ಮಳೂರುಪಟ್ಟಣ

ಮಳೂರುಪಟ್ಟಣ ಐತಿಹಾಸಿಕ ಊರು... ಗೊಂಬೆ ನಾಡು ಚನ್ನಪಟ್ಟಣದ ಒಂದು ದೊಡ್ಡ ಸುಂದರ ಹಳ್ಳಿ...

ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು ✨🙏Follow ಶ್ರೀ ಕ್ಷೇತ್ರ ಮಳೂರುಪಟ್ಟಣ. ಶ್ರೀ ಚೌಡೇಶ್ವರಿ ಹಾಗೂ ದುರ್ಗಾಪರಮೇಶ್ವರಿ ...
08/04/2026

ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು ✨🙏
Follow ಶ್ರೀ ಕ್ಷೇತ್ರ ಮಳೂರುಪಟ್ಟಣ. ಶ್ರೀ ಚೌಡೇಶ್ವರಿ ಹಾಗೂ ದುರ್ಗಾಪರಮೇಶ್ವರಿ ಅಮ್ಮನವರ ದೇವಾಲಯ

ನಾಳೆ ಗಣೇಶ ವಿಸರ್ಜನೆ ಯ ಕಾರ್ಯಕ್ರಮಗಳು
21/09/2024

ನಾಳೆ ಗಣೇಶ ವಿಸರ್ಜನೆ ಯ ಕಾರ್ಯಕ್ರಮಗಳು

ನಮ್ಮೂರಿನ ಹುಡುಗಿ... ಅನಿಲ್ ಕುಮಾರ್ s/o ಪುಟ್ಟೀರೇಗೌಡ  ಅವರ ಮಗಳು ಕುಮಾರಿ ಚಿನ್ಮಯಿ ಅವ್ರು e ಸಾಧನೆ ಮಾಡಿದ್ದಾರೆ.. ನಿಮ್ಮೆಲ್ಲೇರ ಮೆಚ್ಚುಗೆ...
05/09/2024

ನಮ್ಮೂರಿನ ಹುಡುಗಿ... ಅನಿಲ್ ಕುಮಾರ್ s/o ಪುಟ್ಟೀರೇಗೌಡ ಅವರ ಮಗಳು ಕುಮಾರಿ ಚಿನ್ಮಯಿ ಅವ್ರು e ಸಾಧನೆ ಮಾಡಿದ್ದಾರೆ.. ನಿಮ್ಮೆಲ್ಲೇರ ಮೆಚ್ಚುಗೆ ಇರಲಿ...

31/08/2024
ಇನ್ಸ್ಟಾಗ್ರಾಮ್ ಪೇಜ್ na ಫಾಲ್ಲೋ ಮಾಡಿ
05/08/2024

ಇನ್ಸ್ಟಾಗ್ರಾಮ್ ಪೇಜ್ na ಫಾಲ್ಲೋ ಮಾಡಿ

3 Followers, 1 Following, 2 Posts - See Instagram photos and videos from MALURUPATTANA ()

ನಮ್ಮ ಊರಿನ ಇತಿಹಾಸ
15/07/2024

ನಮ್ಮ ಊರಿನ ಇತಿಹಾಸ

25/06/2024

ನಮ್ ಊರಿನ ವಾಟ್ಸಾಪ್ ಚಾನೆಲ್ ಇದೆ.. ಲಿಂಕ್ ಕ್ಲಿಕ್ ಮಾಡಿ ಚಾನೆಲ್ ಸೇರ್ಕೊಳ್ಳಿ

ಮಂಗಳವಾರ ರಾತ್ರಿ 7 ಕೆ ಆರ್ಕೆಸ್ಟ್ರಾ.,
01/04/2024

ಮಂಗಳವಾರ ರಾತ್ರಿ 7 ಕೆ ಆರ್ಕೆಸ್ಟ್ರಾ.,

02/04/2024 ಮಂಗಳವಾರ  ರಾತ್ರಿ 7 ಗಂಟೆಗೆ ಮಳೂರುಪಟ್ಟಣ್ಣ ದಲ್ಲಿ ಆರ್ಕೆಸ್ಟ್ರಾ ಇದೆ ಎಲ್ಲಾ ಬನ್ರಪ್ಪೋ.. ಎಂಜಾಯ್ ಮಾಡಿ
12/03/2024

02/04/2024 ಮಂಗಳವಾರ ರಾತ್ರಿ 7 ಗಂಟೆಗೆ ಮಳೂರುಪಟ್ಟಣ್ಣ ದಲ್ಲಿ ಆರ್ಕೆಸ್ಟ್ರಾ ಇದೆ ಎಲ್ಲಾ ಬನ್ರಪ್ಪೋ.. ಎಂಜಾಯ್ ಮಾಡಿ

ಸರ್ವರಿಗೂ ಸ್ವಾಗತ

09/03/2024

ಸರ್ವರಿಗೂ ಸ್ವಾಗತ

18/11/2023

ಪ್ರೀತಿ ಗೆಳೆಯರ ಬಳಗ ದ ವತಿ ಇಂದ ನಾಳೆ ವಿಶ್ವಕಪ್ ಫೈನಲ್ ಮ್ಯಾಚ್ ಭಾರತ /ಆಸ್ಟ್ರೇಲಿಯಾ ಮ್ಯಾಚ್ ಲೈವ್ ದೊಡ್ಡ ಸ್ಕ್ರೀನ್ ಅಲ್ಲಿ led ಸ್ಕ್ರೀನ್ ಅನ್ನು ಮಳೂರುಪಟ್ಟಣ್ಣ ಮುತ್ತು ಬೇಕರಿ ಬಳಿ ಆಕಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿ ಭಾರತಕ್ಕೆ ಸಪೋರ್ಟ್ ಕೊಡಬೇಕೆಂದು ಕೇಳಿಕುಳ್ಳುತೇವೆ

Address

Malurupattana , Channapatna Taluk. Ramanagara Dist.
Channapatna
562160

Website

Alerts

Be the first to know and let us send you an email when ಮಳೂರುಪಟ್ಟಣ posts news and promotions. Your email address will not be used for any other purpose, and you can unsubscribe at any time.

Contact The Organization

Send a message to ಮಳೂರುಪಟ್ಟಣ:

Share