ಪಂಚಸೇನಾ ಜಿಲ್ಲಾಧ್ಯಕ್ಷರು ವಿಜಯಪುರ

  • Home
  • India
  • Bijapur
  • ಪಂಚಸೇನಾ ಜಿಲ್ಲಾಧ್ಯಕ್ಷರು ವಿಜಯಪುರ

ಪಂಚಸೇನಾ ಜಿಲ್ಲಾಧ್ಯಕ್ಷರು ವಿಜಯಪುರ ಹರ ಹರ ಮಹಾದೇವ ಜೈ ಪಂಚಮಸಾಲಿ

19/11/2025
"ರಕ್ತ ಕೊಟ್ಟೆವು ಆದರೆ ಮೀಸಲಾತಿ ಬಿಡೆವು "
02/12/2024

"ರಕ್ತ ಕೊಟ್ಟೆವು ಆದರೆ ಮೀಸಲಾತಿ ಬಿಡೆವು "

"ಪಂಚಮಸಾಲಿಗರಿಗೆ ಮೀಸಲಾತಿ ಕೊಡಿ ಇಲ್ಲವಾದರೆ ಮತ್ತೊಮ್ಮೆ ನರಗುಂದು ಬಂಡಾಯಕ್ಕೆ ಸಿದ್ದರಾಗಿ "
02/12/2024

"ಪಂಚಮಸಾಲಿಗರಿಗೆ ಮೀಸಲಾತಿ ಕೊಡಿ ಇಲ್ಲವಾದರೆ ಮತ್ತೊಮ್ಮೆ ನರಗುಂದು ಬಂಡಾಯಕ್ಕೆ ಸಿದ್ದರಾಗಿ "

ಪಂಚಮಸಾಲಿಗಳಿಗೆ 2ಎ ಮೀಸಲಾತಿ ಹಾಗೂ ಲಿಂಗಾಯತ ಉಪ ಸಮಾಜಗಳಿಗೆ ಓಬಿಸಿ ಮೀಸಲಾತಿಗೆ ಹಕ್ಕೋತ್ತಾಯಿಸಿ  ಸರಕಾರದ ನಿರ್ಲಕ್ಷಿ ಖಂಡಿಸಿ ಸರ್ಕಾರದ ನಿರ್ಲಕ...
20/11/2024

ಪಂಚಮಸಾಲಿಗಳಿಗೆ 2ಎ ಮೀಸಲಾತಿ ಹಾಗೂ ಲಿಂಗಾಯತ ಉಪ ಸಮಾಜಗಳಿಗೆ ಓಬಿಸಿ ಮೀಸಲಾತಿಗೆ ಹಕ್ಕೋತ್ತಾಯಿಸಿ ಸರಕಾರದ ನಿರ್ಲಕ್ಷಿ ಖಂಡಿಸಿ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ

ಡಿಸೆಂಬರ್ 10 ಮಂಗಳವಾರ ಬೆಳಗ್ಗೆ 10 ಗಂಟೆಗೆ ಬೆಳಗಾವಿಯ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ವಿಜಯಪುರ ತಾಲೂಕಿನ ಹಡಗಲಿ ಗ್ರಾಮದಿಂದ ಟ್ರ್ಯಾಕ್ಟರ ಮೂಲಕ ಹೊರಟಿದ್ದೇವೆ.ಸಮಾಜ ಬಾಂಧವರು ಲಕ್ಷ ಲಕ್ಷ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇನೆ...

ಇಂತಿ
ಶರಣಬಸಪ್ಪ ಗಂಗಶೆಟ್ಟಿ( ಹಡಗಲಿ)
ಜಿಲ್ಲಾಧ್ಯಕ್ಷರು ಪಂಚ ಸೇನಾ ಕೂಡಲಸಂಗಮಪೀಠ ವಿಜಯಪುರ

Address

ವಿಜಯಪುರ
Bijapur
586127

Website

Alerts

Be the first to know and let us send you an email when ಪಂಚಸೇನಾ ಜಿಲ್ಲಾಧ್ಯಕ್ಷರು ವಿಜಯಪುರ posts news and promotions. Your email address will not be used for any other purpose, and you can unsubscribe at any time.

Share

Category