Karnataka State Reserve Police Training School, Kangrali Belagavi.

  • Home
  • India
  • Belgaum
  • Karnataka State Reserve Police Training School, Kangrali Belagavi.

Karnataka State Reserve Police Training School, Kangrali Belagavi. Official Page of PRINCIPAL
POLICE TRAINING SCHOOL, KSRP BELAGAVI

ದಿನಾಂಕ:07-10-2025 ರಂದು ಮಾನ್ಯ ಡಾ. ಎಂ. ಎ. ಸಲೀಂ, (ಐ.ಪಿ.ಎಸ್) ಡಿಜಿ ಮತ್ತು ಐಜಿಪಿ, ಕರ್ನಾಟಕ ರವರು  ಬೆಳಗಾವಿಯ ಕೆ.ಎಸ್.ಆರ್.ಪಿ ತರಬೇತಿ ಶ...
08/10/2025

ದಿನಾಂಕ:07-10-2025 ರಂದು ಮಾನ್ಯ ಡಾ. ಎಂ. ಎ. ಸಲೀಂ, (ಐ.ಪಿ.ಎಸ್) ಡಿಜಿ ಮತ್ತು ಐಜಿಪಿ, ಕರ್ನಾಟಕ ರವರು ಬೆಳಗಾವಿಯ ಕೆ.ಎಸ್.ಆರ್.ಪಿ ತರಬೇತಿ ಶಾಲೆಗೆ ಭೇಟಿ ನೀಡಿದರು.

ದಿನಾಂಕ:20-08-2025 ರಂದು ಕಚೇರಿಯಲ್ಲಿ ಸದ್ಭಾವನ ದಿನದ ಅಂಗವಾಗಿ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.
21/08/2025

ದಿನಾಂಕ:20-08-2025 ರಂದು ಕಚೇರಿಯಲ್ಲಿ ಸದ್ಭಾವನ ದಿನದ ಅಂಗವಾಗಿ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.

ದಿನಾಂಕ:15-08-2025 ರಂದು ಪೊಲೀಸ್ ತರಬೇತಿ ಶಾಲೆಯಲ್ಲಿ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಮಾನ್ಯ ಶ್ರೀ ಕೆ. ಎಮ್. ಮಹದೇವ ಪ್ರಸಾದ್ ...
15/08/2025

ದಿನಾಂಕ:15-08-2025 ರಂದು ಪೊಲೀಸ್ ತರಬೇತಿ ಶಾಲೆಯಲ್ಲಿ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಮಾನ್ಯ ಶ್ರೀ ಕೆ. ಎಮ್. ಮಹದೇವ ಪ್ರಸಾದ್ ಪ್ರಾಂಶುಪಾಲರವರು ಧ್ವಜಾರೋಹಣ ನೆರವೇರಿಸಿದರು.

KSRP PTS,  Belagavi  ಘಟಕದಲ್ಲಿ ತಮ್ಮ ಅತ್ಯಮೂಲ್ಯವಾದ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದುತ್ತಿರುವ  ಪೊಲೀಸ್ ಅಧಿಕಾರಿಯಾದ ಶ್ರೀ ಎ. ಬಿ. ಜಮಾ...
31/07/2025

KSRP PTS, Belagavi ಘಟಕದಲ್ಲಿ ತಮ್ಮ ಅತ್ಯಮೂಲ್ಯವಾದ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದುತ್ತಿರುವ ಪೊಲೀಸ್ ಅಧಿಕಾರಿಯಾದ
ಶ್ರೀ ಎ. ಬಿ. ಜಮಾದಾರ ಪಿ.ಐ (ಸಿವಿಲ್) ರವರ ನಿವೃತ್ತಿ ಜೀವನವು ಸುಖಕರವಾಗಿರಲೆಂದು ಶುಭ ಹಾರೈಸುತ್ತೇವೆ.

02/07/2025
ದಿನಾಂಕ: 26-01-2025 ರಂದು ಪೊಲೀಸ್ ತರಬೇತಿ ಶಾಲೆಯಲ್ಲಿ 76 ನೇ ಗಣರಾಜ್ಯೋತ್ಸವ  ಅಂಗವಾಗಿ ಶ್ರೀ ರಮೇಶ್ ಬೋರಗಾವೆ ಕಮಾಂಡೆಂಟ್ ರವರು ಧ್ವಜಾರೋಹಣ ...
27/01/2025

ದಿನಾಂಕ: 26-01-2025 ರಂದು ಪೊಲೀಸ್ ತರಬೇತಿ ಶಾಲೆಯಲ್ಲಿ 76 ನೇ ಗಣರಾಜ್ಯೋತ್ಸವ ಅಂಗವಾಗಿ ಶ್ರೀ ರಮೇಶ್ ಬೋರಗಾವೆ ಕಮಾಂಡೆಂಟ್ ರವರು ಧ್ವಜಾರೋಹಣ ನೆರವೇರಿಸಿದರು.

ದಿನಾಂಕ 24/01/2025 ರಂದು ಪೊಲೀಸ್ ತರಬೇತಿ ಶಾಲೆಯಲ್ಲಿ ಮತದಾನ ದಿನಾಚರಣೆ ಪ್ರಯುಕ್ತ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಪ್ರಮಾಣ ವಚನ ಸ್ವೀಕರಿಸಿದರ...
25/01/2025

ದಿನಾಂಕ 24/01/2025 ರಂದು ಪೊಲೀಸ್ ತರಬೇತಿ ಶಾಲೆಯಲ್ಲಿ ಮತದಾನ ದಿನಾಚರಣೆ ಪ್ರಯುಕ್ತ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಪ್ರಮಾಣ ವಚನ ಸ್ವೀಕರಿಸಿದರು.

25/01/2025
ದಿನಾಂಕ:24-01-2025 ರಂದು ಪೊಲೀಸ್ ತರಬೇತಿ ಶಾಲೆಯಲ್ಲಿ ಮಾನ್ಯ ಪ್ರಾಂಶುಪಾಲರು ಎಲ್ಲ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳಿಗೆ ಕರ್ನಾಟಕ ರಾಜ್ಯ ಪೊಲೀಸ್...
24/01/2025

ದಿನಾಂಕ:24-01-2025 ರಂದು ಪೊಲೀಸ್ ತರಬೇತಿ ಶಾಲೆಯಲ್ಲಿ ಮಾನ್ಯ ಪ್ರಾಂಶುಪಾಲರು ಎಲ್ಲ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳಿಗೆ ಕರ್ನಾಟಕ ರಾಜ್ಯ ಪೊಲೀಸ್ ಸುವರ್ಣ ಮಹೋತ್ಸವ (1973-2023) ಪದಕಗಳನ್ನು ವಿತರಿಸಿದರು.

ದಿನಾಂಕ:04/12/2024 ರಂದು ಕೆ.ಎಸ್.ಆರ್.ಪಿ, ಪೊಲೀಸ್ ತರಬೇತಿ ಶಾಲೆ,  ಕಂಗ್ರಾಳಿ-ಬೆಳಗಾವಿಯಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಕೆ.ಎಸ್.ಆರ್.ಪಿ/ಐ ...
06/12/2024

ದಿನಾಂಕ:04/12/2024 ರಂದು ಕೆ.ಎಸ್.ಆರ್.ಪಿ, ಪೊಲೀಸ್ ತರಬೇತಿ ಶಾಲೆ, ಕಂಗ್ರಾಳಿ-ಬೆಳಗಾವಿಯಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಕೆ.ಎಸ್.ಆರ್.ಪಿ/ಐ ಆರ್.ಬಿ ಪಡೆಗಳಲ್ಲಿ ಮುಂಬಡ್ತಿ ಹೊಂದಿದ ಅಧಿಕಾರಿಗಳ ಪುನರ್ ಮನನ ತರಬೇತಿ ಮತ್ತು ಅಧಿಕ್ ತೂಕ ಹೊದಿರುವ ಅಧಿಕಾರಿ ಸಿಬ್ಬಂದಿಗಳ ವಿಶೇಷ ಪುನರ್ ಮನನ ತರಬೇತಿಯ ಮುಕ್ತಾಯ ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ಶ್ರೀ ಸಂದೀಪ್ ಪಾಟೀಲ್, ಐಪಿಎಸ್, ಮಾನ್ಯ ಐಜಿಪಿ, ಕೆ.ಎಸ್.ಆರ್.ಪಿ, ರವರು ಆಗಮಿಸಿ ತರಬೇತಿಯಲ್ಲಿ ಪಾಲ್ಗೊಂಡ ಎಲ್ಲ ಅಧಿಕಾರಿ/ಸಿಬ್ಬಂದಿಗಳಿಗೆ ಶುಭ ಕೋರಿದರು. ಈ ಸಂದರ್ಭದಲ್ಲಿ ಶ್ರೀ ರಮೇಶ ಎ. ಬೋರಗಾವೆ (KSPS),ಕಮಾಂಡೆಂಟ್, 2ನೇ ಪಡೆ, ಕೆ.ಎಸ್.ಆರ್.ಪಿ, ಬೆಳಗಾವಿರವರು ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದರು ಮತ್ತು ಶ್ರೀ ಕೆ. ಎಮ್.ಮಹದೇವ ಪ್ರಸಾದ್ (KSPS), ಪ್ರಾಂಶುಪಾಲರು, ಕೆ.ಎಸ್.ಆರ್.ಪಿ ತರಬೇತಿ ಶಾಲೆ, ಬೆಳಗಾವಿ ರವರು ಪುನರ್ ಮನನ ತರಬೇತಿ ವರದಿ ವಾಚನವನ್ನು ನೆರವೇರಿಸಿದರು.

Power Yoga Class
13/11/2024

Power Yoga Class

05/11/2024

Address

APMC Road, KANGRALI K H
Belgaum
590010

Telephone

+918312405679

Website

Alerts

Be the first to know and let us send you an email when Karnataka State Reserve Police Training School, Kangrali Belagavi. posts news and promotions. Your email address will not be used for any other purpose, and you can unsubscribe at any time.

Contact The Organization

Send a message to Karnataka State Reserve Police Training School, Kangrali Belagavi.:

Share