Commissioner of Police Belagavi City

Commissioner of Police Belagavi City Commissioner of Police, Belagavi City It is the fifth Police Commissionerate after Bengaluru, Mysuru, Hubballi-Dharawada & Mangaluru.
(203)

The Belagavi City Police Commissionerate, created on 12:09:2014, is a fledgling unit, with a total sanctioned strength of 1599 men and officers. It encompasses an area of 595.36 sqkm with a population of about 16 lakhs, which coincides with the entire Belagavi Taluka. It contains four police sub-divisions and fifteen police stations.

"ಪತ್ರಿಕಾ ಪ್ರಕಟಣೆ"1) ಸಾರ್ವಜನಿಕರ ಸ್ಥಳದಲ್ಲಿ ಮದ್ಯ ಸೇವನೆ: ಮಾಳಮಾರುತಿ ಠಾಣೆ ಪೊಲೀಸ್‌ರಿಂದ ಕ್ರಮ,2) ಮಾರ್ಕೆಟ ಪೊಲೀಸ್‌ರಿಂದ ಗಾಂಜಾ ಸೇವನೆ ...
03/06/2026

"ಪತ್ರಿಕಾ ಪ್ರಕಟಣೆ"

1) ಸಾರ್ವಜನಿಕರ ಸ್ಥಳದಲ್ಲಿ ಮದ್ಯ ಸೇವನೆ: ಮಾಳಮಾರುತಿ ಠಾಣೆ ಪೊಲೀಸ್‌ರಿಂದ ಕ್ರಮ,
2) ಮಾರ್ಕೆಟ ಪೊಲೀಸ್‌ರಿಂದ ಗಾಂಜಾ ಸೇವನೆ ಮಾಡುತ್ತಿದ್ದವರ ವಿರುದ್ಧ ಕ್ರಮ.

“ಪತ್ರಿಕಾ ಪ್ರಕಟಣೆ”ಸಿಸಿಬಿ ಪೊಲೀಸರಿಂದ ಗಾಂಜಾ ಮಾರಾಟದ ಮೇಲೆ ದಾಳಿ; ರೂ.9,21,000/- ಮೌಲ್ಯದ ವಸ್ತುಗಳು ಜಪ್ತ; 5 ಜನರ ಬಂಧನ;
03/06/2026

“ಪತ್ರಿಕಾ ಪ್ರಕಟಣೆ”

ಸಿಸಿಬಿ ಪೊಲೀಸರಿಂದ ಗಾಂಜಾ ಮಾರಾಟದ ಮೇಲೆ ದಾಳಿ; ರೂ.9,21,000/- ಮೌಲ್ಯದ ವಸ್ತುಗಳು ಜಪ್ತ; 5 ಜನರ ಬಂಧನ;

ಬೆಳಗಾವಿ ನಗರ ಪೊಲೀಸ್ ಇಲಾಖೆ ಹಾಗೂ Gogte Institute of Technology (GIT) ಸಹಯೋಗದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಾಗಿ ವಿಶೇಷ ...
02/06/2026

ಬೆಳಗಾವಿ ನಗರ ಪೊಲೀಸ್ ಇಲಾಖೆ ಹಾಗೂ Gogte Institute of Technology (GIT) ಸಹಯೋಗದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಾಗಿ ವಿಶೇಷ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾರ್ವಜನಿಕ ಸಂಪರ್ಕ, ಸಂವಹನ ಕೌಶಲ್ಯ, ಭಾವನಾತ್ಮಕ ಬುದ್ಧಿಮತ್ತೆ, ಒತ್ತಡ ನಿರ್ವಹಣೆ ಹಾಗೂ ಜನಸ್ನೇಹಿ ಪೊಲೀಸ್ ಸೇವೆಯ ಕುರಿತು ತರಬೇತಿ ನೀಡಲಾಗುತ್ತಿದ್ದು, ಐದು ದಿನಗಳಲ್ಲಿ ಸುಮಾರು 300 ಸಿಬ್ಬಂದಿ ಇದರ ಪ್ರಯೋಜನ ಪಡೆಯಲಿದ್ದಾರೆ. ಈ ಕಾರ್ಯಕ್ರಮದ ಉದ್ದೇಶ ವೃತ್ತಿಪರ ಸಾಮರ್ಥ್ಯ ಹೆಚ್ಚಿಸಿ, ಸಾರ್ವಜನಿಕರಿಗೆ ಇನ್ನಷ್ಟು ಪರಿಣಾಮಕಾರಿ ಹಾಗೂ ಸ್ನೇಹಪರ ಸೇವೆ ಒದಗಿಸುವುದಾಗಿದೆ.

#𝖲𝗄𝗂𝗅𝗅𝖣𝖾𝗏𝖾𝗅𝗈𝗉𝗆𝖾𝗇𝗍

ಇಂದು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ನುರಿತ ಉಪನ್ಯಾಸಕರಿಂದ ಸಾಫ್ಟ್ ಸ್ಕಿಲ್ಸ್ (Soft Skills) ಕೌಶಲ್ಯ ತರಬೇತ...
02/06/2026

ಇಂದು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ನುರಿತ ಉಪನ್ಯಾಸಕರಿಂದ ಸಾಫ್ಟ್ ಸ್ಕಿಲ್ಸ್ (Soft Skills) ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಪತ್ರಿಕಾ ಪ್ರಕಟಣೆ:-1.ಖಡೇಬಜಾರ ಠಾಣೆ ಪೊಲೀಸ್‌ರಿಂದ ಮಟಕಾ ದಾಳಿ: ಓರ್ವ ಆರೋಪಿ ಬಂಧನ:2.ಮಾರ್ಕೆಟ ಠಾಣೆ ಪೊಲೀಸ್‌ರಿಂದ ಮಟಕಾ ದಾಳಿ: ಓರ್ವ ಆರೋಪಿ ...
02/06/2026

ಪತ್ರಿಕಾ ಪ್ರಕಟಣೆ:-

1.ಖಡೇಬಜಾರ ಠಾಣೆ ಪೊಲೀಸ್‌ರಿಂದ ಮಟಕಾ ದಾಳಿ: ಓರ್ವ ಆರೋಪಿ ಬಂಧನ:
2.ಮಾರ್ಕೆಟ ಠಾಣೆ ಪೊಲೀಸ್‌ರಿಂದ ಮಟಕಾ ದಾಳಿ: ಓರ್ವ ಆರೋಪಿ ಬಂಧನ:
3.ಶಹಾಪೂರ ಠಾಣೆ ಪೊಲೀಸರಿಂದ ಜೂಜಾಟದ ಮೇಲೆ ದಾಳಿ: 7 ಜನ ವಶಕ್ಕೆ
4.ತಿಲಕವಾಡಿ ಪೊಲೀಸ್‌ರಿಂದ ಗಾಂಜಾ ಸೇವನೆ ಮಾಡುತ್ತಿದ್ದವರ ವಿರುದ್ಧ ಕ್ರಮ

ಪತ್ರಿಕಾ ಪ್ರಕಟಣೆ:-ಮೋಟಾರ ಸೈಕಲ್ ಕಳ್ಳತನದ ಆರೋಪಿತರ ಬಂಧನ
02/06/2026

ಪತ್ರಿಕಾ ಪ್ರಕಟಣೆ:-

ಮೋಟಾರ ಸೈಕಲ್ ಕಳ್ಳತನದ ಆರೋಪಿತರ ಬಂಧನ

"ಪತ್ರಿಕಾ ಪ್ರಕಟಣೆ"1. ಸಂಭ್ರಮಾಚರಣೆ ನೆಪದಲ್ಲಿ ಮದ್ಯಪಾನ ಮಾಡಿ ವಾಹನ     ಚಾಲನೆ ಮಾಡಿದವರ ವಿರುದ್ಧ ಕಾನೂನು ಕ್ರಮ, ರೂ.     10000/- ಗಳ ದಂಡ...
01/06/2026

"ಪತ್ರಿಕಾ ಪ್ರಕಟಣೆ"
1. ಸಂಭ್ರಮಾಚರಣೆ ನೆಪದಲ್ಲಿ ಮದ್ಯಪಾನ ಮಾಡಿ ವಾಹನ
ಚಾಲನೆ ಮಾಡಿದವರ ವಿರುದ್ಧ ಕಾನೂನು ಕ್ರಮ, ರೂ.
10000/- ಗಳ ದಂಡ.
2. ತಿಲಕವಾಡಿ ಪೊಲೀಸ್‌ರ ಕಾರ್ಯಾಚರಣೆ: ಓರ್ವನ ಬಂಧನ;
ಒಂದು ಅಪಾಯಕಾರಿ ಚಾಕು ಮತ್ತು ಪಂಚ ಜಪ್ತಿ.

31/05/2026

ಟಾಟಾ ಐಪಿಎಲ್ 2026 ಅಂತಿಮ ಪಂದ್ಯದ ಹಿನ್ನೆಲೆಯಲ್ಲಿ ಸಾರ್ವಜನಿಕರು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಹಕರಿಸುವಂತೆ ವಿನಂತಿಸಲಾಗಿದೆ. ಪಂದ್ಯ ಮುಗಿದ ನಂತರ ರಸ್ತೆಗಳಲ್ಲಿ ಗುಂಪುಗೂಡುವುದು, ಗಲಾಟೆ ನಡೆಸುವುದು ಹಾಗೂ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಉಲ್ಲಂಘನೆ ಕಂಡುಬಂದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು.

ಈ ದಿನ ಇಲಾಖೆಯಲ್ಲಿ ಸುದೀರ್ಘ  ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಪೊಲೀಸ್‌ ಸಿಬ್ಬಂದಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ, ಗೌರವಪೂರ್ವಕವಾಗಿ ...
31/05/2026

ಈ ದಿನ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಪೊಲೀಸ್‌ ಸಿಬ್ಬಂದಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ, ಗೌರವಪೂರ್ವಕವಾಗಿ ಬೀಳ್ಕೊಡಲಾಯಿತು. ನಿವೃತ್ತರಾದ ಶ್ರೀ ಶಿವರಾಮ್‌ ತೌಗದ್‌, HC(W) ನಿಸ್ತಂತು ಘಟಕ ಅವರ ಮುಂದಿನ ನಿವೃತ್ತ ಜೀವನವು ಸದಾ ಸುಖಮಯ ಹಾಗೂ ಆರೋಗ್ಯಕರವಾಗಿರಲಿ ಎಂದು ಹಾರೈಸಲಾಯಿತು.

Address

Police Commissioner Office, College Road , Belagavi
Belgaum
590001

Alerts

Be the first to know and let us send you an email when Commissioner of Police Belagavi City posts news and promotions. Your email address will not be used for any other purpose, and you can unsubscribe at any time.

Contact The Organization

Send a message to Commissioner of Police Belagavi City:

Share

Category