BJP AURAD

BJP AURAD I request all my friends, supporters and well wishers to Like and Follow this page.

31/08/2026
COMING SOON 🔜 DAHI HANDI UTSAV 2026⏳ JUST 4 DAYS TO GO! ⚡📍 AURAD (B)           JaiShriKrishna
31/08/2026

COMING SOON 🔜
DAHI HANDI UTSAV 2026

⏳ JUST 4 DAYS TO GO! ⚡

📍 AURAD (B)

JaiShriKrishna

ಇಂದಿನ ದಿನಪತ್ರಿಕೆಗಳಲ್ಲಿ.
31/08/2026

ಇಂದಿನ ದಿನಪತ್ರಿಕೆಗಳಲ್ಲಿ.

29/08/2026

ಔರಾದ ಪಟ್ಟಣದಲ್ಲಿ ಕಾಲೇಜು ವಿದ್ಯಾರ್ಥಿನಿಯರೊಂದಿಗೆ ರಕ್ಷಾ ಬಂಧನದ ಪವಿತ್ರ ಹಬ್ಬವನ್ನು ಆತ್ಮೀಯವಾಗಿ ಆಚರಿಸಿದೆ.

ಪ್ರೀತಿ, ವಿಶ್ವಾಸ ಮತ್ತು ಸಹೋದರತ್ವದ ಈ ಬಂಧವು ಕೇವಲ ರಾಖಿಗೆ ಸೀಮಿತವಲ್ಲ; ನಮ್ಮ ನಡುವಿನ ಆತ್ಮೀಯತೆಯ ಪ್ರತೀಕ. ನಿಮ್ಮ ಪ್ರೀತಿ–ವಿಶ್ವಾಸಕ್ಕೆ ಸದಾ ಗೌರವ, ನಿಮ್ಮ ಭವಿಷ್ಯದ ಕನಸುಗಳಿಗೆ ಸದಾ ಬೆಂಬಲ.”

#ರಕ್ಷಾಬಂಧನ

ಇಂದು ಔರಾದ ಪಟ್ಟಣದಲ್ಲಿ ವಿದ್ಯಾರ್ಥಿನಿಯರೊಂದಿಗೆ ರಕ್ಷಾ ಬಂಧನ ಹಬ್ಬವನ್ನು ಆತ್ಮೀಯವಾಗಿ ಹಾಗೂ ಸಂಭ್ರಮದಿಂದ ಆಚರಿಸಿದೆ.ಕಾಲೇಜು ವಿದ್ಯಾರ್ಥಿನಿಯರ...
29/08/2026

ಇಂದು ಔರಾದ ಪಟ್ಟಣದಲ್ಲಿ ವಿದ್ಯಾರ್ಥಿನಿಯರೊಂದಿಗೆ ರಕ್ಷಾ ಬಂಧನ ಹಬ್ಬವನ್ನು ಆತ್ಮೀಯವಾಗಿ ಹಾಗೂ ಸಂಭ್ರಮದಿಂದ ಆಚರಿಸಿದೆ.

ಕಾಲೇಜು ವಿದ್ಯಾರ್ಥಿನಿಯರು ಸಾಲು ಸಾಲಾಗಿ ಬಂದು ಪ್ರೀತಿಯಿಂದ ರಾಖಿ ಕಟ್ಟಿ, ಸಹೋದರತ್ವದ ಪವಿತ್ರ ಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರಿಗೆ ಸಿಹಿ ತಿನಿಸಿ, ಸಸಿಗಳನ್ನು ವಿತರಿಸುವ ಮೂಲಕ ಪರಿಸರ ಸಂರಕ್ಷಣೆಯ ಮಹತ್ವದ ಸಂದೇಶವನ್ನು ಸಾರಿದೆ.

ನಮ್ಮ ದೇಶದ ಶ್ರೀಮಂತ ಸಂಸ್ಕೃತಿ, ಸನಾತನ ಪರಂಪರೆ, ಆಚಾರ-ವಿಚಾರ ಹಾಗೂ ಹಬ್ಬಗಳ ಮಹತ್ವವನ್ನು ಗೌರವಿಸಿ, ಅವುಗಳ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

ರಕ್ಷಾ ಬಂಧನವು ಕೇವಲ ರಾಖಿ ಕಟ್ಟುವ ಹಬ್ಬವಲ್ಲ; ಇದು ಪ್ರೀತಿ, ವಿಶ್ವಾಸ, ಸಹೋದರತ್ವ ಮತ್ತು ಪರಸ್ಪರ ರಕ್ಷಣೆಯ ಪವಿತ್ರ ಸಂಕೇತವಾಗಿದೆ.

ಇಂದಿನ ದಿನಪತ್ರಿಕೆಗಳಲ್ಲಿ.
29/08/2026

ಇಂದಿನ ದಿನಪತ್ರಿಕೆಗಳಲ್ಲಿ.

ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಔರಾದ ಪಟ್ಟಣದಲ್ಲಿ ಉದ್ಭಲಿಂಗ ಶ್ರೀ ಅಮರೇಶ್ವರ ದಹಿಹಂಡಿ ಉತ್ಸವ. 🪔🏹📅 ಸೆಪ್ಟೆಂಬರ್ 4, 2026 | ಶುಕ್ರವಾರ⏰ ...
28/08/2026

ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಔರಾದ ಪಟ್ಟಣದಲ್ಲಿ ಉದ್ಭಲಿಂಗ ಶ್ರೀ ಅಮರೇಶ್ವರ ದಹಿಹಂಡಿ ಉತ್ಸವ. 🪔🏹

📅 ಸೆಪ್ಟೆಂಬರ್ 4, 2026 | ಶುಕ್ರವಾರ
⏰ ಮಧ್ಯಾಹ್ನ 2:00 ಗಂಟೆಗೆ
📍 ಬಸವೇಶ್ವರ ವೃತ್ತ, ಔರಾದ (ಬಾ)

ಯುವಕರ ಉತ್ಸಾಹ, ಭಕ್ತಿ ಮತ್ತು ಸಾಂಸ್ಕೃತಿಕ ಸಂಭ್ರಮದ ಪ್ರತೀಕವಾದ ಈ ದಹಿಹಂಡಿ ಉತ್ಸವದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸೋಣ.

ಜೈ ಶ್ರೀಕೃಷ್ಣ!

ಇಂದಿನ ದಿನಪತ್ರಿಕೆಗಳಲ್ಲಿ.
28/08/2026

ಇಂದಿನ ದಿನಪತ್ರಿಕೆಗಳಲ್ಲಿ.

ರಕ್ಷಾ ಬಂಧನವು ಸಹೋದರ-ಸಹೋದರಿಯರ ನಡುವಿನ ಪ್ರೀತಿ, ವಾತ್ಸಲ್ಯ ಮತ್ತು ಅನ್ಯೋನ್ಯತೆಯನ್ನು ಮತ್ತಷ್ಟು ಗಟ್ಟಿಗೊಳಿಸುವ!ಪವಿತ್ರ ರಕ್ಷಾ ಬಂಧನ ಹಬ್ಬದ ...
28/08/2026

ರಕ್ಷಾ ಬಂಧನವು ಸಹೋದರ-ಸಹೋದರಿಯರ ನಡುವಿನ ಪ್ರೀತಿ, ವಾತ್ಸಲ್ಯ ಮತ್ತು ಅನ್ಯೋನ್ಯತೆಯನ್ನು ಮತ್ತಷ್ಟು ಗಟ್ಟಿಗೊಳಿಸುವ!

ಪವಿತ್ರ ರಕ್ಷಾ ಬಂಧನ ಹಬ್ಬದ ಹಾರ್ದಿಕ ಶುಭಾಶಯಗಳು.

Address

Bharatiya Janata Party Office, APMC Cross, Aurad B
Bidar

Alerts

Be the first to know and let us send you an email when BJP AURAD posts news and promotions. Your email address will not be used for any other purpose, and you can unsubscribe at any time.

Contact The Organization

Send a message to BJP AURAD:

Shortcuts

Share