ಶಿವಾನಂದ ಯಡಹಳ್ಳಿ-Shivanand Yadahalli

  • Home
  • India
  • Bijapur
  • ಶಿವಾನಂದ ಯಡಹಳ್ಳಿ-Shivanand Yadahalli

ಶಿವಾನಂದ ಯಡಹಳ್ಳಿ-Shivanand Yadahalli Like and Follow this page

14/08/2026

“ಜಾತಿ-ಮತಗಳ ಭೇದವಿಲ್ಲದೆ, ಮನುಷ್ಯನನ್ನು ಮನುಷ್ಯನಾಗಿ ಕಾಣುವುದೇ ನಿಜವಾದ ಧರ್ಮ.”

ಜಿಲ್ಲೆಯಲ್ಲಿ ಕೊಟ್ಟಿ ಧಾಖಲೆ ಸೃಷ್ಟಿಸಿ, ರೈತರಿಗೆ ಸುಳ್ಳು ಮಾಹಿತಿ ನೀಡಿ ಅವರ ಭೂಮಿಮತ್ತು ಆಸ್ತಿಯನ್ನು ಕದಿಯುತ್ತಿರುವ ಮೋಸಗಾರರಿಂದ ಮತ್ತು ಕಂಪ...
11/08/2026

ಜಿಲ್ಲೆಯಲ್ಲಿ ಕೊಟ್ಟಿ ಧಾಖಲೆ ಸೃಷ್ಟಿಸಿ, ರೈತರಿಗೆ ಸುಳ್ಳು ಮಾಹಿತಿ ನೀಡಿ ಅವರ ಭೂಮಿಮತ್ತು ಆಸ್ತಿಯನ್ನು ಕದಿಯುತ್ತಿರುವ ಮೋಸಗಾರರಿಂದ ಮತ್ತು ಕಂಪನಿಗಳಿಂದ ಜಿಲ್ಲೆಯ ಜನತೆ ಎಚ್ಚರಿಕೆ ವಹಿಸುವಂತೆ ಕೆ ಆರ್ ಎಸ್ ಪಕ್ಷದಿಂದ ಮನವಿ.

#ವಿಜಯವಾಣಿ
#ವಿಜಯಪುರ

ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯಾದ ಅವಜಿ ಸರ್ ಅವರ ಸಾಧನೆಗೆ ಸಂದ ಗೌರವ. ಅಭಿನಂದನೆಗಳು ಸರ್ 💐💐 #ವಿಜಯಪುರ
11/08/2026

ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯಾದ ಅವಜಿ ಸರ್ ಅವರ ಸಾಧನೆಗೆ ಸಂದ ಗೌರವ. ಅಭಿನಂದನೆಗಳು ಸರ್ 💐💐

#ವಿಜಯಪುರ

07/08/2026
 #ನೊಂದ ತಾಯಿವೊಬ್ಬರು ಅಳುತ್ತಲೇ ಕರೆ ಮಾಡಿದರು.!!ಇಂತಹ ಪ್ರಕರಣಗಳ ಸಂಖ್ಯೆ ಕಡಿಮೆಯಾಗಲಿ...! #ವಿಜಯವಾಣಿ  #ವಿಜಯಪುರ
07/08/2026

#ನೊಂದ ತಾಯಿವೊಬ್ಬರು ಅಳುತ್ತಲೇ ಕರೆ ಮಾಡಿದರು.!!
ಇಂತಹ ಪ್ರಕರಣಗಳ ಸಂಖ್ಯೆ ಕಡಿಮೆಯಾಗಲಿ...!

#ವಿಜಯವಾಣಿ
#ವಿಜಯಪುರ

02/08/2026

ಮಕ್ಕಳಿಗೆ ಕೊಡುವ ಮೊಟ್ಟೆ, ಶೇಂಗಾ ಚೆಕ್ಕಿ ಕಳ್ಳತನ ಮಾಡುವ ಮತ್ತು ಶಾಲೆಗೆ ಗೈರು ಹಾಜರಾಗಿ ಚೆಕ್ಕರ ಹಾಕುವ ಪುಡಾರಿ ಶಿಕ್ಷಕರ ವಿರುದ್ಧ ಇಂದು ಪತ್ರಿಕಾ ಗೊಷ್ಠಿ ಮಾಡಲಾಯಿತು.



#ಚಡಚಣ #ವಿಜಯಪುರ

14/07/2026

ನವ ಕರ್ನಾಟಕವನ್ನು ಕಟ್ಟಲು ಜೀವನವನ್ನೇ ಮೂಡಿಪಾಗಿ ಇಟ್ಟ ಧೀಮಂತ ನಾಯಕ ಶ್ರೀ Ravi Krishna Reddy ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು 💐💐

12/07/2026

ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ #ಗುಂದವಾನ ಗ್ರಾಮದಿಂದ #ಶೀಗನಾಪುರ ಗ್ರಾಮದವರೆಗೂ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ. ಸ್ಥಳೀಯ ಶಾಸಕರು ಸ್ಪಂದನೆ ನೀಡದೆ ಹೋಗಿದ್ದಕೆ ಜಿಲ್ಲಾಡಳಿತಕೆ ಕೆ ಆರ್ ಎಸ್ ಪಕ್ಷದ ಮೂಲಕ ಮನವಿ ಮಾಡಿಕೊಳ್ಳಯಿತ್ತು.

#ವಿಜಯಪುರ

10/07/2026

ಮಹಾನಗರ ಪಾಲಿಕೆಗೆ ತಿಂಗಳ ಹಫ್ತಾ ಕೊಟ್ಟು ವ್ಯಾಪಾರ ಮಾಡೋದು ಮಾಮೂಲು, ಆದರೆ ಕೆಲವು ಸಂಘಟನೆಗಳು, ಮಾಧ್ಯಮಗಳು, ಬಿಜೆಪಿ-ಕಾಂಗ್ರೆಸ್ ಪಕ್ಷದ ಮುಖಂಡರುಗಳು ಇವರು ಕೊಡುವ ಹಫ್ತಾದ ಮೇಲೆ ಜೀವನ ಮಾಡುತಿದ್ದಾರೆ ಅವರಿಗೋಸ್ಕರ ಈ ವಿಡಿಯೋ...



#ವಿಜಯಪುರ

Address

ವಿಜಯಪುರ
Bijapur

Website

Alerts

Be the first to know and let us send you an email when ಶಿವಾನಂದ ಯಡಹಳ್ಳಿ-Shivanand Yadahalli posts news and promotions. Your email address will not be used for any other purpose, and you can unsubscribe at any time.

Shortcuts

Share

Category