NY Chetan

NY Chetan Official page of NY Chetan (MLA Aspirant)
For more Political updates can connect here !

ಇಂದು ಮೊಳಕಾಲ್ಮೂರು ತಾಲೂಕಿನ ಮೇಳಿನಕಣಿವೆ ಗ್ರಾಮದಲ್ಲಿ ಆಯೋಜಿಸಲಾಗಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಯುವ ನಾಯಕ ಶ್ರಿ ಎನ್.ವೈ ಚೇತನ್ ರವ...
30/10/2023

ಇಂದು ಮೊಳಕಾಲ್ಮೂರು ತಾಲೂಕಿನ ಮೇಳಿನಕಣಿವೆ ಗ್ರಾಮದಲ್ಲಿ ಆಯೋಜಿಸಲಾಗಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಯುವ ನಾಯಕ ಶ್ರಿ ಎನ್.ವೈ ಚೇತನ್ ರವರು ಉದ್ಘಾಟಿಸಿದರು ಈ ವೇಳೆ ಗ್ರಾಮದ ಮುಖಂಡರು, ಹಿರಿಯರು ಜೊತೆ ಇದ್ದರು

ಮೊಳಕಾಲ್ಮೂರು ತಾಲೂಕಿನ ಮಲ್ಲೇಹರವು, ಸಂತೆಗುಡ್ಡ, ಕೆಳಗಿನಕಣಿವೆ ಗ್ರಾಮಗಳಲ್ಲಿ ಆಯೋಜಿಸಲಾಗಿದ್ದ ಆದಿಕವಿ ಶ್ರಿ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಕಾ...
29/10/2023

ಮೊಳಕಾಲ್ಮೂರು ತಾಲೂಕಿನ ಮಲ್ಲೇಹರವು, ಸಂತೆಗುಡ್ಡ, ಕೆಳಗಿನಕಣಿವೆ ಗ್ರಾಮಗಳಲ್ಲಿ ಆಯೋಜಿಸಲಾಗಿದ್ದ ಆದಿಕವಿ ಶ್ರಿ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಕಾರ್ಯಕ್ರಮವನ್ನು ಯುವ ನಾಯಕ ಶ್ರಿ ಎನ್. ವೈ ಚೇತನ್ ರವರು ಪಾಲ್ಗೊಂಡರು ಈ ಸಂಧರ್ಭದಲ್ಲಿ ಗ್ರಾಮದ ಮುಖಂಡರು ಹಾಗೂ ವಾಲ್ಮೀಕಿ ಸಂಘದ ಯುವಕರು ಇದ್ದರು !!

27/10/2023

2023 ನೇ ಸಾಲಿನ ರಾಜ್ಯ ಮಟ್ಟದ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ನಿವೃತ್ತ ಮುಖ್ಯನ್ಯಾಯಾಧೀಶರು ಹಾಗೂ ಮಾಜಿ ಲೋಕಸಭಾ ಸದಸ್ಯರು ಜಸ್ಟಿಸ್ ಶ್ರಿ ಎನ್ ವೈ ಹನುಮಂತಪ್ಪ ಅವರನ್ನು ರಾಜ್ಯ ಸರ್ಕಾರದಿಂದ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರಕಟಗೊಳಿಸಿದೆ ರಾಜ್ಯ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀಸಿದ್ದರಾಮಯ್ಯನವರಿಗೆ ಹಾಗೂ ಉಪಮುಖ್ಯಮಂತ್ರಿಗಳಾದ ಶ್ರೀ ಡಿ ಕೆ ಶಿವಕುಮಾರ್ ಅವರಿಗೆ ಅಭಿನಂದನೆಗಳು🙏🏻!

Official page of NY Chetan (MLA Aspirant)
For more Political updates can connect here !

ಇಂದು ಮೊಳಕಾಲ್ಮೂರು ತಾಲೂಕಿನ ಶಿರೇಕೊಳ ಗ್ರಾಮಕ್ಕೆ ಯುವ ನಾಯಕ ಶ್ರಿ ಎನ್.ವೈ ಚೇತನ್ ರವರು ಭೇಟಿ ನೀಡಿದ ಸಂದರ್ಭದಲ್ಲಿ, ಸರ್ಕಾರಿ ಕಿರಿಯ ಪ್ರಾಥಮಿ...
31/05/2023

ಇಂದು ಮೊಳಕಾಲ್ಮೂರು ತಾಲೂಕಿನ ಶಿರೇಕೊಳ ಗ್ರಾಮಕ್ಕೆ ಯುವ ನಾಯಕ ಶ್ರಿ ಎನ್.ವೈ ಚೇತನ್ ರವರು ಭೇಟಿ ನೀಡಿದ ಸಂದರ್ಭದಲ್ಲಿ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ತರಗತಿಗಳನ್ನು ಪರಿಶೀಲಿಸಿ ಅಲ್ಲಿಯ ಅವ್ಯವಸ್ತೆಯನ್ನು ಹಾಗೂ ಕೊರತೆಗಳನ್ನು ಕುರಿತು ಸಂಬಂಧಪಟ್ಟ ಅಧಿಕಾರಿಗಳ ಜೊತೆ ದೂರವಾಣಿ ಮುಖಾಂತರ ಸರಿ ಪಡಿಸಲು ಮತ್ತು ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಹೇಳಿದರು.. ಶಾಲಾ
ಮುಖ್ಯಸ್ಥರಿಗೆ ಅತಿ ಶೀಘ್ರದಲ್ಲಿಯೇ ಶಾಸಕರೊಂದಿಗೆ ಮಾತನಾಡಿ, ಅನುದಾನದಿಂದ ಕೂಡಿದ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಭರವಸೆ ನೀಡಿದರು

Thank u for all d love & warm wishes you all have given me today.. I’m very thankful to all of you for making this day s...
26/05/2023

Thank u for all d love & warm wishes you all have given me today.. I’m very thankful to all of you for making this day so special & memorable! 😊❤️

🙏🏻🙏🏻✌🏻
13/05/2023

🙏🏻🙏🏻✌🏻

ಯುವ ನಾಯಕ ಎನ್.ವೈ ಚೇತನ್ ಇಂದು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ  ನಾಯಕನಹಟ್ಟಿ ಶ್ರಿ ಗುರು ತಿಪ್ಪೇರುದ್ರಸ್ವಾಮಿ ದರ್ಶನ ಪಡೆದು ಕಾಂಗ್ರೆಸ್ ಕ...
21/04/2023

ಯುವ ನಾಯಕ ಎನ್.ವೈ ಚೇತನ್ ಇಂದು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ನಾಯಕನಹಟ್ಟಿ ಶ್ರಿ ಗುರು ತಿಪ್ಪೇರುದ್ರಸ್ವಾಮಿ ದರ್ಶನ ಪಡೆದು ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಹಾಗೂ ಗೌಡಿಗೆರೆ, ಜೋಗಿ ಹಟ್ಟಿ, ಹೊಸ ಜೋಗಿ ಹಟ್ಟಿ, ಭೀಮಗೊಂಡನಹಳ್ಳಿ, ಮಲ್ಲೂರಹಟ್ಟಿ, ನೆಲೆಗೆತನಟ್ಟಿ, ಅಬ್ಬೇನಹಲ್ಲಿ, ಮಲೆಬೊರಣಹಟ್ಟಿ, ತೊರೆಕೊಳಮ್ಮನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಮೊಳಕಾಲ್ಮೂರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರಿ ಎನ್.ವೈ ಗೋಪಾಲಕೃಷ್ಣ ಪರವಾಗಿ ಮತಯಾಚನೆ ಮಾಡಿದರು ಹಾಗೂ ಈ ವೇಳೆ ಅಧಿಕೃತವಾಗಿ ಕೆಲ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಚೇತನ್ ರವರ ಸಮುಖದಲ್ಲಿ ಸೇರ್ಪಡೆ ಆದರೂ ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತಿ ಇದ್ದರು

ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎನ್.ವೈ ಗೋಪಾಲಕೃಷ್ಣ ರವರ ಪರವಾಗಿ ಯುವ ನಾಯಕ ಎನ್.ವೈ ಚೇತನ್ ಇಂದು ಮೊಳಕಾಲ್ಮೂ...
15/04/2023

ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎನ್.ವೈ ಗೋಪಾಲಕೃಷ್ಣ ರವರ ಪರವಾಗಿ ಯುವ ನಾಯಕ ಎನ್.ವೈ ಚೇತನ್ ಇಂದು ಮೊಳಕಾಲ್ಮೂರು ಪಟ್ಟಣ, ಓಬಯ್ಯನಹಳ್ಳಿ, ಇಸ್ಲಾಂಪೂರ, ಕೊನಸಾಗರ ಗ್ರಾಮದಲ್ಲಿ ಪ್ರಚಾರ ಮಾಡಿದರು ಇದೆ ವೇಳೆ ಕೆಲ ಮುಖಂಡರು ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ಎನ್.ವೈ ಚೇತನ್ ಹಾಗೂ ಪಕ್ಷದ ನಾಯಕರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿದರು

ಇಂದು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎನ್.ವೈ ಗೋಪಾಲಕೃಷ್ಣ ಪರವಾಗಿ ಯುವ ನಾಯಕ ಎನ್.ವೈ ಚೇತನ್ ರವರು ಹಾಗೂ ಪಕ್...
11/04/2023

ಇಂದು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎನ್.ವೈ ಗೋಪಾಲಕೃಷ್ಣ ಪರವಾಗಿ ಯುವ ನಾಯಕ ಎನ್.ವೈ ಚೇತನ್ ರವರು ಹಾಗೂ ಪಕ್ಷದ ಕಾರ್ಯಕರ್ತರು ಬಾಂಡ್ರವಿ ಗ್ರಾಮದ ಶ್ರಿ ಆಂಜನೇಯ ಸ್ವಾಮಿ ದೇವರ ವಿಶೇಷ ಪೂಜೆ ಸಲ್ಲಿಸಿ ಹಾಗೂ ಚುನಾವಣೆ ಪ್ರಚಾರ ಪ್ರಾರಂಭಿಸಿದರು ಈ ವೇಳೆ ಸಂತೆಗುಡ್ಡ, ಬಾಂಡ್ರವಿ, ಹನುಮನಗುಡ್ಡ, ಹನುಮಾಪೂರ, ಮೇಳಿನಕಣಿವೆ, ಕೆಳಗಿನಕಣಿವೆ ಗ್ರಾಮದಲ್ಲಿ ಬಿರುಸಿನ ಪ್ರಚಾರ ಮಾಡಿದರು ಈ ಸಂದರ್ಭದಲ್ಲಿ ಊರಿನ ಮುಖಂಡರು ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು ಜೊತೆ ಇದ್ದರು

ಮೊಳಕಾಲ್ಮೂರು ಪಟ್ಟಣ ಹಾಗೂ ಮೆಗಳಹಟ್ಟಿ ಯ ಕಾಂಗ್ರೆಸ್ ನಾಯಕರ ಮನೆಗೆ ತೆರಳಿ ಭೇಟಿ ನೀಡಿ ಚುನಾವಣೆ ಕುರಿತು ಚರ್ಚಿಸಿ ಹಾಗೂ ಚುನಾವಣೆ ಪ್ರಚಾರ ಮಾಡಿ...
10/04/2023

ಮೊಳಕಾಲ್ಮೂರು ಪಟ್ಟಣ ಹಾಗೂ ಮೆಗಳಹಟ್ಟಿ ಯ ಕಾಂಗ್ರೆಸ್ ನಾಯಕರ ಮನೆಗೆ ತೆರಳಿ ಭೇಟಿ ನೀಡಿ ಚುನಾವಣೆ ಕುರಿತು ಚರ್ಚಿಸಿ ಹಾಗೂ ಚುನಾವಣೆ ಪ್ರಚಾರ ಮಾಡಿದರು

ಇಂದು ಜನಪ್ರಿಯ ಮಾಜಿ ಶಾಸಕರಾದ ಎನ್.ವೈ ಗೋಪಾಲಕೃಷ್ಣ ರವರು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ನಾಯಕನಹಟ್ಟಿಯ ಶ್ರಿ ಗುರು ತಿಪ್ಪೇರುದ್ರಸ್ವಾಮಿ ದ...
08/04/2023

ಇಂದು ಜನಪ್ರಿಯ ಮಾಜಿ ಶಾಸಕರಾದ ಎನ್.ವೈ ಗೋಪಾಲಕೃಷ್ಣ ರವರು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ನಾಯಕನಹಟ್ಟಿಯ ಶ್ರಿ ಗುರು ತಿಪ್ಪೇರುದ್ರಸ್ವಾಮಿ ದರ್ಶನ ಪಡೆದು ಹಾಗೂ ನೆರಳಗುಂಟೆ, ಕೋನಪುರ ದಲ್ಲಿ ಅಪಾರ ಸಂಖ್ಯೆ ಅಭಿಮಾನಿಗಳು, ಕಾರ್ಯಕರ್ತರ ಜೊತೆ ಇಂದಿನಿಂದ ಪ್ರಚಾರ ಕಾರ್ಯಕ್ರಮ ಪ್ರಾರಂಬಿಸಿದರು!!

ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಬಿ.ಹನುಮನಗುಡ್ಡ ಗ್ರಾಮದ ಶ್ರಿ ಆಂಜನೇಯ ಸ್ವಾಮಿ ಪೂಜಾ ಮಹೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಇಂದು ...
08/03/2023

ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಬಿ.ಹನುಮನಗುಡ್ಡ ಗ್ರಾಮದ ಶ್ರಿ ಆಂಜನೇಯ ಸ್ವಾಮಿ ಪೂಜಾ ಮಹೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಇಂದು ನಡೆಯಲಾಯಿತು ಈ ಸಂದರ್ಭದಲ್ಲಿ ಯುವ ನಾಯಕ್ ಶ್ರಿ ಎನ್.ವೈ ಚೇತನ್ ಗ್ರಾಮಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ನವ ದಂಪತಿಗಳಿಗೆ ಶುಭ ಹಾರೈಸಲಾಯಿತು..

Address

Gandhi Nagar
Bellary

Website

Alerts

Be the first to know and let us send you an email when NY Chetan posts news and promotions. Your email address will not be used for any other purpose, and you can unsubscribe at any time.

Contact The Organization

Send a message to NY Chetan:

Share

Category