ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ - Chikkamagaluru District Congress

  • Home
  • India
  • Chikmagalur
  • ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ - Chikkamagaluru District Congress

ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ - Chikkamagaluru District Congress Chikkamagaluru District Congress Committee is the Karnataka unit of Indian National Congress. United with Nation
United with Congress

20/03/2026

Strong speeches. Weak currency. Failing accountability.

In India, the rupee crashes past ₹93 against the dollar and the BJP government has no answers.

Years of chest-thumping about a “strong economy”, yet the reality is a falling rupee, rising prices, and shrinking purchasing power.

When the rupee weakens, every Indian pays:
fuel becomes costlier, essentials get expensive, and savings lose value.

This isn’t global chaos alone.
This is economic mismanagement at home.

03/02/2026

Jai Congress
03/02/2026

Jai Congress

30/01/2026
05/08/2025

Celebrating my 5th year on Facebook. Thank you for your continuing support. I could never have made it without you. 🙏🤗🎉

21/05/2025

07/05/2025

We stand by the armed forces & the govt and all of them who are working hard to keep the country’s image high!
- DK Shivakumar

ವಿಧಾನ ಪರಿಷತ್ ಮರು ಮತ ಏಣಿಕೆಗೆ ಸುಪ್ರೀಂ ಗ್ರೀನ್ ಸಿಗ್ನಲ್.ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ಎ...
17/02/2025

ವಿಧಾನ ಪರಿಷತ್ ಮರು ಮತ ಏಣಿಕೆಗೆ ಸುಪ್ರೀಂ ಗ್ರೀನ್ ಸಿಗ್ನಲ್.
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ಎಂ.ಕೆ.ಪ್ರಾಣೇಶ್ ಅಯ್ಕೆಯಾಗಿದ್ದನ್ನು ಪ್ರಶ್ನಿಸಿ ಕಾಂಗ್ರೆಸ್ ನವರು ಹೈಕೋರ್ಟ್ ಹೋಗಿದ್ದರು.
ಕಳೆದ ಮೂರು ವರ್ಷಗಳಿಂದ ನಡೆದ ವಿಚಾರಣೆಯ ನಂತರ ಸರ್ಕಾರದ ನಾಮನಿರ್ದೇಶನ ಮತಗಳನ್ನು ಹೊರತು ಪಡಿಸಿ ಮರು ಮತ ಏಣಿಕೆಗೆ ಹೈಕೋರ್ಟ್ ಆದೇಶ ನೀಡಿತ್ತು.
ಹೈಕೋರ್ಟ್ ಆದೇಶ ಪ್ರಶ್ನಿಸಿ ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು .ಇಂದು ಸುಪ್ರೀಂ ಕೋರ್ಟ್ ಪ್ರಾಣೇಶ್ ಅರ್ಜಿಯನ್ನು ವಜಾಮಾಡಿ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದೆ...... ಸತ್ಯ ಮೇವ ಜಯತೇ

ಕರ್ನಾಟಕದ ಜನರ ಸಂಕಷ್ಟಕ್ಕೆ ಸಕಾಲಿಕ ಸ್ಪಂದನೆ2009 ರಲ್ಲಿ ಅತಿವೃಷ್ಠಿಯಿಂದ ತತ್ತರಿಸಿದ್ದ ರಾಜ್ಯಕ್ಕೆ ಪ್ರಧಾನಿ ಮನಮೋಹನ ಸಿಂಗ್‌ ಅವರು ಸ್ವಯಂ ಪ್...
31/12/2024

ಕರ್ನಾಟಕದ ಜನರ ಸಂಕಷ್ಟಕ್ಕೆ ಸಕಾಲಿಕ ಸ್ಪಂದನೆ

2009 ರಲ್ಲಿ ಅತಿವೃಷ್ಠಿಯಿಂದ ತತ್ತರಿಸಿದ್ದ ರಾಜ್ಯಕ್ಕೆ ಪ್ರಧಾನಿ ಮನಮೋಹನ ಸಿಂಗ್‌ ಅವರು ಸ್ವಯಂ ಪ್ರೇರಿತರಾಗಿ ಆಗಮಿಸಿ ವೈಮಾನಿಕ ಸಮೀಕ್ಷೆ ನಡೆಸಿ ರಾಜ್ಯದಲ್ಲಿ ಉಂಟಾಗಿದ್ದ ಪ್ರವಾಹ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿದರು.

ಕಾಂಗ್ರೆಸೇತರ ಸರ್ಕಾರವಿದ್ದರೂ ತಾರತಮ್ಯ ತೋರದೆ ₹ 1,000 ಕೋಟಿ ನೆರೆ ಪರಿಹಾರ ಘೋಷಿಸಿ ಮಾನವೀಯತೆ ಮೆರೆದಿದ್ದರು‌.

Address

Chikmagalur
577101

Telephone

+918660540193

Website

Alerts

Be the first to know and let us send you an email when ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ - Chikkamagaluru District Congress posts news and promotions. Your email address will not be used for any other purpose, and you can unsubscribe at any time.

Contact The Organization

Send a message to ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ - Chikkamagaluru District Congress:

Share