BJP Chikkamagaluru

BJP Chikkamagaluru Official page Of BJP Chikkamagaluru

ಸಿಎಂ Siddaramaiah   ಅವರು ಮಂಡಿಸಿದ ಬಜೆಟ್‌ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಅಂಗನವಾಡಿ ಸಿಬ್ಬಂದಿಗಳಂತೂ ಕಾಂಗ್ರ...
11/03/2026

ಸಿಎಂ Siddaramaiah ಅವರು ಮಂಡಿಸಿದ ಬಜೆಟ್‌ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಅಂಗನವಾಡಿ ಸಿಬ್ಬಂದಿಗಳಂತೂ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ಅಂಗನವಾಡಿ ನೌಕರರ ಬೇಡಿಕೆ ಈಡೇರಿಸುವ ಬದಲು ಸರ್ಕಾರ ಎರಡು ಸೀರೆ ಕೊಟ್ಟು ಸಮಾಧಾನಿಸಲು ಯತ್ನಿಸಿತ್ತು.

ವೇತನ ಹೆಚ್ಚಳ ಮಾಡದಿದ್ದರೆ ಸೀರೆಯನ್ನು ಸರ್ಕಾರಕ್ಕೆ ವಾಪಸ್‌ ಮಾಡುತ್ತೇವೆ ಎಂದು ಹೇಳುವ ಮೂಲಕ Indian National Congress - Karnataka ಸರ್ಕಾರದ ಬಜೆಟ್‌ ಘೋಷಣೆಯನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಜನವಿರೋಧಿ ಬಜೆಟ್‌ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ. C T Ravi BJP Karnataka

𝐂.𝐇.𝐀.𝐌.𝐏.𝐈.𝐎.𝐍.𝐒 🇮🇳  |   |
08/03/2026

𝐂.𝐇.𝐀.𝐌.𝐏.𝐈.𝐎.𝐍.𝐒 🇮🇳

| |

➡️ ಅಲ್ಪಸಂಖ್ಯಾತರ ಶಾಲೆಗಳನ್ನುಕೆಪಿಎಸ್‌ ಮಾದರಿಯಲ್ಲಿ ಉನ್ನತೀಕರಣಕ್ಕೆ 1000 ಕೋಟಿ ರೂ.➡️ ಅಲ್ಪಸಂಖ್ಯಾತರ  ವಸತಿ ಶಾಲೆಗಳ ಆರಂಭ➡️ ಅಲ್ಪಸಂಖ್ಯಾತ...
07/03/2026

➡️ ಅಲ್ಪಸಂಖ್ಯಾತರ ಶಾಲೆಗಳನ್ನು
ಕೆಪಿಎಸ್‌ ಮಾದರಿಯಲ್ಲಿ
ಉನ್ನತೀಕರಣಕ್ಕೆ 1000 ಕೋಟಿ ರೂ.

➡️ ಅಲ್ಪಸಂಖ್ಯಾತರ ವಸತಿ
ಶಾಲೆಗಳ ಆರಂಭ

➡️ ಅಲ್ಪಸಂಖ್ಯಾತ ವಿದ್ಯಾರ್ಥಿಗಳ
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ತರಬೇತಿ

➡️ ಅಲ್ಪಸಂಖ್ಯಾತ ಕಾಲೋನಿಗಳ
ಮೂಲಸೌಕರ್ಯಕ್ಕೆ ನೂರಾರು ಕೋಟಿ ಮೀಸಲು

➡️ ಅಲ್ಪಸಂಖ್ಯಾಂತ ನಿರ್ಗತಿಕರಿಗೆ
ಎರಡು ವೃದ್ಧಾಶ್ರಮ ಆರಂಭ

➡️ ಅಲ್ಪಸಂಖ್ಯಾಂತ ನಿರುದ್ಯೋಗಿಗಳಿಗೆ
3 ಲಕ್ಷ ರೂ. ವರೆಗೆ ಸಹಾಯಧನ

➡️ ಅಲ್ಪಸಂಖ್ಯಾತ ಮಹಿಳೆಯರ
ಸ್ವ-ಉದ್ಯೋಗ ಪ್ರೋತ್ಸಾಹಕ್ಕೆ ಸೊಸೈಟಿ ಸ್ಥಾಪನೆ

➡️ ಹುಬ್ಬಳ್ಳಿ-ಕಲಬುರಗಿಯಲ್ಲಿ
ಹಜ್‌ ಭವನ ನಿರ್ಮಾಣ

➡️ ಅಲ್ಪಸಂಖ್ಯಾತ ನಿಗಮದ
ಸಾಲದ ಬಡ್ಡಿ ಮನ್ನಾ

➡️ ಅಲ್ಪಸಂಖ್ಯಾತ ಉದ್ಯೋಗಸ್ಥ
ಮಹಿಳೆಯರಿಗೆ 4 ಹಾಸ್ಟೆಲ್

➡️ ಅಲ್ಪಸಂಖ್ಯಾತ ಇಲಾಖೆಯಲ್ಲಿ
ಖಾಲಿ ಹುದ್ದೆಗಳ ಭರ್ತಿ

➡️ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ
ಲ್ಯಾಪ್ ಟಾಪ್ ಖರೀದಿಗೆ ₹50 ಸಾವಿರ

➡️ ವಕ್ಫ್‌ ಆಸ್ತಿ ಅಭಿವೃದ್ಧಿಗೆ
ಹಣ ಮೀಸಲು

ಓಲೈಕೆ ರಾಜಕಾರಣವನ್ನೇ ಪರಮ ಗುರಿಯಾಗಿಸಿಕೊಂಡಿರುವ Siddaramaiah ನವರ ನೇತೃತ್ವದಲ್ಲಿ Indian National Congress - Karnataka ಸರ್ಕಾರ ವೋಟ್ ಬ್ಯಾಂಕ್ ಉಳಿಸಿಕೊಳ್ಳಲು ರಾಜ್ಯದ ಬೊಕ್ಕಸದ ಬಹುಪಾಲನ್ನೇ ಮೀಸಲಿಟ್ಟಿರುವುದು ನಾಡಿನ ದೌರ್ಭಾಗ್ಯ.


07/03/2026

ಜಾಗತಿಕ ಬಿಕ್ಕಟ್ಟುಗಳ ನಡುವೆಯೂ ಪ್ರಧಾನಿ ಶ್ರೀ ಅವರ ನಾಯಕತ್ವದಲ್ಲಿ ಭಾರತ ಇಂದು ಅತ್ಯಂತ ಸುರಕ್ಷಿತ! 'ಸ್ಟ್ರಾಟೆಜಿಕ್ ಆಟೋನಮಿ' ನೀತಿಯಿಂದಾಗಿ ನಮ್ಮ ದೇಶದ ಹಿತಾಸಕ್ತಿಗಳೇ ನಮಗೆ ಮೊದಲು.

💪:ಜಾಗತಿಕ ಏರಿಳಿತಗಳ ನಡುವೆಯೂ ರಷ್ಯಾದಿಂದ ತೈಲ ಖರೀದಿಯ ಮೂಲಕ ದೇಶೀಯ ಬೆಲೆ ನಿಯಂತ್ರಣ ಮತ್ತು 2025ರಲ್ಲಿ ಅರ್ಜೆಂಟೀನಾ ಜೊತೆಗೂ ಹೊಸ ಪೂರೈಕೆ ಒಪ್ಪಂದ!
💪:ಪಶ್ಚಿಮ ಏಷ್ಯಾದಲ್ಲಿರುವ 90 ಲಕ್ಷ ಭಾರತೀಯರ ಸುರಕ್ಷತೆಯೇ ಸರ್ಕಾರದ ಪ್ರಥಮ ಆದ್ಯತೆ.
💪:ಚಬಹಾರ್ ಬಂದರು ಮೂಲಕ 370 ಮಿಲಿಯನ್ ಡಾಲರ್ ಹೂಡಿಕೆಯೊಂದಿಗೆ 10-ವರ್ಷಗಳ ಒಪ್ಪಂದ, ಪಾಕಿಸ್ತಾನವನ್ನು ಬೈಪಾಸ್ ಮಾಡುವ ನಮ್ಮದೇ ಹೊಸ ವ್ಯಾಪಾರ ಮಾರ್ಗ.
💪:ಯಾವುದೇ ಬಣಗಳ ಒತ್ತಡಕ್ಕೂ ಮಣಿಯದ 'ಬಲಿಷ್ಠ ನಾಯಕತ್ವ, ಸುರಕ್ಷಿತ ಭಾರತ'.



C T Ravi Vijayendra Yediyurappa BJP Karnataka ಬಿಜೆಪಿ ದೇವನೂರು ಮಹಾಶಕ್ತಿಕೇಂದ್ರ HC Kalmarudappa

ಯುಪಿಎಸ್‌ಸಿ ಪರೀಕ್ಷಾ ಫಲಿತಾಂಶಗಳು ಪ್ರಕಟವಾಗಿದ್ದು, 958 ಮಂದಿ ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಇವರ ಪೈಕಿ 25 ಕನ್ನಡಿಗರು ಉತ್ತೀರ್ಣರಾಗಿ...
07/03/2026

ಯುಪಿಎಸ್‌ಸಿ ಪರೀಕ್ಷಾ ಫಲಿತಾಂಶಗಳು ಪ್ರಕಟವಾಗಿದ್ದು, 958 ಮಂದಿ ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಇವರ ಪೈಕಿ 25 ಕನ್ನಡಿಗರು ಉತ್ತೀರ್ಣರಾಗಿ, ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ. ರಾಜ್ಯದ ಕಿರಣ್ ಕಮಾಟೆ ಅವರು ರಾಜ್ಯಕ್ಕೇ ಪ್ರಥಮ ಸ್ಥಾನ ಸಂಪಾದಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ, ಕಡೂರು ತಾಲೂಕಿನ, ಹುಲಿಕೆರೆಯ ಪ್ರವೀಣ ಎಚ್ ಟಿ ಅವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ 720ನೇ ರ‌್ಯಾಂಕ್ ಪಡೆದು, ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ. ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀ ತಮ್ಮಯ್ಯ ಮತ್ತು ನೀಲಮ್ಮ ದಂಪತಿಗಳ ಪುತ್ರರಾದ ಪ್ರವೀಣ್ ಅವರ ಸಾಧನೆ ಜಿಲ್ಲೆಯ ಯುವಕರಿಗೆ ಸ್ಫೂರ್ತಿಯಾಗಲಿ ಎಂದು ಆಶಿಸುತ್ತೇನೆ.

*ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲ ಅಭ್ಯರ್ಥಿಗಳಿಗೂ ಹೃತ್ಪೂರ್ವಕ ಅಭಿನಂದನೆಗಳು. ರಾಷ್ಟ್ರದ ಪ್ರಗತಿಗೆ ನೂತನ ಅಧಿಕಾರಿಗಳಿಂದ ಇನ್ನಷ್ಟು ಕೊಡುಗೆ ಸಿಗಲಿ ಎಂದು ಹಾರೈಸುತ್ತೇನೆ.*

03/03/2026

KSRTC ಬಸ್ಸಿಗೆ ಹಿಡಿದ ಗ್ರಹಣ.

ಜಗತ್ತಲ್ಲಿ ಖಗ್ರಾಸ ಚಂದ್ರಗ್ರಹಣ
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಗ್ರಹಣ

ಚಿಕ್ಕಮಗಳೂರು ನಗರದ ಮಧ್ಯಭಾಗದಲ್ಲಿ ಸಂಚರಿಸುತ್ತಿದ್ದ KSRTC ಬಸ್ಸಿಗೆ ಬೆಂಕಿ.
50ಕ್ಕೂ ಹೆಚ್ಚು ಪ್ರಯಾಣಿಕರು ಇದ್ದ ಬಸ್ಸಿಗೆ ದಿಢೀರನೆ ಬೆಂಕಿ ..

ಉಚಿತ, ಗ್ಯಾರಂಟಿ ಹೆಸರಲ್ಲಿ ಇದ್ದ ಬಸ್ಸುಗಳನ್ನೂ
ಸರಿಯಾದ ನಿರ್ವಹಣೆ ಮಾಡದೆ, ಪದೇ ಪದೇ ಈ ರೀತಿ ಬಸ್ಸಿಗೆ ಬೆಂಕಿ ಬೀಳುತ್ತಿರುವುದು ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿ

ಸಮಯ ಪ್ರಜ್ಞೆ ಮೆರೆದ ಅಗ್ನಿಶಾಮಕ ದಳ ಸಿಬ್ಬಂದಿಗಳು.
ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು

They tried to defame him …… They tried to discredit him …. They tried to call him names …. They tried to defeat him …. T...
26/02/2026

They tried to defame him …… They tried to discredit him …. They tried to call him names …. They tried to defeat him …. They didn’t spare his family & mother … They degraded his community …. They mocked his childhood days … They mocked his vocabulary … They attacked his way of working ….

But he went on single mindedly. Poor were his focus … Bharath’s glory was his goal ….. Hard work & perseverance were his ways .

Today he becomes first leader to have crossed 100M mark on INSTAGRAM .

26/02/2026

ಸರ್ಕಾರ ಬರುವ ಮುಂಚೆ ಫ್ರೀ ಫ್ರೀ ಎಂದು ಘೋಷಣೆ ಕೂಗಿ ಬೊಬ್ಬೆ ಹೊಡೆದ ಸಿಎಂ ಹಾಗೂ ಡಿಸಿಎಂ ನಿಮ್ಮ ಸರ್ಕಾರಕ್ಕೆ ರಾಜ್ಯದ ಯುವಕರು ಛೀಮಾರಿ ಹಾಕುತ್ತಿದ್ದಾರೆ,

ರಾಜ್ಯದಲ್ಲಿ ಉದ್ಯೋಗಿಲ್ಲದೆ ಯುವಕರಿಗೆ ಯುವ ನಿಧಿಯಿಂದ 3000 ಹಾಗೂ 1500 ಕೊಡುತ್ತೇವೆ ಎಂದು ಹೇಳಿರುವ ನಿಮ್ಮ ಸರ್ಕಾರ ಹಣವನ್ನು ಬಿಡುಗಡೆ ಮಾಡದೇ ಯಾರ ಜೇಬಿಗೆ ಹೋಗುತ್ತಿದೆ ಸಿಎಂ ಡಿಸಿಎಂ ಅವರೇ..?*

*ರಾಜ್ಯದಲ್ಲಿ ಯುವಕರು ಉದ್ಯೋಗಿಲ್ಲದೆ ಪರದಾಡುತ್ತಿದ್ದಾರೆ ರಾಜ್ಯದ ಯುವಕರ ಕಣ್ಣೀರು ಶಾಪ ನಿಮ್ಮ ಕಾಂಗ್ರೆಸ್ ಸರ್ಕಾರಕ್ಕೆ ತಟ್ಟದೇ ಇರದು,ಸುಳ್ಳು ಹೇಳುವುದನ್ನು ಬಿಟ್ಟು ಇನ್ಮುಂದೆ ಆದ್ರೂ ಎಚ್ಚೆತ್ತುಕೊಳ್ಳಿ ಸಿಎಂ ಡಿಸಿಎಂ ಅವರೇ

"ಗ್ಯಾರೆಂಟಿ ಹಠಾವೋ" ಆಂದೋಲನ ಶುರು?ಸಿಎಂ Siddaramaiah  ನವರೇ,ಕಳೆದ ಮೂರು ವರ್ಷಗಳಲ್ಲಿ ವಿಪಕ್ಷಗಳು, ಮಾಧ್ಯಮದವರು ರಾಜ್ಯದ ಆರ್ಥಿಕ ಸ್ಥಿತಿಗತಿ...
25/02/2026

"ಗ್ಯಾರೆಂಟಿ ಹಠಾವೋ" ಆಂದೋಲನ ಶುರು?

ಸಿಎಂ
Siddaramaiah
ನವರೇ,

ಕಳೆದ ಮೂರು ವರ್ಷಗಳಲ್ಲಿ ವಿಪಕ್ಷಗಳು, ಮಾಧ್ಯಮದವರು ರಾಜ್ಯದ ಆರ್ಥಿಕ ಸ್ಥಿತಿಗತಿ ಬಗ್ಗೆ ಪ್ರಶ್ನೆ ಮಾಡಿದಾಗಲೆಲ್ಲಾ ತಿಪ್ಪೆ ಸರಿಸುವ ಮಾತಾಡಿ, ಸುಳ್ಳು ಹೇಳುತ್ತಲೇ ಬಂದಿದ್ದೀರಿ.

ಈಗ ಮಾರ್ಚ್ 6ರಂದು ತಾವು ಮಂಡಿಸುವ ಬಜೆಟ್ ನಲ್ಲಿ "ಗ್ಯಾರೆಂಟಿ ಹಠಾವೋ" ಆಂದೋಲನ ಶುರುವಾಗುವ ಮುನ್ಸೂಚನೆಗಳು ಸಿಗುತ್ತಿವೆ.

ಗ್ಯಾರೆಂಟಿ ಯೋಜನೆಗಳ ಬಗ್ಗೆ ರಾಜ್ಯದ ಜನರ ಮನದಲ್ಲಿ ಹಲವಾರು ಪ್ರಶ್ನೆಗಳಿವೆ. ಈಗಲಾದರೂ ರಾಜ್ಯದ ಜನತೆಗೆ ಸತ್ಯಾಂಶ ತಿಳಿಸಿ ಸ್ವಾಮಿ.

1️⃣ಅಸಲಿಗೆ ಗ್ಯಾರೆಂಟಿ ಯೋಜನೆಗಳ ಬಗ್ಗೆ ಐಡಿಯಾ ಕೊಟ್ಟಿದ್ದು ಯಾರು? ತಾವೋ, ಕೆಪಿಸಿಸಿ ಅಧ್ಯಕ್ಷರೋ, ಅಥವಾ ಕಾಂಗ್ರೆಸ್ ಪಕ್ಷದ ಚುನಾವಣಾ ತಂತ್ರಜ್ಞರೋ?

2️⃣ಚುನಾವಣೆ ಸಂದರ್ಭದಲ್ಲಿ 5 ಗ್ಯಾರೆಂಟಿ ಯೋಜನೆಗಳನ್ನು ಘೋಷಿಸುವ ಮುನ್ನ ಇದಕ್ಕೆ ತಗುಲುವ ವೆಚ್ಚದ ಬಗ್ಗೆ ಅಂದಾಜು ಮಾಡಲಾಗಿತ್ತಾ?

3️⃣ಗ್ಯಾರೆಂಟಿ ಯೋಜನೆಗಳ ಅನುಷ್ಠಾನದ ಸಾಧ್ಯಾಧ್ಯಾತೆಗಳ ಬಗ್ಗೆ ಯಾರಾದರೂ ಆರ್ಥಿಕ ತಜ್ಞರ ಸಲಹೆ, ಅಭಿಪ್ರಾಯ ಪಡೆಯಲಾಗುತ್ತಾ?

4️⃣ಅಥವಾ ಕೇವಲ ಚುನಾವಣೆ ಗೆಲ್ಲುವ ಹಪಹಪಿಯಿಂದ ಯಾವುದೇ ಮುಂದಾಲೋಚನೆ ಇಲ್ಲದೆ ಬೇಕಾಬಿಟ್ಟಿ ಘೋಷಣೆ ಮಾಡಿದ್ದಾ?

5️⃣ ಪಂಚ ಗ್ಯಾರೆಂಟಿ ಯೋಜನೆಗಳ ಘೋಷಣೆ ಬಗ್ಗೆ ಹೈಕಮಾಂಡ್ ಸೇರಿದಂತೆ ಕಾಂಗ್ರೆಸ್ ಪಕ್ಷದಲ್ಲಿ ಸರ್ವಾನುಮತ ಇತ್ತಾ? ಅಥವಾ ಭಿನ್ನಾಭಿಪ್ರಾಯಗಳು ಇದ್ದವಾ?

ಬಜೆಟ್ ಮಂಡನೆಗೂ ಮುನ್ನ ಕರ್ನಾಟಕದ ಮತದಾರರನ್ನು ಕಾಡುತ್ತಿರುವ ಈ ಪ್ರಶ್ನೆಗಳಿಗೆ ಉತ್ತರಿಸಿ, ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಒಂದು ಶ್ವೇತಪತ್ರ ಹೊರಡಿಸಿ.

23/02/2026

ನ್ಯಾಯ ಕೇಳಿದ ರೈತರ ಮೇಲೆ ದರ್ಪ ತೋರಿದ Indian National Congress - Karnataka ಪಕ್ಷದ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ..

➡️ಕಾಂಗ್ರೆಸ್‌ ಅಂದ್ರೆ
ಗೂಂಡಾಗಿರಿ

➡️ಸಮಸ್ಯೆ ಬಗೆಹರಿಸಿ
ಅಂದ್ರೆ ದಬ್ಬಾಳಿಕೆ

12/02/2026
11/02/2026

ಕರ್ನಾಟಕ ಸರ್ಕಾರದ ವರ್ಗಾವಣೆ ದಂಧೆ ಹಾಗೂ ಕಮಿಷನ್‌ ವಸೂಲಿ ಇಲಾಖೆಯ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಶ್ರೀ Dr Yathindra Siddaramaiah ಅವರಿಗೆ ಹಾರ್ದಿಕ ಅಭಿನಂದನೆಗಳು.

Address

Chickmagalur

Alerts

Be the first to know and let us send you an email when BJP Chikkamagaluru posts news and promotions. Your email address will not be used for any other purpose, and you can unsubscribe at any time.

Contact The Organization

Send a message to BJP Chikkamagaluru:

Share