BJP OBC Morcha Mahanagar Belagavi

BJP OBC Morcha Mahanagar Belagavi Bhartiya Janta Party (BJP) OBC MORCHA MAHANAGAR BELAGAVI

ಕೋಟಿ ಕೋಟಿ ಕಾರ್ಯಕರ್ತರ ಮಾರ್ಗದರ್ಶಕರು, ಅಜಾತ ಶತ್ರು, ಭಾರತ ರತ್ನ ಶ್ರದ್ಧೇಯ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದು ಗೌರವಪೂರ್ವಕ ಪ್...
25/12/2022

ಕೋಟಿ ಕೋಟಿ ಕಾರ್ಯಕರ್ತರ ಮಾರ್ಗದರ್ಶಕರು, ಅಜಾತ ಶತ್ರು, ಭಾರತ ರತ್ನ ಶ್ರದ್ಧೇಯ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದು ಗೌರವಪೂರ್ವಕ ಪ್ರಣಾಮಗಳು.

कलबुर्गी येथे दिनांक 30-10-2022 रोजी होणाऱ्या भारतीय जनता पार्टी कर्नाटक राज्य मागासवर्गीय प्रबोधन परिषदेचा एक भाग म्हणू...
04/10/2022

कलबुर्गी येथे दिनांक 30-10-2022 रोजी होणाऱ्या भारतीय जनता पार्टी कर्नाटक राज्य मागासवर्गीय प्रबोधन परिषदेचा एक भाग म्हणून बेळगाव महानगर व ग्रामीण जिल्ह्याची प्राथमिक बैठक झाली.

यावेळी प्रदेश उपाध्यक्ष श्री.मालिकय्या गुत्तेदार आमदार श्री.अभय पाटील अनिल बेनाके जिल्हाध्यक्ष श्री.संजय पाटील श्री.शरणाप्पा तलवार बेल्लारी विभाग प्रभारी श्री.सिद्धेश यादव विलास पवार श्री.लक्ष्मण तापसी,विजय कदम, शेषकुमार जवळकर, नितीन सालगार, महेश खटावकर,सोमनाथ शिंदे, अमर कोपर्डे, शशिकांत फडतरे, प्रभाकर सुतार , विक्रम बाळेकुंद्री, विनायक सुरेपण, विनायक पाटील, किरण सांबरेकर, कुंभार समाजाचे पदाधिकारी, विश्वकर्मा समाजाचे अध्यक्ष आणि पदाधिकारी आदी उपस्थित होते..

ಭಾರತೀಯ ಸ್ವಾತಂತ್ರ್ಯ ಚಳುವಳಿಯ ಅನರ್ಘ್ಯ ರತ್ನ ಶಹೀದ್ ಭಗತ್ ಸಿಂಗ್ ಅವರ ಶೌರ್ಯ ಎಲ್ಲಾ ಪೀಳಿಗೆಗೂ ಪ್ರೇರಣಾಶಕ್ತಿ. ಭಾರತಾಂಬೆಯ ಹೆಮ್ಮೆಯ ಪುತ್ರ ...
28/09/2022

ಭಾರತೀಯ ಸ್ವಾತಂತ್ರ್ಯ ಚಳುವಳಿಯ ಅನರ್ಘ್ಯ ರತ್ನ ಶಹೀದ್ ಭಗತ್ ಸಿಂಗ್ ಅವರ ಶೌರ್ಯ ಎಲ್ಲಾ ಪೀಳಿಗೆಗೂ ಪ್ರೇರಣಾಶಕ್ತಿ. ಭಾರತಾಂಬೆಯ ಹೆಮ್ಮೆಯ ಪುತ್ರ ಭಗತ್‌ ಸಿಂಗ್ ಅವರ ಜನ್ಮದಿನದಂದು ಶತ ಶತ ನಮನಗಳು.

ಜನಮನದಲ್ಲಿ ನೆಲೆಸಿರುವ ಜಾಗತಿಕ ನಾಯಕ, ಸಮಾಜದ ಪ್ರತಿಯೊಬ್ಬನೂ ಸುಖ-ಸಂತೋಷ-ಸಮೃದ್ಧಿಯಿಂದ ಇರಲೆಂದು ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದ ಸಹೃದ...
17/09/2022

ಜನಮನದಲ್ಲಿ ನೆಲೆಸಿರುವ ಜಾಗತಿಕ ನಾಯಕ, ಸಮಾಜದ ಪ್ರತಿಯೊಬ್ಬನೂ ಸುಖ-ಸಂತೋಷ-ಸಮೃದ್ಧಿಯಿಂದ ಇರಲೆಂದು ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದ ಸಹೃದಯಿ, ನಮ್ಮ ನೆಚ್ಚಿನ ಹೆಮ್ಮೆಯ ಪ್ರಧಾನಿ ಶ್ರೀ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

ನಮ್ಮ ಪಕ್ಷದ Bharatiya Janata Party (BJP)   ಸಂಸದೀಯ ಮಂಡಳಿ ಹಾಗೂ ಚುನಾವಣೆ ಸಮಿತಿ  ಸದಸ್ಯರಾಗಿ ನೇಮಕವಾದ ನಮ್ಮೆಲ್ಲರ ನಾಯಕರು,ಪಕ್ಷದ ಆಧಾರ...
17/08/2022

ನಮ್ಮ ಪಕ್ಷದ Bharatiya Janata Party (BJP) ಸಂಸದೀಯ ಮಂಡಳಿ ಹಾಗೂ ಚುನಾವಣೆ ಸಮಿತಿ ಸದಸ್ಯರಾಗಿ ನೇಮಕವಾದ ನಮ್ಮೆಲ್ಲರ ನಾಯಕರು,ಪಕ್ಷದ ಆಧಾರಸ್ತಂಭ, ರಾಜ್ಯ ಕಂಡ ಅಪ್ರತಿಮ ನಾಯಕ, ಮಾಜಿ ಮುಖ್ಯಮಂತ್ರಿಗಳಾದ ಶ್ರೀ BS Yediyurappa ಅವರು ಹಾಗೂ ರಾಷ್ಟೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಬಿ ಎಲ್ ಸಂತೋಷ ಜಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

मंगळवार दिनांक 9 ऑगस्ट 2022, मंडळ प्रवास आणि "समाज सवांद" अंतर्गत ओबीसी मोर्चा तर्फे विश्वकर्मा समाज बांधवांशी त्यांचाच ...
10/08/2022

मंगळवार दिनांक 9 ऑगस्ट 2022, मंडळ प्रवास आणि "समाज सवांद" अंतर्गत ओबीसी मोर्चा तर्फे विश्वकर्मा समाज बांधवांशी त्यांचाच विश्वकर्मा समाज कार्यालयात जाऊन सभा घेण्यात आली यावेळेस समाज अध्यक्ष आणि पदाधिकारी उपस्थित होते. आमदार आणि जिल्हा अध्यक्ष श्री अनिल बेनके साहेबांनी समाज बांधवाना मार्गदर्शन केले.

मंगळवार दिनांक 9 ऑगस्ट 2022, मंडळ प्रवास आणि "समाज सवांद" अंतर्गत ओबीसी मोर्चा तर्फे श्री संत गाडगेबाबा रजक (परीट) बेळगा...
10/08/2022

मंगळवार दिनांक 9 ऑगस्ट 2022, मंडळ प्रवास आणि "समाज सवांद" अंतर्गत ओबीसी मोर्चा तर्फे श्री संत गाडगेबाबा रजक (परीट) बेळगांव समाज बांधवांशी श्री संत गाडगेबाबा भवन हुलबत्ते काॅलनी शहापूर बेळगांव समाज कार्यालयात जाऊन सभा घेण्यात आली यावेळेस समाज अध्यक्ष श्री विठ्ठल पाळेकर आणि पदाधिकारी उपस्थित होते. आमदार आणि जिल्हा अध्यक्ष श्री अनिल बेनके साहेबांनी समाज बांधवाना मार्गदर्शन केले.

04/08/2022

ಭಾರತದ 15 ನೇ ರಾಷ್ಟ್ರಪತಿಯಾಗಿ ಆಯ್ಕೆಯಾದ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ಹಾರ್ದಿಕ ಅಭಿನಂದನೆಗಳು.
21/07/2022

ಭಾರತದ 15 ನೇ ರಾಷ್ಟ್ರಪತಿಯಾಗಿ ಆಯ್ಕೆಯಾದ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ಹಾರ್ದಿಕ ಅಭಿನಂದನೆಗಳು.

ಸರ್ಫರೋಷಿ ಕೀ ತಮನ್ನಾ ಅಬ್‌ ಹಮಾರೆ ದಿಲ್‌ ಮೆ ಹೈ' ಪ್ರಸಿದ್ಧ ಗೀತೆಯನ್ನು ರಚಿಸಿದ ಕವಿ, ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ರಾಮ್‌ ಪ್ರಸಾದ್...
11/06/2022

ಸರ್ಫರೋಷಿ ಕೀ ತಮನ್ನಾ ಅಬ್‌ ಹಮಾರೆ ದಿಲ್‌ ಮೆ ಹೈ' ಪ್ರಸಿದ್ಧ ಗೀತೆಯನ್ನು ರಚಿಸಿದ ಕವಿ, ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ರಾಮ್‌ ಪ್ರಸಾದ್‌ ಬಿಸ್ಮಿಲ್‌ ಅವರ ಜನ್ಮದಿನದಂದು ಶತ ಶತ ನಮನಗಳು.

ಪರಿಸರವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ಸಂರಕ್ಷಿಸುತ್ತದೆ. ಪರಿಸರವನ್ನು ಮಲಿನಗೊಳಿಸದೆ, ದುರ್ಬಳಕೆ ಮಾಡದೆ ನೈಸರ್ಗಿಕ ಪ್ರಕೃತಿಯನ್ನು ಸಂರ...
05/06/2022

ಪರಿಸರವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ಸಂರಕ್ಷಿಸುತ್ತದೆ. ಪರಿಸರವನ್ನು ಮಲಿನಗೊಳಿಸದೆ, ದುರ್ಬಳಕೆ ಮಾಡದೆ ನೈಸರ್ಗಿಕ ಪ್ರಕೃತಿಯನ್ನು ಸಂರಕ್ಷಿಸೋಣ. ಎಲ್ಲರಿಗೂ ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು.

#ವಿಶ್ವಪರಿಸರದಿನಾಚರಣೆ

ಭಾರತಮಾತೆಯ ಸುಪುತ್ರ, ಕ್ರಾಂತಿಕಾರಿ, ಸ್ವಾತಂತ್ರ್ಯ ವೀರ ಸಾವರ್ಕರ್‌ ಎಂದೇ ಪ್ರಸಿದ್ಧರಾದ ವಿನಾಯಕ ದಾಮೋದರ ಸಾವರ್ಕರ್‌ ಅವರ ಜನ್ಮದಿನದಂದು ಶತ ಶತ...
28/05/2022

ಭಾರತಮಾತೆಯ ಸುಪುತ್ರ, ಕ್ರಾಂತಿಕಾರಿ, ಸ್ವಾತಂತ್ರ್ಯ ವೀರ ಸಾವರ್ಕರ್‌ ಎಂದೇ ಪ್ರಸಿದ್ಧರಾದ ವಿನಾಯಕ ದಾಮೋದರ ಸಾವರ್ಕರ್‌ ಅವರ ಜನ್ಮದಿನದಂದು ಶತ ಶತ ನಮನಗಳು.

#ವೀರಸಾವರ್ಕರ್

Address

Belgaum

Telephone

7022226753

Website

Alerts

Be the first to know and let us send you an email when BJP OBC Morcha Mahanagar Belagavi posts news and promotions. Your email address will not be used for any other purpose, and you can unsubscribe at any time.

Contact The Organization

Send a message to BJP OBC Morcha Mahanagar Belagavi:

Share