Dr.Sindhe Bhimsainrao H official

Dr.Sindhe Bhimsainrao H official Contact information, map and directions, contact form, opening hours, services, ratings, photos, videos and announcements from Dr.Sindhe Bhimsainrao H official, Social service, Aurad (b), Bidar.

“ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ”ದೇಶಕಂಡ ಶ್ರೇಷ್ಠ ಸಂತ, ಯುವಜನತೆಯ ಆದರ್ಶಸ್ವಾಮಿ ವಿವೇಕಾನಂದರ ಜನ್ಮದಿನದಂದು ಗೌರವ ನಮನಗಳು ಹಾಗೂ ಎಲ...
12/01/2023

“ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ”
ದೇಶಕಂಡ ಶ್ರೇಷ್ಠ ಸಂತ, ಯುವಜನತೆಯ ಆದರ್ಶಸ್ವಾಮಿ ವಿವೇಕಾನಂದರ ಜನ್ಮದಿನದಂದು ಗೌರವ ನಮನಗಳು ಹಾಗೂ ಎಲ್ಲ ಯುವ ಜನತೆಗೆ ರಾಷ್ಟ್ರೀಯ ಯುವ ದಿನದ ಶುಭಾಶಯಗಳು.
#ರಾಷ್ಟ್ರೀಯ_ಯುವದಿನ

ಹಿಂದೂರಾಷ್ಟ್ರ ನಿರ್ಮಾಣಕ್ಕಾಗಿ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರ ಆದರ್ಶ ತಾಯಿ ರಾಜಮಾತೆ ಜೀಜಾಬಾಯಿ ಅವರ ಜಯಂತಿಯಂದು ಗೌರವಪೂರ್ವಕ ನಮನಗಳು.
12/01/2023

ಹಿಂದೂರಾಷ್ಟ್ರ ನಿರ್ಮಾಣಕ್ಕಾಗಿ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರ ಆದರ್ಶ ತಾಯಿ ರಾಜಮಾತೆ ಜೀಜಾಬಾಯಿ ಅವರ ಜಯಂತಿಯಂದು ಗೌರವಪೂರ್ವಕ ನಮನಗಳು.

"ಜೈ ಜವಾನ್, ಜೈ ಕಿಸಾನ್" ಎಂಬ ಘೋಷಣೆಯ ಮೂಲಕ ದೇಶದ ಅಭಿವೃದ್ಧಿಗೆ ಹೊಸ ಆಯಾಮ ನೀಡಿದ ಮಹಾನ್ ಚೇತನ, ಮಾಜಿ ಪ್ರಧಾನಮಂತ್ರಿ ಶ್ರೀ ಲಾಲ್ ಬಹದ್ದೂರ್ ಶ...
11/01/2023

"ಜೈ ಜವಾನ್, ಜೈ ಕಿಸಾನ್" ಎಂಬ ಘೋಷಣೆಯ ಮೂಲಕ ದೇಶದ ಅಭಿವೃದ್ಧಿಗೆ ಹೊಸ ಆಯಾಮ ನೀಡಿದ ಮಹಾನ್ ಚೇತನ, ಮಾಜಿ ಪ್ರಧಾನಮಂತ್ರಿ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು.

ನಾಯಕನಟರಾಗಿ ಮಾತ್ರವಲ್ಲದೇ ಯಶೋಮಾರ್ಗ ಫೌಂಡೇಶನ್‌ ಮೂಲಕ ಸಮಾಜಸೇವೆಯನ್ನು ಮಾಡುತ್ತಿರುವ ರಾಕಿಂಗ್‌ ಸ್ಟಾರ್‌ ಯಶ್‌ ಅವರಿಗೆ ಹುಟ್ಟು ಹಬ್ಬದ ಶುಭಾಶ...
08/01/2023

ನಾಯಕನಟರಾಗಿ ಮಾತ್ರವಲ್ಲದೇ ಯಶೋಮಾರ್ಗ ಫೌಂಡೇಶನ್‌ ಮೂಲಕ ಸಮಾಜಸೇವೆಯನ್ನು ಮಾಡುತ್ತಿರುವ ರಾಕಿಂಗ್‌ ಸ್ಟಾರ್‌ ಯಶ್‌ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು

Happy birthday to Rocking Star YASH who is not only a leading actor but also doing social service through Yashomarga Foundation.

ಅಕ್ಷರದವ್ವ ಎಂದೇ ಖ್ಯಾತರಾಗಿರುವ ಆಧುನಿಕ ಭಾರತದ ಮೊದಲ ಮಹಿಳಾ ಶಿಕ್ಷಕಿಸಾವಿತ್ರಿಬಾಯಿ ಫುಲೆ ಅವರ ಜನ್ಮದಿನದ ಶತ ಶತ ಪ್ರಣಾಮಗಳು.  #ಸಾವಿತ್ರಿಬಾಯ...
03/01/2023

ಅಕ್ಷರದವ್ವ ಎಂದೇ ಖ್ಯಾತರಾಗಿರುವ ಆಧುನಿಕ ಭಾರತದ ಮೊದಲ ಮಹಿಳಾ ಶಿಕ್ಷಕಿ
ಸಾವಿತ್ರಿಬಾಯಿ ಫುಲೆ
ಅವರ ಜನ್ಮದಿನದ ಶತ ಶತ ಪ್ರಣಾಮಗಳು.

#ಸಾವಿತ್ರಿಬಾಯಿ_ಫುಲೆ

ನಡೆದಾಡುವ ದೇವರು ಎಂದೇ ಖ್ಯಾತಿ ಹೊಂದಿದ್ದವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ಸ್ವರ್ಗಸ್ಥರಾದ ಸುದ್ದಿ ತಿಳಿದು ತೀವ್...
03/01/2023

ನಡೆದಾಡುವ ದೇವರು ಎಂದೇ ಖ್ಯಾತಿ ಹೊಂದಿದ್ದ
ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ಸ್ವರ್ಗಸ್ಥರಾದ ಸುದ್ದಿ ತಿಳಿದು ತೀವ್ರ ದುಃಖವಾಯಿತು.

ನಾಡಿನ ಲಕ್ಷಾಂತರ ಭಕ್ತರಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ.

#ಸದ್ಗತಿ

02/01/2023
ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.ಸಂಭ್ರಮ ಸಡಗರದಿಂದ ನೂತನ ವರ್ಷವನ್ನು ಸ್ವಾಗತಿಸೋಣ. ಈ ಹೊಸ ವರ್ಷ ಎಲ್ಲರ ಹರ್ಷ ಹೆಚ್ಚಿಸಲ...
01/01/2023

ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
ಸಂಭ್ರಮ ಸಡಗರದಿಂದ ನೂತನ ವರ್ಷವನ್ನು ಸ್ವಾಗತಿಸೋಣ. ಈ ಹೊಸ ವರ್ಷ ಎಲ್ಲರ ಹರ್ಷ ಹೆಚ್ಚಿಸಲಿ.

Address

Aurad (b)
Bidar
585201

Telephone

+916362955233

Website

Alerts

Be the first to know and let us send you an email when Dr.Sindhe Bhimsainrao H official posts news and promotions. Your email address will not be used for any other purpose, and you can unsubscribe at any time.

Contact The Organization

Send a message to Dr.Sindhe Bhimsainrao H official:

Share

Category