District Congress Committee Social Media General Secretary Bidar

  • Home
  • India
  • Bidar
  • District Congress Committee Social Media General Secretary Bidar

District Congress Committee Social Media General Secretary Bidar Contact information, map and directions, contact form, opening hours, services, ratings, photos, videos and announcements from District Congress Committee Social Media General Secretary Bidar, Political Party, Bidar.

ಚಿಕ್ಕಪೇಟೆಯ ಡಾ. ಅಂಬೇಡ್ಕರ್ ಭವನದಲ್ಲಿ ಸಾಮೂಹಿಕ ವಿವಾಹ ನೆರವೇರಿತುಪ್ರಜಾವಾಣಿ ವಾರ್ತೆಚಿಕ್ಕಪೇಟೆ (ಜನವಾಡ): ಬೀದರ್ ತಾಲ್ಲೂಕಿನ ಚಿಕ್ಕಪೇಟೆ ಗ್...
30/06/2024

ಚಿಕ್ಕಪೇಟೆಯ ಡಾ. ಅಂಬೇಡ್ಕರ್ ಭವನದಲ್ಲಿ ಸಾಮೂಹಿಕ ವಿವಾಹ ನೆರವೇರಿತು
ಪ್ರಜಾವಾಣಿ ವಾರ್ತೆ

ಚಿಕ್ಕಪೇಟೆ (ಜನವಾಡ): ಬೀದರ್ ತಾಲ್ಲೂಕಿನ ಚಿಕ್ಕಪೇಟೆ ಗ್ರಾಮದಲ್ಲಿ ಇರುವ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಶನಿವಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ 500 ಜೋಡಿಗಳ ಸರಳ ಸಾಮೂಹಿಕ ವಿವಾಹ ನಡೆಯಿತು.

ಆಣದೂರಿನ ವೈಶಾಲಿನಗರದ ಭಂತೆ ಧಮ್ಮಾನಂದ ಮದುವೆ ವಿಧಿ- ವಿಧಾನಗಳನ್ನು ನಡೆಸಿಕೊಟ್ಟರು. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿಗಳಿಗೆ ಶುಭ ಹಾರೈಸಿದ ಪೌರಾಡಳಿತ ಸಚಿವ ರಹೀಂಖಾನ್ ಅವರು, ಸುಖ, ದುಃಖ ಏನೇ ಎದುರಾದರೂ ಹೊಂದಾಣಿಕೆಯಿಂದ ಬದುಕು ಸಾಗಿಸಬೇಕು ಎಂದು ಕಿವಿಮಾತು ಹೇಳಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಚಾರ ಸಮಿತಿಯ ಅಧ್ಯಕ್ಷ ಅಮೃತರಾವ್ ಚಿಮಕೋಡೆ, ಶ್ರೀಪತರಾವ್ ದೀನೆ ಮಾತನಾಡಿದರು. ಮುಖಂಡ ಅವಿನಾಶ ದೀನೆ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಸಿಂಧು ಎಚ್.ಎಸ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶಿವು ಮಾನಪ್ಪ, ಅನಿಲ್ ಗಂಜಕರ್, ವೈಜಿನಾಥ ಕಾಂಬಳೆ, ಖಲೀಲ್‍ಮಿಯಾ ಇದ್ದರು.

30/06/2024

The INDIA Opposition bloc wants to have a constructive debate with the Government on the NEET exam and the prevailing paper leak issue.

It is unfortunate that we weren’t allowed to do so in Parliament today. This is a serious concern that is causing anxiety to lakhs of families across India.

We urge the Prime Minister to debate on this issue and give the students the respect they deserve.

ಪಂಚ ಗ್ಯಾರೆಂಟಿಗಳ ಭರವಸೆಗೆ ಬಹುಪರಾಕ್ ಹೇಳಿದ ಹೆಮ್ಮೆಯ ದಿನಕ್ಕೆ ವರ್ಷದ ಸಂಭ್ರಮ ನುಡಿದಂತೆ ನೆಡೆದ ಸಾರ್ಥಕತೆ ನಮ್ಮ ಸರ್ಕಾರದ್ದು ಕರ್ನಾಟಕ ಜನತೆ...
13/05/2024

ಪಂಚ ಗ್ಯಾರೆಂಟಿಗಳ ಭರವಸೆಗೆ ಬಹುಪರಾಕ್ ಹೇಳಿದ ಹೆಮ್ಮೆಯ ದಿನಕ್ಕೆ ವರ್ಷದ ಸಂಭ್ರಮ

ನುಡಿದಂತೆ ನೆಡೆದ ಸಾರ್ಥಕತೆ ನಮ್ಮ ಸರ್ಕಾರದ್ದು ಕರ್ನಾಟಕ ಜನತೆಗೆ ನೆಮ್ಮದಿಯ ಸಾಮರಸ್ಯದ ,ಸುಭಿಕ್ಷೆ ಬದುಕು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ ಯೋಜನೆಗಳು
ಜೈ Rahul Gandhi
ಜೈ Siddaramaiah
ಜೈ DK Shivakumar
ಜೈ ಕಾಂಗ್ರೆಸ್
ಜೈ ಕರ್ನಾಟಕ



09/05/2024

ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟವಾಗಿದ್ದು ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಗಳು.

ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳು ಧೃತಿಗೆಡದೆ ಮರು ಪರೀಕ್ಷೆ ಬರೆಯಿರಿ ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ.

09/05/2024

ಎಸ.ಎಸ್.ಎಲ್.ಸಿ ಫಲಿತಾಂಶ ಪ್ರಕಟವಾಗಿದ್ದು ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಗಳು.

ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳು ಧೃತಿಗೆಡದೆ ಮರು ಪರೀಕ್ಷೆ ಬರೆಯಿರಿ ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ.

07/05/2024
05/05/2024

Bless your home son for the development of Bidar.
Bidar Lok Sabha elections will be held on May 7th, I have contested as a Congress party candidate.

I request you to always be with you and bless my step number 3 to serve you.

Voting is our right. Let's vote without fail.

#ಬದಲಾವಣೆ_ಬಯಸುತ್ತಿದೆ_ಬೀದರ #ಲೋಕಸಮರ

ಬೀದರ್ ಮಹಾಜನತೆಯ ಧ್ವನಿಯಾಗಲಿ ಸಾಗರ್ ಖಂಡ್ರೆಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಕೊಟ್ಟ ಭರವಸೆಗಳನ್ನು ಈಡೇರಿಸಿದೆ. ಹೀಗಾಗಿ ತಾವೆಲ್ಲರೂ ಮ...
05/05/2024

ಬೀದರ್ ಮಹಾಜನತೆಯ ಧ್ವನಿಯಾಗಲಿ ಸಾಗರ್ ಖಂಡ್ರೆ
ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಕೊಟ್ಟ ಭರವಸೆಗಳನ್ನು ಈಡೇರಿಸಿದೆ. ಹೀಗಾಗಿ ತಾವೆಲ್ಲರೂ ಮೇ 7 ರಂದು ನಡೆಯಲಿರುವ ಬೀದರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಾಗರ ಈಶ್ವರ ಖಂಡ್ರೆ ಅವರ ಕ್ರಮ ಸಂಖ್ಯೆ 3, ಹಸ್ತದ ಗುರುತಿಗೆ ಮತ ಚಲಾಯಿಸಿ ಅವರನ್ನು ಆಶೀರ್ವದಿಸಿ.

ಬೀದರ್ ಜನತೆಯ ಧ್ವನಿಯಾಗಿ ಸಾಗರ ಖಂಡ್ರೆ ಅವರು ಲೋಕಸಭೆಯಲ್ಲಿ ಕೆಲಸ ಮಾಡ್ತಾರೆ ಎಂಬ ವಿಶ್ವಾಸವಿದೆ. ಹೀಗಾಗಿ ಅವರನ್ನು ಗೆಲ್ಲಿಸಿ, ಲೋಕಸಭೆಗೆ ಕಳುಹಿಸಿಕೊಡಿ ಎಂದು ವಿನಂತಿಸುವೆ.

-ಶ್ರೀ ಸಿದ್ದರಾಮಯ್ಯ ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ

ಕ್ರಮ ಸಂಖ್ಯೆ 3
ಅಭ್ಯರ್ಥಿ ಹೆಸರು
ಸಾಗರ ಈಶ್ವರ ಖಂಡ್ರೆ

Address

Bidar
585 401/402/403

Website

Alerts

Be the first to know and let us send you an email when District Congress Committee Social Media General Secretary Bidar posts news and promotions. Your email address will not be used for any other purpose, and you can unsubscribe at any time.

Share