District Agriculture Training Centre, Hallikere

District Agriculture Training Centre, Hallikere District Agriculture Training Centre, Hallikere, Shivamogga District is one of the 23 DATCs in Karnataka state.

ಜಿಲ್ಲಾ ಕೃಷಿ ತರಬೇತಿ ಕೇಂದ್ರ ಹಳ್ಳಿಕೆರೆ ಶಿವಮೊಗ್ಗ ಜಿಲ್ಲೆ

ಆತ್ಮೀಯ ರೈತ ಬಾಂಧವರೆ,ಅಂತರ್ಜಾಲ ತರಬೇತಿ     02/2023-24*ಜಿಲ್ಲಾ ಕೃಷಿ ತರಬೇತಿ ಕೇಂದ್ರ ಹಳ್ಳಿಕೆರೆ ಭದ್ರಾವತಿ ತಾ  ಇವರು ಅಂತರ್ಜಾಲ ತರಬೇತಿಯ...
18/05/2023

ಆತ್ಮೀಯ ರೈತ ಬಾಂಧವರೆ,

ಅಂತರ್ಜಾಲ ತರಬೇತಿ 02/2023-24

*ಜಿಲ್ಲಾ ಕೃಷಿ ತರಬೇತಿ ಕೇಂದ್ರ ಹಳ್ಳಿಕೆರೆ ಭದ್ರಾವತಿ ತಾ ಇವರು
ಅಂತರ್ಜಾಲ ತರಬೇತಿಯನ್ನು ಆಯೋಜಿಸಿದ್ದು, ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತರಬೇತಿಯ ಪ್ರಯೋಜನ ಪಡೆಯಲು ಕೋರಿದೆ.

*ವಿಷಯ*: ಸಮಸ್ಯಾತ್ಮಕ ಮಣ್ಣಿನ ನಿರ್ವಹಣೆ

*ವಿಷಯ ಮಂಡನೆ*:
ಡಾ. ಧನಂಜಯ್ ಬಿ.ಸಿ.
ಪ್ರಾಧ್ಯಾಪಕರು
ಮಣ್ಣು ವಿಜ್ಞಾನ
ಕೃಷಿ ಮಹಾವಿದ್ಯಾಲಯ, ಶಿವಮೊಗ್ಗ

*ದಿನಾಂಕ: 19/05/2023, ಶುಕ್ರವಾರ *

*ಸಮಯ: ಬೆಳಿಗ್ಗೆ 11.30ರಿಂದ 12.30ರ ವರೆಗೆ*

ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ತರಬೇತಿಯಲ್ಲಿ ಪಾಲ್ಗೊಳ್ಳಿ.

Google Meet link : http://meet.google.com/xiy-dyrk-jai

ಪ್ರಕಟಣೆ:
ಸಹಾಯಕ ಕೃಷಿ ನಿರ್ದೇಶಕರು ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಹಳ್ಳಿಕೆರೆ ಭದ್ರಾವತಿ ತಾಲೂಕ್
8277932648,
8277932642

Real-time meetings by Google. Using your browser, share your video, desktop, and presentations with teammates and customers.

18/05/2023
10/08/2021

ಆತ್ಮೀಯ ರೈತ ಬಾಂಧವರೇ
📖 *ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಹಳ್ಳಿಕೆರೆ, ಭದ್ರಾವತಿ* ತಾಲ್ಲೂಕು, ಶಿವಮೊಗ್ಗ ಜಿಲ್ಲೆ ವತಿಯಿಂದ ರೈತರಿಗಾಗಿ *ಆನ್ಲೈನ್ ತರಬೇತಿ* 📺

ವಿಷಯ : *ಬಾಳೆಕಾಯಿ ಹುಡಿ (ಬಾಕಾಹು) ತಯಾರಿಕೆ ಹಾಗೂ ಉಪಯೋಗ 🌱🌿*
ದಿನಾಂಕ: *12.08.2021: ಗುರವಾರ*
ಸಮಯ: *ಬೆಳಿಗ್ಗೆ 11:30 ರಿಂದ 12:30*

🍀ಸಂಪನ್ಮೂಲ ವ್ಯಕ್ತಿಗಳು🍀
*ಶ್ರೀಮತಿ ವಾಣಿಶ್ರೀ ಸಾಗರ್*
ಪ್ರಗತಿಪರ ಕೃಷಿಕರು, ಸಾಗರ ತಾಲ್ಲೂಕು
ಶಿವಮೊಗ್ಗ

*Google Meet joining link: https://meet.google.com/qnc-aafc-agz*

ಪ್ರಕಟಣೆ :
*ಸಹಾಯಕ ಕೃಷಿ ನಿರ್ದೇಶಕರು*
ಜಿಲ್ಲಾ ಕೃಷಿ ತರಬೇತಿ ಕೇಂದ್ರ
ಹಳ್ಳಿಕೆರೆ.

Real-time meetings by Google. Using your browser, share your video, desktop, and presentations with teammates and customers.

05/08/2021

ಆತ್ಮೀಯ ರೈತ ಬಾಂಧವರೇ
📖 *ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಹಳ್ಳಿಕೆರೆ, ಭದ್ರಾವತಿ* ತಾಲ್ಲೂಕು, ಶಿವಮೊಗ್ಗ ಜಿಲ್ಲೆ ವತಿಯಿಂದ ರೈತರಿಗಾಗಿ *ಆನ್ಲೈನ್ ತರಬೇತಿ* 📺

ವಿಷಯ : *ರಸಮೇವು ತಯಾರಿಕೆ 🌱🌿*
ದಿನಾಂಕ: *06.08.2021: ಶುಕ್ರವಾರ *
ಸಮಯ: *ಬೆಳಿಗ್ಗೆ 11:30 ರಿಂದ 12:30*

🍀ಸಂಪನ್ಮೂಲ ವ್ಯಕ್ತಿಗಳು🍀
*ಡಾ ಭರತ್ ಭೂಷಣ್*
ಸಹ ಪ್ರಾಧ್ಯಾಪಕರು
ಪಶು ವೈದ್ಯಕೀಯ ಮಹಾವಿದ್ಯಾಲಯ
ಶಿವಮೊಗ್ಗ

*Google Meet joining link: https://meet.google.com/qnc-aafc-agz*

ಪ್ರಕಟಣೆ :
*ಸಹಾಯಕ ಕೃಷಿ ನಿರ್ದೇಶಕರು*
ಜಿಲ್ಲಾ ಕೃಷಿ ತರಬೇತಿ ಕೇಂದ್ರ
ಹಳ್ಳಿಕೆರೆ.

Real-time meetings by Google. Using your browser, share your video, desktop, and presentations with teammates and customers.

07/07/2021

*ಆತ್ಮೀಯ ರೈತ ಬಾಂಧವರೇ*

📖 ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಹಳ್ಳಿಕೆರೆ, ಭದ್ರಾವತಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ವತಿಯಿಂದ ರೈತರಿಗಾಗಿ 📺

*🌿🌱 2021-22ನೇ ಸಾಲಿನ ರೈತರ ಮುಂಗಾರು ಬೆಳೆ ಸಮೀಕ್ಷೆ ಆಪ್ ಬಳಕೆ 🌱🌿*

ವಿಷಯದ ಕುರಿತು *ಆನ್ಲೈನ್ ತರಬೇತಿ* ಕಾರ್ಯಕ್ರಮ ಆಯೋಜಿಸಲಾಗಿದೆ. ತರಬೇತಿಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಲು ಕೋರಿದೆ.

*ದಿನಾಂಕ: 07.07.2021: ಬುಧವಾರ*
*ಸಮಯ: ಮಧ್ಯಾಹ್ನ , 12:00 ರಿಂದ 1:00*

🍀ಸಂಪನ್ಮೂಲ ವ್ಯಕ್ತಿಗಳು🍀
1. ಸಂಜೀವ ಕುಮಾರ ಆರ್
ಕೃಷಿ ಅಧಿಕಾರಿ
ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಕಾಡಜ್ಜಿ, ದಾವಣಗೆರೆ

2. ಸುಶಾಂತ ಎಂ ಬಿ
ಕೃಷಿ ಅಧಿಕಾರಿ
ಮುತ್ತೂರು ಹೋಬಳಿ
ತೀರ್ಥಹಳ್ಳಿ ತಾಲೂಕು.

ಈ ತರಬೇತಿಯಲ್ಲಿ ಭಾಗವಹಿಸಲು ಕೆಳಕಂಡ ಗೂಗಲ್ ಮೀಟ್ ಆ್ಯಪ್ ಲಿಂಕ್ ಮೂಲಕ ಲಾಗಿನ್ ಆಗಲು ತಿಳಿಸಿದೆ.
*Google Meet joining link: https://meet.google.com/qnc-aafc-agz*

ಆನ್ಲೈನ್ ತರಬೇತಿಯಲ್ಲಿ ಹಾಜರಾಗಿ, ಇದರ ಸದುಪಯೋಗ ಪಡೆದುಕೊಳ್ಳುವಂತೆ ಹಾಗೂ ತರಬೇತಿಯ ಲಿಂಕ್ ಅನ್ನು ಆಸಕ್ತ ರೈತರ ಗುಂಪುಗಳಿಗೆ ಶೇರ್ ಮಾಡಬೇಕಾಗಿ ಕೋರಿದೆ.

ಪ್ರಕಟಣೆ :
*ಸಹಾಯಕ ಕೃಷಿ ನಿರ್ದೇಶಕರು*
ಜಿಲ್ಲಾ ಕೃಷಿ ತರಬೇತಿ ಕೇಂದ್ರ
ಹಳ್ಳಿಕೆರೆ.

Real-time meetings by Google. Using your browser, share your video, desktop, and presentations with teammates and customers.

ಆತ್ಮೀಯ ರೈತ ಬಾಂಧವರೇ,*ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಹಳ್ಳಿಕೆರೆ* ವತಿಯಿಂದ ರೈತರಿಗೆ ಆನ್ ಲೈನ್ ತರಬೇತಿ ಕಾರ್ಯಕ್ರಮ                     ...
28/05/2021

ಆತ್ಮೀಯ ರೈತ ಬಾಂಧವರೇ,
*ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಹಳ್ಳಿಕೆರೆ* ವತಿಯಿಂದ ರೈತರಿಗೆ ಆನ್ ಲೈನ್ ತರಬೇತಿ ಕಾರ್ಯಕ್ರಮ
ತರಬೇತಿ ವಿಷಯ: *ತೆಂಗಿನಲ್ಲಿ ಅಂತರ ಬೆಳೆ ಪದ್ಧತಿ, ರೋಗ ಮತ್ತು ಕೀಟ ನಿರ್ವಹಣೆ*

*ವಿಷಯ ಮಂಡನೆ*
*ಡಾ ನಾಗಪ್ಪ ದೇಸಾಯಿ*
ತೋಟಗಾರಿಕಾ (ವಿಜ್ಞಾನಿಗಳು), ಐ.ಸಿ.ಎ.ಆರ್- ಕೃಷಿ ವಿಜ್ಞಾನ ಕೇಂದ್ರ, ಕೊನೆಹಳ್ಳಿ, ತಿಪಟೂರು, ತುಮಕೂರು ಜಿಲ್ಲೆ

*ದಿನಾಂಕ:* 29.05.2021 (ಶನಿವಾರ)
*ಸಮಯ:* ಮಧ್ಯಾಹ್ನ 3.00ರಿಂದ 4.00
ಈ ತರಬೇತಿಯಲ್ಲಿ ಭಾಗವಹಿಸಲು ಕೆಳಕಂಡ ಗೂಗಲ್ ಮೀಟ್ ಆ್ಯಪ್ ಲಿಂಕ್ ಮೂಲಕ ಲಾಗಿನ್ ಆಗಲು ತಿಳಿಸಿದೆ.
Google Meet joining link: https://meet.google.com/qnc-aafc-agz
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8277932642/ 8277932616
ಆನ್ಲೈನ್ ತರಬೇತಿಯಲ್ಲಿ ಹಾಜರಾಗಿ, ಇದರ ಸದುಪಯೋಗ ಪಡೆದುಕೊಳ್ಳುವಂತೆ ಹಾಗೂ ತರಬೇತಿಯ ಲಿಂಕ್ ಅನ್ನು ಆಸಕ್ತ ರೈತರ ಗುಂಪುಗಳಿಗೆ ಶೇರ್ ಮಾಡಬೇಕಾಗಿ ಕೋರಿದೆ.
*ಸೂಚನೆ* :
1. ತರಬೇತಿಯಲ್ಲಿ ಭಾಗವಹಿಸುವ ಮುನ್ನ ತಮ್ಮ *ಆಡಿಯೋ ಮತ್ತು ವೀಡಿಯೋವನ್ನು ಕಡ್ಡಾಯವಾಗಿ ಮ್ಯೂಟ್* ಮಾಡಿಕೊಳ್ಳಬೇಕು. Join ಆಗುವ ವೇಳೆ *Ask to Join ಎನ್ನುವಲ್ಲಿ Click ಮಾಡಿ Join ಆಗಬೇಕು* ಹೊರತುಪಡಿಸಿ Present ಎನ್ನುವಲ್ಲಿ Click ಮಾಡಬಾರದು.
2. ಉಪನ್ಯಾಸಕರನ್ನು ಹೊರತುಪಡಿಸಿ ಬೇರೆ ಯಾರೂ ಕೂಡ *ತಮ್ಮ ಸ್ಕ್ರೀನ್ ಶೇರ್ (Screen Share) ಮಾಡಬಾರದು.*
3. ಪ್ರಶ್ನೋತ್ತರ ವೇಳೆಯಲ್ಲಿ ಒಬ್ಬರ ನಂತರ ಒಬ್ಬರಾಗಿ ತಮ್ಮ ಆಡಿಯೋವನ್ನು ಅನ್ ಮ್ಯೂಟ್ ಮಾಡಿಕೊಂಡು ಪ್ರಶ್ನೆ ಕೇಳಿ, ಪುನಃ ಮ್ಯೂಟ್ ಮಾಡತಕ್ಕದ್ದು
*ಪ್ರಕಟಣೆ* :
*ಸಹಾಯಕ ಕೃಷಿ ನಿರ್ದೇಶಕರು*
ಜಿಲ್ಲಾ ಕೃಷಿ ತರಬೇತಿ ಕೇಂದ್ರ ಹಳ್ಳಿಕೆರೆ

ಆತ್ಮೀಯ ರೈತ ಬಾಂಧವರೇ,*ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಹಳ್ಳಿಕೆರೆ* ಹಾಗೂ *ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ದಾವಣಗೆರೆ* ಸಹಯೋಗದೊಂದ...
28/05/2021

ಆತ್ಮೀಯ ರೈತ ಬಾಂಧವರೇ,
*ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಹಳ್ಳಿಕೆರೆ* ಹಾಗೂ *ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ದಾವಣಗೆರೆ* ಸಹಯೋಗದೊಂದಿಗೆ ಕೃಷಿ ವಿಸ್ತರಣಾ ಕಾರ್ಯಕರ್ತರಿಗೆ/ ರೈತರಿಗೆ ಆನ್ ಲೈನ್ ತರಬೇತಿ ಕಾರ್ಯಕ್ರಮ
ತರಬೇತಿ ವಿಷಯ: *ನೇರ ಕೂರಿಗೆ ಭತ್ತ ಬಿತ್ತನೆ ನವೀನ ತಾಂತ್ರಿಕತೆಗಳು*

*ವಿಷಯ ಮಂಡನೆ*
*ಡಾ ಮಲ್ಲಿಕಾರ್ಜುನ ಬಿ. ಒ*
ವಿಜ್ಞಾನಿಗಳು(ಬೇಸಾಯ ಶಾಸ್ತ್ರ), ಐ.ಸಿ.ಎ.ಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ದಾವಣಗೆರೆ

*ದಿನಾಂಕ:* 29.05.2021 (ಶನಿವಾರ)
*ಸಮಯ:* ಬೆಳಗ್ಗೆ 12.00ರಿಂದ 1.00
ಈ ತರಬೇತಿಯಲ್ಲಿ ಭಾಗವಹಿಸಲು ಕೆಳಕಂಡ ಗೂಗಲ್ ಮೀಟ್ ಆ್ಯಪ್ ಲಿಂಕ್ ಮೂಲಕ ಲಾಗಿನ್ ಆಗಲು ತಿಳಿಸಿದೆ.
Google Meet joining link: https://meet.google.com/qnc-aafc-agz
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8277932642/ 8277932616
ಆನ್ಲೈನ್ ತರಬೇತಿಯಲ್ಲಿ ಹಾಜರಾಗಿ, ಇದರ ಸದುಪಯೋಗ ಪಡೆದುಕೊಳ್ಳುವಂತೆ ಹಾಗೂ ತರಬೇತಿಯ ಲಿಂಕ್ ಅನ್ನು ಆಸಕ್ತ ರೈತರ ಗುಂಪುಗಳಿಗೆ ಶೇರ್ ಮಾಡಬೇಕಾಗಿ ಕೋರಿದೆ.
*ಸೂಚನೆ* :
1. ತರಬೇತಿಯಲ್ಲಿ ಭಾಗವಹಿಸುವ ಮುನ್ನ ತಮ್ಮ *ಆಡಿಯೋ ಮತ್ತು ವೀಡಿಯೋವನ್ನು ಕಡ್ಡಾಯವಾಗಿ ಮ್ಯೂಟ್* ಮಾಡಿಕೊಳ್ಳಬೇಕು. Join ಆಗುವ ವೇಳೆ *Ask to Join ಎನ್ನುವಲ್ಲಿ Click ಮಾಡಿ Join ಆಗಬೇಕು* ಹೊರತುಪಡಿಸಿ Present ಎನ್ನುವಲ್ಲಿ Click ಮಾಡಬಾರದು.
2. ಉಪನ್ಯಾಸಕರನ್ನು ಹೊರತುಪಡಿಸಿ ಬೇರೆ ಯಾರೂ ಕೂಡ *ತಮ್ಮ ಸ್ಕ್ರೀನ್ ಶೇರ್ (Screen Share) ಮಾಡಬಾರದು.*
3. ಪ್ರಶ್ನೋತ್ತರ ವೇಳೆಯಲ್ಲಿ ಒಬ್ಬರ ನಂತರ ಒಬ್ಬರಾಗಿ ತಮ್ಮ ಆಡಿಯೋವನ್ನು ಅನ್ ಮ್ಯೂಟ್ ಮಾಡಿಕೊಂಡು ಪ್ರಶ್ನೆ ಕೇಳಿ, ಪುನಃ ಮ್ಯೂಟ್ ಮಾಡತಕ್ಕದ್ದು
*ಪ್ರಕಟಣೆ* :
*ಸಹಾಯಕ ಕೃಷಿ ನಿರ್ದೇಶಕರು*
ಜಿಲ್ಲಾ ಕೃಷಿ ತರಬೇತಿ ಕೇಂದ್ರ ಹಳ್ಳಿಕೆರೆ

ಆತ್ಮೀಯ ರೈತ ಬಾಂಧವರೇ,*ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಹಳ್ಳಿಕೆರೆ* ವತಿಯಿಂದ ರೈತರಿಗೆ ಆನ್ ಲೈನ್ ತರಬೇತಿ ಕಾರ್ಯಕ್ರಮ                     ...
27/05/2021

ಆತ್ಮೀಯ ರೈತ ಬಾಂಧವರೇ,
*ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಹಳ್ಳಿಕೆರೆ* ವತಿಯಿಂದ ರೈತರಿಗೆ ಆನ್ ಲೈನ್ ತರಬೇತಿ ಕಾರ್ಯಕ್ರಮ
ತರಬೇತಿ ವಿಷಯ: *ಕೃಷಿಯಲ್ಲಿ ಜೈವಿಕ ಗೊಬ್ಬರಗಳು ಮತ್ತು ಜೈವಿಕ ಪೀಡೆನಾಶಕಗಳ ಮಹತ್ವ ಮತ್ತು ಬಳಕೆ*

*ವಿಷಯ ಮಂಡನೆ*
*ಡಾ ಗಿರೀಶ್ ಹೆಚ್. ಸಿ*
ಸಹಾಯಕ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು (ಕೃಷಿ ಸೂಕ್ಷ್ಮಾಣು ಜೀವಶಾಸ್ತ್ರ)
ಕೃಷಿ ಮಹಾವಿದ್ಯಾಲಯ, ಹಾಸನ, ಕೃವಿವಿ,ಜಿಕೆವಿಕೆ ಬೆಂಗಳೂರು
*ಡಾ.ದಾಕ್ಷಾಯಿಣಿ ಜಿ*
ಸಹಾಯಕ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು (ಕೃಷಿ ಸೂಕ್ಷ್ಮಾಣು ಜೀವಶಾಸ್ತ್ರ), ತೋಟಗಾರಿಕೆ ಮಹಾವಿದ್ಯಾಲಯ, ಮುನಿರಾಬಾದ್, ತೋವಿವಿ ಬಾಗಲಕೋಟೆ

*ದಿನಾಂಕ:* 28.05.2021 (ಶುಕ್ರವಾರ)
*ಸಮಯ:* ಬೆಳಗ್ಗೆ 11.00ರಿಂದ 12.30
ಈ ತರಬೇತಿಯಲ್ಲಿ ಭಾಗವಹಿಸಲು ಕೆಳಕಂಡ ಗೂಗಲ್ ಮೀಟ್ ಆ್ಯಪ್ ಲಿಂಕ್ ಮೂಲಕ ಲಾಗಿನ್ ಆಗಲು ತಿಳಿಸಿದೆ.
Google Meet joining link: https://meet.google.com/qnc-aafc-agz
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8277932642/ 8277932616
ಆನ್ಲೈನ್ ತರಬೇತಿಯಲ್ಲಿ ಹಾಜರಾಗಿ, ಇದರ ಸದುಪಯೋಗ ಪಡೆದುಕೊಳ್ಳುವಂತೆ ಹಾಗೂ ತರಬೇತಿಯ ಲಿಂಕ್ ಅನ್ನು ಆಸಕ್ತ ರೈತರ ಗುಂಪುಗಳಿಗೆ ಶೇರ್ ಮಾಡಬೇಕಾಗಿ ಕೋರಿದೆ.
*ಸೂಚನೆ* :
1. ತರಬೇತಿಯಲ್ಲಿ ಭಾಗವಹಿಸುವ ಮುನ್ನ ತಮ್ಮ *ಆಡಿಯೋ ಮತ್ತು ವೀಡಿಯೋವನ್ನು ಕಡ್ಡಾಯವಾಗಿ ಮ್ಯೂಟ್* ಮಾಡಿಕೊಳ್ಳಬೇಕು. Join ಆಗುವ ವೇಳೆ *Ask to Join ಎನ್ನುವಲ್ಲಿ Click ಮಾಡಿ Join ಆಗಬೇಕು* ಹೊರತುಪಡಿಸಿ Present ಎನ್ನುವಲ್ಲಿ Click ಮಾಡಬಾರದು.
2. ಉಪನ್ಯಾಸಕರನ್ನು ಹೊರತುಪಡಿಸಿ ಬೇರೆ ಯಾರೂ ಕೂಡ *ತಮ್ಮ ಸ್ಕ್ರೀನ್ ಶೇರ್ (Screen Share) ಮಾಡಬಾರದು.*
3. ಪ್ರಶ್ನೋತ್ತರ ವೇಳೆಯಲ್ಲಿ ಒಬ್ಬರ ನಂತರ ಒಬ್ಬರಾಗಿ ತಮ್ಮ ಆಡಿಯೋವನ್ನು ಅನ್ ಮ್ಯೂಟ್ ಮಾಡಿಕೊಂಡು ಪ್ರಶ್ನೆ ಕೇಳಿ, ಪುನಃ ಮ್ಯೂಟ್ ಮಾಡತಕ್ಕದ್ದು
*ಪ್ರಕಟಣೆ* :
*ಸಹಾಯಕ ಕೃಷಿ ನಿರ್ದೇಶಕರು*
ಜಿಲ್ಲಾ ಕೃಷಿ ತರಬೇತಿ ಕೇಂದ್ರ ಹಳ್ಳಿಕೆರೆ

ಆತ್ಮೀಯ ರೈತ ಬಾಂಧವರೇ,*ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಹಳ್ಳಿಕೆರೆ* ವತಿಯಿಂದ ರೈತರಿಗೆ ಆನ್ ಲೈನ್ ತರಬೇತಿ ಕಾರ್ಯಕ್ರಮ                     ...
26/05/2021

ಆತ್ಮೀಯ ರೈತ ಬಾಂಧವರೇ,
*ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಹಳ್ಳಿಕೆರೆ* ವತಿಯಿಂದ ರೈತರಿಗೆ ಆನ್ ಲೈನ್ ತರಬೇತಿ ಕಾರ್ಯಕ್ರಮ
ತರಬೇತಿ ವಿಷಯ: *ತೆಂಗು ಬೆಳೆಯಲ್ಲಿ ಸುಧಾರಿತ ಬೇಸಾಯ ಕ್ರಮಗಳು*
(ತಳಿಗಳ ಆಯ್ಕೆ, ನೀರು ಮತ್ತು ಪೋಷಕಾಂಶಗಳ ನಿರ್ವಹಣೆ)

*ವಿಷಯ ಮಂಡನೆ*
*ಡಾ ನಾಗಪ್ಪ ದೇಸಾಯಿ*
ತೋಟಗಾರಿಕಾ (ವಿಜ್ಞಾನಿಗಳು), ಐ.ಸಿ.ಎ.ಆರ್- ಕೃಷಿ ವಿಜ್ಞಾನ ಕೇಂದ್ರ, ಕೊನೆಹಳ್ಳಿ, ತಿಪಟೂರು, ತುಮಕೂರು ಜಿಲ್ಲೆ

*ದಿನಾಂಕ:* 27.05.2021 (ಗುರುವಾರ)
*ಸಮಯ:* ಮಧ್ಯಾಹ್ನ 3.00ರಿಂದ 4.00
ಈ ತರಬೇತಿಯಲ್ಲಿ ಭಾಗವಹಿಸಲು ಕೆಳಕಂಡ ಗೂಗಲ್ ಮೀಟ್ ಆ್ಯಪ್ ಲಿಂಕ್ ಮೂಲಕ ಲಾಗಿನ್ ಆಗಲು ತಿಳಿಸಿದೆ.
Google Meet joining link: https://meet.google.com/qnc-aafc-agz
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8277932642/ 8277932616
ಆನ್ಲೈನ್ ತರಬೇತಿಯಲ್ಲಿ ಹಾಜರಾಗಿ, ಇದರ ಸದುಪಯೋಗ ಪಡೆದುಕೊಳ್ಳುವಂತೆ ಹಾಗೂ ತರಬೇತಿಯ ಲಿಂಕ್ ಅನ್ನು ಆಸಕ್ತ ರೈತರ ಗುಂಪುಗಳಿಗೆ ಶೇರ್ ಮಾಡಬೇಕಾಗಿ ಕೋರಿದೆ.
*ಸೂಚನೆ* :
1. ತರಬೇತಿಯಲ್ಲಿ ಭಾಗವಹಿಸುವ ಮುನ್ನ ತಮ್ಮ *ಆಡಿಯೋ ಮತ್ತು ವೀಡಿಯೋವನ್ನು ಕಡ್ಡಾಯವಾಗಿ ಮ್ಯೂಟ್* ಮಾಡಿಕೊಳ್ಳಬೇಕು. Join ಆಗುವ ವೇಳೆ *Ask to Join ಎನ್ನುವಲ್ಲಿ Click ಮಾಡಿ Join ಆಗಬೇಕು* ಹೊರತುಪಡಿಸಿ Present ಎನ್ನುವಲ್ಲಿ Click ಮಾಡಬಾರದು.
2. ಉಪನ್ಯಾಸಕರನ್ನು ಹೊರತುಪಡಿಸಿ ಬೇರೆ ಯಾರೂ ಕೂಡ *ತಮ್ಮ ಸ್ಕ್ರೀನ್ ಶೇರ್ (Screen Share) ಮಾಡಬಾರದು.*
3. ಪ್ರಶ್ನೋತ್ತರ ವೇಳೆಯಲ್ಲಿ ಒಬ್ಬರ ನಂತರ ಒಬ್ಬರಾಗಿ ತಮ್ಮ ಆಡಿಯೋವನ್ನು ಅನ್ ಮ್ಯೂಟ್ ಮಾಡಿಕೊಂಡು ಪ್ರಶ್ನೆ ಕೇಳಿ, ಪುನಃ ಮ್ಯೂಟ್ ಮಾಡತಕ್ಕದ್ದು
*ಪ್ರಕಟಣೆ* :
*ಸಹಾಯಕ ಕೃಷಿ ನಿರ್ದೇಶಕರು*
ಜಿಲ್ಲಾ ಕೃಷಿ ತರಬೇತಿ ಕೇಂದ್ರ ಹಳ್ಳಿಕೆರೆ

ಆತ್ಮೀಯ ರೈತ ಬಾಂಧವರೇ,*ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಹಳ್ಳಿಕೆರೆ* ವತಿಯಿಂದ ರೈತರಿಗೆ ಆನ್ ಲೈನ್ ತರಬೇತಿ ಕಾರ್ಯಕ್ರಮ                     ...
25/05/2021

ಆತ್ಮೀಯ ರೈತ ಬಾಂಧವರೇ,
*ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಹಳ್ಳಿಕೆರೆ* ವತಿಯಿಂದ ರೈತರಿಗೆ ಆನ್ ಲೈನ್ ತರಬೇತಿ ಕಾರ್ಯಕ್ರಮ
ತರಬೇತಿ ವಿಷಯ: *ಸಾವಯವ ಕೃಷಿಯಲ್ಲಿ ಪೋಷಕಾಂಶಗಳ ನಿರ್ವಹಣೆ*

*ವಿಷಯ ಮಂಡನೆ*
*ಡಾ ಉಲ್ಲಾಸ ಎಂ ವೈ*
ಸಹಾಯಕ ಪ್ರಾಧ್ಯಾಪಕರು (ಬೇಸಾಯ ಶಾಸ್ತ್ರ)
ಮುಖ್ಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಇರುವಕ್ಕಿ
*ದಿನಾಂಕ:* 26.05.2021 (ಬುಧವಾರ)
*ಸಮಯ:* ಮಧ್ಯಾಹ್ನ 3.00ರಿಂದ 4.00
ಈ ತರಬೇತಿಯಲ್ಲಿ ಭಾಗವಹಿಸಲು ಕೆಳಕಂಡ ಗೂಗಲ್ ಮೀಟ್ ಆ್ಯಪ್ ಲಿಂಕ್ ಮೂಲಕ ಲಾಗಿನ್ ಆಗಲು ತಿಳಿಸಿದೆ.
Google Meet joining link: https://meet.google.com/qnc-aafc-agz
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8277932642/ 8277932616
ಆನ್ಲೈನ್ ತರಬೇತಿಯಲ್ಲಿ ಹಾಜರಾಗಿ, ಇದರ ಸದುಪಯೋಗ ಪಡೆದುಕೊಳ್ಳುವಂತೆ ಹಾಗೂ ತರಬೇತಿಯ ಲಿಂಕ್ ಅನ್ನು ಆಸಕ್ತ ರೈತರ ಗುಂಪುಗಳಿಗೆ ಶೇರ್ ಮಾಡಬೇಕಾಗಿ ಕೋರಿದೆ.
*ಸೂಚನೆ* :
1. ತರಬೇತಿಯಲ್ಲಿ ಭಾಗವಹಿಸುವ ಮುನ್ನ ತಮ್ಮ *ಆಡಿಯೋ ಮತ್ತು ವೀಡಿಯೋವನ್ನು ಕಡ್ಡಾಯವಾಗಿ ಮ್ಯೂಟ್* ಮಾಡಿಕೊಳ್ಳಬೇಕು. Join ಆಗುವ ವೇಳೆ *Ask to Join ಎನ್ನುವಲ್ಲಿ Click ಮಾಡಿ Join ಆಗಬೇಕು* ಹೊರತುಪಡಿಸಿ Present ಎನ್ನುವಲ್ಲಿ Click ಮಾಡಬಾರದು.
2. ಉಪನ್ಯಾಸಕರನ್ನು ಹೊರತುಪಡಿಸಿ ಬೇರೆ ಯಾರೂ ಕೂಡ *ತಮ್ಮ ಸ್ಕ್ರೀನ್ ಶೇರ್ (Screen Share) ಮಾಡಬಾರದು.*
3. ಪ್ರಶ್ನೋತ್ತರ ವೇಳೆಯಲ್ಲಿ ಒಬ್ಬರ ನಂತರ ಒಬ್ಬರಾಗಿ ತಮ್ಮ ಆಡಿಯೋವನ್ನು ಅನ್ ಮ್ಯೂಟ್ ಮಾಡಿಕೊಂಡು ಪ್ರಶ್ನೆ ಕೇಳಿ, ಪುನಃ ಮ್ಯೂಟ್ ಮಾಡತಕ್ಕದ್ದು
*ಪ್ರಕಟಣೆ* :
*ಸಹಾಯಕ ಕೃಷಿ ನಿರ್ದೇಶಕರು*
ಜಿಲ್ಲಾ ಕೃಷಿ ತರಬೇತಿ ಕೇಂದ್ರ ಹಳ್ಳಿಕೆರೆ

ಆತ್ಮೀಯ ರೈತ ಬಾಂಧವರೇ,*ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಹಳ್ಳಿಕೆರೆ* ಹಾಗೂ *ಕೃಷಿ ವಿಜ್ಞಾನ ಕೇಂದ್ರ ಶಿವಮೊಗ್ಗ* ವತಿಯಿಂದ ರೈತರಿಗೆ ಆನ್ ಲೈನ್ ತ...
22/05/2021

ಆತ್ಮೀಯ ರೈತ ಬಾಂಧವರೇ,
*ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಹಳ್ಳಿಕೆರೆ* ಹಾಗೂ *ಕೃಷಿ ವಿಜ್ಞಾನ ಕೇಂದ್ರ ಶಿವಮೊಗ್ಗ* ವತಿಯಿಂದ ರೈತರಿಗೆ ಆನ್ ಲೈನ್ ತರಬೇತಿ ಕಾರ್ಯಕ್ರಮ
ತರಬೇತಿ ವಿಷಯ: *ತೋಟಗಾರಿಕೆ ಬೆಳೆಗಳಲ್ಲಿ ನರ್ಸರಿ ತಾಂತ್ರಿಕಗಳು*

*ವಿಷಯ ಮಂಡನೆ*
*ಡಾ ಸ್ಮಿತಾ*
ವಿಜ್ಞಾನಿ(ತೋಟಗಾರಿಕೆ)
ಕೃಷಿ ವಿಜ್ಞಾನ ಕೇಂದ್ರ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ
*ದಿನಾಂಕ:* 23.05.2021 (ಭಾನುವಾರ)
*ಸಮಯ:* ಬೆಳಗ್ಗೆ 11.00ರಿಂದ 12.00
ಈ ತರಬೇತಿಯಲ್ಲಿ ಭಾಗವಹಿಸಲು ಕೆಳಕಂಡ ಗೂಗಲ್ ಮೀಟ್ ಆ್ಯಪ್ ಲಿಂಕ್ ಮೂಲಕ ಲಾಗಿನ್ ಆಗಲು ತಿಳಿಸಿದೆ.
Google Meet joining link: https://meet.google.com/qnc-aafc-agz
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8277932642/ 8277932616
ಆನ್ಲೈನ್ ತರಬೇತಿಯಲ್ಲಿ ಹಾಜರಾಗಿ, ಇದರ ಸದುಪಯೋಗ ಪಡೆದುಕೊಳ್ಳುವಂತೆ ಹಾಗೂ ತರಬೇತಿಯ ಲಿಂಕ್ ಅನ್ನು ಆಸಕ್ತ ರೈತರ ಗುಂಪುಗಳಿಗೆ ಶೇರ್ ಮಾಡಬೇಕಾಗಿ ಕೋರಿದೆ.
*ಸೂಚನೆ* :
1. ತರಬೇತಿಯಲ್ಲಿ ಭಾಗವಹಿಸುವ ಮುನ್ನ ತಮ್ಮ *ಆಡಿಯೋ ಮತ್ತು ವೀಡಿಯೋವನ್ನು ಕಡ್ಡಾಯವಾಗಿ ಮ್ಯೂಟ್* ಮಾಡಿಕೊಳ್ಳಬೇಕು. Join ಆಗುವ ವೇಳೆ *Ask to Join ಎನ್ನುವಲ್ಲಿ Click ಮಾಡಿ Join ಆಗಬೇಕು* ಹೊರತುಪಡಿಸಿ Present ಎನ್ನುವಲ್ಲಿ Click ಮಾಡಬಾರದು.
2. ಉಪನ್ಯಾಸಕರನ್ನು ಹೊರತುಪಡಿಸಿ ಬೇರೆ ಯಾರೂ ಕೂಡ *ತಮ್ಮ ಸ್ಕ್ರೀನ್ ಶೇರ್ (Screen Share) ಮಾಡಬಾರದು.*
3. ಪ್ರಶ್ನೋತ್ತರ ವೇಳೆಯಲ್ಲಿ ಒಬ್ಬರ ನಂತರ ಒಬ್ಬರಾಗಿ ತಮ್ಮ ಆಡಿಯೋವನ್ನು ಅನ್ ಮ್ಯೂಟ್ ಮಾಡಿಕೊಂಡು ಪ್ರಶ್ನೆ ಕೇಳಿ, ಪುನಃ ಮ್ಯೂಟ್ ಮಾಡತಕ್ಕದ್ದು
*ಪ್ರಕಟಣೆ* :
*ಸಹಾಯಕ ಕೃಷಿ ನಿರ್ದೇಶಕರು*
ಜಿಲ್ಲಾ ಕೃಷಿ ತರಬೇತಿ ಕೇಂದ್ರ ಹಳ್ಳಿಕೆರೆ

ಆತ್ಮೀಯ ರೈತ ಬಾಂಧವರೇ,*ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಹಳ್ಳಿಕೆರೆ* ವತಿಯಿಂದ ರೈತರಿಗೆ ಆನ್ ಲೈನ್ ತರಬೇತಿ ಕಾರ್ಯಕ್ರಮ                     ...
21/05/2021

ಆತ್ಮೀಯ ರೈತ ಬಾಂಧವರೇ,
*ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಹಳ್ಳಿಕೆರೆ* ವತಿಯಿಂದ ರೈತರಿಗೆ ಆನ್ ಲೈನ್ ತರಬೇತಿ ಕಾರ್ಯಕ್ರಮ
ತರಬೇತಿ ವಿಷಯ: *ಕೃಷಿ ಹವಾಮಾನ ಮುನ್ಸೂಚನೆಗಳು*

*ವಿಷಯ ಮಂಡನೆ*
*ಡಾ ಪ್ರದೀಪ ಗೋಪಾಕ್ಕಳಿ*
ತಾಂತ್ರಿಕ ಅಧಿಕಾರಿ
ಗ್ರಾಮೀಣ ಕೃಷಿ ಮೌಸಮ್ ಸೇವಾ ವಿಭಾಗ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ
*ದಿನಾಂಕ:* 22.05.2021 (ಶನಿವಾರ)
*ಸಮಯ:* ಮಧ್ಯಾಹ್ನ 3.00ರಿಂದ 4.00
ಈ ತರಬೇತಿಯಲ್ಲಿ ಭಾಗವಹಿಸಲು ಕೆಳಕಂಡ ಗೂಗಲ್ ಮೀಟ್ ಆ್ಯಪ್ ಲಿಂಕ್ ಮೂಲಕ ಲಾಗಿನ್ ಆಗಲು ತಿಳಿಸಿದೆ.
Google Meet joining link: https://meet.google.com/qnc-aafc-agz
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8277932642/ 8277932616
ಆನ್ಲೈನ್ ತರಬೇತಿಯಲ್ಲಿ ಹಾಜರಾಗಿ, ಇದರ ಸದುಪಯೋಗ ಪಡೆದುಕೊಳ್ಳುವಂತೆ ಹಾಗೂ ತರಬೇತಿಯ ಲಿಂಕ್ ಅನ್ನು ಆಸಕ್ತ ರೈತರ ಗುಂಪುಗಳಿಗೆ ಶೇರ್ ಮಾಡಬೇಕಾಗಿ ಕೋರಿದೆ.
*ಸೂಚನೆ* :
1. ತರಬೇತಿಯಲ್ಲಿ ಭಾಗವಹಿಸುವ ಮುನ್ನ ತಮ್ಮ *ಆಡಿಯೋ ಮತ್ತು ವೀಡಿಯೋವನ್ನು ಕಡ್ಡಾಯವಾಗಿ ಮ್ಯೂಟ್* ಮಾಡಿಕೊಳ್ಳಬೇಕು. Join ಆಗುವ ವೇಳೆ *Ask to Join ಎನ್ನುವಲ್ಲಿ Click ಮಾಡಿ Join ಆಗಬೇಕು* ಹೊರತುಪಡಿಸಿ Present ಎನ್ನುವಲ್ಲಿ Click ಮಾಡಬಾರದು.
2. ಉಪನ್ಯಾಸಕರನ್ನು ಹೊರತುಪಡಿಸಿ ಬೇರೆ ಯಾರೂ ಕೂಡ *ತಮ್ಮ ಸ್ಕ್ರೀನ್ ಶೇರ್ (Screen Share) ಮಾಡಬಾರದು.*
3. ಪ್ರಶ್ನೋತ್ತರ ವೇಳೆಯಲ್ಲಿ ಒಬ್ಬರ ನಂತರ ಒಬ್ಬರಾಗಿ ತಮ್ಮ ಆಡಿಯೋವನ್ನು ಅನ್ ಮ್ಯೂಟ್ ಮಾಡಿಕೊಂಡು ಪ್ರಶ್ನೆ ಕೇಳಿ, ಪುನಃ ಮ್ಯೂಟ್ ಮಾಡತಕ್ಕದ್ದು
*ಪ್ರಕಟಣೆ* :
*ಸಹಾಯಕ ಕೃಷಿ ನಿರ್ದೇಶಕರು*
ಜಿಲ್ಲಾ ಕೃಷಿ ತರಬೇತಿ ಕೇಂದ್ರ ಹಳ್ಳಿಕೆರೆ

Address

Hallikere, Near Barandur, BH Road, Bhadravathi Talluk, Shivamogga District
Bhadravati
577245

Opening Hours

Monday 10am - 5:30pm
Tuesday 10am - 5:30pm
Wednesday 10am - 5:30pm
Thursday 10am - 5:30pm
Friday 10am - 5:30pm
Saturday 10am - 5:30pm

Telephone

+918282240021

Alerts

Be the first to know and let us send you an email when District Agriculture Training Centre, Hallikere posts news and promotions. Your email address will not be used for any other purpose, and you can unsubscribe at any time.

Contact The Organization

Send a message to District Agriculture Training Centre, Hallikere:

Share