26/05/2026
ದೇಶಸೇವೆ, ಪರಿವರ್ತನಾ ನಾಯಕತ್ವ ಮತ್ತು ರಾಷ್ಟ್ರ ನಿರ್ಮಾಣದ ಯಶಸ್ವೀ 12 ವರ್ಷಗಳನ್ನು ಪೂರ್ಣಗೊಳಿಸಿದ ಮಾನ್ಯ ಪ್ರಧಾನಮಂತ್ರಿ ಶ್ರೀ Narendra Modi ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು.
ನಿಮ್ಮ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತ ವಿಕಸಿತ ರಾಷ್ಟ್ರದತ್ತ ದೃಢವಾಗಿ ಸಾಗುತ್ತಿದೆ.
Heartiest congratulations and best wishes to Hon’ble Prime Minister Shri Narendra Modi ji on the successful completion of 12 years of dedicated service, transformative leadership, and nation-building.
India continues to march towards a stronger and self-reliant future under your visionary leadership.