ಚಿಕ್ಕಮಗಳೂರು ಜಿಲ್ಲಾ ಪೊಲೀಸ್ Chikkamagaluru District Police

  • Home
  • India
  • Chikmagalur
  • ಚಿಕ್ಕಮಗಳೂರು ಜಿಲ್ಲಾ ಪೊಲೀಸ್ Chikkamagaluru District Police

ಚಿಕ್ಕಮಗಳೂರು ಜಿಲ್ಲಾ ಪೊಲೀಸ್ Chikkamagaluru District Police Official page of Chikkamagaluru District Police Unit
Follow on Instagram and X
In case of emergency Dial 112
For cybercrime Dial 1930

ಚಿಕ್ಕಮಗಳೂರು ನಗರದ ಬಸವನಹಳ್ಳಿಯಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಗೆ ಅಕ್ಕಪಡೆ ತಂಡ ಇಂದು ಭೇಟಿ ನೀಡಿ, ವಿದ್ಯಾರ್ಥಿಗಳಿ...
05/09/2026

ಚಿಕ್ಕಮಗಳೂರು ನಗರದ ಬಸವನಹಳ್ಳಿಯಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಗೆ ಅಕ್ಕಪಡೆ ತಂಡ ಇಂದು ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಅಕ್ಕಪಡೆಯ ಕಾರ್ಯಗಳು, ಶಿಕ್ಷಣದ ಮಹತ್ವ, ವಿವಿಧ ಸಹಾಯವಾಣಿಗಳು, ಸಂಚಾರ ನಿಯಮಗಳ ಪಾಲನೆ, ಹಾಗೂ ಉತ್ತಮ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶದ ಕುರಿತು ತಿಳುವಳಿಕೆ ನೀಡಿತು.

Today, the Akka Pade team visited the Government Model Senior Primary Girls' School in Basavanahalli, Chikkamagaluru Town, to educate students about the functions of Akka Pade, the importance of education, various helplines, adherence to traffic rules, and good touch versus bad touch.

#ಅಕ್ಕಪಡೆ

ಪ್ರಯಾಣವನ್ನು ಪ್ರಾರಂಭಿಸುವ ಮೊದಲು ಸ್ವಲ್ಪ ಸಮಯ ತೆಗೆದುಕೊಂಡು ನಿಮ್ಮ ಸೀಟ್ ಬೆಲ್ಟ್ ಧರಿಸಿ, ಪ್ರತಿ ಪ್ರಯಾಣವೂ ಸುರಕ್ಷಿತವಾಗಿರುತ್ತದೆ. 🛣️🚗 #ರ...
05/09/2026

ಪ್ರಯಾಣವನ್ನು ಪ್ರಾರಂಭಿಸುವ ಮೊದಲು ಸ್ವಲ್ಪ ಸಮಯ ತೆಗೆದುಕೊಂಡು ನಿಮ್ಮ ಸೀಟ್ ಬೆಲ್ಟ್ ಧರಿಸಿ, ಪ್ರತಿ ಪ್ರಯಾಣವೂ ಸುರಕ್ಷಿತವಾಗಿರುತ್ತದೆ. 🛣️🚗
#ರಸ್ತೆಸುರಕ್ಷತೆ #ಸುರಕ್ಷಿತಪ್ರಯಾಣ

Every journey is safer when you take a moment to secure yourself. Fasten your seatbelt before hitting the road. 🛣️🚗 #ರಸ್...
05/09/2026

Every journey is safer when you take a moment to secure yourself. Fasten your seatbelt before hitting the road. 🛣️🚗
#ರಸ್ತೆಸುರಕ್ಷತೆ #ಸುರಕ್ಷಿತಪ್ರಯಾಣ

ದಿನಾಂಕ 06.09.2026 ರಂದು ಚಿಕ್ಕಮಗಳೂರು ನಗರದ 3 ಪರೀಕ್ಷಾ ಕೇಂದ್ರಗಳಲ್ಲಿ ಪೊಲೀಸ್ ಕಾನ್ಸ್‌ಸ್ಟೇಬಲ್ (ಸಿಎಆರ್/ಡಿಎಆರ್) ಪರೀಕ್ಷೆಯ ಹಿನ್ನೆಲೆ, ...
05/09/2026

ದಿನಾಂಕ 06.09.2026 ರಂದು ಚಿಕ್ಕಮಗಳೂರು ನಗರದ 3 ಪರೀಕ್ಷಾ ಕೇಂದ್ರಗಳಲ್ಲಿ ಪೊಲೀಸ್ ಕಾನ್ಸ್‌ಸ್ಟೇಬಲ್ (ಸಿಎಆರ್/ಡಿಎಆರ್) ಪರೀಕ್ಷೆಯ ಹಿನ್ನೆಲೆ, ಬೆಳಗ್ಗೆ 09:00 ರಿಂದ ಮಧ್ಯಾಹ್ನ 03:00 ರವರೆಗೆ ಕಲಂ 163ರನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಸುತ್ತಮುತ್ತಲಿನ ಜೆರಾಕ್ಸ್ ಅಂಗಡಿಗಳು ಮುಚ್ಚಿರುತ್ತವೆ.

Prohibitory orders under Section 163 have been enforced around 3 exam centers in Chikkamagaluru Town from 9:00 AM to 3:00 PM on 06.09.2026, in view of the Police Constable (CAR/DAR) examination, and surrounding photocopy shops will remain closed.

ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವತಿಯಿಂದ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು! ಶಿಸ್ತು ಮತ್ತು ಮೌಲ್ಯಗಳನ್ನು ಬೆಳೆಸಿ, ಯುವ ಪೀಳಿಗೆಯನ್ನು ...
05/09/2026

ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವತಿಯಿಂದ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು!
ಶಿಸ್ತು ಮತ್ತು ಮೌಲ್ಯಗಳನ್ನು ಬೆಳೆಸಿ, ಯುವ ಪೀಳಿಗೆಯನ್ನು ರೂಪಿಸುವ ಪ್ರತಿಯೊಬ್ಬ ಗುರುಗಳ ಅಮೂಲ್ಯ ಸೇವೆಗೆ ನಮ್ಮ ನಮನಗಳು.
#ಶಿಕ್ಷಕರದಿನಾಚರಣೆ2026

ಶ್ರೀ ಆರ್. ಚೇತನ್, ಐಪಿಎಸ್, ಮಾನ್ಯ ಪೊಲೀಸ್ ಉಪ ಮಹಾ ನಿರೀಕ್ಷಕರು, ಪಶ್ಚಿಮ ವಲಯ, ಮಂಗಳೂರು ರವರು ಇಂದು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಕಛೇರಿಗೆ...
04/09/2026

ಶ್ರೀ ಆರ್. ಚೇತನ್, ಐಪಿಎಸ್, ಮಾನ್ಯ ಪೊಲೀಸ್ ಉಪ ಮಹಾ ನಿರೀಕ್ಷಕರು, ಪಶ್ಚಿಮ ವಲಯ, ಮಂಗಳೂರು ರವರು ಇಂದು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಕಛೇರಿಗೆ ಭೇಟಿ ನೀಡಿ, ಪೊಲೀಸ್ ಅಧಿಕಾರಿಗಳೊಂದಿಗೆ ವಿಮರ್ಶನಾ ಸಭೆಯನ್ನು ನಡೆಸಿ, ಸೂಕ್ತ ಸಲಹೆ ಮತ್ತು ಸೂಚನೆಗಳನ್ನು ನೀಡಿದರು.

Sri R. Chethan, IPS, Deputy Inspector General of Police, Western Range, Mangaluru, visited the Chikkamagaluru District Police Office today, held a review meeting with the police officers, and provided appropriate advice and instructions.

ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವತಿಯಿಂದ ನಾಡಿನ ಸಮಸ್ತ ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು! ಯಾವುದೇ ತುರ್ತು ಸಂದರ್ಭದಲ್ಲಿ...
04/09/2026

ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವತಿಯಿಂದ ನಾಡಿನ ಸಮಸ್ತ ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು!

ಯಾವುದೇ ತುರ್ತು ಸಂದರ್ಭದಲ್ಲಿ ಸಹಾಯಕ್ಕಾಗಿ 112 ಅನ್ನು ಕರೆ ಮಾಡಿ.

04/09/2026
ಮನೆಯಲ್ಲಿ ನಿಮಗಾಗಿ ಕಾಯುವವರಿದ್ದಾರೆ, ಸುರಕ್ಷತೆಗೆ ಮೊದಲ ಪ್ರಾಮುಖ್ಯತೆ ನೀಡಿ. ದ್ವಿಚಕ್ರ ವಾಹನ ಸವಾರಿ ಮಾಡುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ...
04/09/2026

ಮನೆಯಲ್ಲಿ ನಿಮಗಾಗಿ ಕಾಯುವವರಿದ್ದಾರೆ, ಸುರಕ್ಷತೆಗೆ ಮೊದಲ ಪ್ರಾಮುಖ್ಯತೆ ನೀಡಿ. ದ್ವಿಚಕ್ರ ವಾಹನ ಸವಾರಿ ಮಾಡುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ, ಸುರಕ್ಷಿತವಾಗಿ ಪ್ರಯಾಣಿಸಿ.

#ರಸ್ತೆಸುರಕ್ಷತೆ #ಸುರಕ್ಷಿತಪ್ರಯಾಣ

ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದ ಪ್ರಥಮ ವರ್ಷದ ಬಿ.ಇ. ವಿದ್ಯಾರ್ಥಿಗಳೊಂದಿಗೆ ಚಿಕ್ಕಮಗಳೂರು ನಗರ ಮತ್ತು ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ...
03/09/2026

ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದ ಪ್ರಥಮ ವರ್ಷದ ಬಿ.ಇ. ವಿದ್ಯಾರ್ಥಿಗಳೊಂದಿಗೆ ಚಿಕ್ಕಮಗಳೂರು ನಗರ ಮತ್ತು ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ಗಳು ಇಂದು ಸಂವಹನ ನಡೆಸಿ, ಮಾದಕ ವಸ್ತುಗಳ ದುಷ್ಪರಿಣಾಮಗಳು, ಪೋಕ್ಸೋ ಕಾಯ್ದೆ ಹಾಗೂ ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿಯಮಗಳ ಕುರಿತು ಜಾಗೃತಿ ಮೂಡಿಸಿದರು.

PSIs of Chikkamagaluru Town and Traffic Police Stations interacted with the first-year B.E. students of Adichunchanagiri Institute of Technology today, creating awareness about the ill effects of drugs, the POCSO Act, road safety, and traffic rules.

Address

SH 57, Vijaya Nagar
Chikmagalur
577101

Alerts

Be the first to know and let us send you an email when ಚಿಕ್ಕಮಗಳೂರು ಜಿಲ್ಲಾ ಪೊಲೀಸ್ Chikkamagaluru District Police posts news and promotions. Your email address will not be used for any other purpose, and you can unsubscribe at any time.

Contact The Organization

Send a message to ಚಿಕ್ಕಮಗಳೂರು ಜಿಲ್ಲಾ ಪೊಲೀಸ್ Chikkamagaluru District Police:

Shortcuts

Share