಞಾನವೆಂಬ ಬೆಳಕಿನೆಡೆಗೆ ಕರೆದುಕೊಂಡು ಹೋಗುವ ಅದ್ಭುತ ಶಕ್ತಿಯೇ ಗುರು!

ಆಧುನಿಕ ಯುಗದಲ್ಲಿ ಪ್ರತಿನಿತ್ಯ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ನನ್ನಲ್ಲಿ ಕಲಿಕೆಯ ಸ್ಪೂರ್ತಿ ತುಂಬಿದ ಎಲ್ಲಾ ಗುರು ಹಿರಿಯರಿಗೆ ನಮಿಸುತ್ತಾ ಸರ್ವರಿಗೂ ಗುರು ಪೂರ್ಣಿಮೆಯ ಶುಭ ಕೋರುತ್ತೇನೆ.

ಗುರುವಿನ ಕೃಪೆಯಿಂದ ಸರ್ವರ ಬಾಳು ಬೆಳಗಲಿ🙏
DK Shivakumar Siddaramaiah Mallikarjun Kharge

Address

Anjani Nivasa Chintamani
Chintamani
563125

Alerts

Be the first to know and let us send you an email when INC YOUTH Chintamani posts news and promotions. Your email address will not be used for any other purpose, and you can unsubscribe at any time.

Share