ಅಣ್ಣಾ ಶ್ರೀನಾಥ ಪೂಜಾರಿ Next MLA

  • Home
  • India
  • Bijapur
  • ಅಣ್ಣಾ ಶ್ರೀನಾಥ ಪೂಜಾರಿ Next MLA

ಅಣ್ಣಾ ಶ್ರೀನಾಥ ಪೂಜಾರಿ  Next MLA ಶ್ರೀನಾಥ ಪೂಜಾರಿ ಅಣ್ಣಾ next MLA

10/06/2023

ವಿಧಾನಸೌಧದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯ ಸಚಿವರಾದ ಮಧುಬಂಗಾರಪ್ಪ ಹಾಗೂ ಕಾನೂನು ಇಲಾಖೆ ಸಚಿವರಾದ ಎಚ್ ಕೆ ಪಾಟೀಲ್ ಅವರಿಗೆ ಶ್ರೀ ಶ್ರೀನಾಥ ಪೂಜಾರಿ ಅವರು ಭೇಟಿಯಾದ ಸಂದರ್ಭ...

29/01/2023

ಯುವ ನಾಯಕರು, ಸರಳತೆ ಸಾಹುಕಾರ,
ನಾಗಠಾಣ ಮತಕ್ಷೇತ್ರದ ಪ್ರಬಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀನಾಥ ಪೂಜಾರಿ ಅಣ್ಣಾ ಅವರ ಸಮಾಜ ಸೇವೆ ಗುರುತಿಸಿ ಇವರನ್ನು ಬೆಂಬಲಿಸೋಣ ಬನ್ನಿ ..

17/01/2023

ದಲಿತ ವಿದ್ಯಾರ್ಥಿ ಪರಿಷತ್ ನ ಸಂಸ್ಥಾಪಕರಾದ ಶ್ರೀನಾಥ್ ಪೂಜಾರ ಸರ್ ಅವರು ಮುಂಬರುವ ನಾಗಠಾಣ ಮತಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿ ಇವತ್ತು ಪವರ್ ಟಿವಿ ಸಮೀಕ್ಷೆಯಲ್ಲಿ ಹೊರಹೊಮ್ಮಿದ್ದಾರೆ...👏💐💐
#ನಾಗಠಾಣ

16/01/2023

ಯುವ ನಾಯಕರು,ಜನ ಮೆಚ್ಚಿದ ನಾಯಕರು
ನಾಗಠಾಣ ಮತಕ್ಷೇತ್ರದ ಆಶಾಕಿರಣ ಶ್ರೀನಾಥ ಪೂಜಾರಿ ಅಣ್ಣಾ ಅವರ ಸ್ಟೋರಿ ವೀಕ್ಷಿಸಿ..
#ನಾಗಠಾಣ

"ಕನ್ನಡ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ"ಗೆ ಆಯ್ಕೆಯಾದ Shreenath Pujari ಸರ್ ಅವರಿಗೆ ಅಭಿನಂದನೆಗಳು.ಈ ಶೋಷಿತ ಸಮಾಜಕ್ಕೆ ನಿಮ್ಮಿಂದ ಸಮಾಜ ಸೇವೆ...
23/11/2022

"ಕನ್ನಡ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ"ಗೆ ಆಯ್ಕೆಯಾದ Shreenath Pujari ಸರ್ ಅವರಿಗೆ ಅಭಿನಂದನೆಗಳು.ಈ ಶೋಷಿತ ಸಮಾಜಕ್ಕೆ ನಿಮ್ಮಿಂದ ಸಮಾಜ ಸೇವೆ ಇನ್ನು ಹೆಚ್ಚೆಚ್ಚು ನಿಮ್ಮಿಂದಾಗಲಿ ಹಾಗೂ ಇನ್ನು ಹೆಚ್ಚೆಚ್ಚು ಪ್ರಶಸ್ತಿಗಳು ಲಭಿಸಲಿ ಎನ್ನುವುದೇ ನಮ್ಮ ಆಶಯ.

ಸಮಾಜ ಕಲ್ಯಾಣ ಇಲಾಖೆಯ ಮಾಜಿ ಸಚಿವರು, ಶಾಸಕರಾದ ಶ್ರೀಯುತ Priyank Kharge  ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
23/11/2022

ಸಮಾಜ ಕಲ್ಯಾಣ ಇಲಾಖೆಯ ಮಾಜಿ ಸಚಿವರು, ಶಾಸಕರಾದ ಶ್ರೀಯುತ Priyank Kharge ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

Address

Bijapur
586101

Website

Alerts

Be the first to know and let us send you an email when ಅಣ್ಣಾ ಶ್ರೀನಾಥ ಪೂಜಾರಿ Next MLA posts news and promotions. Your email address will not be used for any other purpose, and you can unsubscribe at any time.

Share

Category