Vijaykumar A Patil Gadgi Fans Club, Bidar

Vijaykumar A Patil Gadgi Fans Club, Bidar Contact information, map and directions, contact form, opening hours, services, ratings, photos, videos and announcements from Vijaykumar A Patil Gadgi Fans Club, Bidar, Bidar.

Ace Techno Academy,Bidar ಈ ಸಂಸ್ಥೆಯ ನೂತನ Ace Vidyalaya ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ನವೋದಯದ, ಸೈನಿಕ, ಕಿತ್ತೂರ ಪರೀಕ್ಷೆಯಲ್ಲಿ ...
01/06/2025

Ace Techno Academy,Bidar ಈ ಸಂಸ್ಥೆಯ ನೂತನ Ace Vidyalaya ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ನವೋದಯದ, ಸೈನಿಕ, ಕಿತ್ತೂರ ಪರೀಕ್ಷೆಯಲ್ಲಿ ಪಾಸಾದ ಮಕ್ಕಳಿಗೆ ಸನ್ಮಾನಿಸಲಾಯಿತು.

18/05/2025
ದಿ ಗಾಂಧಿ ಗಂಜ ಕೋ-ಆಪರೇಟಿವ ಬ್ಯಾಂಕಿನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ.ವಿಜಯಕುಮಾರ ಪಾಟೀಲ ಗಾದಗಿರವರಿಗೆ ಕನಾ೯ಟಕ ರಾಜ್ಯ ಸಚಿವರಾದ ಶ್ರೀ.ಶರಣಬಸಪ್...
06/01/2025

ದಿ ಗಾಂಧಿ ಗಂಜ ಕೋ-ಆಪರೇಟಿವ ಬ್ಯಾಂಕಿನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ.ವಿಜಯಕುಮಾರ ಪಾಟೀಲ ಗಾದಗಿರವರಿಗೆ ಕನಾ೯ಟಕ ರಾಜ್ಯ ಸಚಿವರಾದ ಶ್ರೀ.ಶರಣಬಸಪ್ಪ ದರ್ಶನಾಪುರ ,ಕಲಬುರಗಿ ಶಾಸಕರಾದ ಅಲ್ಲಮಪ್ರಭು ಪಾಟೀಲ, ಬಸವರಾಜ ಮತ್ತಿಮೂಡ, ಹೈ.ಕ.ಶಿಕ್ಷಣ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಶ್ರೀ. ಭೀಮಾಶಂಕರ ಬೀಲಗುಂದಿ, ISTE ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ಸದಸ್ಯರಾದ ಡಾ.ಎಸ್.ಜಿ.ಮಲಶೇಟ್ಟಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ವೇದಾ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಡಾ.ರವಿ ಎಸ್.ಮಲಶೇಟ್ಟಿ, ಪ್ರಾಂಶುಪಾಲರಾದ ಶ್ರೀಮತಿ. ಆರತಿ.ಆರ್.ಮಲಶೇಟ್ಟಿ ಹಾಜರಿದ್ದರು.

ದಿ ಗಾಂಧಿ ಗಂಜ ಕೋ-ಆಪರೇಟಿವ್ ಬ್ಯಾಂಕಿನ *ಅಧ್ಯಕ್ಷ, ಉಪಾಧ್ಯಕ್ಷರ* ಚುನಾವಣೆಯಲ್ಲಿ *ಶ್ರೀ.ವಿಜಯಕುಮಾರ ಎ.ಪಾಟೀಲ*, ಅಧ್ಯಕ್ಷರಾಗಿ ಮತ್ತು *ಶ್ರೀ.ಸ...
01/01/2025

ದಿ ಗಾಂಧಿ ಗಂಜ ಕೋ-ಆಪರೇಟಿವ್ ಬ್ಯಾಂಕಿನ *ಅಧ್ಯಕ್ಷ, ಉಪಾಧ್ಯಕ್ಷರ* ಚುನಾವಣೆಯಲ್ಲಿ *ಶ್ರೀ.ವಿಜಯಕುಮಾರ ಎ.ಪಾಟೀಲ*, ಅಧ್ಯಕ್ಷರಾಗಿ ಮತ್ತು *ಶ್ರೀ.ಸುನೀಲಕುಮಾರ ಬಿರಾದರ ಗುನ್ನುಳ್ಳಿ* ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು ಬ್ಯಾಂಕಿನ ಎಲ್ಲಾ ನಿರ್ದೇಶಕರು, ಚುನಾವಣಾಧಿಕಾರಿ ನಾಗರಾಜ ಬ್ಯಾಂಕಿನ ಸಿಬ್ಬಂದಿಯರು ಉಪಸ್ದಿತರಿದ್ದರು.

ಬೀದರ್ ಗ್ರಾಮಾಂತರ ಮಂಡಲ ವತಿಯಿಂದ ಜನವಾಡ ಗ್ರಾಮದಲ್ಲಿ ನಡೆದ ಸಂಘಟನಾ ಪರ್ವ ಕಾರ್ಯಗಾರ ಸಭೆಯಲ್ಲಿ , ಪಕ್ಷ ಸಂಘಟನೆಯ ಬಗ್ಗೆ ಮಾತನಾಡಲಾಯಿತು...
10/11/2024

ಬೀದರ್ ಗ್ರಾಮಾಂತರ ಮಂಡಲ ವತಿಯಿಂದ ಜನವಾಡ ಗ್ರಾಮದಲ್ಲಿ ನಡೆದ ಸಂಘಟನಾ ಪರ್ವ ಕಾರ್ಯಗಾರ ಸಭೆಯಲ್ಲಿ , ಪಕ್ಷ ಸಂಘಟನೆಯ ಬಗ್ಗೆ ಮಾತನಾಡಲಾಯಿತು...

https://youtube.com/live/njCHktHyXAw?feature=share
27/10/2024

https://youtube.com/live/njCHktHyXAw?feature=share

ಕಲ್ಯಾಣ ಕರ್ನಾಟಕದ ಪ್ರತಿಷ್ಠಿತ ಬ್ಯಾಂಕ್ದಿ.ಗಾಂಧಿ ಗಂಜ್ ಕೋ-ಆಪರೇಟಿವ್ ಬ್ಯಾಂಕ್ ಲಿ.ಗಾಂಧಿಗಂಜ,ಬೀದರ50.ವರ್ಷಗಳ ಸಾರ್ಥಕ ಸೇವೆಯಲ್ಲಿ.....

I heartly welcome you all to attend the program on sunday 27th at 11.00 am @ sindol kalyan mantap...
26/10/2024

I heartly welcome you all to attend the program on sunday 27th at 11.00 am @ sindol kalyan mantap...

Address

Bidar
585401

Website

Alerts

Be the first to know and let us send you an email when Vijaykumar A Patil Gadgi Fans Club, Bidar posts news and promotions. Your email address will not be used for any other purpose, and you can unsubscribe at any time.

Contact The Organization

Send a message to Vijaykumar A Patil Gadgi Fans Club, Bidar:

Share