29/10/2025
बेळगाव तालुक्यातील कल्लेहोळ गावामध्ये राज्यसभा खासदार श्री इराण्णा कडाडी यांच्या अनुदानातून आधुनिक बसस्टँडचे उद्घाटन करण्यात आले. या प्रसंगी बोलताना कडाडी म्हणाले, निवडणुकीच्या वेळेला पक्षाचे राजकारण करूया पण एकदा निवडणूक झाल्यानंतर गावचा विकास समोर ठेवून कोणताही भेदभाव न ठेवता सर्वांनी एकत्र येऊन गावचा विकास करून घ्यावा असे ते म्हणाले. या प्रसंगी भाजपा बेळगाव ग्रामीण माजी मंडळ अध्यक्ष श्री धनंजय जाधव म्हणाले श्री कडाडी नी बेळगाव जिल्ह्यामध्ये शंभर बस स्टॉप मंजूर केले असून या योजनेला त्यांनी गेल्या 3 महिन्यापासून सुरुवात केली आहे आणि अवघ्या 3 महिन्यात 30 बस स्टॉप चे उद्घाटन त्यांनी केले आहे, आणखी 35 बस स्टॉपच्या निर्मितीचे काम सुरू असून अतिशय वेगाने हाती घेतलेले कार्य पूर्ण करण्यात त्यांचा हातखंडा आहे. त्यांच्या कामाची पद्धत नरेंद्र मोदींच्या प्रमाणे असून आपण भूमिपूजन केलेले काम वेगाने पूर्ण करून उद्घाटन सुद्धा केले जाते हे विशेष आहे, ग्रामीण भागात मोठ्या प्रमाणात वेगवेगळ्या कामासाठी त्यांनी फंड मंजूर केला आहे असे ते म्हणाले, या प्रसंगी बुडाचे माजी अध्यक्ष श्री संजय बेळगावकर, रामचंद्र मन्नोलकर, पवन देसाई, साईनाथ पाटील व सुलगा ग्राम पंचायत सदस्य श्री अनिल पाटील आदी मंडळी उपस्थित होते.🌸🌸🚩ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬರುವ ಕಲ್ಲೆಹೋಳ ಗ್ರಾಮದಲ್ಲಿ ರಾಜ್ಯ ಸಭಾ ಸದಸ್ಯರಾದ ಶ್ರೀ ಈರಣ್ಣಾ ಕಡಾಡಿ ಇವರ ಅನುದಾನದಲ್ಲಿ ಆಧುನಿಕವಾಗಿ ನಿರ್ಮಾಣಗೊಂಡ ಬಸ್ ನಿಲ್ದಾಣದ ಉದ್ಘಾಟನೆಯನ್ನು ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಶ್ರೀ ಈರಣ್ಣಾ ಕಡಾಡಿ ಇವರು ಮಾತನಾಡುತ್ತಾ ಹೇಳಿದರು ಚುನಾವಣೆಯ ನಂತರ ಯಾವುದೇ ಪಕ್ಷದವರಾಗಲಿ ಅಭಿವೃದ್ಧಿಗೆ ಒಟ್ಟುಗೂಡಿ ಕೆಲಸ ಮಾಡಬೇಕು ಎಂದು ಹೇಳಿದರು. ಬೆಳಗಾವಿಯ ಬಿಜೆಪಿ ಗ್ರಾಮೀಣ ಮಂಡಲ ಮಾಜಿ ಅಧ್ಯಕ್ಷ ಶ್ರೀ ಧನಂಜಯ ಜಾದವ್ ಇವರು ಮಾತನಾಡುತ್ತಾ ಶ್ರೀ ಈರಣ್ಣಾ ಕಡಾಡಿ ಇವರು ನೂರಕ್ಕಿಂತ ಹೆಚ್ಚಿಗೆ ಪ್ರತಿ ಗ್ರಾಮದಲ್ಲಿ ಬಸ್ ನಿಲ್ದಾಣಗಳ ತಮ್ಮ ಅನುದಾನದಲ್ಲಿ ಮಂಜೂರು ಮಾಡಿದ್ದಾರೆ ಹೋದ 3 ತಿಂಗಳಿಂದ ಅವರು 30 ಬಸ್ ನಿಲ್ದಾಣಗಳ ಉದ್ಘಾಟನೆಯನ್ನು ಮಾಡಿದ್ದಾರೆ. ಇನ್ನು 35 ಬಸ್ ನಿಲ್ದಾಣಗಳ ಉದ್ಘಾಟನೆಯು ಜರಗುಲಿದೆ ಹಾಗೂ ಗ್ರಾಮೀಣ ಕ್ಷೇತ್ರದಲ್ಲಿ ಶ್ರೀ ಈರಣ್ಣ ಕಡಾಡಿಯವರ ಅನುದಾನದಲ್ಲಿ ಬಹಳಷ್ಟು ಕಾಮಗಾರಿಗಳು ನಡೆಯುತ್ತಿವೆ ಎಂದು ಹೇಳಿದರು. ಈ ಸಮಯದಲ್ಲಿ ಬೆಳಗಾವಿಯ ಮಾಜಿ ಬುಡಾ ಅಧ್ಯಕ್ಷ ಶ್ರೀ ಸಂಜೆಯ ಬೆಳಗಾಂವ್ಕಾರ್, ರಾಮಚಂದ್ರ ಮನ್ನೊಳ್ಕರ್, ಪವನ್ ದೇಸಾಯಿ, ಸಾಯಿನಾಥ್ ಪಾಟೀಲ್, ಸುಳಗಾ (ಹಿಂಡಲಗಾ) ಗ್ರಾಮ ಪಂಚಾಯತಿ ಸದಸ್ಯ ಶ್ರೀ ಅನಿಲ್ ಪಾಟೀಲ್ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಬಂದುಭಗಿನಿಯರು ಉಪಸ್ಥಿತರಿದ್ದರು.