Chikkamagalore District Prison

Chikkamagalore District Prison Prisons and Correctional Services Karnataka State

ಸಂಸ್ಥೆಯ ಅಧಿಕಾರಿ ಮತ್ತು ಸಿಬ್ಬಂದಿಗಳ ಸಭೆ ಕರೆದು, ಸಿಬ್ಬಂದಿಗಳ ಕುಂದು ಕೊರತೆಗಳ ಮತ್ತು ಕರ್ತವ್ಯ ಸಾಧಕ ಬಾದಕಗಳ ಕುರಿತು  ಮಾಸಿಕ ಸಭೆ ನೆಡಸಲಾಯ...
05/07/2023

ಸಂಸ್ಥೆಯ ಅಧಿಕಾರಿ ಮತ್ತು ಸಿಬ್ಬಂದಿಗಳ ಸಭೆ ಕರೆದು, ಸಿಬ್ಬಂದಿಗಳ ಕುಂದು ಕೊರತೆಗಳ ಮತ್ತು ಕರ್ತವ್ಯ ಸಾಧಕ ಬಾದಕಗಳ ಕುರಿತು ಮಾಸಿಕ ಸಭೆ ನೆಡಸಲಾಯಿತು.

ನಮ್ಮ ಸಂಸ್ಥೆಯಿಂದ ವರ್ಗಾವಣೆ ಹೊಂದಿರುವ ಸಿಬ್ಬಂದಿಗಳಿಗೆ ಬೀಳ್ಕೊಡುಗೆ ಸಮಾರಂಭ. ನಿಮ್ಮ ಮುಂದಿನ ಭವಿಷ್ಯ ಒಳ್ಳೆದಾಗಲಿ, ಯಾವತ್ತೂ ಆನಂದವಾಗಿರಿ, ಸ...
05/07/2023

ನಮ್ಮ ಸಂಸ್ಥೆಯಿಂದ ವರ್ಗಾವಣೆ ಹೊಂದಿರುವ ಸಿಬ್ಬಂದಿಗಳಿಗೆ ಬೀಳ್ಕೊಡುಗೆ ಸಮಾರಂಭ.
ನಿಮ್ಮ ಮುಂದಿನ ಭವಿಷ್ಯ ಒಳ್ಳೆದಾಗಲಿ, ಯಾವತ್ತೂ ಆನಂದವಾಗಿರಿ, ಸಂತೋಷ್ ನಿಮ್ಮದಾಗಲಿ...,
good luck
ನಮ್ಮ ಸಂಸ್ಥೆ ನಮ್ಮ ಹೆಮ್ಮೆ...!!!
ಶ್ರೀ ಎಸ್ ಎಸ್ ಮೇಟಿ ಕಾರಾಗೃಹಗಳ ಅಧಿಕ್ಷಕರು ಜಿಲ್ಲಾ ಕಾರಾಗೃಹ ಚಿಕ್ಕಮಗಳೂರು ರವರು ಹಾಜರಿದ್ದರು.

ಮಾನ್ಯ ಶ್ರೀ, ಗೋಪಾಲ್ ಕೃಷ್ಣ ಬಿ, ಐಎಎಸ್,  ಮುಖ್ಯಕಾರ್ಯನಿರ್ವಾಹಕ  ಅಧಿಕಾರಿಗಳು, ಜಿಲ್ಲಾ ಪಂಚಾಯತ,ಚಿಕ್ಕಮಗಳೂರು ಜಿಲ್ಲೆ ಚಿಕ್ಕಮಗಳೂರು ರವರನ್ನ...
04/07/2023

ಮಾನ್ಯ ಶ್ರೀ, ಗೋಪಾಲ್ ಕೃಷ್ಣ ಬಿ, ಐಎಎಸ್, ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ,ಚಿಕ್ಕಮಗಳೂರು ಜಿಲ್ಲೆ ಚಿಕ್ಕಮಗಳೂರು ರವರನ್ನು ಭೇಟ್ಟಿ ಮಾಡಿ ಶುಭ ಕೋರಲಾಯಿತು.

ಮಾನ್ಯ ಶ್ರೀಮತಿ ಮೀನಾ ನಾಗರಾಜ, ಐಎಎಸ್, ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳು ಚಿಕ್ಕಮಗಳೂರು ಜಿಲ್ಲೆ ಚಿಕ್ಕಮಗಳೂರು ರವರವನ್ನ...
04/07/2023

ಮಾನ್ಯ ಶ್ರೀಮತಿ ಮೀನಾ ನಾಗರಾಜ, ಐಎಎಸ್, ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳು ಚಿಕ್ಕಮಗಳೂರು ಜಿಲ್ಲೆ ಚಿಕ್ಕಮಗಳೂರು ರವರವನ್ನು ಭೇಟ್ಟಿ ಮಾಡಿ ಶುಭ ಕೋರಲಾಯಿತು.

ದಿನಾಂಕ 01.07.2023 ರಂದು "ಸಂಗೀತದಿಂದ ಮನ ಪರಿವರ್ತನೆ" ಎಂಬ ಕಲ್ಪನೆಯೊಂದಿಗೆ ಕಾರಾಗೃಹದಲ್ಲಿ  ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  ಶ್ರ...
01/07/2023

ದಿನಾಂಕ 01.07.2023 ರಂದು "ಸಂಗೀತದಿಂದ ಮನ ಪರಿವರ್ತನೆ" ಎಂಬ ಕಲ್ಪನೆಯೊಂದಿಗೆ ಕಾರಾಗೃಹದಲ್ಲಿ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶ್ರೀ ಸಾಯಿ ಸತೀಶ್ ಚಿಕ್ಕಮಂಗಳೂರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ದಿನಾಂಕ 01.07.2023 ರಂದು ಮಾನ್ಯ ಶಾಸಕರು ಶ್ರೀ ಟಿ ಡಿ ರಾಜೇಗೌಡ ಶೃಂಗೇರಿ ವಿಧಾನಸಭಾ ಕ್ಷೇತ್ರ  ಕಾರಾಗೃಹ ಕ್ಕೆ ಭೆಟ್ಟಿ ನೀಡಿ  ಕಾರಾಗೃಹದ ಸ್ವಚ...
01/07/2023

ದಿನಾಂಕ 01.07.2023 ರಂದು ಮಾನ್ಯ ಶಾಸಕರು ಶ್ರೀ ಟಿ ಡಿ ರಾಜೇಗೌಡ ಶೃಂಗೇರಿ ವಿಧಾನಸಭಾ ಕ್ಷೇತ್ರ ಕಾರಾಗೃಹ ಕ್ಕೆ ಭೆಟ್ಟಿ ನೀಡಿ ಕಾರಾಗೃಹದ ಸ್ವಚ್ಛತೆ ಮತ್ತು ನೈರ್ಮಲ್ಯತೆಯ ಕುರಿತು ಮೆಚ್ಚುಗೆ ಮಾತನಾಡಿರುತ್ತಾರೆ.

ದಿನಾಂಕ 01.07.2023 ರಂದು ರಾಷ್ಟೀಯ ವೈದ್ಯರ ದಿನ ಅಂಗವಾಗಿ.  ನಿಷ್ಕಲ್ಮಶ  ಮತ್ತು ನಿಸ್ವಾರ್ಥತೆ, ನಿಷ್ಠೆ, ಶ್ರಮ ಹಾಗೂ ನಿಸ್ವಾರ್ಥ ಭಾವದಿಂದ ನೀ...
01/07/2023

ದಿನಾಂಕ 01.07.2023 ರಂದು ರಾಷ್ಟೀಯ ವೈದ್ಯರ ದಿನ ಅಂಗವಾಗಿ.
ನಿಷ್ಕಲ್ಮಶ ಮತ್ತು ನಿಸ್ವಾರ್ಥತೆ, ನಿಷ್ಠೆ, ಶ್ರಮ ಹಾಗೂ ನಿಸ್ವಾರ್ಥ ಭಾವದಿಂದ ನೀಡುವ ಆರೈಕೆಗೆ ಬೆಲೆ ಕಟ್ಟಲಾಗದು. ನಾವೆಲ್ಲರೂ ವೈದ್ಯಾಧಿಕಾರಿಗಳ ಫಲಾನುಭವಿಗಳೆ, ಕಾಯಿಲೆ ಬಂದಾಗ ವೈದ್ಯರೇ ದೇವರು. ಸೇವೆ ಅವಿರತ ಶ್ರಮಕ್ಕೆ ನಮ್ಮ ಒಂದು ಸಲಾಂ...!!!
ಕಾರಾಗೃಹದಲ್ಲಿ ಡಾ ರವೀಶ್ ಸರ್ಕಾರಿ ಆಸ್ಪತ್ರೆ ಅವತಿ ರವರಿಗೆ ಸನ್ಮಾನಿಸಲಾಯಿತು.

ದಿನಾಂಕ 29.06.2023 ರಂದುಮಾನ್ಯ ಯುವಕುಮಾರ ಹೆಚ್ಚುವರಿ ಪೊಲೀಸ್ ಅಧಿಕ್ಷಕರು ಶಿವಮೊಗ್ಗ ರವರು ಕಾರಾಗೃಹಕ್ಕೆ ಭೇಟಿ ನೀಡಿದರು.ಶ್ರೀ ಎಸ್ ಎಸ್ ಮೇಟಿ...
29/06/2023

ದಿನಾಂಕ 29.06.2023 ರಂದು
ಮಾನ್ಯ ಯುವಕುಮಾರ ಹೆಚ್ಚುವರಿ ಪೊಲೀಸ್ ಅಧಿಕ್ಷಕರು ಶಿವಮೊಗ್ಗ ರವರು ಕಾರಾಗೃಹಕ್ಕೆ ಭೇಟಿ ನೀಡಿದರು.ಶ್ರೀ ಎಸ್ ಎಸ್ ಮೇಟಿ ಕಾರಾಗೃಹಗಳ ಅಧಿಕ್ಷಕರು ಜಿಲ್ಲಾ ಕಾರಾಗೃಹ ಚಿಕ್ಕಮಗಳೂರು ರವರು ಹಾಜರಿದ್ದರು.

ದಿನಾಂಕ 29. 06.2023  ರಂದು ಗೌರವಾನ್ವಿತ ನ್ಯಾಯದೀಶರು ಜೆ ಕೃಷ್ಣ 2 ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯದೀಶರು ಮತ್ತು ಜೆ ಎಮ್ ಎಫ್ ಸಿ ನ್ಯಾಯ...
29/06/2023

ದಿನಾಂಕ 29. 06.2023 ರಂದು
ಗೌರವಾನ್ವಿತ ನ್ಯಾಯದೀಶರು ಜೆ ಕೃಷ್ಣ 2 ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯದೀಶರು ಮತ್ತು ಜೆ ಎಮ್ ಎಫ್ ಸಿ ನ್ಯಾಯಾಲಯ ಹಾಗೂ ಜೆ ಜೆ ಬೋರ್ಡ್ ಚಿಕ್ಕಮಗಳೂರು
ಹಾಗೂ ಶ್ರೀ ಎಚ್ ಸಿ ನಟರಾಜ ಜೆ ಜೆ ಬೋರ್ಡ್ ಸದಸ್ಯರು ಶ್ರೀಮತಿ ಎಚ್ ವಿ ಜಯಮ್ಮ ಜೆ ಜೆ ಬೋರ್ಡ್ ಸದಸ್ಯರು ಚಿಕ್ಕಮಗಳೂರು
ರವರು ಕಾರಾಗೃಹಕ್ಕೆ ಭೇಟಿ ನೀಡಿ ಬಂದಿಗಳ ಮನವಿಗಳನ್ನು ಪರಿಶೀಲಿಸಿದರು.
ಶ್ರೀ ಎಸ್ ಎಸ್ ಮೇಟಿ ಕಾರಾಗೃಹಗಳ ಅಧಿಕ್ಷಕರು ಜಿಲ್ಲಾ ಕಾರಾಗೃಹ ಚಿಕ್ಕಮಗಳೂರು ರವರು ಹಾಜರಿದ್ದರು.

ನಮ್ಮ ಸಂಸ್ಥೆಯಿಂದ ವರ್ಗಾವಣೆ ಹೊಂದಿರುವ ಸಿಬ್ಬಂದಿಗಳಿಗೆ ಬೀಳ್ಕೊಡುಗೆ ಸಮಾರಂಭ. ನಿಮ್ಮ ಮುಂದಿನ ಭವಿಷ್ಯ ಒಳ್ಳೆದಾಗಲಿ, ಯಾವತ್ತೂ ಆನಂದವಾಗಿರಿ, ಸ...
29/06/2023

ನಮ್ಮ ಸಂಸ್ಥೆಯಿಂದ ವರ್ಗಾವಣೆ ಹೊಂದಿರುವ ಸಿಬ್ಬಂದಿಗಳಿಗೆ ಬೀಳ್ಕೊಡುಗೆ ಸಮಾರಂಭ.
ನಿಮ್ಮ ಮುಂದಿನ ಭವಿಷ್ಯ ಒಳ್ಳೆದಾಗಲಿ, ಯಾವತ್ತೂ ಆನಂದವಾಗಿರಿ, ಸಂತೋಷ್ ನಿಮ್ಮದಾಗಲಿ...,
good luck
ನಮ್ಮ ಸಂಸ್ಥೆ ನಮ್ಮ ಹೆಮ್ಮೆ...!!!
ಶ್ರೀ ಎಸ್ ಎಸ್ ಮೇಟಿ ಕಾರಾಗೃಹಗಳ ಅಧಿಕ್ಷಕರು ಜಿಲ್ಲಾ ಕಾರಾಗೃಹ ಚಿಕ್ಕಮಗಳೂರು ರವರು ಹಾಜರಿದ್ದರು.

ದಿನಾಂಕ 26.06 2023 ರಂದು  ಅಂತರರಾಷ್ಟ್ರೀಯ ಮಾದಕ ವ್ಯಸನ ಮತ್ತು ಅಕ್ರಮ ಕಳ್ಳಸಾಗಣೆ ವಿರೋಧಿ ದಿನವನ್ನು ಆಚರಿಸಲಾಯಿತು.ಡಾ ಪವಿತ್ರಾ, ನಟರಾಜ್ ವಕ...
28/06/2023

ದಿನಾಂಕ 26.06 2023 ರಂದು ಅಂತರರಾಷ್ಟ್ರೀಯ ಮಾದಕ ವ್ಯಸನ ಮತ್ತು ಅಕ್ರಮ ಕಳ್ಳಸಾಗಣೆ ವಿರೋಧಿ ದಿನವನ್ನು ಆಚರಿಸಲಾಯಿತು.
ಡಾ ಪವಿತ್ರಾ, ನಟರಾಜ್ ವಕೀಲರು, ರಾಘವೇಂದ್ರ ಸಮಾಜ ಸುಧಾರಕರು ಭಾಗವಹಿಸಿದ್ದರು. ಶ್ರೀ ಎಸ್ ಎಸ್ ಮೇಟಿ ಕಾರಾಗೃಹಗಳ ಅಧಿಕ್ಷಕರು ಜಿಲ್ಲಾ ಕಾರಾಗೃಹ ಚಿಕ್ಕಮಗಳೂರು ರವರು ಹಾಜರಿದ್ದರು.

Address

Near Ratnagiribore Jyothi Nagara
Chikmagalur
576102

Telephone

+919480806453

Website

Alerts

Be the first to know and let us send you an email when Chikkamagalore District Prison posts news and promotions. Your email address will not be used for any other purpose, and you can unsubscribe at any time.

Contact The Organization

Send a message to Chikkamagalore District Prison:

Share