Hanur Venkatesh

Hanur Venkatesh ಸದಾ ನಿಮ್ಮೊಂದಿಗೆ

31/05/2026
"ಮನದ ಮಾತು ಆಲಿಸೋಣ."ನಮ್ಮ ಹೆಮ್ಮೆಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜೀಯವರು ಮೇ 31 ಭಾನುವಾರದಂದು(ಇಂದು) ಬೆಳಿಗ್ಗೆ 11:00 ಗಂಟೆಗೆ ಮನ...
31/05/2026

"ಮನದ ಮಾತು ಆಲಿಸೋಣ."

ನಮ್ಮ ಹೆಮ್ಮೆಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜೀಯವರು ಮೇ 31 ಭಾನುವಾರದಂದು(ಇಂದು) ಬೆಳಿಗ್ಗೆ 11:00 ಗಂಟೆಗೆ ಮನ್‌ ಕೀ ಬಾತ್‌ ಆಕಾಶವಾಣಿ ಕಾರ್ಯಕ್ರಮದ ಮೂಲಕ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.

ನೇರಪ್ರಸಾರದಲ್ಲಿ ವೀಕ್ಷಿಸಿ:👇🏻
📺https://x.com/BJP4India
📺http://facebook.com/BJP4India
📺http://youtube.com/BJP4India

"Let's listen to our hearts."

Our proud Prime Minister Shri Narendra Modiji will address the nation at 11:00 AM through the All India Radio program Mann Ki Baat.

Watch live: 👇🏻
📺https://x.com/BJP4India
📺http://facebook.com/BJP4India
📺http://youtube.com/BJP4India

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಶುಭಾಶಯಗಳು.ತ್ಯಾಗ, ಬಲಿದಾನದ ಸಂಕೇತವಾದ ಈ ಪವಿತ್ರ ಹಬ್ಬವು ಸಮಾಜದಲ್ಲಿ ಶಾಂತಿ, ಸೌಹಾರ್ದತೆ...
28/05/2026

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಶುಭಾಶಯಗಳು.

ತ್ಯಾಗ, ಬಲಿದಾನದ ಸಂಕೇತವಾದ ಈ ಪವಿತ್ರ ಹಬ್ಬವು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಸಹೋದರತ್ವವು ನೆಲೆಗೊಳ್ಳಲು ಪ್ರೇರಣೆಯಾಗಲಿ ಎಂದು ಹಾರೈಸುತ್ತೇನೆ.

Happy Bakrid to all the Muslim brothers and sisters.

I hope that this holy festival, which is a symbol of sacrifice and self-sacrifice, will inspire peace, harmony and brotherhood to prevail in the society.

"ದೇಶಕ್ಕಾಗಿ ದುಡಿಯುವಾಗ ಬರುವ ಕಷ್ಟಗಳನ್ನು ನಗುತ್ತಾ ಸ್ವೀಕರಿಸಬೇಕು, ತ್ಯಾಗವೇ ನಮ್ಮ ಜೀವನದ ಮಂತ್ರವಾಗಬೇಕು."ಭಾರತಮಾತೆಯ ಹೆಮ್ಮೆಯ ಪುತ್ರ ಸ್ವಾ...
28/05/2026

"ದೇಶಕ್ಕಾಗಿ ದುಡಿಯುವಾಗ ಬರುವ ಕಷ್ಟಗಳನ್ನು ನಗುತ್ತಾ ಸ್ವೀಕರಿಸಬೇಕು, ತ್ಯಾಗವೇ ನಮ್ಮ ಜೀವನದ ಮಂತ್ರವಾಗಬೇಕು."

ಭಾರತಮಾತೆಯ ಹೆಮ್ಮೆಯ ಪುತ್ರ ಸ್ವಾತಂತ್ರ್ಯ ವೀರ ಸಾವರ್ಕರ್ ಅವರ ಜನ್ಮದಿನದಂದು ಗೌರವ ಪೂರ್ವಕ ನಮನಗಳು

"We should accept the hardships that come with working for the country with a smile, and sacrifice should be the mantra of our life."

Tributes to the proud son of Mother India, Swatantra Veer Savarkar, on his birth anniversary

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಾಲ್ವರು ಕನ್ನಡಿಗರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದಪದ್ಮ ಪ್ರಶಸ್ತಿ ಪ್ರದಾನ..1. ಪದ್ಮಭೂಷಣ ಪ್ರ...
26/05/2026

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಾಲ್ವರು ಕನ್ನಡಿಗರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ
ಪದ್ಮ ಪ್ರಶಸ್ತಿ ಪ್ರದಾನ..

1. ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು- ಶ್ರೀ ಶತಾವಧಾನಿ ಆರ್.ಗಣೇಶ್ - ಕಲಾ ಕ್ಷೇತ್ರದ ಮಹಾನ್ ರತ್ನ, ಬಹುಭಾಷಾ ವಿದ್ವಾಂಸರಾಗಿ ಪ್ರಸಿದ್ಧರಾದವರು.

1. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು- ಶ್ರೀ ಅಂಕೇಗೌಡ - ಸಾಮಾಜಿಕ ಸೇವಾ ಕ್ಷೇತ್ರ ಹಾಗೂ ಪುಸ್ತಕ ಮನೆ ಎಂಬ ಗ್ರಂಥಾಲಯವನ್ನು ನಿರ್ಮಿಸಿ, 20 ಲಕ್ಷಕ್ಕೂ ಅಧಿಕ ಕೃತಿಗಳನ್ನು ಸಂಗ್ರಹಿಸಿ ಅಕ್ಷರ ಕ್ರಾಂತಿ ಮಾಡಿದವರು.

1. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು- ಶ್ರೀಮತಿ ಎಸ್. ಜಿ ಸುಶೀಲಮ್ಮ - ಸುಮಂಗಲಿ ಸೇವಾ ಆಶ್ರಮವನ್ನು ಸ್ಥಾಪಿಸಿ, ಬಡ ಮಕ್ಕಳಿಗೆ ಆಶ್ರಯ ನೀಡುವ ಮೂಲಕ ಸಮಾಜ ಸೇವಕಿಯಾಗಿ ಗುರುತಿಸಿಕೊಂಡವರು.

1. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು- ಶ್ರೀ ಹೆಚ್ ವಿ ಹಂದೆರವರು - ಕರ್ನಾಟಕ ಮೂಲದ ಖ್ಯಾತ ವೈದ್ಯ ಹಾಗೂ ರಾಜಕಾರಣಿ,ಕರ್ನಾಟಕ ಮೂಲದವರಾಗಿದ್ದು ಸದ್ಯ ತಮಿಳುನಾಡು ನಿವಾಸಿ.

ಕರುನಾಡಿನ ಎಲ್ಲಾ ಸಾಧಕರಿಗೂ ಹೃತ್ಪೂರ್ವಕ ಅಭಿನಂದನೆಗಳು.

President Draupadi Murmu conferred the
Padma Awards on four Kannadigas who have achieved in various fields..

1. Padma Bhushan Awardees - Shri Shatavadhani R. Ganesh - A great gem of the arts, renowned as a multilingual scholar.

1. Padma Shri Awardees - Shri Anke Gowda - Who created a library called the Social Service Center and Book House, collecting more than 20 lakh works and revolutionizing the alphabet.

1. Padma Shri Awardees - Mrs. S. G. Sushilamma - Who established the Sumangali Seva Ashram and distinguished herself as a social worker by providing shelter to poor children.

1. Padma Shri Awardees - Shri H. V. Hande - A renowned doctor and politician of Karnataka origin, originally from Karnataka but currently residing in Tamil Nadu.

Heartfelt congratulations to all the achievers of Karunadu.

ದೂರದೃಷ್ಟಿಯ ನಾಯಕತ್ವ ಮತ್ತು ಜನಸೇವೆಯ ಸಂಕಲ್ಪದೊಂದಿಗೆ 2014ರಲ್ಲಿ “ಸಬ್ಕಾ ಸಾಥ್, ಸಬ್ಕಾ ವಿಕಾಸ್” ಎಂಬ ಧ್ಯೇಯವಾಕ್ಯದಡಿ ಅಧಿಕಾರ ಸ್ವೀಕರಿಸಿದ ...
26/05/2026

ದೂರದೃಷ್ಟಿಯ ನಾಯಕತ್ವ ಮತ್ತು ಜನಸೇವೆಯ ಸಂಕಲ್ಪದೊಂದಿಗೆ 2014ರಲ್ಲಿ “ಸಬ್ಕಾ ಸಾಥ್, ಸಬ್ಕಾ ವಿಕಾಸ್” ಎಂಬ ಧ್ಯೇಯವಾಕ್ಯದಡಿ ಅಧಿಕಾರ ಸ್ವೀಕರಿಸಿದ ಶ್ರೀ ನರೇಂದ್ರ ಮೋದಿ ಜೀ ಅವರ ನೇತೃತ್ವದ ಎನ್‌ಡಿಎ ಸರ್ಕಾರವು ಯಶಸ್ವಿಯಾಗಿ 12 ವರ್ಷಗಳನ್ನು ಪೂರೈಸಿದೆ.

ಬಡವರ ಕಲ್ಯಾಣ, ರೈತರ ಅಭಿವೃದ್ಧಿ, ಮಹಿಳಾ ಸಬಲೀಕರಣ, ಯುವಶಕ್ತಿಗೆ ಅವಕಾಶಗಳು, ಮೂಲಸೌಕರ್ಯ ವೃದ್ಧಿ ಹಾಗೂ ಆತ್ಮನಿರ್ಭರ ಮತ್ತು ವಿಕಸಿತ ಭಾರತದ ನಿರ್ಮಾಣದ ದಿಕ್ಕಿನಲ್ಲಿ ದೇಶವನ್ನು ಮುನ್ನಡೆಸುತ್ತಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಹಾಗೂ ಎನ್‌ಡಿಎ ಸರ್ಕಾರಕ್ಕೆ ಹೃತ್ಪೂರ್ವಕ ಅಭಿನಂದನೆಗಳು.

“ಸೇವೆ, ಸುಶಾಸನ ಮತ್ತು ಅಭಿವೃದ್ಧಿ”ಯ ಪಥದಲ್ಲಿ ಭಾರತವನ್ನು ವಿಶ್ವದ ಮುಂಚೂಣಿ ರಾಷ್ಟ್ರವಾಗಿಸಲು ಕೈಗೊಂಡಿರುವ ಪ್ರಯತ್ನಗಳು ಇನ್ನಷ್ಟು ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ.

The NDA Government led by Shri Narendra Modi ji, which took office in 2014 under the motto “Sabka Saath, Sabka Vikas” with visionary leadership and a commitment to public service, has successfully completed 12 years.

Heartiest congratulations to Prime Minister Shri Narendra Modi and the NDA government for leading the country towards the welfare of the poor, development of farmers, empowerment of women, opportunities for youth, development of infrastructure and building a self-reliant and developed India.

I wish you further success in your efforts to make India a leading country in the world on the path of “Service, Good Governance and Development”.

ಬಿಜೆಪಿಯ ಇತಿಹಾಸದಲ್ಲೇ ಅತ್ಯಂತ ಕಿರಿಯ ವಯಸ್ಸಿಗೆ ಪಕ್ಷದ ಸಾರಥ್ಯ ವಹಿಸಿದ ನಾಯಕ, ಚಾಣಾಕ್ಷ ಕಾರ್ಯತಂತ್ರ ಹಾಗೂ ಅದ್ಭುತ ಸಂಘಟನಾ ಶಕ್ತಿಯಿಂದ ಪಕ್ಷ...
23/05/2026

ಬಿಜೆಪಿಯ ಇತಿಹಾಸದಲ್ಲೇ ಅತ್ಯಂತ ಕಿರಿಯ ವಯಸ್ಸಿಗೆ ಪಕ್ಷದ ಸಾರಥ್ಯ ವಹಿಸಿದ ನಾಯಕ, ಚಾಣಾಕ್ಷ ಕಾರ್ಯತಂತ್ರ ಹಾಗೂ ಅದ್ಭುತ ಸಂಘಟನಾ ಶಕ್ತಿಯಿಂದ ಪಕ್ಷವನ್ನು ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ಯುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ನಿತಿನ್‌ ನಬಿನ್‌ ಅವರಿಗೆ ಕರುನಾಡಿಗೆ ಹಾರ್ದಿಕ ಸುಸ್ವಾಗತ.

A warm welcome to BJP National President Shri Nitin Nabin, the youngest leader in the history of the BJP to lead the party, who is taking the party to the pinnacle of success with his astute strategy and amazing organizational power.



Nitin Nabin BJP OBC Morcha Blr South BJP Yuva Morcha Chamarajanagara BJP OBC Morcha Karnataka BJP Chamarajanagar CS Niranjan Kumar Vijayendra Yediyurappa

ಅಂಧಶ್ರದ್ಧೆ, ಸತಿ ಪದ್ಧತಿ ವಿರುದ್ಧ ಹೋರಾಡಿ ಸಮಾಜದಲ್ಲಿ ಜಾಗೃತಿ ಮೂಡಿಸಿದ ಬ್ರಹ್ಮಸಮಾಜ ಸಂಸ್ಥಾಪಕರು, ಸಮಾಜ ಸುಧಾರಕರಾದ ರಾಜಾರಾಮ್ ಮೋಹನ್ ರಾಯ್...
22/05/2026

ಅಂಧಶ್ರದ್ಧೆ, ಸತಿ ಪದ್ಧತಿ ವಿರುದ್ಧ ಹೋರಾಡಿ ಸಮಾಜದಲ್ಲಿ ಜಾಗೃತಿ ಮೂಡಿಸಿದ ಬ್ರಹ್ಮಸಮಾಜ ಸಂಸ್ಥಾಪಕರು, ಸಮಾಜ ಸುಧಾರಕರಾದ ರಾಜಾರಾಮ್ ಮೋಹನ್ ರಾಯ್ ಅವರ ಜಯಂತಿಯಂದು ಗೌರವ ನಮನಗಳು.

Tributes to the founder of Brahmo Samaj and social reformer Raja Ram Mohan Roy, who fought against superstition and the practice of Sati and created awareness in society, on his birth anniversary.

ಕುರ್ಚಿ ಕಾದಾಟದಲ್ಲಿ ಮಗ್ನರಾಗಿರುರುವ ಕಾಂಗ್ರೆಸ್ ನಾಯಕರೇ, ರಾಜ್ಯದ ರೈತರ ಕಡೆಗೆ ಗಮನ ಕೊಡಿ!ಶಿವಮೊಗ್ಗ ಗ್ರಾಮಾಂತರ ಹಾಗೂ ಭದ್ರಾವತಿ ತಾಲ್ಲೂಕಿನ ...
21/05/2026

ಕುರ್ಚಿ ಕಾದಾಟದಲ್ಲಿ ಮಗ್ನರಾಗಿರುರುವ ಕಾಂಗ್ರೆಸ್ ನಾಯಕರೇ, ರಾಜ್ಯದ ರೈತರ ಕಡೆಗೆ ಗಮನ ಕೊಡಿ!

ಶಿವಮೊಗ್ಗ ಗ್ರಾಮಾಂತರ ಹಾಗೂ ಭದ್ರಾವತಿ ತಾಲ್ಲೂಕಿನ ವಿವಿಧೆಡೆ ಸುರಿದ ಗಾಳಿ-ಮಳೆಗೆ ಬರೋಬ್ಬರಿ 11.35 ಲಕ್ಷ ಅಡಿಕೆ ಮರಗಳು ಧರೆಗುರುಳಿವೆ. ಇದರಿಂದಾಗಿ ಕೃಷಿಯನ್ನೇ ನಂಬಿರುವ ಮಲೆನಾಡಿನ ಬಹುತೇಕರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಕುರ್ಚಿ ಕಚ್ಚಾಟದಲ್ಲಿ ತೊಡಗಿರುವ ಸಿದ್ದರಾಮಯ್ಯ ಅವರಿಗೆ ಮಲೆನಾಡಿನ ಕೃಷಿಕನ ಕಣ್ಣೀರು ಕಾಣುತ್ತಿಲ್ಲ.

ಕೇರಳಕ್ಕೆ ವಿಶೇಷ ಪ್ಯಾಕೇಜ್ ಘೋಷಿಸುವ ಕಾಂಗ್ರೆಸ್ ಸರ್ಕಾರವು ರಾಜ್ಯದ ಮಲೆನಾಡಿನ ಜನರ ಸಂಕಷ್ಟಕ್ಕೂ ಸ್ಪಂದಿಸಬೇಕು. ಕಂದಾಯ ಇಲಾಖೆಯ ವರದಿಯನ್ನು ಪಡೆದುಕೊಂಡು ಸಂತ್ರಸ್ತರಿಗೆ ಶೀಘ್ರವಾಗಿ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಆಗ್ರಹಿಸುತ್ತೇವೆ.

Congress leaders who are busy in chair fights, pay attention to the farmers of the state!

Around 11.35 lakh areca trees have been uprooted due to the wind and rain in various places in Shivamogga rural and Bhadravati taluk. Due to this, the lives of most of the people of Malnadu who believe in agriculture are in trouble. Siddaramaiah, who is busy in chair fights, does not see the tears of the farmers of Malnadu.

The Congress Government, which is announcing a special package for Kerala, should also respond to the suffering of the people of Malnadu in the State. We demand that a special package be announced for the victims as soon as possible after getting the report of the Revenue Department.

ದೇಶ ಕಂಡ ಮುತ್ಸದ್ದಿ ಹಿರಿಯ ರಾಜಕಾರಣಿ,ಹೋರಾಟಗಳಿಂದಲೇ ರೂಪುಗೊಂಡು ಒಕ್ಕೂಟದ ಅತ್ಯುನ್ನತ ಹುದ್ದೆಗೇರಿದ ಏಕೈಕ ಕನ್ನಡಿಗ, ನಾಡು ನುಡಿ ಗಡಿ ಜಲ ವಿಚ...
18/05/2026

ದೇಶ ಕಂಡ ಮುತ್ಸದ್ದಿ ಹಿರಿಯ ರಾಜಕಾರಣಿ,ಹೋರಾಟಗಳಿಂದಲೇ ರೂಪುಗೊಂಡು ಒಕ್ಕೂಟದ ಅತ್ಯುನ್ನತ ಹುದ್ದೆಗೇರಿದ ಏಕೈಕ ಕನ್ನಡಿಗ, ನಾಡು ನುಡಿ ಗಡಿ ಜಲ ವಿಚಾರದ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಮಹಾನ್ ನಾಯಕ ಹಾಗೂ ಮಾಜಿ ಪ್ರಧಾನಿಗಳಾದ ಶ್ರೀ ಹೆಚ್.ಡಿ. ದೇವೇಗೌಡ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

A veteran politician, the only Kannadigas who rose to the highest position in the union through struggle, a great leader who stands at the forefront of the struggles for the border water issue, and former Prime Minister Shri H.D. Deve Gowda, a very happy birthday.

Address

Chamarajanagar

Telephone

+918660196934

Website

Alerts

Be the first to know and let us send you an email when Hanur Venkatesh posts news and promotions. Your email address will not be used for any other purpose, and you can unsubscribe at any time.

Contact The Organization

Send a message to Hanur Venkatesh:

Share

Category