Anil Kumar for Challakere MLA

  • Home
  • Anil Kumar for Challakere MLA

Anil Kumar for Challakere MLA Contact information, map and directions, contact form, opening hours, services, ratings, photos, videos and announcements from Anil Kumar for Challakere MLA, Social service, challakere, .

ಅಪ್ರತಿಮ ಶೌರ್ಯ, ಅದ್ವೀತಿಯ ರಾಷ್ಟ್ರಪ್ರೇಮದಿಂದ ಸ್ವದೇಶಿ ಸಾಮ್ರಾಜ್ಯವನ್ನು ನಿರ್ಮಿಸುವ ಮೂಲಕ, ಈ ನೆಲದ ಧರ್ಮ ಮತ್ತು ಸಂಸ್ಕೃತಿಗಳ ರಕ್ಷಕರಾದ ಛತ...
19/02/2023

ಅಪ್ರತಿಮ ಶೌರ್ಯ, ಅದ್ವೀತಿಯ ರಾಷ್ಟ್ರಪ್ರೇಮದಿಂದ ಸ್ವದೇಶಿ ಸಾಮ್ರಾಜ್ಯವನ್ನು ನಿರ್ಮಿಸುವ ಮೂಲಕ, ಈ ನೆಲದ ಧರ್ಮ ಮತ್ತು ಸಂಸ್ಕೃತಿಗಳ ರಕ್ಷಕರಾದ ಛತ್ರಪತಿ ಶಿವಾಜಿ ಮಹಾರಾಜರ ಜನ್ಮಜಯಂತಿಯ ಹಾರ್ದಿಕ ಶುಭಾಶಯಗಳು. ಅವರ ಶೌರ್ಯ, ಧೈರ್ಯ,ಸಾಹಸ,ಪರಾಕ್ರಮಗಳು ಪ್ರತಿಯೊಬ್ಬ ಭಾರತೀಯನಿಗೆ ಸ್ಪೂರ್ತಿಯಾಗಿವೆ.
#ಜೈಹಿಂದೂರಾಷ್ಟ್ರ BJP Karnataka Bharatiya Janata Party (BJP)

ರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳು.ಭಾರತದ ಕೋಗಿಲೆ, ಹೆಸರಾಂತ ಕವಯತ್ರಿ, ಸ್ವಾತಂತ್ರ್ಯ ಹೋರಾಟಗಾರ್ತಿ, ಸರೋಜಿನಿ ನಾಯ್ಡು ಅವರ ಜಯಂತಿಯಂದು ಗೌರವ...
13/02/2023

ರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳು.
ಭಾರತದ ಕೋಗಿಲೆ, ಹೆಸರಾಂತ ಕವಯತ್ರಿ, ಸ್ವಾತಂತ್ರ್ಯ ಹೋರಾಟಗಾರ್ತಿ, ಸರೋಜಿನಿ ನಾಯ್ಡು ಅವರ ಜಯಂತಿಯಂದು ಗೌರವಪೂರ್ವಕ ನಮನಗಳು. ಸಮಾಜವನ್ನು ಆಧುನೀಕರಣದೆಡೆಗೆ ಒಯ್ದು, ಸುಧಾರಣೆ ಮಾಡುವಲ್ಲಿ ಅವರು ಮಹತ್ವಪೂರ್ಣ ಪಾತ್ರ ವಹಿಸಿದ್ದರು.


ಬಳ್ಳಾರಿ ವಿಭಾಗ ಪ್ರಭಾರಿಗಳಾದ ಶ್ರೀ ಸಿದ್ದೇಶ್ ಯಾದವ್ ರವರಿಗೆ ಜನ್ಮದಿನದ ಶುಭಾಶಯಗಳು
12/02/2023

ಬಳ್ಳಾರಿ ವಿಭಾಗ ಪ್ರಭಾರಿಗಳಾದ ಶ್ರೀ ಸಿದ್ದೇಶ್ ಯಾದವ್ ರವರಿಗೆ ಜನ್ಮದಿನದ ಶುಭಾಶಯಗಳು

04/02/2023
ಭಾರತದ ಶಾಸ್ತ್ರೀಯ ಸಂಗೀತ ದಿಗ್ಗಜರಲ್ಲೊಬ್ಬರಾದ, ಹಿಂದೂಸ್ಥಾನಿ ಗಾಯನದ ಸ್ವರ ಸಾಮ್ರಾಟ್‌, ಕರುನಾಡಿನ ಅದ್ವಿತೀಯ ಸಂಗೀತ ಮಾಂತ್ರಿಕ, ಭಾರತ ರತ್ನ ಪ...
04/02/2023

ಭಾರತದ ಶಾಸ್ತ್ರೀಯ ಸಂಗೀತ ದಿಗ್ಗಜರಲ್ಲೊಬ್ಬರಾದ, ಹಿಂದೂಸ್ಥಾನಿ ಗಾಯನದ ಸ್ವರ ಸಾಮ್ರಾಟ್‌, ಕರುನಾಡಿನ ಅದ್ವಿತೀಯ ಸಂಗೀತ ಮಾಂತ್ರಿಕ, ಭಾರತ ರತ್ನ ಪಂಡಿತ್‌ ಭೀಮಸೇನ ಜೋಶಿ ಅವರ ಜನ್ಮದಿನದ ಸ್ಮರಣೆಗಳು.

ಅಪ್ರತಿಮ ದೇಶಭಕ್ತೆ, ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರ್ತಿ, ಕನ್ನಡ ನಾಡಿನ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಪುಣ್ಯತಿಥಿಯಂದು ಶತ ಶ...
02/02/2023

ಅಪ್ರತಿಮ ದೇಶಭಕ್ತೆ, ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರ್ತಿ, ಕನ್ನಡ ನಾಡಿನ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಪುಣ್ಯತಿಥಿಯಂದು ಶತ ಶತ ನಮನಗಳು.

R Anil Kumar BJP Karnataka BJP Chitradurga

ನಮ್ಮ ಚಿತ್ರದುರ್ಗ ಜಿಲ್ಲೆಯ ಬೇಡಿಕೆಯ ಯೋಜನೆಯಾದ ಅಪ್ಪರ್ ಭದ್ರ ಯೋಜನೆಗೆ ಬಿಜೆಪಿ ಕೇಂದ್ರ ಸರಕಾರ 5300 ಕೋಟಿ ನೀಡಿ ರಾಷ್ಟ್ರೀಯ ಯೋಜನೆ ಸ್ಥಾನಮಾನ...
01/02/2023

ನಮ್ಮ ಚಿತ್ರದುರ್ಗ ಜಿಲ್ಲೆಯ ಬೇಡಿಕೆಯ ಯೋಜನೆಯಾದ ಅಪ್ಪರ್ ಭದ್ರ ಯೋಜನೆಗೆ ಬಿಜೆಪಿ ಕೇಂದ್ರ ಸರಕಾರ 5300 ಕೋಟಿ ನೀಡಿ ರಾಷ್ಟ್ರೀಯ ಯೋಜನೆ ಸ್ಥಾನಮಾನ ನೀಡಿದೆ...

12 ನೇ ಶತಮಾನದಲ್ಲಿ ಅನೇಕ ವಚನಗಳ ಮೂಲಕ ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸಲು ಜೀವನವನ್ನು ಮುಡಿಪಾಗಿಟ್ಟ ಮಡಿವಾಳ ಸಮುದಾಯದ ಮಹಾನ್‌ ಚೇತನ ಶ್ರ...
01/02/2023

12 ನೇ ಶತಮಾನದಲ್ಲಿ ಅನೇಕ ವಚನಗಳ ಮೂಲಕ ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸಲು ಜೀವನವನ್ನು ಮುಡಿಪಾಗಿಟ್ಟ ಮಡಿವಾಳ ಸಮುದಾಯದ ಮಹಾನ್‌ ಚೇತನ ಶ್ರೀ ಮಡಿವಾಳ ಮಾಚಿದೇವರ ಜಯಂತಿಯ ಶುಭಾಶಯಗಳು.

ಕನ್ನಡದ ವರಕವಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶ್ರೀ ದ.ರಾ ಬೇಂದ್ರೆ ಜನ್ಮದಿನದ ಅವರು ಸ್ಮರಣೆಗಳು R Anil Kumar
31/01/2023

ಕನ್ನಡದ ವರಕವಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶ್ರೀ ದ.ರಾ ಬೇಂದ್ರೆ ಜನ್ಮದಿನದ ಅವರು ಸ್ಮರಣೆಗಳು R Anil Kumar

Address

Challakere

Website

Alerts

Be the first to know and let us send you an email when Anil Kumar for Challakere MLA posts news and promotions. Your email address will not be used for any other purpose, and you can unsubscribe at any time.

  • Want your organization to be the top-listed Government Service?

Share