PMCL organization -kannada

PMCL organization -kannada ಈ ಪೇಜ್ನಲ್ಲಿ pmclಗಿರೊ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. pmcl people are my permanent
relations ❤️❤️

02/05/2024

02/05/2024

ಪ್ರಜಕಿಯ ಅಭ್ಯರ್ಥಿ ಅಯ್ಕೆ ವಿಧಾನ ಸರಿ ಇಲ್ಲ,ಅದು ಶ್ರೀಮಂತರಿಗೆ ಮಾತ್ರ ಸೂಟು ಆಗುತ್ತೆ, ಬಡವರಿಗೆ ನಷ್ಟ ಇದೆ.
Yes or no friends

28/04/2024

RCB team ಚಾಪ್ಟರ್
ಕ್ಲೋಸ್ ಆದಮೇಲೆ
ಹುಲಿಗಳಂತೆ ಆಡಿದ್ರೆ
ಏನು ಪ್ರಯೋಜನ?? 🤣🤣🥱🥱😭😭

14/03/2024

Jai uppi boss and bagat Singh

25/02/2024
14/01/2024

ಸಾಕಷ್ಟು ಪತ್ರಿಕೆ,news channel ಎಲ್ಲ ರಾಜಕೀಯ ಪಕ್ಷಗಳ ಪರ ಕೆಲಸ ಮಾಡುತ್ತ ಇದಾವೆ ಆದ್ದರಿಂದ ಒಳ್ಳೆ
News channel nodi

14/01/2024

ನಿಮ್ಮ ಜೀವನ ಅದ್ಬುತ ಆಗಿರಬೇಕೆಂದರೆ ನೀವು cashless party ge vote ಹಾಕಲೆಬೇಕು ಬೇರೆ ದಾರಿ ಇಲ್ಲ. ❤️❤️❤️

14/01/2024

Pmcl boys ಎಲ್ಲರು ‌ಸ್ಟೇಟಸ್ ನೋಡಿ ಮದುವೆ ಆಗಿ ಮುಖ ನೋಡಿ ಮದುವೆ ಆದರೆ ನಿಮ್ಮ ಜೀವನ ಗೋವಿಂದ.

14/01/2024

ರಾಜಕೀಯಕ್ಕು ಜಾತಿ ಧರ್ಮಕ್ಕು ಏನು ಸಂಬಂಧ?🤔
ಯೋಚಿಸಿ ಮತ ಹಾಕಿ.❤️❤️❤️

Address

Bellary

Website

Alerts

Be the first to know and let us send you an email when PMCL organization -kannada posts news and promotions. Your email address will not be used for any other purpose, and you can unsubscribe at any time.

Share