ಭೀಮನಗೌಡ ಬಿರಾದಾರ #Bheemanagouda Biradar

  • Home
  • India
  • Bijapur
  • ಭೀಮನಗೌಡ ಬಿರಾದಾರ #Bheemanagouda Biradar

ಭೀಮನಗೌಡ ಬಿರಾದಾರ   #Bheemanagouda Biradar Social Worker and Politician. Has been involved in the social service for more than three decades.

ಅಜ್ಜನವರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು 💐🙏
04/01/2022

ಅಜ್ಜನವರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು 💐🙏

ಹಬ್ಬದ ಪ್ರಯುಕ್ತ, ಆತ್ಮೀಯ ಗೆಳೆಯರ ಜೊತೆ, ಸಮಯ ಕಳೆದ ಕ್ಷಣಗಳು ! 💐
03/01/2022

ಹಬ್ಬದ ಪ್ರಯುಕ್ತ, ಆತ್ಮೀಯ ಗೆಳೆಯರ ಜೊತೆ, ಸಮಯ ಕಳೆದ ಕ್ಷಣಗಳು !
💐

ದೇವರ ಸನ್ನಿದಿಯಲ್ಲಿ ಸನ್ಮಾನದ ಕ್ಷಣಗಳು !! 🙏💐💐💐💐💐
31/12/2021

ದೇವರ ಸನ್ನಿದಿಯಲ್ಲಿ ಸನ್ಮಾನದ ಕ್ಷಣಗಳು !!
🙏💐💐💐💐💐

ನೂತನವಾಗಿ ದೇವರಹಿಪ್ಪರಗಿ  ಬ್ಲಾಕ್ ಕಾಂಗ್ರೆಸ್  ಅದ್ಯಕ್ಷರಾಗಿ ಆಯ್ಕೆಯಾದ ಶ್ರೀ ಬಶೀರ್ ಶೇಠ್ ಅವರಿಗೆ  ಸನ್ಮಾನಿಸಿ, ಶುಭಕೋರುವ ಕ್ಷಣಗಳು .Sanga...
04/10/2021

ನೂತನವಾಗಿ ದೇವರಹಿಪ್ಪರಗಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾಗಿ ಆಯ್ಕೆಯಾದ ಶ್ರೀ ಬಶೀರ್ ಶೇಠ್ ಅವರಿಗೆ ಸನ್ಮಾನಿಸಿ, ಶುಭಕೋರುವ ಕ್ಷಣಗಳು .

Sangamesh Chayagol ಬಶೀರಶೇಠ ಅಭಿಮಾನಿಬಳಗ Salim Watharಯೂತ್ ಕಾಂಗ್ರೆಸ್ ಕಲಕೇರಿಮುದ್ದೇಬಿಹಾಳ ಕಾಂಗ್ರೆಸ್ ಸಾಮಾಜಿಕ ಜಾಲತಾಣಕೋರವಾರ ಜಿ.ಪಂ. ಕಾಂಗ್ರೆಸ್Shrikant Chayagolಕಲಕೇರಿ ಜಿಲ್ಲಾ ಪಂಚಾಯತ ಶಿವರಾಜSunilgouda Patil Followers

ವ್ಯವಸಾಯ ಮನೆತನಗಳಿಂದ ಹುಟ್ಟಿದ ಕೆಸರಟ್ಟಿ ಗ್ರಾಮ,  ಅನೇಕ ಸಾಂಪ್ರದಾಯಕ ಆಚರಣೆಗಳನ್ನು ಅಳವಡಿಸಿಕೊಂಡಿದ್ದು, ಅದರಲ್ಲಿ  ಮೈಲಾಪುರ ಮಲ್ಲಯ್ಯ ದೇವರ ...
26/10/2020

ವ್ಯವಸಾಯ ಮನೆತನಗಳಿಂದ ಹುಟ್ಟಿದ ಕೆಸರಟ್ಟಿ ಗ್ರಾಮ, ಅನೇಕ ಸಾಂಪ್ರದಾಯಕ ಆಚರಣೆಗಳನ್ನು ಅಳವಡಿಸಿಕೊಂಡಿದ್ದು, ಅದರಲ್ಲಿ ಮೈಲಾಪುರ ಮಲ್ಲಯ್ಯ ದೇವರ ಪ್ರಯುಕ್ತವಾಗಿ ಆಚರಿಸುವ ಹಬ್ಬದ ಆಚರಣೆ ಗ್ರಾಮದ ವಿಶೇಷತೆ. ಹಬ್ಬದ ಪ್ರಯುಕ್ತವಾಗಿ ಸೂರ್ಯಾಸ್ತದ ಮೆರವಣಿಗೆಯಲ್ಲಿ ಸೆರೆಹಿಡಿದ ಕ್ಷಣಗಳು.

ಕೊರೊನಾ ದಿಂದ ರಾಜ್ಯ ತತ್ತರಿಸುತ್ತಿದೆ. ಬಡವರ ಜೀವನ ದಿನೇದಿನೇ ನರಕವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಎಲ್ಲರೂ ಒಟ್ಟಾಗಿ ಸಾಂಕ್ರಾಮಿಕ ರೋಗದ ವಿರು...
24/05/2020

ಕೊರೊನಾ ದಿಂದ ರಾಜ್ಯ ತತ್ತರಿಸುತ್ತಿದೆ. ಬಡವರ ಜೀವನ ದಿನೇದಿನೇ ನರಕವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಎಲ್ಲರೂ ಒಟ್ಟಾಗಿ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಅವಶ್ಯಕತೆ ಇದ್ದು , ಬಡವರ ಸೇವೆ ಮಾಡಲು ಇನ್ನಷ್ಟು ಶಕ್ತಿ ಕೊಡಲೆಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ.
B S Patil Yalagi ದೇವರ ಹಿಪ್ಪರಗಿ ಕಾಂಗ್ರೆಸ್ Malakangouda Patil Sumangala Biradar C S Nagaral Santosh Nagaral

ದೇವರ ಹಿಪ್ಪರಗಿ ವಿಧಾನ ಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕಲಕೇರಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ , ಕೊರೊನಾ ವೈರಸ್ ವಿರುದ್ಧ ಕಾರ...
29/04/2020

ದೇವರ ಹಿಪ್ಪರಗಿ ವಿಧಾನ ಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕಲಕೇರಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ , ಕೊರೊನಾ ವೈರಸ್ ವಿರುದ್ಧ ಕಾರ್ಯಾಚರಣೆಯಲ್ಲಿರುವ ಆರೋಗ್ಯ ಇಲಾಖೆ ಸಿಬ್ಬಂದಿ. ಪೋಲಿಸ್ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಗ್ರಾ ಪಂ ಸಿಬ್ಬಂದಿ ಅವರಿಗೆ ಊಟದ ವ್ಯವಸ್ಥೆ , ಮಾಸ್ಕ ವಿತರಣೆ ಮಾಡಲಾಯಿತು .
ಇದೆ ಸಂದರ್ಭದಲ್ಲಿ , ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ B.S.ಪಾಟೀಲ (ಯಾಳಗಿ) ಅವರ ಜೊತೆ ಪಾಲ್ಗೊಂಡ ಕ್ಷಣಗಳು .
B S Patil Yalagi Bheemanagouda G Paragonda Raju Chappar Umesh Mangond Sumangala Biradar

15/01/2020

ರೈತರ ಮನೆಮನೆಯಲ್ಲೂ ಉತ್ಸಾಹ, ಸಂಭ್ರಮ ಮನೆ ಮಾಡುವ ಹಬ್ಬ ಸಂಕ್ರಾಂತಿ. ಹೊಸ ವರ್ಷದ ಮೊದಲ ಹಬ್ಬ. ರೈತರು ಬೆಳೆಯ ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ.

ನೇಸರನು ತನ್ನ ಪಥವ ಬದಲಿಸುತಿರಲು, ಮಾಗಿಯ ಚಳಿ ಮಾಯವಾಗುತಿರಲು, ತನು ಮನದಲಿ ಹೊಸ ಚೈತನ್ಯ ಮೂಡಲಿ, ಹೊಸ ಬೆಳೆ ಹೊಸ ಕ್ರಾಂತಿ ಜಗದಲಿ ಹರಡಲಿ.
ನಾಡಿನ ಸಮಸ್ತ ಜನತೆಗೆ,
ಮಕರ ಸಂಕ್ರಾಂತಿಯ ಶುಭಾಶಯಗಳು.

ಇಂದು ದೇವರ ಹಿಪ್ಪರಗಿ ಮತ ಕ್ಷೇತ್ರದ ಬಿಂಜಲಬಾವಿ ಗ್ರಾಮದಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘದ ವಾಣಿಜ್ಯ ಮಳಿಗೆಗಳು ಮತ್ತು ಗೋಡಾವಗಳ ಉದ್ಘಾಟನ ಸಂಮಾರ...
24/12/2019

ಇಂದು ದೇವರ ಹಿಪ್ಪರಗಿ ಮತ ಕ್ಷೇತ್ರದ ಬಿಂಜಲಬಾವಿ ಗ್ರಾಮದಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘದ ವಾಣಿಜ್ಯ ಮಳಿಗೆಗಳು ಮತ್ತು ಗೋಡಾವಗಳ ಉದ್ಘಾಟನ ಸಂಮಾರಂಭದಲ್ಲಿ ಸೆರೆಹಿಡಿದ ಕ್ಷಣಗಳು .
ನಮ್ಮ ಪಕ್ಷದ ನಾಯಕರಾದ ಶ್ರೀ ಮಾನ್ಯ ಶಾಸಕರು ಶಿವಾನಂದ ಪಾಟೀಲ್ ,ಬಿ ಎಸ್ ಪಾಟೀಲ್ ಯಾಳಗಿ. ಸಂಗಮೇಶ ಛಾಯಾಗೋಳ ಇತರರು ಇದ್ದರು.

ಗೌರವಾನ್ವಿತ  ಶ್ರೀ  ಶಿವನಗೌಡ ಆರ್ ಪಾಟೀಲ ಜೀ, ನಮ್ಮ ಮನೆಗೆ ಆಗಮಿಸದಾಗ, ಸೆರೆಹಿಡದ ಕ್ಷಣಗಳು. Honourable Shri S R Patil-Shivanagouda R ...
22/12/2019

ಗೌರವಾನ್ವಿತ ಶ್ರೀ ಶಿವನಗೌಡ ಆರ್ ಪಾಟೀಲ ಜೀ, ನಮ್ಮ ಮನೆಗೆ ಆಗಮಿಸದಾಗ, ಸೆರೆಹಿಡದ ಕ್ಷಣಗಳು.
Honourable Shri S R Patil-Shivanagouda R Patil , MLC ,
Leader of the Opposition in Karnataka Legislative Council.
S R Patil-Shivanagouda R Patil
M. B. Patil
C S Nagaral Basavaraj Biradar Shivakumar Patil

ಸೋಮನಾಥೇಶ್ವರ ದೇವಾಲಯ,ಸೋಮನಾಥ ಶಿವಪ್ಪ ಮುತ್ತ್ಯಾನ ಗುಡಿ , ಜಯವಾಡಗಿ https://goo.gl/maps/ARbg4pEfAdr5EYwE7
31/10/2019

ಸೋಮನಾಥೇಶ್ವರ ದೇವಾಲಯ,
ಸೋಮನಾಥ ಶಿವಪ್ಪ ಮುತ್ತ್ಯಾನ ಗುಡಿ , ಜಯವಾಡಗಿ

https://goo.gl/maps/ARbg4pEfAdr5EYwE7

Address

Kesaratti
Bijapur
586118

Website

Alerts

Be the first to know and let us send you an email when ಭೀಮನಗೌಡ ಬಿರಾದಾರ #Bheemanagouda Biradar posts news and promotions. Your email address will not be used for any other purpose, and you can unsubscribe at any time.

Contact The Organization

Send a message to ಭೀಮನಗೌಡ ಬಿರಾದಾರ #Bheemanagouda Biradar:

Share

Category