Team Govind Karjol - ಟೀಮ್ ಗೋವಿಂದ ಕಾರಜೋಳ

  • Home
  • India
  • Bijapur
  • Team Govind Karjol - ಟೀಮ್ ಗೋವಿಂದ ಕಾರಜೋಳ

Team Govind Karjol - ಟೀಮ್ ಗೋವಿಂದ ಕಾರಜೋಳ

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾಗಿದ್ದ ಪದ್ಮಭೂಷಣ ಡಾ. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಜನ್ಮದಿನದಂದು ಭಕ್ತಿಪೂರ್ವಕ ಪ್ರಣ...
18/01/2024

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾಗಿದ್ದ ಪದ್ಮಭೂಷಣ ಡಾ. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಜನ್ಮದಿನದಂದು ಭಕ್ತಿಪೂರ್ವಕ ಪ್ರಣಾಮಗಳು.

ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಶ್ರೀ ಕೃಷ್ಣದೇವರಾಯ ಅವರ ಜಯಂತಿಯಂದು ಶತ ಶತ ನಮನಗಳು.
17/01/2024

ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಶ್ರೀ ಕೃಷ್ಣದೇವರಾಯ ಅವರ ಜಯಂತಿಯಂದು ಶತ ಶತ ನಮನಗಳು.

"2024 ಮತ್ತೊಮ್ಮೆ ಮೋದಿತಯಾರಿ ಆರಂಭ"ಲೋಕಸಭಾ ಚುನಾವಣೆ-2024 ಸಿದ್ಧತೆಯ ಭಾಗವಾಗಿ ವಿಜಯಪುರದ ಭಾರತಿಯ ಜನತಾ ಪಾರ್ಟಿ ಜಿಲ್ಲಾ‌ ಕಾರ್ಯಾಲಯದ ಗೊಡೆಗೆ...
16/01/2024

"2024 ಮತ್ತೊಮ್ಮೆ ಮೋದಿ
ತಯಾರಿ ಆರಂಭ"

ಲೋಕಸಭಾ ಚುನಾವಣೆ-2024 ಸಿದ್ಧತೆಯ ಭಾಗವಾಗಿ ವಿಜಯಪುರದ ಭಾರತಿಯ ಜನತಾ ಪಾರ್ಟಿ ಜಿಲ್ಲಾ‌ ಕಾರ್ಯಾಲಯದ ಗೊಡೆಗೆ ಗೋಡೆ ಬರಹಕ್ಕೆ ಚಾಲನೆ ನೀಡಲಾಯಿತು. ಸುಭದ್ರ ಭಾರತಕ್ಕಾಗಿ ಸಮಗ್ರ ಯೋಜನೆಗಳನ್ನು ಜಾರಿಗೊಳಿಸಿರುವ ಪ್ರಧಾನಿ ಮೋದಿಜೀ ಜನಸಾಮಾನ್ಯರ ಗ್ಯಾರಂಟಿಯಾಗಿದ್ದು ಬಿಜೆಪಿ ಪರವಾಗಿ ಇರುವ ಅಲೆಯನ್ನು ದುಪ್ಪಟ್ಟಾಗಿಸುವ ಸಂಕಲ್ಪ ನಮ್ಮದು.ಈ ಸಂದರ್ಭದಲ್ಲಿ ಯುವ ಮೋರ್ಚಾ ಜಿಲ್ಲಾಧ್ಯಕ್ಷರಾದ ಬಸವರಾಜ್ ಹೂಗಾರ್ ಯುವ ಮೋರ್ಚ ರಾಜ ಉಪಾಧ್ಯಕ್ಷರಾದ ರಾಜಕುಮಾರ್ ಸಗಾಯಿ ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಕಾಂತ್ ಶಿಂದೆ ಅಶೋಕ್ ರಾಥೋಡ್ , ಸಮಾಜಕ ಜಾಲತಾಣದ ಜಿಲ್ಲಾ ಸಂಚಾಲಕರಾದ ಸಂದೀಪ್ ಪಾಟೀಲ್ ಮಹಾನಗರ ಪಾಲಿಕೆ ಸದಸ್ಯರ ಪ್ರತಿನಿಧಿಯಾದ ಮಹೇಶ್ ಒಡೆಯರ್ ಕಾರ್ಯದರ್ಶಿಗಳಾದ ಶರಣಬಸವ ಕುಂಬಾರ್ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರುಗಳಾದ ಶ್ರೀಧರ್ ಬಿಜ್ಜರಗಿ ರಾಘವೇಂದ್ರ ಕಾಫ್ಸೆ ಸಿದ್ದರಾಮ ಆನಗೊಂಡ, ಯುವ ಮೋರ್ಚ ಪದಾಧಿಕಾರಿಗಳಾದ ಅನಿಲ್ ಉಪ್ಪಾರ್ ಪ್ರವೀಣ್ ಕೋಡಗಿ ದಶರಥ ಕಾಂಬಳೆ ಆನಂದ್ ಮುಚ್ಚಂಡಿ ವಿಕಾಸ್ ಕಿಟ್ಟಾ, ನಿಖಿಲ್ ಬಾಗೇವಾಡಿ ಸ್ವರೂಪ್ ಸಪ್ತಾಳೆ

ಭಾರತದ ಮೊದಲ ಫೀಲ್ಡ್ ಮಾರ್ಷಲ್ ಕೆಎಂ ಕಾರಿಯಪ್ಪ ಅವರು ಭಾರತೀಯ ಸೇನೆಯ ಮೊದಲ ಕಮಾಂಡರ್-ಇನ್-ಚೀಫ್ ಆಗಿ ಅಧಿಕಾರ ವಹಿಸಿಕೊಂಡ ದಿನ. ರಾಷ್ಟ್ರದ ಸಾರ್ವ...
15/01/2024

ಭಾರತದ ಮೊದಲ ಫೀಲ್ಡ್ ಮಾರ್ಷಲ್ ಕೆಎಂ ಕಾರಿಯಪ್ಪ ಅವರು ಭಾರತೀಯ ಸೇನೆಯ ಮೊದಲ ಕಮಾಂಡರ್-ಇನ್-ಚೀಫ್ ಆಗಿ ಅಧಿಕಾರ ವಹಿಸಿಕೊಂಡ ದಿನ. ರಾಷ್ಟ್ರದ ಸಾರ್ವಭೌಮತ್ವವನ್ನು ದೃಢ ಸಂಕಲ್ಪದಿಂದ ಕಾಪಾಡುವ ನಮ್ಮ ಸೈನಿಕರ ಅದಮ್ಯ ಚೇತನ ಮತ್ತು ಧೈರ್ಯಕ್ಕೆ ಶತಶತ ನಮನಗಳು. ಭಾರತೀಯ ಸೇನಾ ದಿನದ ಶುಭಾಶಯಗಳು..

ಸೂರ್ಯ ರಶ್ಮಿಯ ನವಕಿರಣಗಳು ಭೂಮಿಯನ್ನು ಹಸನು ಮಾಡುವಂತೆ ನಮ್ಮೊಳಗಿನ ನವ ಚಿಂತನೆಗಳು ಸಮಾಜದ ಉನ್ನತಿಗೆ ಮುಡಿಪಾಗಿರಲಿಮಕರ ಸಂಕ್ರಾಂತಿಯ ಪುಣ್ಯ ದಿನ...
15/01/2024

ಸೂರ್ಯ ರಶ್ಮಿಯ ನವಕಿರಣಗಳು ಭೂಮಿಯನ್ನು ಹಸನು ಮಾಡುವಂತೆ
ನಮ್ಮೊಳಗಿನ ನವ ಚಿಂತನೆಗಳು ಸಮಾಜದ ಉನ್ನತಿಗೆ ಮುಡಿಪಾಗಿರಲಿ
ಮಕರ ಸಂಕ್ರಾಂತಿಯ ಪುಣ್ಯ ದಿನದಂದು ಎಳ್ಳು ಬೆಲ್ಲ ತಿಂದು
ಸಿಹಿ ಕಹಿಯನ್ನು ಸಮವಾಗಿ ಸ್ವೀಕರಿಸುತ್ತಾ ಎಲ್ಲರಿಗೂ ಒಳ್ಳೆಯದನ್ನೇ ಬಯಸೋಣ

ಸರ್ವರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು

ಅಭಿನಂದನೆಗಳು
14/01/2024

ಅಭಿನಂದನೆಗಳು

ಮಕರ ಸಂಕ್ರಾಂತಿ ಹಬ್ಬದ ನಿಮಿತ್ತ ಗೋವುಗಳಿಗೆ ಮೇವು ತಿನ್ನಿಸಿದ ಪ್ರಧಾನಿ ಶ್ರೀ ನರೇಂದ್ರ ಮೋದಿಜೀಯವರು…On the occasion of Makara Sankranti...
14/01/2024

ಮಕರ ಸಂಕ್ರಾಂತಿ ಹಬ್ಬದ ನಿಮಿತ್ತ ಗೋವುಗಳಿಗೆ ಮೇವು ತಿನ್ನಿಸಿದ ಪ್ರಧಾನಿ ಶ್ರೀ ನರೇಂದ್ರ ಮೋದಿಜೀಯವರು…

On the occasion of Makara Sankranti, Prime Minister Narendra Modiji feeds cows at his official residence…

ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಮೇರು ಸಾಧನೆಗಳ ಮೂಲಕ ಸರ್ವರಿಗೂ ಬೆಳಕಾಗಿರುವ ಶ್ರೀ ಆದಿಚುಂಚನಗಿರಿ ಮಹಾಸ...
13/01/2024

ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಮೇರು ಸಾಧನೆಗಳ ಮೂಲಕ ಸರ್ವರಿಗೂ ಬೆಳಕಾಗಿರುವ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾಗಿದ್ದ ಪರಮಪೂಜ್ಯ ಪದ್ಮಭೂಷಣ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಪುಣ್ಯಸ್ಮರಣೆಯಂದು ಶತಶತ ನಮನಗಳು.
ಅಂಧಮಕ್ಕಳ ವಸತಿ ಶಾಲೆ, ಅನಾಥಾಲಯ, ವೃದ್ಧಾಶ್ರಮ, ಮಹಿಳಾ ಸೇವಾಶ್ರಮಗಳನ್ನು ಸ್ಥಾಪಿಸಿ ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿರುವ ಇವರ ಕೊಡುಗೆ ಅಪಾರ.

ದೇಶ ಕಂಡ ಶ್ರೇಷ್ಠ ರಾಜಕಾರಣಿ ಮಾಜಿ ಮುಖ್ಯಮಂತ್ರಿ ದಿ ಶ್ರೀ ರಾಮಕೃಷ್ಣ ಹೆಗಡೆಯವರ ಪುಣ್ಯಸ್ಮರಣೆಯಂದು ಶತ‌ ಶತ ನಮನಗಳು ಪಂಚಾಯತ್ ವ್ಯವಸ್ಥೆಯಲ್ಲಿ ...
12/01/2024

ದೇಶ ಕಂಡ ಶ್ರೇಷ್ಠ ರಾಜಕಾರಣಿ ಮಾಜಿ ಮುಖ್ಯಮಂತ್ರಿ ದಿ ಶ್ರೀ ರಾಮಕೃಷ್ಣ ಹೆಗಡೆಯವರ ಪುಣ್ಯಸ್ಮರಣೆಯಂದು ಶತ‌ ಶತ ನಮನಗಳು ಪಂಚಾಯತ್ ವ್ಯವಸ್ಥೆಯಲ್ಲಿ ಅಧಿಕಾರ ವಿಕೇಂದ್ರಿಕರಣ, ಶಾಲಾ ಮಕ್ಕಳಿಗೆ ಉಚಿತ ಬಸ್ ಪಾಸ್, ಸೇರಿದಂತೆ ಕರ್ನಾಟಕ ನವನಿರ್ಮಾಣ ಕನಸು ಕಂಡಿದ್ದ. ಹೆಗಡೆ ಅವರ ಸೇವೆ ಸ್ಮರಣೀಯ. ಈ ಸಂದರ್ಭದಲ್ಲಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯೋಣ.

ಸ್ಲೀಪಿಂಗ್ ಸರ್ಕಾರ....
12/01/2024

ಸ್ಲೀಪಿಂಗ್ ಸರ್ಕಾರ....

ಧರ್ಮ‌ ರಕ್ಷಣೆಗಾಗಿ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರಿಗೆ ಜನ್ಮ  ನೀಡಿದ ಜನ್ಮದಾತೆ, ಇಡೀ ಮಾತೃವರ್ಗಕ್ಕೆ ಆದರ್ಶ ಮಾತೆಯಾಗಿ ಮೆರೆದ ವೀರ ಮಹಿಳೆ...
12/01/2024

ಧರ್ಮ‌ ರಕ್ಷಣೆಗಾಗಿ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರಿಗೆ ಜನ್ಮ ನೀಡಿದ ಜನ್ಮದಾತೆ, ಇಡೀ ಮಾತೃವರ್ಗಕ್ಕೆ ಆದರ್ಶ ಮಾತೆಯಾಗಿ ಮೆರೆದ ವೀರ ಮಹಿಳೆ ರಾಜಮಾತೆ ಜೀಜಾಬಾಯಿ ಅವರ ಜನ್ಮ‌ ಜಯಂತಿಯಂದು ಶತ ಕೋಟಿ ನಮನಗಳು

ಭಾರತದ ಶ್ರೀಮಂತ ಸಂಸ್ಕೃತಿಯ ಹೆಮ್ಮೆಯ ಪರಂಪರೆಯನ್ನು ವಿಶ್ವದೆಲ್ಲೆಡೆ ಪಸರಿಸಿದ ವೀರ ಸನ್ಯಾಸಿ, ಆಧ್ಯಾತ್ಮಿಕ ಲೋಕದ ಮಹಾನ್ ಚೇತನ ಶ್ರೀ ಸ್ವಾಮಿ ವಿ...
12/01/2024

ಭಾರತದ ಶ್ರೀಮಂತ ಸಂಸ್ಕೃತಿಯ ಹೆಮ್ಮೆಯ ಪರಂಪರೆಯನ್ನು ವಿಶ್ವದೆಲ್ಲೆಡೆ ಪಸರಿಸಿದ ವೀರ ಸನ್ಯಾಸಿ, ಆಧ್ಯಾತ್ಮಿಕ ಲೋಕದ ಮಹಾನ್ ಚೇತನ ಶ್ರೀ ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನದ ಹಾರ್ದಿಕ ಶುಭಾಶಯಗಳು. ದೇಶದ ಪ್ರಜ್ಞಾವಂತ ಯುವ ಸಮೂಹವು ವಿವೇಕ ಪಥದಲ್ಲಿ ಸಾಗಿ ಸದೃಢ ಭಾರತ ನಿರ್ಮಾಣದ ಭದ್ರ ಬುನಾದಿಗಳಾಗೋಣ.

Address

Santosh Zalaki
Bijapur
586203

Website

Alerts

Be the first to know and let us send you an email when Team Govind Karjol - ಟೀಮ್ ಗೋವಿಂದ ಕಾರಜೋಳ posts news and promotions. Your email address will not be used for any other purpose, and you can unsubscribe at any time.

Share