nsui. Chikmagalur

nsui. Chikmagalur national student' union of India (NSUI)

*ಭಾವಪೂರ್ಣ ಶ್ರದ್ಧಾಂಜಲಿ*ದೇಶ ಕಂಡ ಶ್ರೇಷ್ಠ ಮುತ್ಸದ್ಧಿ ರಾಜಕಾರಣಿ, ಪಕ್ಷದ ಹಿರಿಯ ನಾಯಕರು, ಖ್ಯಾತ ಅರ್ಥಶಾಸ್ತ್ರಜ್ಞ, ಮಾಜಿ ಪ್ರಧಾನ ಮಂತ್ರಿಗಳ...
27/12/2024

*ಭಾವಪೂರ್ಣ ಶ್ರದ್ಧಾಂಜಲಿ*

ದೇಶ ಕಂಡ ಶ್ರೇಷ್ಠ ಮುತ್ಸದ್ಧಿ ರಾಜಕಾರಣಿ, ಪಕ್ಷದ ಹಿರಿಯ ನಾಯಕರು, ಖ್ಯಾತ ಅರ್ಥಶಾಸ್ತ್ರಜ್ಞ, ಮಾಜಿ ಪ್ರಧಾನ ಮಂತ್ರಿಗಳಾದ ಶ್ರೀ ಡಾ. ಮನಮೋಹನ್ ಸಿಂಗ್ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ.

ಮಹಿಳೆಯೊಬ್ಬರು ಸಬಲರಾದರೆ ಸಮಗ್ರ ಮಹಿಳಾ ಸಮೂಹ ಸಬಲವಾಗುತ್ತದೆ” ಎಂಬ ಮಾತಿದೆ. ನಾನು ಇಂದುಚಿಕ್ಕಮಗಳೂರು ಜಿಲ್ಲೆಯ ಬಸವನಹಳ್ಳಿ ಬಾಲಕಿಯರ ಸರ್ಕಾರಿ ...
18/10/2024

ಮಹಿಳೆಯೊಬ್ಬರು ಸಬಲರಾದರೆ ಸಮಗ್ರ ಮಹಿಳಾ ಸಮೂಹ ಸಬಲವಾಗುತ್ತದೆ” ಎಂಬ ಮಾತಿದೆ. ನಾನು ಇಂದು
ಚಿಕ್ಕಮಗಳೂರು ಜಿಲ್ಲೆಯ ಬಸವನಹಳ್ಳಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿದೆ.
ನಾನು ಕೂಡ ವಿದ್ಯಾರ್ಥಿ ಹಿನ್ನೆಲೆಯಿಂದ ಬೆಳೆದಿದ್ದೇನೆ ಮತ್ತು ವಿದ್ಯಾರ್ಥಿ ಹಕ್ಕುಗಳ ವಿಷಯ ಬಂದಾಗ ಬೆಂಬಲಿಸಲು ಯಾವಾಗಲೂ ಮುಂಚೂಣಿಯಲ್ಲಿರುತ್ತೆನೆ.
ನಾನು ನಿಮ್ಮ ಸಮಸ್ಯೆಗಳು ಮತ್ತು ಕುಂದುಕೊರತೆಗಳ ಧ್ವನಿಯಾಗಲು ಬಯಸುತ್ತೇನೆ ಮತ್ತು ನಿಮ್ಮ ಸಮಸ್ಯೆಗಳಿಗಾಗಿ ಹೋರಾಡಲು ಸದಾ ಸಿದ್ದ ಇದ್ದೇನೆ!

“ಕ್ಯಾಂಪಸ್ ಗೇಟ್ ಮೀಟ್”

ನಿಮ್ಮ ಸಮಸ್ಯೆ; ನಮ್ಮ ಪರಿಹಾರ!
chikmagalur .karnataka .2 .mulla

ಚಿಕ್ಕಮಗಳೂರಿನ dacg ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವಿದ್ಯಾರ್ಥಿ ಗಳ ಜೊತೆ ಸಂವಾದ ಮಾಡಲಾಯಿತುಕ್ಯಾಂಪಸ್ ಗೇಟ್ ಮೀಟ್! ನಿಮ್ಮ ಸಮಸ್ಯೆ; ನಮ್ಮ ಪರಿಹ...
30/09/2024

ಚಿಕ್ಕಮಗಳೂರಿನ dacg ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವಿದ್ಯಾರ್ಥಿ ಗಳ ಜೊತೆ ಸಂವಾದ ಮಾಡಲಾಯಿತು

ಕ್ಯಾಂಪಸ್ ಗೇಟ್ ಮೀಟ್!

ನಿಮ್ಮ ಸಮಸ್ಯೆ; ನಮ್ಮ ಪರಿಹಾರ!

ಕ್ಯೂಆರ್ ಕೋಡ್ ಮತ್ತು ವಾಟ್ಸಪ್ ನಲ್ಲಿ ನೋಂದಾಯಿತ ವಿದ್ಯಾರ್ಥಿಗಳಿಗೆ NEET, PSI,KAS,PDO, ಕಾಲೇಜು ಕ್ಯಾಂಪಸ್, ವಿಶ್ವ ವಿದ್ಯಾಲಯ, ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಹಾಗೂ ಸರ್ಕಾರಿ ಉದ್ಯೋಗಗಳ ಮಾಹಿತಿಯನ್ನು ಒದಗಿಸಲಾಗುತ್ತದೆ.
NSUI ಸಹಾಯವಾಣಿ ಸಂಖ್ಯೆ +919880006082


Address

Chikmagalur
577101

Website

Alerts

Be the first to know and let us send you an email when nsui. Chikmagalur posts news and promotions. Your email address will not be used for any other purpose, and you can unsubscribe at any time.

Share