P Rajeev Fans Club

P Rajeev Fans Club ಪಿ.ರಾಜೀವ್ ಅವರ ದಿನ ನಿತ್ಯದ ಮಾಹಿತಿ ಹಾಗೂ ಕಾರ್ಯಕ್ರಮಗಳು ಮತ್ತು ಅಭಿವೃದ್ಧಿ ಕೆಲಸಗಳ ವಿವರ ನಿಮ್ಮ ಮುಂದೆ...

ಹಿಡಕಲ್ಲ ಗ್ರಾಮದ ಕೌಜಲಗಿ ಬಂಧುಗಳ ಸೀಮಂತ ಕಾರ್ಯಕ್ರಮಕ್ಕೆ ಶ್ರೀ ಪಿ.ರಾಜೀವ್ ಅವರ ತಂದೆಯವರಾದ ಶ್ರೀ ಪಾಂಡಪ್ಪಾ ಅವರು ಭೇಟಿ ನೀಡಿ ಶುಭಹಾರೈಸಿದರು....
03/08/2026

ಹಿಡಕಲ್ಲ ಗ್ರಾಮದ ಕೌಜಲಗಿ ಬಂಧುಗಳ ಸೀಮಂತ ಕಾರ್ಯಕ್ರಮಕ್ಕೆ ಶ್ರೀ ಪಿ.ರಾಜೀವ್ ಅವರ ತಂದೆಯವರಾದ ಶ್ರೀ ಪಾಂಡಪ್ಪಾ ಅವರು ಭೇಟಿ ನೀಡಿ ಶುಭಹಾರೈಸಿದರು.

30/07/2026

ಜಗತ್ತು ಸಂಪತ್ತು ಮತ್ತು ಅಧಿಕಾರದ ಹಿಂದೆ ಓಡುತ್ತಿರುವಾಗ, ನಿಸ್ವಾರ್ಥವಾಗಿ ದೇಶಸೇವೆಗಾಗಿ ತಮ್ಮ ಇಡೀ ಜೀವನವನ್ನೇ ಧಾರೆ ಎರೆಯುತ್ತಿರುವ ನಾಯಕ. ಇವರು ಆಳಲು ಬಂದವರಲ್ಲ, ಈ ಮಣ್ಣಿನ ಸೇವಕನಾಗಿ ನಿಂತವರು! ಕೋಟಿ ಕೋಟಿ ಜನರ ಪ್ರೀತಿ ಮತ್ತು ಗೌರವ ಸದಾ ನಿಮ್ಮೊಂದಿಗೇ ಇರಲಿದೆ ಮೋದಿ ಜೀ! 🇮🇳

ನಮ್ಮ ರಾಷ್ಟ್ರೀಯ ಪ್ರಾಣಿಯಾಗಿರುವ ಹುಲಿಗಳ ಸಂರಕ್ಷಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ವಿಶ...
29/07/2026

ನಮ್ಮ ರಾಷ್ಟ್ರೀಯ ಪ್ರಾಣಿಯಾಗಿರುವ ಹುಲಿಗಳ ಸಂರಕ್ಷಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ವಿಶ್ವದಲ್ಲಿಯೇ ಅತಿ ಹೆಚ್ಚು ಹುಲಿಗಳಿರುವ ದೇಶ ಭಾರತವಾಗಿದ್ದು, ಕರ್ನಾಟಕ 2ನೇ ಅತಿಹೆಚ್ಚು ಹುಲಿಗಳಿರುವ ರಾಜ್ಯವಾಗಿದೆ.

ಸಾಮಾಜಿಕ ಕ್ರಾಂತಿಯ ಹರಿಕಾರ, ಜಗಜ್ಯೋತಿ ಬಸವಣ್ಣನವರ ಪ್ರಿಯ ಶಿಷ್ಯರಾದ ಶ್ರೀ ಹಡಪದ ಅಪ್ಪಣ್ಣ ಅವರ ಜಯಂತಿಯಂದು ಅನಂತಕೋಟಿ ನಮನಗಳು.
29/07/2026

ಸಾಮಾಜಿಕ ಕ್ರಾಂತಿಯ ಹರಿಕಾರ, ಜಗಜ್ಯೋತಿ ಬಸವಣ್ಣನವರ ಪ್ರಿಯ ಶಿಷ್ಯರಾದ ಶ್ರೀ ಹಡಪದ ಅಪ್ಪಣ್ಣ ಅವರ ಜಯಂತಿಯಂದು ಅನಂತಕೋಟಿ ನಮನಗಳು.

ನಾಡಿನ ಸಮಸ್ತ ಜನತೆಗೆ ಗುರು ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು.
29/07/2026

ನಾಡಿನ ಸಮಸ್ತ ಜನತೆಗೆ ಗುರು ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು.

27/07/2026
ಖಣದಾಳ ಗ್ರಾಮದ ಹಾಲುಮತ ಸಮಾಜದ ಬಾಂಧವರಿಂದ ಶ್ರೀ ಪಿ.ರಾಜೀವ್ ಅವರಿಗೆ ಸನ್ಮಾನ.
27/07/2026

ಖಣದಾಳ ಗ್ರಾಮದ ಹಾಲುಮತ ಸಮಾಜದ ಬಾಂಧವರಿಂದ ಶ್ರೀ ಪಿ.ರಾಜೀವ್ ಅವರಿಗೆ ಸನ್ಮಾನ.

ದೇಶ ಸೇವೆಗೆ ಸಮರ್ಪಿತಗೊಂಡ ಯೋಧರ ಪಡೆಗಳಲ್ಲಿ ಅತಿ ದೊಡ್ಡ ಪಡೆಯಾದ ಕೇಂದ್ರ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌) ಯೋಧರಿಗೆ ಸಿಆರ್‌ಪಿಎಫ್‌ ಸ್ಥಾ...
27/07/2026

ದೇಶ ಸೇವೆಗೆ ಸಮರ್ಪಿತಗೊಂಡ ಯೋಧರ ಪಡೆಗಳಲ್ಲಿ ಅತಿ ದೊಡ್ಡ ಪಡೆಯಾದ ಕೇಂದ್ರ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌) ಯೋಧರಿಗೆ ಸಿಆರ್‌ಪಿಎಫ್‌ ಸ್ಥಾಪನಾ ದಿನದ ಶುಭಾಶಯಗಳು.

21/07/2026
21/07/2026

ನಮ್ಮ ನಾಯಕರು ಶ್ರೀ ಪಿ.ರಾಜೀವ್ 😍

Address

Harugeri
Belgaum
591220

Alerts

Be the first to know and let us send you an email when P Rajeev Fans Club posts news and promotions. Your email address will not be used for any other purpose, and you can unsubscribe at any time.

Contact The Organization

Send a message to P Rajeev Fans Club:

Shortcuts

Share