Suryakanth Nagamarapalli

Suryakanth Nagamarapalli Official Page of Suryakanth Nagamarapalli - JDS MLA Candidate, Bidar North Constituency

06/09/2026

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ.), ಔರಾದ್ ತಾಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಹಾಗೂ ಉದ್ಘಾಟನಾ ಸಮಾರಂಭ

ಇಂದು ಔರಾದ್ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ.), ಔರಾದ್ ತಾಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಹಾಗೂ ಉದ್ಘಾಟನಾ ಸಮಾರಂಭದಲ್ಲಿ ಗುರುಪಾದಪ್ಪ ನಾಗಮಾರಪಳ್ಳಿ ಸಹಕಾರ ಆಸ್ಪತ್ರೆಯ ಅಧ್ಯಕ್ಷರಾದ ಶ್ರೀ ತರುಣ್ ಸೂರ್ಯಕಾಂತ್ ನಾಗಮಾರಪಳ್ಳಿ ಅವರು ಭಾಗವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿ, ಪತ್ರಿಕೋದ್ಯಮವು ಸಮಾಜದ ಅಭಿವೃದ್ಧಿ ಹಾಗೂ ಜನಪರ ಧ್ವನಿಯಾಗಿ ಕಾರ್ಯನಿರ್ವಹಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಶುಭ ಹಾರೈಸಿದರು.

ಈ ಶುಭ ಸಂದರ್ಭದಲ್ಲಿ ಶ್ರೀ ಹುಲಿ ಅಮರನಾಥ್, ಶ್ರೀ ಚಂದ್ರಶೇಖರ ಎಸ್.ಕೆ., ಶ್ರೀ ಖಾಜಾ ಖಾಲಿಲುಲ್ಲಾ, ಶ್ರೀ ಮಹೇಶ್ ಪಾಟೀಲ್, ಶ್ರೀ ಕಿರಣ್ ಪಾಟೀಲ್, ಶ್ರೀ ಶಿವಕುಮಾರ್ ಘಾಟಿ, ಶ್ರೀ ರಘುವೀರಸಿಂಗ್ ಠಾಕೂರ್, ಶ್ರೀ ರವಿ ಸುಕುಮಾರ್, ಶ್ರೀ ನಂದಾದೀಪ್, ಶ್ರೀ ಅಲೀಮ್ ಪಾಶಾ, ಶ್ರೀ ಘಾಳೆಪ್ಪ ಡೋಣ್ಣೆ, ಶ್ರೀ ಲಕ್ಷ್ಮಣ ರಾಠೋಡ್, ಶ್ರೀ ಶಿವಾನಂದ್, ಶ್ರೀ ಕಿರಣ್ ಅವಲಕೊಂಡೆ, ಶ್ರೀ ಹರಿದೇವ ಖಿರಾನಾಯಕ್, ಶ್ರೀ ರಾಮದಾಸ್ ಪಾಟೀಲ್, ಶ್ರೀ ಸಂಜುಕುಮಾರ್ ರಾಠೋಡ್, ಶ್ರೀ ಮಿಲಿಂದ್ ರಾಜಾರಾಮ್, ಶ್ರೀಮತಿ ರಂಜನಾ ಮಿಲಿಂದ್, ಡಾ. ಮೊಹಮ್ಮದ್ ಇಮ್ರಾನ್ ಸೈಯದ್, ಶ್ರೀ ಭೀಮರಾವ್ ಭಾವಿಕಟ್ಟಿ, ಶ್ರೀ ಶಿವಾನಂದ ಬೇದ್ರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

📰 ಪದಗ್ರಹಣ ಹಾಗೂ ಉದ್ಘಾಟನಾ ಸಮಾರಂಭ 📰ಇಂದು ಔರಾದ್ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ.), ಔರಾದ್ ...
06/09/2026

📰 ಪದಗ್ರಹಣ ಹಾಗೂ ಉದ್ಘಾಟನಾ ಸಮಾರಂಭ 📰

ಇಂದು ಔರಾದ್ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ.), ಔರಾದ್ ತಾಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಹಾಗೂ ಉದ್ಘಾಟನಾ ಸಮಾರಂಭದಲ್ಲಿ ಗುರುಪಾದಪ್ಪ ನಾಗಮಾರಪಳ್ಳಿ ಸಹಕಾರ ಆಸ್ಪತ್ರೆಯ ಅಧ್ಯಕ್ಷರಾದ ಶ್ರೀ ತರುಣ್ ಸೂರ್ಯಕಾಂತ್ ನಾಗಮಾರಪಳ್ಳಿ ಅವರು ಭಾಗವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿ, ಪತ್ರಿಕೋದ್ಯಮವು ಸಮಾಜದ ಅಭಿವೃದ್ಧಿ ಹಾಗೂ ಜನಪರ ಧ್ವನಿಯಾಗಿ ಕಾರ್ಯನಿರ್ವಹಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಶುಭ ಹಾರೈಸಿದರು.

ಈ ಶುಭ ಸಂದರ್ಭದಲ್ಲಿ ಶ್ರೀ ಹುಲಿ ಅಮರನಾಥ್, ಶ್ರೀ ಚಂದ್ರಶೇಖರ ಎಸ್.ಕೆ., ಶ್ರೀ ಖಾಜಾ ಖಾಲಿಲುಲ್ಲಾ, ಶ್ರೀ ಮಹೇಶ್ ಪಾಟೀಲ್, ಶ್ರೀ ಕಿರಣ್ ಪಾಟೀಲ್, ಶ್ರೀ ಶಿವಕುಮಾರ್ ಘಾಟಿ, ಶ್ರೀ ರಘುವೀರಸಿಂಗ್ ಠಾಕೂರ್, ಶ್ರೀ ರವಿ ಸುಕುಮಾರ್, ಶ್ರೀ ನಂದಾದೀಪ್, ಶ್ರೀ ಅಲೀಮ್ ಪಾಶಾ, ಶ್ರೀ ಘಾಳೆಪ್ಪ ಡೋಣ್ಣೆ, ಶ್ರೀ ಲಕ್ಷ್ಮಣ ರಾಠೋಡ್, ಶ್ರೀ ಶಿವಾನಂದ್, ಶ್ರೀ ಕಿರಣ್ ಅವಲಕೊಂಡೆ, ಶ್ರೀ ಹರಿದೇವ ಖಿರಾನಾಯಕ್, ಶ್ರೀ ರಾಮದಾಸ್ ಪಾಟೀಲ್, ಶ್ರೀ ಸಂಜುಕುಮಾರ್ ರಾಠೋಡ್, ಶ್ರೀ ಮಿಲಿಂದ್ ರಾಜಾರಾಮ್, ಶ್ರೀಮತಿ ರಂಜನಾ ಮಿಲಿಂದ್, ಡಾ. ಮೊಹಮ್ಮದ್ ಇಮ್ರಾನ್ ಸೈಯದ್, ಶ್ರೀ ಭೀಮರಾವ್ ಭಾವಿಕಟ್ಟಿ, ಶ್ರೀ ಶಿವಾನಂದ ಬೇದ್ರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

🌸 ಶಿಕ್ಷಕರ ದಿನಾಚರಣೆಯ ಶುಭಾಶಯ 🌸“ಜ್ಞಾನವನ್ನು ನೀಡುವವರು ಶಿಕ್ಷಕರು,ಜೀವನದ ದಾರಿಯನ್ನು ತೋರಿಸುವವರು ಗುರುಗಳು.ನಮ್ಮ ಯಶಸ್ಸಿನ ಹಿಂದೆ ನಿಂತು ಪ್...
05/09/2026

🌸 ಶಿಕ್ಷಕರ ದಿನಾಚರಣೆಯ ಶುಭಾಶಯ 🌸
“ಜ್ಞಾನವನ್ನು ನೀಡುವವರು ಶಿಕ್ಷಕರು,
ಜೀವನದ ದಾರಿಯನ್ನು ತೋರಿಸುವವರು ಗುರುಗಳು.
ನಮ್ಮ ಯಶಸ್ಸಿನ ಹಿಂದೆ ನಿಂತು ಪ್ರೇರೇಪಿಸುವ
ಎಲ್ಲಾ ಗೌರವಾನ್ವಿತ ಶಿಕ್ಷಕರಿಗೆ
ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.” 🙏📚💐

04/09/2026

Happy Krishna Janmashtami It was a pleasure and honour to meet Shri B. Sriramulu Ji, former Minister and a very dear friend. His warm nature, humility and affection make every meeting with him special and memorable.
Shri B. Sriramulu Ji has always been known for his dedication to public service and his close connection with the people. His valuable experience, practical understanding of public issues and commitment to the welfare of society continue to inspire many.
Our meeting was filled with meaningful discussions, memories and an exchange of views on the development of Karnataka and the welfare of its people. His guidance, encouragement and friendship are truly valuable.
I sincerely appreciate Shri B. Sriramulu Ji for his affection, support and continued encouragement. I look forward to staying connected and working together in the spirit of public service and the progress of Karnataka.

ಕೃಷ್ಣಂ ವಂದೇ ಜಗದ್ಗುರು ॥ನಾಡಿನ ಸಮಸ್ತ ಜನತೆಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು.ಭಗವಾನ್ ಶ್ರೀಕೃಷ್ಣನ ಕೃಪಾಶೀರ್ವಾದವು ಎಲ್ಲರ ಮ...
04/09/2026

ಕೃಷ್ಣಂ ವಂದೇ ಜಗದ್ಗುರು ॥

ನಾಡಿನ ಸಮಸ್ತ ಜನತೆಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು.

ಭಗವಾನ್ ಶ್ರೀಕೃಷ್ಣನ ಕೃಪಾಶೀರ್ವಾದವು ಎಲ್ಲರ ಮೇಲೂ ಸದಾ ಇರಲಿ. ನಾಡಿನಲ್ಲಿ ಸುಖ, ಶಾಂತಿ, ಸಮೃದ್ಧಿ ಮತ್ತು ಸೌಹಾರ್ದತೆ ನೆಲೆಸಲಿ.

02/09/2026

ಓಂ ನಮಃ ಶಿವಾಯ

ಇಂದು ಬೀದರ ನಗರದ ಶ್ರೀ ಬಾಬುರಾವ್ ದಾನಿ ಅವರ ನಿವಾಸದಲ್ಲಿ ನಡೆದ ಚಂಡಿ ಹೋಮದ ಪವಿತ್ರ ಪೂಜಾ ಕಾರ್ಯಕ್ರಮದಲ್ಲಿ ಜೆ.ಡಿ.ಎಸ್. ಮುಖಂಡರಾದ ಶ್ರೀ ಸೂರ್...
02/09/2026

ಇಂದು ಬೀದರ ನಗರದ ಶ್ರೀ ಬಾಬುರಾವ್ ದಾನಿ ಅವರ ನಿವಾಸದಲ್ಲಿ ನಡೆದ ಚಂಡಿ ಹೋಮದ ಪವಿತ್ರ ಪೂಜಾ ಕಾರ್ಯಕ್ರಮದಲ್ಲಿ ಜೆ.ಡಿ.ಎಸ್. ಮುಖಂಡರಾದ ಶ್ರೀ ಸೂರ್ಯಕಾಂತ್ ನಾಗಮಾರಪಳ್ಳಿ ಅವರು ಪಾಲ್ಗೊಂಡು, ವಿಶೇಷ ಪೂಜೆ ಸಲ್ಲಿಸಿ ದೇವಿಯ ಆಶೀರ್ವಾದ ಪಡೆದರು. 🙏

Today, a Board of Directors meeting was held at Naranja Cooperative Sugar Factory under the chairmanship of Sri Suryakan...
01/09/2026

Today, a Board of Directors meeting was held at Naranja Cooperative Sugar Factory under the chairmanship of Sri Suryakant Nagamarpalli.

The meeting focused on important discussions regarding the development of the factory, administrative matters, and upcoming activities.

The members of the Board of Directors and officials were present on the occasion.

ಇಂದಿನ ದೀನ ಪ್ರತಿಕೆಯಲ್ಲಿ
01/09/2026

ಇಂದಿನ ದೀನ ಪ್ರತಿಕೆಯಲ್ಲಿ

Address

Khb Colony
Bidar
585401

Alerts

Be the first to know and let us send you an email when Suryakanth Nagamarapalli posts news and promotions. Your email address will not be used for any other purpose, and you can unsubscribe at any time.

Contact The Organization

Send a message to Suryakanth Nagamarapalli:

Shortcuts

Share